ಈ ಸಂಚಿಕೆಯ ವಿಶೇಷವೇನೆಂದರೆ ಇದೇ ತಿಂಗಳಿನ 19ನೇ ತಾರೀಕು ನೂಲ ಹುಣ್ಣಿಮೆ ಇದೆ ಅದಕ್ಕೆ ರಕ್ಷಾಬಂಧನ ಅವತ್ತಿನ ವಿಶೇಷ ಕೂಡ ಹೌದು.

WhatsApp Group Join Now
Telegram Group Join Now

ಈ ಹುಣ್ಣಿಮೆಯ ದಿನ ನಿಮ್ಮ ದಿಂಬಿನ ಕೆಳಗೆ ಒಂದು ವಿಶೇಷವಾದಂತಹ ಮಂತ್ರವಿದೇ ನೋಡಿ. ಒಂದು ಕ್ರಮ ಇದೆ ನಿಮ್ಮ ದಿಂಬಿನ ಕೆಳಗೆ ಒಂದು ಪೆನ್ನು ಪೇಪರ್ ತೆಗೆದುಕೊಂಡು ಅದರಲ್ಲಿ ಇದನ್ನು ಬರೆದುಕೊಂಡು ಇಟ್ಟುಕೊಂಡು ಮಲಗಿದ್ದೆ ಆಗಿದ್ದಲ್ಲಿ ನಿಮ್ಮ ಕೆಲಸ ಆಗುತ್ತಾ ಆಗಲ್ವಾ ಅನ್ನೋ ವಿಷಯವನ್ನು ನಿಮ್ಮ ಕನಸಿನಲ್ಲಿ ಬಂದು ತಿಳಿಸುತ್ತೆ.

ಕನಸಿನಲ್ಲಿ ಗೊತ್ತಾಗುತ್ತೆ ಉದಾಹರಣೆಗೆ ನೀವು ಮದುವೆಗೆ ಗಂಡು ಹೆಣ್ಣು ಅನ್ನೋ ನೋಡಿರುತ್ತೀರಾ! ಮದುವೆ ಆಗುತ್ತಾ ಇಲ್ವಾ, ಇದರಲ್ಲಿ ನಾನು ಮುಂದುವರೆಯು ಬೇಕಾ ಬೇಡ್ವಾ ಅನ್ನೋದನ್ನು ಅದು ಕನಸಿನಲ್ಲಿ ತಿಳಿಸುತ್ತೆ.

ನೀವು ಮಾಡಬೇಕಾಗಿರುವುದು ಇಷ್ಟೇ ಒಂದು ಪೆನ್ನು ಪೇಪರ್ ಅನ್ನು ತೆಗೆದುಕೊಂಡು ನಾನು ಹೇಳುವುದನ್ನು ಬರೆಯಿರಿ ಅದನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದರೆ ಸಾಕು ರಾತ್ರಿ ಕನಸಿನಲ್ಲಿ ಗೊತ್ತಾಗುತ್ತೆ ಆಗತ್ತ ಆಗಲ್ವಾ ಅಂತ.

ಆಮೇಲೆ ಅಕಸ್ಮಾತ್ ನೀವು ಇಂಟರ್ವ್ಯೂ ಗೆ ಹೋಗಿ ಇಂಟರ್ವ್ಯೂ ಅನ್ನು ಕೊಟ್ಟು ಬಂದಿದ್ದರೆ ಅದು ಪಾಸ್ ಆಗುತ್ತಾ ಇಲ್ವಾ ಹಾಗೂ ಇದು ಒಂದು ನಾನು ಸೈಟ್ ಅನ್ನು ತೆಗೆದುಕೊಳ್ಳಬೇಕು ಅಂತ ಮಾಡಿದ್ದೇನೆ ಇದನ್ನ ತೆಗೆದುಕೊಳ್ಳಬೇಕಾ ಅಥವಾ ತೆಗೆದುಕೊಳ್ಳಬಾರದ ಅಂತ ಪ್ರಶ್ನೆಯನ್ನು ಕೂಡ ಕೇಳಬಹುದು.

ಮನೆಯನ್ನು ಕೊಂಡುಕೊಳ್ಳ ಬೇಕು ಎಂದು ನಿರ್ಧಾರ ಮಾಡಿದರೆ. ಆ ಮನೆಯನ್ನು ಕೊಂಡುಕೊಳ್ಳಬೇಕಾ ಬೇಡ್ವಾ ಅನ್ನುವ ಪ್ರಶ್ನೆಯನ್ನು ಕೂಡ ಕೇಳಬಹುದು ಅದೇ ರೀತಿ ನಾನು ಒಂದು ಸಾಲದ ಹಣವನ್ನು ಇವರಿಂದ ತೆಗೆದುಕೊಳ್ಳಬೇಕಾ ಬೇಡವಾ ಎನ್ನುವ ಪ್ರಶ್ನೆಯನ್ನು ಕೂಡ ಕೇಳಬಹುದು.

