ಆರ್ಯವರ್ಧನ್ ಗುರೂಜಿ ಅವರ ಬಗ್ಗೆ ಅಕ್ಕಪಕ್ಕದ ಅಂಗಡಿಯವರು ಹೇಳಿದ್ದೇನು….ಆರ್ಯವರ್ಧನ್ ಗುರೂಜಿ ಅವರು ಮೂಲತಃ ಜ್ಯೋತಿಷ್ಯ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಇವರು ಟಿವಿ ವಾಹಿನಿಗಳಲ್ಲಿ ಭವಿಷ್ಯವನ್ನು ನುಡಿಯುವ ಜ್ಯೋತಿಷಿ ಅದರಿಂದ ಅವರು ಅನೇಕ ಜನರನ್ನು ಸಂಪಾದನೆ ಮಾಡಿದ್ದಾರೆ ಆದ್ದರಿಂದಲೇ ಅವರಿಗೆ ಬಹುದೊಡ್ಡ ವೇದಿಕೆಯಾದ ಬಿಗ್ ಬಾಸ್.

WhatsApp Group Join Now
Telegram Group Join Now

ವೇದಿಕೆಯಲ್ಲಿ ಅವಕಾಶ ಸಿಗುತ್ತದೆ ಅವರ ಮಾತಿನ ಶೈಲಿಯಿಂದಲೇ ಜನಪ್ರಸಿದ್ಧಿ ಆದವರು ಆದರೆ ಅವರ ವೈಯಕ್ತಿಕ ಜೀವನದಲ್ಲಿ ಅವರು ಹೇಗಿದ್ದಾರೆ ಎಂದು ಎಷ್ಟೋ ಜನಗಳಿಗೆ ತಿಳಿದಿರುವುದಿಲ್ಲ ಹಾಗಾಗಿ ಅವರ ಅಕ್ಕಪಕ್ಕದ ಅಂದರೆ ಅವರ ಮನೆಯ ಆಸುಪಾಸಿನಲ್ಲಿ ಇರುವ ವ್ಯಕ್ತಿಗಳನ್ನು ವಿಚಾರಿಸಿದರೆ ಅವರು ಎಂತಹ ವ್ಯಕ್ತಿ ಎಂದು ತಿಳಿಯುತ್ತದೆ ಹಾಗೆ ಅವರನ್ನು.

ಭೇಟಿ ಮಾಡಿ ಮಾತನಾಡಿದಾಗ ಕೆಲವು ವಿಷಯಗಳು ತಿಳಿದು ಬರುತ್ತವೆ ಅವರ ಎದುರುಗಡೆ ಅಂಗಡಿಯ ಒಬ್ಬ ಮಹಿಳೆಯ ಕೇಳಿದಾಗ ಅವರು ಹೇಳಿದ್ದು ಆ ವ್ಯಕ್ತಿ ಅವರಾಯಿತು ಅವರ ಕೆಲಸವಾಯಿತು ಎಂದು ಇರುವಂತಹ ವ್ಯಕ್ತಿ ಎಂದು ಹಾಗೂ ನಾವು ಬಿಗ್ ಬಾಸ್ ಅನ್ನು ನೋಡುತ್ತಿರಲಿಲ್ಲ ಏಕೆಂದರೆ ಅದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಅರಿದುಬಿಟ್ಟಿದ್ದಾರೆ.

ಹಾಗಾಗಿ ನಾವು ಅದನ್ನು ನೋಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು ನೀವು ಅವರ ಹತ್ತಿರ ಭವಿಷ್ಯ ಕೇಳಿದ್ದೀರಾ ಎಂದು ಕೇಳಿದಾಗ ಅವರು ಇಲ್ಲ ನಾವು ಕೇಳಲೇ ಇಲ್ಲ ಏಕೆಂದರೆ ನಮಗೆ ಆ ಪರಿಸ್ಥಿತಿ ಬಂದೇ ಇಲ್ಲ ಎಂದು ಹೇಳಿದರು ಹಾಗೂ ಅನೇಕ ಕಡೆಯಿಂದ ಜನರು ಅವರ ಹತ್ತಿರ ಭವಿಷ್ಯ ಕೇಳಲು ಬರುತ್ತಿದ್ದರು ಎಂದು ಅವರು ಹೇಳಿದರು ಮತ್ತು ಅವರ ಆಫೀಸಿನ.

