ಅಶ್ವರತ್ನ ಮುದ್ರೆ ವ್ಯವಹಾರಗಳಲ್ಲಿ ಸಕ್ಸಸ್ ರೋಗಗಳಿಂದ ಮುಕ್ತಿ ಕುಟುಂಬ ಕಲಹದಿಂದ ಮುಕ್ತಿ ಗ್ಯಾರೆಂಟಿ
ವ್ಯವಹಾರಗಳಲ್ಲಿ ಸಕ್ಸಸ್ ರೋಗಗಳಿಂದ ಮುಕ್ತಿ ಅಶ್ವರತ್ನ ಮುದ್ರ…. ಈ ಮುದ್ರೆಯನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನಿಮ್ಮತ್ರಾಣವನ್ನು ಹೆಚ್ಚಿಸುತ್ತವೆ ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಜೀವನದ ಸೋಲುಗಳನ್ನು ಗೆಲುವನ್ನಾಗಿ ಮಾಡುತ್ತವೆ,
ಒಂದೊಂದು ಹಂತವನ್ನು ಮೇಲಕ್ಕೆ ಏರುವುದಕ್ಕೆ ಅಂತಹ ಏರುಪೇರುಗಳನ್ನು ಸರಿತಿದ್ದಿ ಈ ಮುದ್ರೆ ಮಾಡುವಂತದ್ದು ನಾವು ಮಾಡುವಂತ ಕೆಲಸದಲ್ಲಿ ಆಸಕ್ತಿವಹಿಸಿದಾಗ ಆರ್ಥಿಕವಾಗಿ ವೃದ್ಧಿಯಾಗುವಂತದ್ದು ಸಹಜವಾಗಿ ಇರುತ್ತದೆ ನಮ್ಮ ಆರ್ಥಿಕ ವ್ಯವಹಾರ ಗಳನ್ನು ಕೂಡ ಸರಿ ತಿದ್ದುವಂತಹ ಇಂದಿನ ಮುದ್ರ.
ಪ್ರತಿಯೊಂದು ಮುದ್ರೆಗಳಲ್ಲಿಯೂ ಕೂಡ ಒಂದೊಂದರಲ್ಲಿ ಒಂದೊಂದು ವಿಶೇಷತೆಯನ್ನ ಹೊಂದಿರುವಂತದ್ದು ಈಗ ನಮ್ಮ ಜೀವನಕ್ಕೆ ಅವಶ್ಯವಾಗಿ ಬೇಕಾಗಿರುವಂತಹ ಇಂತಹ ಸುಲಭವಾದಂತಹ ಮುದ್ರೆಗಳು ಎಲ್ಲೋ ಒಂದು ಭಾಗದಲ್ಲಿ ಸೋತಾಗ ಗೆಲ್ಲುವಂತಹ ಭರವಸೆಗಳನ್ನು ನಾವು ಕಳೆದುಕೊಂಡು ಬಿಡುತ್ತೇವೆ .
ಸೋಲು ಎನ್ನುವಂತದ್ದು ನಮ್ಮ ಜೀವನದಲ್ಲಿ ಬಂದಾಗ ಹತಾಶ ಮನೋಭಾವ ಸೋಮಾರಿತನ ಎಲ್ಲ ರೀತಿಯಾದಂತಹ ಗೊಂದಲ ಅನುಮಾನ ಇನ್ನು ಅನೇಕ ರೀತಿಯಲ್ಲಿ ಹುಟ್ಟಿ ನಮ್ಮತನವನ್ನು ತಳ್ಳಿ ಹಾಕುವಂತವು ಅಂತಹ ಕ್ಲಿಷ್ಟ ಸಂಗತಿಗಳನ್ನ ಒಂದುಗೂಡಿಸಿ ನಮ್ಮ ಜೀವನದ ಒಂದೊಂದು ಹಂತವನ್ನು ಮೇಲಕ್ಕೆ ಏರುವುದಕ್ಕೆ ಸುಲಭವಾಗಿ ಸಹಾಯ ಮಾಡುವಂತಹ ಅನೇಕ ಮುದ್ರೆಗಳು.