ಹೀಗೆ ಜೀವನದಲ್ಲಿ ನಾವು ಪ್ರತಿ ದಿನ ಎದ್ದಮೇಲೆ ಒಂದಲ್ಲ ಒಂದು ಪ್ರಶ್ನಾರ್ಥಕ ರೂಪದಲ್ಲಿ ಸಮಸ್ಯೆಗಳು ಬಂದು ನಿಲ್ಲುತ್ತದೆ. ಆಗ ಆ ಕೆಲಸ ಆಗುತ್ತಾ ಆಗಲ್ವಾ ಕೈ ಹಾಕ್ಲ ಬೇಡ್ವಾ ಅಂತ ನಿಮ್ಮ ಮನಸ್ಸಿನಲ್ಲಿ ಒಂದು ದ್ವಂದ್ವ ನಡೆಯುತ್ತಾ ಇರುತ್ತದೆ.

ಇದನ್ನು ಮಾಡಿದರೆ ಒಳ್ಳೆಯದಾಗುತ್ತಾ ಕೆಟ್ಟದಾಗುತ್ತಾ, ಇದು ಆಗುತ್ತಾ ಆಗಲ್ವಾ ಅದಕ್ಕೆಲ್ಲ ಉತ್ತರ ರೂಪದಲ್ಲಿ ಕೊಡುವಂತಹ ಒಂದು ಸರಳ ಕ್ರಮವನ್ನು ನಿಮ್ಮ ಮುಂದೆ ತಂದಿದ್ದೇನೆ.

ಅದನ್ನು ಹೇಗೆ ಬರೆಯಬೇಕು ಎಂದು ತಿಳಿಸುತ್ತೇನೆ. ಯಾವುದೇ ಕೆಲಸ ಹಾಗತ್ತ ಆಗಲ್ವಾ ಅನ್ನುವ ದ್ವಂದ್ವ ಇದ್ದರೆ ಈ ಒಂದು ಮಲಗುವ ಮುನ್ನ ಅಂದರೆ ವಿಶೇಷವಾಗಿ ಹುಣ್ಣಿಮೆಯ ದಿನವೇ ಮಾಡಬೇಕು.

ಹುಣ್ಣಿಮೆ ದಿನ ರಾತ್ರಿ ಏನು ಮಾಡಬೇಕು ಎಂದರೆ ಈ ಒಂದು ಮಂತ್ರವನ್ನು 108 ಬಾರಿ ಜಪ ಮಾಡಬೇಕು. ಆ ಒಂದು ಮಂತ್ರ ಯಾವುದು ಎಂದು ಹೇಳುವುದಾದರೆ “ಓಂ ಜೂಂ ಸಃ ” ಇಂದು 108 ಸಲ ಹೇಳಬೇಕು.

ಇನ್ನೇನು ನೀವು ಊಟ ಮಾಡಿದರೆ ಮಲಗಕ್ಕೆ ಹೋಗುವ ಮುಂಚೆ ಈ ಒಂದು ಪೇಪರನ್ನು ತೆಗೆದುಕೊಂಡು ಬಿಡಿ ಪ್ಲೇನ್ ಪೇಪರ್ ಅನ್ನು ತೆಗೆದುಕೊಂಡು ಬಿಡಿ, ಯಾವುದೇ ರೀತಿ ಲೈನ್ ಇರಬಾರದು.

ಹಸಿರು ಅಥವಾ ನೀವು ನೀಲಿ ಕೂಡ ಬಳಸಬಹುದು ಹಾಗೂ ಕೆಂಪು ಕೂಡ ಬಳಸಬಹುದು ಆದರೆ ಕಪ್ಪು ಹಿಂಕನ್ನು ಒಂದು ಬಿಟ್ಟು ಬೇರೆ ಯಾವ ಬಣ್ಣದಲ್ಲಾದರೂ ನೀವು ಬರೆಯಿರಿ.

ಈ ಮಂತ್ರವನ್ನು ನೀವು ಮನಸ್ಸಿನಲ್ಲಿ ಪಟಣೆ ಮಾಡಬೇಕು ನೀವು ಕೂತ್ಕೊಂಡು ಮಲಗುವ ಕೋಣೆ ಎಲ್ಲಾದರೂ ಸರಿ, ಸಭಾಂಗಣದಲ್ಲಿ ಕೂತುಕೊಂಡು ಆದರೂ ಸರಿ ಪೂರ್ವ ದಿಕ್ಕಿಗೆ ಮುಖ ಮಾಡಿ ಪಶ್ಚಿಮ ದಿಕ್ಕಿಗೆ ಮುಖಮಾಡಿದರೂ ಸರಿ ಓಂ ಜೂಂ ಸಃ , ಓಂ ಜೂಂ ಸಃ ಅಂತ 108 ಬಾರಿ ಪಠಣೆ ಮಾಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

By god