ಎದುರುಗಡೆ ಇರುವ ಮತ್ತೊಂದು ಅಂಗಡಿಯ ವ್ಯಕ್ತಿಯ ಹತ್ತಿರ ಹೋಗಿ ಕೇಳಿದಾಗಲೂ ಅವರು ಕೂಡ ಹೇಳಿದ್ದು ಇದೇ ಮಾತು ಆ ವ್ಯಕ್ತಿ ತುಂಬಾ ಒಳ್ಳೆಯ ವ್ಯಕ್ತಿ ಯಾರಿಗೂ ಕೆಡಕು ಮಾಡುವಂತವರಲ್ಲ ಅವರಾಯಿತು ಅವರ ಕೆಲಸವಾಯಿತು ಎಂದು ಇರುವ ವ್ಯಕ್ತಿ ಎಂದು ಈ ಗುರೂಜಿಯವರ ಪ್ರತಿಭೆ ಹಾಗೂ ಅವರ ಮಾತಿನ ಶೈಲಿ ಹಾಗೂ ಆ ಮನೆಯಲ್ಲಿ ಅವರು.

ನಡೆದುಕೊಳ್ಳುತ್ತಿದ್ದ ನಡವಳಿಕೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ ಹಾಗೂ ಅನೇಕರು ಅದಕ್ಕೆ ಭಿನ್ನಾಭಿಪ್ರಾಯಗಳನ್ನು ಹೊರಹಾಕಿದ್ದಾರೆ ಅದೇನೆ ಇದ್ದರು ಕಾರ್ಯಕ್ರಮಕ್ಕೆ ಟಿವಿಯಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವ್ಯಕ್ತಿ ಹೋಗಿ ಅಷ್ಟು ಕಾಲ ಆ ಮನೆಯ ಒಳಗೆ ಇದ್ದು ಕರ್ನಾಟಕ ಜನತೆಯನ್ನು ರಂಜಿಸಿದ ವಿಪರ್ಯಾಸವೇ ಸರಿ ಅನೇಕರು ಇವರು ಬಿಗ್ ಬಾಸ್.

ಅಲ್ಲಿ ಗೆಲ್ಲಬೇಕು ಎಂದು ಅಂದುಕೊಂಡಿದ್ದರು ಆದರೆ ಅದು ಕೇವಲ ಆಟವಷ್ಟೇ ಅದರಲ್ಲಿ ಆರ್ಯ ವರ್ಧನ್ ಗುರೂಜಿಯವರು ಒಂದು ಪಾತ್ರವಾಗಿ ಅವರ ಕೆಲಸವನ್ನು ನಿಭಾಯಿಸಿದರು ಆ ಗುರೂಜಿಯವರು ಪದೇ ಪದೇ ಹೇಳುತ್ತಿದ್ದ ಮಾತುಗಳು ಏನು ಎಂದರೆ ನಾನು ಎಂದರೆ ನಂಬರ್, ನಂಬರ್ ಎಂದರೆ ನಾನು ಎಂದು.ಆ ಆಸು ಪಾಸಿನಲ್ಲಿರುವ ವ್ಯಕ್ತಿಗಳು ಅದೇ ಮಾತನ್ನು.

ಹೇಳಿ ಗುರೂಜಿಯವರು ತುಂಬಾ ಒಳ್ಳೆಯವರು ಎಂದು ಹೇಳಿದ್ದಾರೆ ಇವರಿಗೆ ಇನ್ನೂ ಅನೇಕ ಬೇರೆ ರೀತಿಯ ಕಾರ್ಯಕ್ರಮಗಳು ನಡೆಸಿಕೊಡುತ್ತಾ ಇರಬೇಕು ಎಂದು ಅನೇಕ ಅವರ ಅಭಿಮಾನಿಗಳ ಅಸಂಖ್ಯಾತ ಜನರಲ್ಲಿ ಒಂದು ಪ್ರಾರ್ಥನೆ ಅವರು ಬಿಗ್ ಬಾಸ್ ಗೆ ಹೋಗಿ ಬಂದ ನಂತರ ಇನ್ನು ಹೆಚ್ಚು.

ಪ್ರಭಾವಿಶಾಲಿ ವ್ಯಕ್ತಿಯಾಗಿ ಬೆಳೆದಿದ್ದಾರೆ ಹಾಗೂ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಮಾಡುವಲ್ಲಿ ಗಮನಹರಿಸುತ್ತಿದ್ದಾರೆ ಗುರುಜಿಯವರು ನೇರವಾಗಿ ಮಾತನಾಡುವಂತಹ ವ್ಯಕ್ತಿ ಹಾಗೂ ಅವರ ಮನಸ್ಸಿನಲ್ಲಿ ಯಾವುದೇ ರೀತಿಯ ತಳಕುಗಳನ್ನು ಇಟ್ಟುಕೊಳ್ಳದೆ ನೇರ ನುಡಿಯಿಂದ ಬಿಗ್ ಬಾಸ್ ಮನೆಯಲ್ಲೂ.

ಕೂಡ ಹೆಸರಾದವರು ಅಲ್ಲಿಯವರು ಕೆಲವರ ಕಣ್ಣಿಗೆ ಕೆಟ್ಟವರಾದರು ಸಹ ಅವರು ಏನೆಂದು ಅವರ ಅಕ್ಕಪಕ್ಕದವರಿಗೆ ತಿಳಿದಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