ಆಣೆ ಮಾಡಿ ಹೇಳ್ತಿನಿ ಬರಿ ಒಂದು ಸರಿ ಹಚ್ಚಿಕೊಂಡು ನೋಡ್ರಿ ಹೌಹಾರತೀರಿ ಕೂದಲು ದಟ್ಟವಾಗಿ ಬೆಳೆಯುತ್ತೆ

WhatsApp Group Join Now
Telegram Group Join Now

ಎಲ್ಲರಿಗೂ ಒಂದು ಕನಸು ಇರುತ್ತೆ ನಮ್ಮ ಕೂದಲು ಬಹಳ ದಪ್ಪ ಇರಬೇಕು, ಉದ್ದ ಇರಬೇಕು ಅಂತ ಹೇಳಿ. ಯಾರು ಹೇಳಿದ್ರು ನಿಮಗೆ ಕೂದಲೆಲ್ಲ ಉದ್ದ ಮಾಡಿಕೊಳ್ಳೋಕೆ ಆಗೋದಿಲ್ಲ, ದಪ್ಪ ಮಾಡಿಕೊಳ್ಳಲಿಕ್ಕೆ ಆಗೋದಿಲ್ಲ ಅಂತ ಹೇಳಿ.

ಇವತ್ತಿನ ಒಂದು ಮನೆಮದ್ದು ಬಂದ್ಬಿಟ್ಟು ನಿಮ್ಮ ಕೂದಲನ್ನ ದಪ್ಪ ಮಾಡುತ್ತೆ. ಸಿಲ್ಕಿ ಶೈನಿ ಆಡ್ ಮಾಡುತ್ತೆ, ಜೊತೆಗೆ ನಿಮ್ಮ ಹೇರ್ ಫಾಲ್ ಕೂಡ ಕಂಟ್ರೋಲ್ ಆಗುತ್ತೆ. ಜಸ್ಟ್ ಒಂದು ಎರಡು ಸರಿ ಇದನ್ನ ಯೂಸ್ ಮಾಡ್ರಿ ಜಸ್ಟ್ ಒನ್ ಅಪ್ಲಿಕೇಶನ್ ಒಳಗೆ ಇದರ ರಿಸಲ್ಟ್ 99% ನಿಮಗೆ ಗೊತ್ತಾಗುತ್ತೆ.

ಇದಕ್ಕೆ ನಾನು ಗ್ಯಾರಂಟಿ ನಿಮಗೆ ಯಾಕಂದ್ರೆ ನನ್ನ ಮೇಲೆ ನಾನು ಪ್ರಯೋಗ ಮಾಡ್ಕೊಂಡು ನನಗೆ ಒಳ್ಳೆ ಒಂದು ರಿಸಲ್ಟ್ ಬಂದ್ಮೇಲೆ ನಾನು ಇಲ್ಲಿ ತೋರಿಸ್ತಿರ್ತೀನಿ ಇಷ್ಟೊಂದು ಒಳ್ಳೆ ಒಂದು ಮನೆಮದ್ದು ಬಂದ್ಬಿಟ್ಟು ಇದು ನಿಮ್ಮ ಹೇರ್ ಫಾಲ್ ಕಂಟ್ರೋಲ್ ಮಾಡುತ್ತಾ ನಿಮ್ಮ ಹೇರ್ಸ್ ಅನ್ನ ದಪ್ಪ ಮಾಡುತ್ತಾ ಉದ್ದ ಮಾಡುತ್ತಾ ಸಿಲ್ಕಿ ಶೈನಿ ಮಾಡುತ್ತಾ ನಿಮ್ಮ ಹೇರ್ಸ್ ಉದ್ದ ಆಗೋದು ನೋಡಿ.

ಅಂದ್ರೆ ನಿಮ್ಮ ಕೂದಲು ಉದ್ದ ಬೆಳೆಯೋದು ನೋಡಿ ನಿಮ್ಮ ಕಣ್ಣನ್ನು ನೀವೇ ನಂಬೋಕೆ ಆಗಂಗಿಲ್ಲರಿ ನೀವು ಎಲ್ಲೂ ಈ ತರ ಮನೆ ಮದ್ದ ನೋಡಿರೋಕೆ ಸಾಧ್ಯನು ಇಲ್ಲ. ನೀವು ಎಷ್ಟೇ ಆಯಿಲ್ ಎಲ್ಲಾ ಪ್ರಿಪೇರ್ ಮಾಡ್ಕೊಂಡಿರ್ತೀರಿ ಅದನ್ನ ಯೂಸ್ ಮಾಡಿರ್ತೀರಿ ಏನು ಯೂಸ್ ಆಗಿರೋದಿಲ್ಲ.

ಬಟ್ ಈ ಒಂದು ಹೇರ್ ಪ್ಯಾಕ್ ರೀ ಇದು ಆಯಿಲ್ ಎಲ್ಲಾ ಏನು ಅಲ್ಲ ಯಾರಿಗೂನು ಆಯಿಲ್ ಹಚ್ಕೊಳ್ಳಿಕ್ಕೆ ಇಷ್ಟ ಆಗೋದಿಲ್ಲ ಬೇರೆಯವರಿಗೆ ಅನ್ನೋಕ್ಕಿಂತ ಮುಂಚೆ ನನಗೂ ಇಷ್ಟ ಆಗಂಗಿಲ್ಲರಿ ಆಯಿಲ್ ಸೊ ಇಲ್ಲಿ ನಾವು ಆಯಿಲ್ ಹಚ್ಕೊಳ್ಳಿಲ್ಲ ಜಸ್ಟ್ ಒಂದು ಹೇರ್ ಪ್ಯಾಕ್ ನ ಇಲ್ಲಿ ರೆಡಿ ಮಾಡ್ಲಿಕ್ಕೆ ಹತ್ತಿನಿ.

