ಆಟೋಗೆ 47 ಸಾವಿರ ದಂಡ ಹಾಕಿದ ಪೊಲೀಸ್.!ಅದಕ್ಕೆ ಚಾಲಕ ಮಾಡಿದ ಕೆಲಸ ಏನು ಗೊತ್ತಾ?..ಇಲೋಬ್ಬ ಟ್ರಾಫಿಕ್ ಪೊಲೀಸ್ ಆಟೋವನ್ನು ಹಿಡಿದು 47 ವರೆ ಸಾವಿರ ರೂಪಾಯಿಯನ್ನು ದಂಡ ಹಾಕಿದ್ದಾರೆ ಈ ದಂಡ ಹಾಕುತ್ತಿದ್ದಂತೆಯೇ ಆಟೋ ಚಾಲಕನು ಮಾಡಿದ ಕೆಲಸಕ್ಕೆ ಅಲ್ಲಿನ ಮುಖ್ಯಮಂತ್ರಿ ಕೂಡ ನಡುಗಿ.
ಹೋಗಿದ್ದಾರೆ ಮತ್ತು ಈ ಆಟೋ ಚಾಲಕನಿಗೆ ಇಷ್ಟೊಂದು ಬಾರಿ ಮೊತ್ತದ ಫೈನ್ ಹಾಕಲು ಕಾರಣವೇನು ಮತ್ತು ಆಟೋ ಚಾಲಕ ಮಾಡಿದ್ದಾದರೂ ಏನು?.ಮೊನ್ನೆ ಎಷ್ಟೇ ಬೆಂಗಳೂರಿನಲ್ಲಿ ಟ್ರಾಫಿಕ್ ಫೈನ್ಗಳನ್ನ 50% ಡಿಸ್ಕೌಂಟ್ ಅನ್ನು ನೀಡಿದಾಗ ಜನರು ಮುಗಿಬಿದ್ದು ಫೈಲ್ಗಳನ್ನು ಕಟ್ಟಿದ್ದಾರೆ ಆದರೆ ಇಲ್ಲೊಬ್ಬ ಪೊಲೀಸ್.
ಹಿಂದೆ ಮುಂದೆ ನೋಡದೆ 47 ವರೆ ಸಾವಿರ ರೂಪಾಯಿ ಟ್ರಾಫಿಕ್ ಫೈನ್ ಹಾಕಿದ್ದಾನೆ ಈ ಘಟನೆ ಕೇಳಿ ಬರುತ್ತಿರುವುದು ಒಡಿಸ್ಸಾದ ಭುವನೇಶ್ವರಿನಿಂದ ರಮೇಶ್ ಎನ್ನುವ ಆಟೋ ಡ್ರೈವರ್ ಪ್ಯಾಸೆಂಜರ್ ಗಳನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ಟ್ರಾಫಿಕ್ ಪೊಲೀಸ್ ಅವರನ್ನು ನಿಲ್ಲಿಸಿ ಗಾಡಿಯ ಇನ್ಸೂರೆನ್ಸ್.
ಡಾಕ್ಯುಮೆಂಟ್ಸ್ ಡ್ರೈವಿಂಗ್ ಲೈಸೆನ್ಸ್ ಆರ್ ಸಿ ಬುಕ್ ಎಲ್ಲವನ್ನು ಕೇಳಿದ್ದರು ಆದರೆ ರಮೇಶ್ನ ಬಳಿ ಇದ್ಯಾವುದೂ ಇರಲಿಲ್ಲ ಅದಕ್ಕಾಗಿ ಹಿಂದೆ ಮುಂದೆ ನೋಡದೆ ಬರೋಬ್ಬರಿ 47 ವರೆ ಸಾವಿರ ರೂಪಾಯಿ ದಂಡವನ್ನ ಹಾಕಿದ್ದಾರೆ ಇಷ್ಟೊಂದು ದಂಡವನ್ನು ನೋಡಿದ ಕೂಡಲೇ ರಮೇಶ್ ಕಣ್ಣೀರು ಹಾಕಲು ಶುರು ಮಾಡಿದ.