ಇವತ್ತಿನ ಮುದ್ರಾ ಅತ್ಯಂತ ಅದ್ಭುತ ಪರಿಣಾಮಕಾರಿ ಸುಲಭ ಕ್ಲಿಷ್ಟ ಇಲ್ಲದೆ ಇರುವಂತಹದ್ದು ಈ ದೇಹ ವಾತ ಪ್ರಕೃತಿಯಿಂದ ಕೂಡಿರುವಂಥದ್ದು ಕೆಲವೊಬ್ಬರ ದೇಹ ಪಿತ್ತ ವಿಕೃತಿಯಿಂದ ಕೂಡಿರುವಂಥದ್ದು ಕಫ ಪ್ರಕೃತಿಯಿಂದ ಕೂಡಿರುವಂಥದ್ದು ಈ ವಾತ ಪಿತ್ತ ಕಫ ಎನ್ನುವಂತಹ ಮೂರು ದೋಷಗಳಿಂದ ನಮ್ಮ ದೇಹ ಕಲುಷಿತ ವಾಗುವಂತದ್ದು ಅವು ಇರಬೇಕು .
ಏನಾದರೂ ಹೆಚ್ಚು ಕಮ್ಮಿಯಾದಾಗ ಅವು ನಮ್ಮ ದೇಹದಲ್ಲಿ ಏರುಪೇರು ಆಗುವಂತದ್ದು ಅಂತಹ ಏರುಪೇರುಗಳನ್ನು ಸರಿ ತಿದ್ದಿ ನಮ್ಮ ಮನಸ್ಸನ್ನು ಪ್ರಚೋದನೆಗೊಳಿಸಿ ಆರ್ಥಿಕ ವ್ಯವಹಾರಗಳನ್ನು ಕೂಡ ಸರಿತಿದ್ದುವಂತಹ ಇವತ್ತಿನ ಮುದ್ರ ಆ ಮುದ್ರೆಯ ಹೆಸರನ್ನು ಅಶ್ವರತ್ನ ಎಂದು ಕರೆಯುವಂಥದ್ದು ಅಶ್ವರತ್ನ.
ಎಂದರೆ ಒಡವೆಯನ್ನ ಹಾಕಿಕೊಂಡಿರುವಂತಹ ಕುದುರೆ ಎಂದು ಕರೆಯುವಂತದ್ದು ಅಶ್ವ ಎಂದರೆ ಕುದುರೆ ರತ್ನ ಎಂದರೆ ಒಡವೆ ವಜ್ರ ವೈಡೂರ್ಯಗಳು ಬಂಗಾರ ಇನ್ನು ಅನೇಕ ರೀತಿಯಾಗಿ ನಾವು ಹೇಳಬಹುದು ಆ ಕುದುರೆಯ ರೂಪದಲ್ಲಿ ಹೋಲುವಂತಹ ದೊಡ್ಡ ದೊಡ್ಡದಾಗಿ ಕೂದಲು ಇರುವಂತದ್ದು.
ಕುತ್ತಿಗೆ ಭಾಗದಲ್ಲಿ ಬಾಲಗಲಿಯೂ ಕೂಡ ದೊಡ್ಡ ದೊಡ್ಡ ಕೂದಲು ಇರುವಂತದ್ದು ಅತ್ಯಂತ ವಿಶೇಷವಾದಂತಹ ಸ್ಥಾನಮಾನ ಕುದುರೆಗೆ ಇರುವಂತದ್ದು. ಕುದುರೆಯ ಯಾವ ಭಾಗವೂ ಕೂಡ ಡೊಳ್ಳು ಡೊಳ್ಳಾಗಿ ಆನೆಯ ರೀತಿ ಇರುವುದಿಲ್ಲ ಎಲ್ಲ ಭಾಗವು ಫಿಟ್ ಆಗಿರುತ್ತದೆ ದೇಹ ಅಷ್ಟೇ ಅಲ್ಲದೆ ಅದರ ಮನಸ್ಸು ಕೂಡ ತುಂಬಾ ಫಿಟ್ ಆಗಿರುತ್ತದೆ.
ಅದೇ ರೀತಿ ನಾವು ಈ ಮುದ್ರೆಯನ್ನು ಆಚರಿಸಿ ದೇಹ ಮತ್ತು ಮನಸ್ಸನ್ನು ಫಿಟ್ಟಾಗಿ ಇರಿಸುವುದಕ್ಕೆ ತುಂಬಾ ಸಹಾಯ ಮಾಡುವಂಥದ್ದು ನಾವು ಅದನ್ನು ಮಾಡಿ ಅದೇ ರೀತಿಯಾಗಿ ನಾವು ಕೂಡ ಇರೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.