ಇದೊಂದು ವಿಶೇಷವಾದ ಮಾಹಿತಿಯಾಗಿರುತ್ತದೆ ನಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ಕೋರಿಕೆಯನ್ನು ನೆನೆದುಕೊಂಡು ಈ ಮೂರು ಶಿವಲಿಂಗದಲ್ಲಿ ಒಂದು ಶಿವಲಿಂಗವನ್ನು ನೆನೆಸಿ ಆಯ್ಕೆ ಮಾಡಿದರೆ ಬರುವಂತಹ ದಿನಗಳಲ್ಲಿ ಯಾವ ಒಂದು ಶುಭಫಲ ನಿಮ್ಮ ಪಾಲಾಗುತ್ತದೆ ಎಂದು ತಿಳಿಯಬಹುದು.
ನೀವು ಮೊದಲ ಶಿವಲಿಂಗವನ್ನ ಆಯ್ಕೆ ಮಾಡಿದ್ದರೆ ನೀವು ಹಿಂದೆ ಮಾಡಿರುವಂತಹ ಕರ್ಮದ ಪ್ರತಿಫಲ ಸಿಗುತ್ತದೆ ಆ ಒಂದು ಕರ್ಮಗಳು ಕೆಟ್ಟ ಕರ್ಮಗಳಾಗಿರಬಹುದು ಅಥವಾ ನೀವು ಮಾಡಿರುವಂತಹ ಒಳ್ಳೆಯ ಕರ್ಮಗಳಾಗಿರಬಹುದು ನೀವು ಜೀವನದಲ್ಲಿ ಬಹಳ ಕಷ್ಟ ಪಟ್ಟಿರ್ತೀರ ಅಷ್ಟು ಸುಲಭವಾಗಿ ನಿಮಗೆ ಯಾವುದೇ ಜಯ ಸಿಗುವುದಿಲ್ಲ ಬಹಳಷ್ಟು ದಿನಗಳು ಕಳೆದ ನಂತರ ಒಳ್ಳೆಯ ಶುಭಫಲವನ್ನು ಕೇಳಬಹುದು.
ನಿಮ್ಮ ಬದುಕಿನಲ್ಲಿ 8 ಎಂಬ ಅಂಕಿ ಬಹಳಷ್ಟು ಶುಭವನ್ನು ತಂದು ಕೊಡುವ ಅಂಕಿ ಆಗಿರುತ್ತದೆ ಅದು ನಿಮಗೆ ಎಂಟನೇ ದಿನಾಂಕವಾಗಿರಬಹುದು ಅಥವಾ ಎಂಟನೇ ತಿಂಗಳಾಗಿರಬಹುದು 2024 ಸಹ ನಿಮಗೆ ಒಳ್ಳೆಯ ಶುಭಫಲಗಳನ್ನು ತಂದು ಕೊಡುವ ವರ್ಷವಾಗಿರುತ್ತದೆ ನಿಮ್ಮ ಜೀವನದ ಬಾಳ ಸಂಗಾತಿ ಜೊತೆಗೂ ಸಹ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ ನಿಮ್ಮ ಜೀವನ ಸಂಗಾತಿಯೊಂದಿಗೆ ನಿಮ್ಮ ದಿನಗಳು ಸುಖಕರವಾಗಿರುತ್ತದೆ ಎಷ್ಟೇ ಕಷ್ಟ ದಿನಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ನಾ ಸಂಬಂಧ ಬಹಳ ನೆಮ್ಮದಿಯನ್ನು ತಂದುಕೊಡುತ್ತದೆ
ಇನ್ನು ಎರಡನೆಯದಾಗಿ ಆಯ್ಕೆ ಮಾಡಿದರೆ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿದ್ದನ್ನ ಸಾಧಿಸಬೇಕೆಂದರೆ ತುಂಬಾ ಶ್ರಮವನ್ನು ವಹಿಸಬೇಕಾಗಿಲ್ಲ ಇವರ ಸ್ವಭಾವ ಚಿಕ್ಕ ವಿಷಯಗಳು ಕೋಪವನ್ನು ಮಾಡಿಕೊಳ್ಳುವುದು ಮೂಗಿನ ತುದಿಯಲ್ಲೇ ಇವರಿಗೆ ಕೋಪಾ ಸದಾ ಇರುತ್ತದೆ ಈ ಒಂದು ಸ್ವಭಾವದಿಂದ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರು ನಿಮ್ಮಿಂದ ದೂರ ಹೋಗುತ್ತಾರೆ ಈ ಒಂದು ಕೋಪ ನಿಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವವನ್ನು ಬೀರುತ್ತದೆ.