ಮತ್ತು ರೋಡ್ ನ ಮಧ್ಯದಲ್ಲಿ ಜೋರಾಗಿ ಕಿರ್ಚಾಡುತ್ತಾ ಧರಣಿಗೆ ಕೂತ ನಾನು ಒಬ್ಬ ಸಾಮಾನ್ಯ ಆಟೋ ಡ್ರೈವರ್ ಈ ಆಟವನ್ನೇ ಲೋನ್ ನಲ್ಲಿ ಪಡೆದಿದ್ದೇನೆ ದಿನಕ್ಕೆ ಸಾವಿರ ರೂಪಾಯಿ ಮಾಡುವುದೇ ಹೆಚ್ಚು 47 ವರೆ ಸಾವಿರ ರೂಪಾಯಿ ಎಲ್ಲಿಂದ ಕಟ್ಟಲು ಸಾಧ್ಯ ಸರ್,ಇದರ ಬದಲು ನೀವೇ ಈ ಆಟೋವನ್ನು.
ಇಟ್ಟುಕೊಳ್ಳಿ ಮತ್ತು 47 ವರೆ ಸಾವಿರ ರೂಪಾಯಿ ಮುರಿದುಕೊಂಡು ಮಿಕ್ಕ ಹಣವನ್ನು ಕೊಟ್ಟುಬಿಡಿ ಎಂದು ಗೋಳಾಡಿದ ಅಷ್ಟರಲ್ಲಿ ಇದನ್ನು ನೋಡುತ್ತಿದ್ದ ಜನರು ಮೀಡಿಯಾದವರಿಗೆ ಫೋನ್ ಮಾಡಿ ಕರೆದರು ಇನ್ನು ಮೀಡಿಯಾದವರು ಇದನ್ನೇ ಬ್ರೇಕಿಂಗ್ ನ್ಯೂಸ್ ಮಾಡಿಬಿಟ್ಟರು.
ಮತ್ತು ಬಡವರಿಗೆ ಈ ದೇಶದಲ್ಲಿ ನ್ಯಾಯವೇ ಸಿಗಲ್ಲ ಎಂದು ಹೆಡ್ಲೈನ್ಸ್ ಮಾಡಿದಾಗ ಇದನ್ನು ನೋಡಿದ ಕುದ್ದು ಅಲ್ಲಿನ ಮುಖ್ಯಮಂತ್ರಿ ನವೀನ್ ಪಟ್ ನಾಯಕ ಅವರು ಅಲ್ಲಿನ ಕಮಿಷನರ್ ಕೌಶಿಕ್ ಕಗೋಡಿಯಾಗೆ ಕರೆ ಮಾಡಿ ಕೂಡಲೆ.
ಅಲ್ಲಿಗೆ ಹೋಗಿ ಈ ಕೇಸ್ ಅನ್ನು ಸಾಲ್ವ್ ಮಾಡು ಎಂದು ಕಳುಹಿಸಿದರು ನಂತರ ಅಲ್ಲಿಗೆ ಬಂದ ಕಮಿಷನರ್ ಆಟೋವನ್ನು ಆಟೋ ಚಾಲಕನಿಗೆ ವಾಪಸ್ ನೀಡಿ ಮುಂದಿನ ಬಾರಿ ಡಾಕ್ಯುಮೆಂಟ್ಸ್ ಇಟ್ಟುಕೊಂಡು ಓಡಾಡು ಮತ್ತೆ ಈ ರೀತಿ ಮಾಡಬೇಡ.
ಎಂದು ಹೇಳಿ ಕಳುಹಿಸುತ್ತಾರೆ ಇನ್ನು ಈ ವಿಷಯದಲ್ಲಿ ಫೈನ್ ಕಟ್ಟದೇ ಧರಣಿಗೆ ಕೂತ ಆಟೋ ಡ್ರೈವರ್ ಮಾಡಿದ ಕೆಲಸ ಸರಿಯೋ ತಪ್ಪೋ ಎಂದು ನಮಗೆ ಕಮೆಂಟ್ ಮಾಡಿ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.