ಆಧಾರ್ ಪಾನ್ ಏಕೆ ಲಿಂಕ್ ಮಾಡಬೇಕು?..ಆಧಾರ ಕಾರ್ಡಿಗೆ ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು ಎಂಬುದು ರಾಜ್ಯ ಸರ್ಕಾರದಿಂದ ಬಂದ ಮಾಹಿತಿ ಸ್ವಲ್ಪ ಅಂದರೆ ಕೆಲ 10 ದಿನಗಳಿಂದ ಈ ಒಂದು ಮಾತು ತುಂಬಾ ಹರಿದಾಡುತ್ತಿದೆ ಏಕೆಂದರೆ ನಿಮ್ಮ ಆಧಾರ ಕಾರ್ಡ್ ಗೆ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು ಈಗ ನೀವು ಮಾಡಿದ್ದೆ ಆದಲ್ಲಿ 1000.
ಹಣವನ್ನು ಪಾವತಿಸಿ ಅದನ್ನು ಲಿಂಕ್ ಮಾಡಬೇಕು ಒಂದು ವೇಳೆ ನೀವು ಮಾಡಿದ್ದೆ ಆದರೆ ಅದು ಸೂಕ್ತ ಮಾಡಿಲ್ಲವೆಂದರೆ ಹೇಳಿದಂತೆ ಒಂದು ಸಾವಿರವನ್ನು ಪಾವತಿಸಿ ನಂತರ ಲಿಂಕನ್ನು ಮಾಡಿಸಬೇಕಾಗುತ್ತದೆ ಒಂದು ವೇಳೆ ಈ ತಿಂಗಳು ಮುಗಿದ ನಂತರ ನೀವು ಮಾಡಿಸುವ ಅಭ್ಯರ್ಥಿಗಳಾಗಿದ್ದರೆ ನಿಮಗೆ 5000 ದಂಡವನ್ನು ವಿಧಿಸಿ ನಂತರ ಲಿಂಕ್ ಮಾಡಿಸಿಕೊಳ್ಳಬೇಕಾಗುತ್ತದೆ.
ಈ ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆಯ ಮೂಲಕ ನಮಗೆ ಸಿಗುತ್ತದೆ ಈಗಷ್ಟೇ ಒಂದು ಮಾಹಿತಿಯನ್ನು ಆ ಒಂದು ಇಲಾಖೆಯು ಹೊರಹಾಕಿದೆ ಅದು ಏನೆಂದರೆ,ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ ಕಾರ್ಡ್ ಗೆ ಲಿಂಕ್ ಮಾಡಿಸಿಲ್ಲ ಎಂದರೆ ನಿಮ್ಮ ಪಾನ್ ಕಾರ್ಡ್ ರದ್ದುಗೊಳಿಸಲಾಗುತ್ತದೆ ಎಂದು ಇದೇ ಮೊದಲೆನಲ್ಲ ಸರ್ಕಾರ ಹೀಗೆ ಕಾನೂನನ್ನು ಹಾಕಿ ಇದಕ್ಕೆ ಇಷ್ಟೇ.
ಇಷ್ಟು ಎಂದು ಅವಧಿಯನ್ನು ಕೊಟ್ಟಿರುವುದು 2017ರ ಆಸು ಪಾಸಿನಲ್ಲಿ ಕೇಂದ್ರ ಸರ್ಕಾರವು ಸೆಕ್ಷನ್ 139 ಎ ಇನ್ಕಮ್ ಟ್ಯಾಕ್ಸ್ ಆಕ್ಟ್ ಎಂದು ಒಂದು ಹೊಸ ನಿಯಮವನ್ನು ಕೂಡ ಮಾಡಿತು ಅದರಲ್ಲಿ ನೀವು ಹೊಸದಾಗಿ ಪಾನ್ ಕಾರ್ಡ್ ಅನ್ನು ಮಾಡಿಸುವವರಾಗಿದ್ದಾರೆ ಮತ್ತು ಪಾನ್ ಕಾರ್ಡ್ ಅಲ್ಲಿ ಕೆಲ ಬದಲಾವಣೆಯನ್ನು ಮಾಡಿಸುವರಾಗಿದ್ದಾರೆ ಮುನ್ನ ಆಧಾರ.
