ಆಗಸ್ಟ್ ಐದರಿಂದ ನಿಮ್ಮ ಗ್ಯಾಸ್ ಸಿಲಿಂಡರ್ ರುಪೀಸ್ 500 ಕ್ಕೆ ಮಾತ್ರ. ಆಗಸ್ಟ್ ಐದರಿಂದ ನಿಮ್ಮ ಗ್ಯಾಸ್ ಸಿಲೆಂಡರ್ ಬೆಲೆ ರೂ.500 ಮಾತ್ರ ನಿಮ್ಮ ಮನೆಯಲ್ಲಿ ಸಿಲಿಂಡರ್ ಇದ್ದರೆ ತಪ್ಪದೇ ನೋಡಿ. ರೂ.500 ಇಳಿಸಿ ಅಂತ ತುಂಬಾ ಜನರು ಸಿದ್ದರಾಮಯ್ಯನವರಿಗೆ ಪತ್ರವನ್ನು ಬರೆದಿದ್ದಾರೆ ಆದರೆ ಪತ್ರವನ್ನು ಬರೆದಿದ್ದು ಯಾರು ಹಾಗಾದ್ರೆ ಎಲ್ಲ ಕುಟುಂಬಗಳಿಗೆ ಸಹಾಯವಾಗಲಿ ಅಂತ ತುಂಬಾ ಜನ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ ಆದರೆ ಈ ಪತ್ರ ಬರೆದವರು ಯಾರು ಹಾಗಾದ್ರೆ ಪ್ರತಿಭಟನೆ ಮಾಡುತ್ತಿದ್ದವರು ಯಾರು ಅನ್ನೋದನ್ನ ಸಂಪೂರ್ಣ ಮಾಹಿತಿಯೊಂದಿಗೆ ತಿಳಿದುಕೊಳ್ಳೋಣ.

WhatsApp Group Join Now
Telegram Group Join Now

ನೋಡಿ ಸ್ನೇಹಿತರೆ ನಿಮಗೆ ತುಂಬಾ ವಿಡಿಯೋನೆಲ್ಲ ನೋಡ್ತಿದ್ದೀರಾ ಟಿವಿ ನೆಲ್ಲ ನೋಡ್ತಿದ್ದೀರಾ ನೀವು, ಆದರೆ ನಿಮಗೆ ಇದರ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳುವುದಕ್ಕೆ ಟಿವಿ ಸಿಲೆಂಡರ್ ಬೆಲೆ 500 ಕ್ಕೆ ಅಂತ ಹೌದು ಅಲ್ವಾ ಇದರ ಬಗ್ಗೆ ಕನ್ಫರ್ಮೇಶನ್ ಮಾತ್ರ. ಹಾಗಾದ್ರೆ ಈ ಸಿಲಿಂಡರ್ ಬೆಲೆನ ಇಳಿಕೆ ಮಾಡಿ ಅಂತ ಹೇಳಿದವರು ಯಾರು ಸಿದ್ದರಾಮಯ್ಯನವರಿಗೆ ಪತ್ರ ಬರೆದವರು ಯಾರು ಅಂತ ಅಂದ್ರೆ ಈ ಹೋಟೆಲ್ ಮಾಲೀಕರು ಇರುತ್ತಾರೆ ಅಲ್ವಾ? ಹೋಟೆಲ್ ಮಾಲೀಕರಿಗೆ ಅಡಿಗೆಗೆ ಗ್ಯಾಸ್ ಸಿಲೆಂಡರ್ ತುಂಬಾ ತುಂಬಾ ಬೇಕಾಗುತ್ತೆ ಆದರಿಂದ ಹೋಟೆಲ್ ಮಾಲೀಕರೇ ಇವರಿಗೆ ಗ್ಯಾಸ್ ಸಿಲಿಂಡರ್ ಬೆಲೆನ ಇಳಿಸಿ ಇಳಿಸಿ ಅಂತ ತುಂಬಾ ಬೇಡಿಕೊಂಡಿದ್ದಾರೆ.

ಅವರ ಒಂದು ಸಂಘದ ಅಧ್ಯಕ್ಷರು ಕಡೆಯಿಂದ ಪತ್ರಣ ಬರುತ್ತಿದ್ದಾರೆ. ಟ್ರೈ ಕೂಡ ಮಾಡಿದರೆ ಇದು ಕೆಲವೊಂದಷ್ಟು ಜನಕ್ಕೆ ಗೊತ್ತಿರುತ್ತೆ. ಅಂದರೆ ಆ ಸಂಘದ ಅಧ್ಯಕ್ಷರಲ್ಲ ಸೇರಿ ಸಿದ್ದರಾಮಯ್ಯನವರಿಗೆ ಒಂದು ಪತ್ರವನ್ನು ಬರೆದಿದ್ದಾರೆ ಸಿದ್ದರಾಮಯ್ಯನವರಿಗೆ ಒಂದು ಮನವಿಯನ್ನ ಮಾಡಿದ್ದಾರೆ ಕೆಲವೊಂದಷ್ಟು ಜನಕ್ಕೆ ಗೊತ್ತಿರಲ್ಲ.

