ಇಷ್ಟು ದಿನ ಈ ಟಿಪ್ಸ್ ತಿಳಿಯದೆ ಎಷ್ಟು ಸಮಯ ಹಣ ವ್ಯರ್ಥ ಮಾಡಿದ್ದೀವಿ…. ಇವತ್ತು ನಮ್ಮ ತಾತ ಹೇಳಿಕೊಟ್ಟಿರುವಂತಹ ಹಳೆ ಕಾಲದ ಟಿಪ್ಸ್ ಅನ್ನು ಹೇಳಿಕೊಡುತ್ತಿದ್ದೇನೆ ಒಂದು ಚಮಚದಷ್ಟು ಸಾಸಿವೆ ಎಣ್ಣೆ ಒಂದು ಕರ್ಪೂರ ಪೂಜೆಗೆ ಬಳಸುವ ಕರ್ಪೂರವನೇ ಪುಡಿ ಮಾಡಿ ಸೇರಿಸಬೇಕು ಕೈಯಲ್ಲಿ ಆಗಲಿಲ್ಲವೆಂದರೆ ಪೇಪರ್ ನ ಮೇಲಾದರೂ ಸರಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.
ಗ್ಯಾಸ್ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಈಗ ಅದನ್ನು ಒಂದು ಬಟ್ಟಲಿಗೆ ಸೇರಿಸುತ್ತಿದ್ದೇನೆ ಈಗ ಇದನ್ನು ನೀವು ನಮಗೆ ತುಂಬಾ ವರ್ಷದಿಂದ ಮಂಡಿ ಮೊಣಕಾಲಿನಲ್ಲಿ ಪಾದಗಳಲ್ಲಿ ನೋವು ಇದೆ ಪಾದಗಳಲ್ಲಿ ಉರಿ ಬರುತ್ತಾ ಇರುತ್ತದೆ ಇಮ್ಮಡಿಯಲ್ಲ ತುಂಬಾ ಒಡೆದಿದೆ ಎನ್ನುವವರು ಇದರಲ್ಲಿ ಮಸಾಜ್ ಮಾಡಿಕೊಳ್ಳಿ ನೋವು ಬೇಗ ಕಡಿಮೆಯಾಗುತ್ತದೆ.
![](https://ondvishya.com/wp-content/uploads/2024/02/20240204_220759-1-scaled.jpg)
ಒಂದೇ ಫಲಿತಾಂಶದಲ್ಲಿ ನಿಮಗೆ ಗೊತ್ತಾಗುತ್ತದೆ ಮೂರು ದಿನ ಈ ರೀತಿಯಾಗಿ ಮಾಡಿದ್ದೀರಾ ಎಂದರೆ ಮತ್ತೆ ನಿಮಗೆ ಗೊತ್ತಾಗುತ್ತದೆ ಮಸಾಜ್ ಕೂಡ ನಾನು ತೋರಿಸುತ್ತಾ ಇದ್ದೇನೆ ಅಲ್ಲವಾ ಅದೇ ರೀತಿಯಾಗಿ ಮಾಡಬೇಕು ನಿಧಾನವಾಗಿ ಮಾಡಬೇಕು ಜಾಸ್ತಿ ಜೋರಾಗಿಯು ಮಾಡಬಾರದು ನಾನು ವಿಡಿಯೋದಲ್ಲಿ ತೋರಿಸುತ್ತಿರುವ ಹಾಗೆ ಬೆರಳುಗಳ ಸಂಧಿಯಲ್ಲಿ ಹಲವರಿಗೆ.
ಅಲರ್ಜಿ ರೀತಿ ಆಗುತ್ತದೆ ಅದು ಕೂಡ ಆಗುವುದಿಲ್ಲ ಇದರಲ್ಲಿ ನಾವು ಕರ್ಪೂರವನ್ನು ಸೇರಿಸಿರುತ್ತೇವೆ ಮತ್ತು ನೀವು ನಿಮ್ಮ ಬೆರಳುಗಳಲ್ಲಿ ನಾವೀಗ ವಿಡಿಯೋದಲ್ಲಿ ತೋರಿಸಿದ ರೀತಿಯಾಗಿ ನೀವು ಕೆಳಮುಖವಾಗಿ ಮಾಡಬೇಕು ಯಾವತ್ತಿಗೂ ಮೇಲೆಗಡೆ ಮಾಡಬಾರದು ಯಾವಾಗಲೂ ಮೆಸೇಜ್ ಮಾಡುವಾಗ ಎರಡು ಕೈಯಿಂದ ನಿಧಾನವಾಗಿ ಕೆಳಗಡೆ ಮಾಡುವುದರಿಂದ ಅವರಿಗೆ.