ಕಾರ್ಡ್ ಗೆ ಲಿಂಕ್ ಮಾಡಿಸುವುದು ಮುಖ್ಯ ಎಂದು ಹೇಳಿತ್ತು, ಈ ಒಂದು ಕಾಯ್ದೆಯನ್ನು ರಾಜ್ಯ ಸರ್ಕಾರ ಅಂದಿನಿಂದಲೇ ಜನರ ಒತ್ತಾಯಕ್ಕೆ ಮಾಡುತ್ತಾ ಬಂದಿದೆ ಆದರೆ ನಮ್ಮ ಭಾರತದ ಪ್ರಜೆಗಳು ಬುಡಕ್ಕೆ ಬರುವತನಕ ಯಾವುದಕ್ಕೂ ಅಷ್ಟಾಗಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ ಹೀಗಾಗಿ ಸರಿಸುಮಾರು ನಾಲ್ಕೈದು ವರ್ಷಗಳಿಂದ ಇದನ್ನು ಮುಂದಕ್ಕೆ ಹಾಕಿ ಹಾಕಿ ರಾಜ್ಯ.
ಸರ್ಕಾರ ಬರುತ್ತಿದೆ ಇದೀಗ ಇದಕ್ಕೆ ಒಂದು ಡೆಡ್ ಲೈನ್ ಅನ್ನು ಕೂಡ ಕೊಟ್ಟಿದೆ ಅದು 2023 ಮಾರ್ಚ್ 31ರ ಒಳಗೆ ಎಂದು ಈ ಒಂದು ಸಮಯದ ಒಳಗೆ ಮಾಡಿಸಿಕೊಂಡರೆ ಎಲ್ಲರಿಗೂ ಉತ್ತಮ ಇಲ್ಲವಾದರೆ ಇದಕ್ಕೆ ದಂಡ ಹೆಚ್ಚಾಗುತ್ತದೆ ಈ ಒಂದು ಸಣ್ಣ ಕೆಲಸಕ್ಕೆ ನೀವು ಅಷ್ಟು ಹಣವನ್ನು ಖರ್ಚು ಮಾಡುವಂತವರಾಗಿದ್ದರೆ ನೀವು ಹಾಗೆ ಇರಬಹುದು ಅಥವಾ ಮಾಡಿಸಿಕೊಂಡವರು.
ಬಚಾವಾದರು ಎಂದು ಹೇಳಬಹುದು ಪಾನ್ ಕಾರ್ಡನ್ನು ನಿಷಿದ್ಧ ಮಾಡಿದರೆ ಏನಾಗುತ್ತದೆ ಸಾಮಾನ್ಯವಾಗಿ ಪಾನ್ ಕಾರ್ಡ್ ಇರಬಹುದು ಹಣಕಾಸಿನ ಸ್ಥಿತಿಯನ್ನು ಒಂದು ಹದವಾಗಿ ಇಟ್ಟುಕೊಳ್ಳಲು ಮಾಡಿರುವ ಒಂದು ಸಾಧನೆ ಎಂದು ಹೇಳಬಹುದು ಹಾಗಾಗಿ ನೀವು ಬ್ಯಾಂಕಲ್ಲಿ ಅಕೌಂಟನ್ನು ತೆರೆಯಲು ಹೋದಾಗಿನಿಂದ ಹಿಡಿದು ನೀವು ಹಣವನ್ನು ಹೂಡಿಕೆ.
ಮಾಡುವ ಎಲ್ಲಾ ಕೆಲಸಗಳಿಗು ಪ್ಯಾನ್ ಕಾರ್ಡ್ ತುಂಬಾ ಅತ್ಯವಶ್ಯಕ ಅಂತ ಸಂದರ್ಭದಲ್ಲಿ ಪ್ಯಾನ್ ಕಾರ್ಡ್ ನಂಬರ್ ಇಲ್ಲ ಎಂದರೆ ನಿಮ್ಮ ಎಲ್ಲಾ ಹಣಕಾಸಿನ ಕೆಲಸಗಳು ಅಲ್ಲಿಯೇ ನಿಂತು ,ಹೋಗ ಬಹುದು, ಇದರಿಂದ ನಿಮಗೆ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಉಪಯೋಗ ಸಿಗುವುದಿಲ್ಲ ಮತ್ತು.
ಟ್ಯಾಕ್ಸ್ ನ ರೀಫಂಡ್ ಅಮೌಂಟ್ ನಿಮಗೆ ಸಿಗುವುದಿಲ್ಲ ಮತ್ತು ಹಲವು ಲೋನ್ ಗಳನ್ನು ಪಡೆದುಕೊಂಡು ಜೀವನವನ್ನು ನಡೆಸುವವರು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಬ್ಯಾಂಕಲ್ಲಿ ಲೋನನ್ನು ಕೇಳುವವರು ಅನೇಕರು ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.