ಸಿದ್ದರಾಮಯ್ಯನವರಿಗೆ ಯಾಕೆ ಪತ್ರವನ್ನು ಬರೆದಿದ್ದಾರೆ ಅಂತ ಹೇಳಿದರೆ ಈಗ ಸಿಲಿಂಡರ್ ಗಳು ಕಡಿಮೆ ಬೆಲೆಗೆ ನಿಮಗೆ ಸಿಕ್ತಾ ಇದೆ ಆದರೆ ನೀವು ಜನಗಳಿಗೆ ಯಾಕೆ ಕಡಿಮೆ ಬೆಲೆಗೆ ಸಿಲಿಂಡರ್ ಕೊಡ್ತಾ ಇಲ್ಲ ಯಾಕೆ ಬೆಲೆ ಜಾಸ್ತಿ ಅನ್ನ ಮಾಡ್ತಿದ್ದೀರಾ ಅಂತ ಕೇಳಿಬಿಟ್ಟು ಸಿದ್ದರಾಮಯ್ಯನವರಿಗೆ ಈ ಸಂಘದವರೆಲ್ಲ ಸೇರಿ ಒಂದು ಪತ್ರವನ್ನು ಬರೆದು ಬಿಟ್ಟಿದ್ದಾರೆ.ನಿಮಗೆ ಗೊತ್ತೇ ಇದೆ ಒಂದು ಗ್ಯಾಸ್ ಸಿಲಿಂಡರ್ ತಗೋಬೇಕು ಅಂದ್ರೆ ಒಂದು ಸಾವಿರದ200 ಇದೆ. ನಿಮಗೆ ಕಡಿಮೆ ಸಿಗಬೇಕಾದರೆ ನೀವು ಜನಗಳಿಗೂ ಸಹ ಕಮ್ಮಿ ಬೆಲೆಗೆ ಕೊಡಬೇಕಲ್ವಾ ಅಂತ ಹೇಳ್ಬಿಟ್ಟು ಪತ್ರವನ್ನು ಬರೆದಿದ್ದಾರೆ.

ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಜನಗಳಿಗೆ ಅಂದ್ರೆ ಖಂಡಿತವಾಗಲೂ ಕಡಿಮೆ ಮಾಡುತ್ತೇನೆ ಈ ಬೆಲೆಯಲ್ಲಿ ನಾನು ಸ್ವಲ್ಪಕ್ಕೆ ನಾಡಿದ್ದು ಆಗಸ್ಟ್ 15ರಂದು ಕ್ಯಾಬಿನೆಟ್ ಜೊತೆ ಮಾತನಾಡಿ ನಿಮಗೆ ಆದಷ್ಟು ಕಡಿಮೆ ಬೆಲೆಗೆ ಎಷ್ಟು ಆಗುತ್ತೋ ಅಷ್ಟು ಕಡಿಮೆ ಬೆಲೆಗೆ ನಿಮಗೆ ಸಿಲಿಂಡರ್ ನ ಒದಗಿಸುತ್ತೇನೆ ಅಂತ ಸಿದ್ದರಾಮಯ್ಯನವರು ಜನಗಳಿಗೆ ಭರವಸೆಯನ್ನು ಕೊಟ್ಟಿದ್ದಾರೆ. ಇನ್ನು ಈಗ ನೋಡುವಾಗ ಅಷ್ಟ್ ಐದ್ರು ತನಕ ಇದನ್ನ ನೋಡಲಿಕ್ಕೆ ಕಾಯ್ಬೇಕು ಮತ್ತೆ ಜನಗಳು ತುಂಬಾ ವೇಟ್ ಮಾಡುತ್ತಿದ್ದಾರೆ ಜನಗಳು ಹೇಳೋದು ಏನು ಅಂದರೆ ಇದರ ಬೆಲೆ ರೂ.500 ಕೊಡಬೇಕು 500ಕ್ಕಿಂತ ಹೆಚ್ಚಿಗೆ ಸಿಲಿಂಡರ್ ಮೇಲೆ ಆಗಬಾರದು ಅಂತ ಜನಗಳು ಕೋರಿಕೆ ಇಟ್ಟಿದ್ದಾರೆ.

ಆದ್ರೆ ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಅಂದ್ರೆ ನಿಮಗೆ ಖಂಡಿತವಾಗಲೂ ನಿರಾಸೆ ಮಾಡಲ್ಲ ಎಷ್ಟು ಕಮ್ಮಿ ಆಗುತ್ತೋ ಅಷ್ಟು ಕಮ್ಮಿ ಮಾಡ್ತೀನಿ ಆದರೆ ನಿಮಗೆ ಇಂತಿಷ್ಟು 500 ಕ್ಕೆ ಬರುತ್ತೆ ಅಂತ ಹೇಳಕ್ಕಾಗಲ್ಲ ಅಂತ ಹೇಳಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god