ಏನು ಮಾಡಬಾರದು ಹೋಗ್ಬಾರ್ಡ್ರಿ ಯಾಕಂದ್ರೆ ಇಷ್ಟೊಂದು ಸರ್ಚ್ ಮಾಡಿ ಎಲ್ಲಾ ಒಂದು ಒಳ್ಳೆ ಹೇರ್ ಪ್ಯಾಕ್ ಆಗ್ಲಿ ಏನೋ ಒಂದು ನನ್ನ ಸಬ್ಸ್ಕ್ರೈಬರ್ ಗೆ ಕೊಡಬೇಕು ಅನ್ನೋ ಒಂದು ಆಸೆ ನಮಗೂ ಇರುತ್ತೆ. ನೋಡಿರಿ ಸ್ವೀಟ್ ಅಂಡ್ ಶಾರ್ಟ್ ಆಗಿ ಮಾಡಿದ್ದೀನಿ ಎಲ್ಲಿ ಸ್ಕಿಪ್ ಮಾಡ್ಬೇಡ್ರಿ ಇದರೊಳಗೆ ಬಹಳ ಟಿಪ್ಸ್ ಅದಾವು.

ನಿಮಗೆ ಹೇರ್ ಫಾಲ್ ಕಂಟ್ರೋಲ್ ನ ಯಾವ ತರ ಮಾಡಬೇಕು ಅಂತ ಹೇಳಿ. ಸೋ ನಾನಿಲ್ಲಿ ಒಂದು ಒಂದು ಅಥವಾ ಎರಡು ಸ್ಪೂನ್ ನಿಮಗೆ ಹೇರ್ ನಿಮ್ಮ ಕ್ವಾಂಟಿಟಿ ನಿಮ್ದು ಸಾರೀ ರೀ ನಿಮ್ಮ ಎಷ್ಟು ಉದ್ದದಾವ ನೋಡ್ಕೊಂಡು ನೀವಿಲ್ಲಿ ಮೆಂತೆ ಕಾಳನ್ನ ನೆನೆ ಹಾಕೊಳ್ರಿ.

ರಾತ್ರಿ ನೀವು ನೆನೆ ಹಾಕಬಹುದು ಅಥವಾ ಬೆಳಗ್ಗೆ ನೆನೆ ಹಾಕೊಂಡು ನೀವು ಮಧ್ಯಾಹ್ನದ ತನಕ ಅಂದ್ರೆ ಮಾಡಬಹುದು ನೈಟ್ ರೆಡಿ ನೈಟ್ ನೆನೆ ಹಾಕಿಬಿಟ್ರೆ ಬಹಳ ಒಳ್ಳೆಯದು ಈ ಮೆಂತೆ ಬಂದ್ಬಿಟ್ಟು ನಮ್ಮ ಹೇರ್ ಬುಡಾನ ಗಟ್ಟಿಗೊಳಿಸುತ್ತೆ.

ನಮ್ಮ ಹೇರ್ ಫಾಲ್ ನ ಕಂಟ್ರೋಲ್ ಮಾಡುತ್ತೆ ನಮ್ಮ ಹೇರ್ಸ್ ಗೆ ಸಿಲ್ಕಿ ಶೈನಿ ಆಡ್ ಮಾಡುತ್ತೆ ನಮ್ಮ ಹೇರ್ಸ್ ಉದುರಿದಂಗೆ ಮೊದಲೇನೆ ಇದನ್ನ ನೋಡ್ಕೊಳುತ್ತೆ ಸೊ ಇದನ್ನ ಒಂದು ಚಿಕ್ಕ ಒಂದು ಸಣ್ಣದು ಜಾರಿಗೆ ಹಾಕೊಳ್ಳಿಕ್ಕೆ ಸೋ ಈ ಒಂದು ಹೇರ್ ಪ್ಯಾಕ್ ಬಂದ್ಬಿಟ್ಟು ನಿಮಗೆ ಇದರ ಬಗ್ಗೆ ನಾನು ಹೇಳೋಕೆ ಹೋಗೋದಿಲ್ಲರಿ ಇದರ ಮಹತ್ವ ಏನಾಯ್ತು ಅಂತ ಹೇಳಿ.

ಜಾಸ್ತಿ ಇದನ್ನ ನೀವು ಜಸ್ಟ್ ಒಂದು ಸರಿ ಯೂಸ್ ಮಾಡಿದ್ರಪ್ಪ ಅಂದ್ರೆ ಗ್ಯಾರಂಟಿ ಗ್ಯಾರಂಟಿ ಅಂದ್ರೆ ಗ್ಯಾರಂಟಿ 200% ನಿಮಗೆ ಗ್ಯಾರಂಟಿ ಕೊಡ್ತೀನಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god