ನಿಮ್ಮ ಜೀವನದಲ್ಲಿ ನೀವು ಹಣವನ್ನು ಗಳಿಸಲು ಬಹಳಷ್ಟು ದಾರಿಗಳಿರುತ್ತದೆ ಆದರೆ ಆ ಹಣವನ್ನು ಅಷ್ಟೇ ವಿಧವಾಗಿ ಕಳೆದುಕೊಳ್ಳುತ್ತೀರಾ ಯಾವುದಾದರೂ ಉದ್ಯೋಗಕ್ಕೆ ನೀವು ಹಣವನ್ನ ವಿನಿಮಯ ಮಾಡಿದರೆ ಅದರ ಲಾಭ ನಷ್ಟ ತಿಳಿಯದೆ ಹಣವನ್ನು ಕಳೆದುಕೊಳ್ಳುತ್ತೀರಾ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಹಣ ವಿನಿಯೋಗ ಮಾಡುವ ಮೊದಲು ಸ್ನೇಹಿತರನ್ನ ನಂಬುವುದಕ್ಕೆ ಮೊದಲು ಎರಡು ಬಾರಿ ಯೋಚಿಸಿ ಆ ಉದ್ಯೋಗಕ್ಕೆ ಹಣವನ್ನು ವಿನಿಯೋಗ ಮಾಡಿ.
ಇನ್ನು ಮೂರನೆಯದಾಗಿ ಶಿವಲಿಂಗವನ್ನು ಆಯ್ಕೆ ಮಾಡಿದ್ದಿರಾ ಶುಭಲಿಂಗವನ್ನು ನೀವು ಆಯ್ಕೆ ಮಾಡಿದಿರಾ ಅಂದ್ರೆ ನಿಮಗೂ ಕೂಡ ತುಂಬಾ ಒಂದು ಒಳ್ಳೆಯ ಶುಭಪಲ ಬಂದಿದೆ ಇಲ್ಲಿ ವಿಶೇಷವಾಗಿ ನಿಮಗೆ ಮೊದಲನೇ ವಿಷಯ ಏನಪ್ಪಾ ಅಂದ್ರೆ ನೀವು ಪೂಜೆ ಮಾಡುವಂತಹ ದೇವರು ಒಂದು ಆಶೀರ್ವಾದ ನಿಮ್ಮ ಮೇಲೆ ಇದೆ ಅಂತ ಹೇಳಬಹುದು ಆ ದೇವರ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ನೀವು ಮಾಡುವ ಎಲ್ಲಾ ಕೆಲಸದಲ್ಲಿ ಜಯ ಸಿಗುತ್ತದೆ
ಮೂರನೇ ಶುಭ ಲಿಂಗವನ್ನು ಆಯ್ಕೆ ಮಾಡಿದವರು ಜೀವನ ಶೈಲಿ ಬಹಳ ನಗುಮುಖದವರಾಗಿರುತ್ತಾರೆ. ತಾವು ಸಹ ನಗುತ್ತಿರುತ್ತಾರೆ ಹಾಗೂ ತಮ್ಮ ಸುತ್ತಮುತ್ತಲಿನ ಸ್ನೇಹಿತರನ್ನು ಸಹ ಸದಾ ನಗಿಸುತ್ತದೆ ಮತ್ತೊಂದು ವಿಶೇಷ ಮಾಹಿತಿ ಎಂದರೆ ಒಳ್ಳೆಯವರಿಗೆ ಒಳ್ಳೆಯವರಾಗಿರುತ್ತೀರಾ ಹಾಗೂ ಕೆಟ್ಟವರಿಗೆ ನಿಮ್ಮ ಕೆಟ್ಟತನವನ್ನು ತೋರಿಸುತ್ತೀರಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.