ನೋವು ಬೇಗ ಕಡಿಮೆಯಾಗುತ್ತದೆ ನೀವು ಕೇವಲ ಮೂರು ದಿನ ಮಾಡಿದರೆ ಸಾಕು ನಿಮಗೆ ಗೊತ್ತಾಗುತ್ತದೆ ನಾವು ಆಚೆಯಿಂದ ಮಾತ್ರೆಗಳು ಮತ್ತು ಮೆಡಿಸನ್ಗಳನ್ನು ತೆಗೆದುಕೊಳ್ಳುವುದರಿಂದ ಈ ರೀತಿಯಾಗಿ ಮನೆಮದ್ದನ್ನು ಮಾಡುವುದು ಒಳ್ಳೆಯದು ಬೇಗನೂ ಕಡಿಮೆಯಾಗುತ್ತದೆ ನಮಗೆ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ ಈ ರೀತಿಯಾಗಿ ಬೆರಳುಗಳನ್ನು ಕೂಡ.
ಎಳೆಯಬೇಕು ಮಸಾಜ್ ಮಾಡಿಕೊಂಡು ಈ ಎಣ್ಣೆಯಲ್ಲಿ ಮಸಾಜ್ ಮಾಡುವುದು ಮಾತ್ರವಲ್ಲ ನಾನು ಈಗ ಇನ್ನೊಂದು ಹಂತವನ್ನು ಕೂಡ ತೋರಿಸುತ್ತೇನೆ ಅದನ್ನು ನೀವು ಮಾಡಲೇಬೇಕು ಇದೊಂದೇ ಮಾಡುವುದರಿಂದ ಬೇಗ ನಿಮಗೆ ಕಡಿಮೆಯಾಗುವುದಿಲ್ಲ ಮಂಡಿ ನೋವು ಮತ್ತು ಪಾದಗಳಿಲ್ಲಿಯೂ ಅಷ್ಟೇ ನಾನು ಮಸಾಜನ್ನು ತೋರಿಸುತ್ತಾ ಇದ್ದೇನೆ ಆ ರೀತಿ ಆಗೆ.
ಅವರನ್ನು ಮಲಗಿಸಿ ನಿಧಾನವಾಗಿ ಮಸಾಜ್ ಮಾಡಬೇಕು ಮಸಾಜ್ ಮಾಡುವುದರಿಂದ ಅವರಿಗೆ ಬೇಗ ನೋವು ಕಡಿಮೆಯಾಗಿ ಬಿಡುತ್ತದೆ ಬೇಕಾದರೆ ಇದನ್ನು ಪ್ರಯತ್ನಿಸಿ ನೋಡಿ ಒಂದು ಮೂರು ಬಾರಿಯಾದರೂ ಒಂದು ಪಾತ್ರೆಯಲ್ಲಿ ಈಗ ಬಿಸಿ ನೀರನ್ನು ತೆಗೆದುಕೊಂಡಿದ್ದೇನೆ, ಬಿಸಿ ನೀರಿನಲ್ಲಿಯೂ ಅಷ್ಟೇ ನೀವು ಕೈ ಮುಟ್ಟಿದಾಗ ತಗಳು ಅಷ್ಟು ಇರಬೇಕು ಅಷ್ಟೇ ಜಾಸ್ತಿ.
ಬಿಸಿಯಾಗಿ ಇರಬಾರದು ಇದಕ್ಕೆ ನಾನು ಈಗ ಸ್ವಲ್ಪ ಕಲ್ಲುಪ್ಪನ್ನು ಕೂಡ ಸೇರಿಸಿದ್ದೇನೆ ಇದಕ್ಕೆ ಈಗ ಒಂದು ನಿಂಬೆಹಣ್ಣನ್ನು ಪೂರ್ತಿಯಾಗಿ ಇದರ ರಸವನ್ನು ಹಿಂಡಬೇಕು ಈಗ ಅವರ ಕಾಲಿಗೆ ನೀವು ಮಸಾಜ್ ಮಾಡಿದ ಮೇಲೆ ಒಂದು ಡಬ್ಬವನ್ನು ಇಟ್ಟು ಆ ಬಿಸಿ ಬಿಸಿ ನೀರನ್ನು ಹಾಕಬೇಕು ಅಂದರೆ ನಾನು ಮೊದಲೇ.
ಹೇಳಿದ ಹಾಗೆ ಬಿಸಿ ನೀರನ್ನು ನೀವು ಮುಟ್ಟಿ ನೋಡಿಕೊಳ್ಳಬೇಕು ನೀವು ಕೈ ಹಾಕಿದರೆ ನಿಮ್ಮ ಕೈಗೆ ಬಿಸಿ ತಗಳು ಅಷ್ಟು ಬಿಸಿ ಇದ್ದರೆ ಸಾಕು ಪೂರ್ತಿಯಾಗಿ ಒಂದು ಟಬ್ ತುಂಬಾ ನೀರು ಇರಬೇಕು ಹೀಗೆ ಮಾಡಿ ಅದನ್ನು 15 ನಿಮಿಷ ಹಾಗೆಯೇ ಬಿಟ್ಟುಬಿಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.