ಗಂಡು ಮಕ್ಕಳ ಶಿಶ್ನ ಬಹು ಚಿಕ್ಕದಾಗಿದ್ದು ಅನೇಕರಿಗೆ ಈ ಒಂದು ವಿಷಯ ಕಾಡುತ್ತಿರುತ್ತದೆ ಇದರ ಬಗ್ಗೆ ಕೆಲವರು ಎಲ್ಲಿಯೂ ಸಹ ಕೇಳಲು ಹೋಗದೆ ಮುಜುಗರದಿಂದ ಸುಮ್ಮನಾಗಿಬಿಡುತ್ತಾರೆ ಮನುಷ್ಯನಿಗೆ ಊಟ ಆಹಾರ ನಿದ್ರೆ ಎಷ್ಟು ಮುಖ್ಯವೋ ಹಾಗೆ ಮದುವೆಯಾದ ಪ್ರತಿಯೊಬ್ಬ ಪುರುಷನಿಗೂ ಬಹಳ ಲೈಂಗಿಕ ಜೀವನ ಮುಖ್ಯವಾಗಿರುತ್ತದೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿಯೋಣ ಇವತ್ತು.
ಸಾಮಾನ್ಯವಾಗಿ ಜನರಲ್ಲಿ ಕೆಲವೊಂದು ತಮ್ಮ ಲೈಂಗಿಕ ಜೀವನದ ಬಗ್ಗೆ ಪ್ರಶ್ನೆಗಳು ಇರುತ್ತವೆ. ಮೊದಲನೆಯದಾಗಿ ಆಲ್ಕೋಹಾಲ್ ಅತಿಯಾಗಿ ಸೇವನೆ ಮಾಡುವುದರಿಂದ ಅವರ ಲೈಂಗಿಕ ಜೀವನ ಚೆನ್ನಾಗಿರುತ್ತದೆ ಮತ್ತೊಂದು ಪ್ರಶ್ನೆ ಶುಗರ್ ಕಾಯಿಲೆ ಇರುವವರು ಅವರ ಲೈಂಗಿಕ ಪ್ರಕ್ರಿಯೆಯಲ್ಲಿ ಮುಂದಾಗಬಹುದು ಹಾಗೂ ಕೆಲವರ ಶಿಶ್ನ ಬಹಳ ಚಿಕ್ಕದಾಗಿದ್ದು ಅವರ ಲೈಂಗಿಕ ಜೀವನದಲ್ಲಿ ಸಂತೃಪ್ತಿ ಎಂಬುವುದು ಇರುವುದಿಲ್ಲ ಇದೆಲ್ಲದಕ್ಕೂ ಡಾಕ್ಟರ್ ಅಂಜನಪ್ಪ ಅವರು ನೇರವಾದ ಮಾತಿನಿಂದ ಉತ್ತರವನ್ನು ನೀಡಿದ್ದಾರೆ.
ಕೆಲವರಿಗೆ ಶಿಶ್ನ ನಿಗುರುವಿಕೆ ಆಗುವುದಿಲ್ಲ ಇದಕ್ಕೆ EDಎಂದು ಕರೆಯಲಾಗುತ್ತದೆ ಎರೆಕ್ಟೆಲ್ ಡಿಶ್ಫಂಕ್ಷನ್ ಎಂದು ಕರೆಯಲಾಗುತ್ತದೆ ಇನ್ನು ಕೆಲವರಿಗೆ ಶೀಘ್ರ ಸ್ಕಲನ ಆಗುತ್ತದೆ ಇದರ ಬಗ್ಗೆಯೂ ಸಹ ಬಹಳಷ್ಟು ಜನರಲ್ಲಿ ಆತಂಕ ಉಂಟಾಗಿರುತ್ತದೆ ಇಲ್ಲಿ ಬಹು ಮುಖ್ಯವಾಗಿ ತಿಳಿಯಬೇಕೆನೆಂದರೆ ಯಾವುದೇ ಪುರುಷರು 21 ವರ್ಷದ ವರೆಗೆ ಮಾತ್ರ ಶಿಶ್ನವೂ ಬೆಳವಣಿಗೆ ಆಗಲು ಸಾಧ್ಯ ನಂತರ ಯಾವುದೇ ಕಾರಣಕ್ಕೂ ಅದರ ಬೆಳವಣಿಗೆ ಆಗುವುದಿಲ್ಲ ಇನ್ನು ಹೆಣ್ಣು ಮಕ್ಕಳಲ್ಲಿ 18 ವರ್ಷದವರೆಗೆ ಮಾತ್ರ ದೇಹದ ಬೆಳವಣಿಗೆ ಇರುತ್ತದೆ
22 23 ವರ್ಷದ ಯುವಕ ತನ್ನ ಶಿಶ್ನವೂ ಉದ್ದ ವಾಗುವುದಕ್ಕೆ ಸಾಧ್ಯವೆಂದು ಕೇಳಿದರೆ ಅದು ಖಂಡಿತ ಸಾಧ್ಯವಿಲ್ಲ ಇಲ್ಲಿ ಉದ್ದವೆಂಬುವುದು ಮುಖ್ಯವಲ್ಲ ಬದಲಾಗಿ ಅದರ ಸ್ಟ್ರೆಂತ್ ಅಂದರೆ ಮನುಷ್ಯನಲ್ಲಿ ಉಂಟಾಗುವ ಉದ್ವೇಗ ಈ ಉದ್ವೇಗವೆಂಬುದು ಒಬ್ಬ ವ್ಯಕ್ತಿ ಅವನ ಸ್ಪರ್ಶದಿಂದ ಅಥವಾ ಕಣ್ ನೋಟದಿಂದ ಅವನ ದೇಹದಲ್ಲಿ ಆಗುವ ಬದಲಾವಣೆ ಶಿಶ್ನವಿನ ಬಳಿ ರಕ್ತವನ್ನು ತಂದು ಲಾಕ್ ಮಾಡಿ ನಿಲ್ಲಿಸುತ್ತದೆ
ಆನಂತರ ಆ ವ್ಯಕ್ತಿಯ ಶಿಶ್ನ ಗಟ್ಟಿಯಾಗಿ ನಿಲ್ಲುತ್ತದೆ ಇದನ್ನೇ ಉದ್ರೇಕ ಎನ್ನಲಾಗುತ್ತದೆ ಮತ್ತೊಂದು ವಿಷಯವೆಂದರೆ ಸಕ್ಕರೆ ಕಾಯಿಲೆ ಇರುವವರಿಗೆ ಬ್ಲಡ್ ವಿಷ್ಣುವಿನ ಬಳಿ ಬಂದು ಲಾಕ್ ಆಗುವುದಿಲ್ಲ ಹಾಗಾಗಿ ಅವರು ಸಂಭೋಗ ಮಾಡುವುದು ಬಹಳ ಕಷ್ಟವಾಗಿರುತ್ತದೆ ಹಾಲ್ಕೋಹಾಲ್ ತೆಗೆದುಕೊಳ್ಳುವುದರಿಂದ ಆ ವ್ಯಕ್ತಿಗೆ ಲೈಂಗಿಕ ಕ್ರಿಯೆ ಮೇಲೆ ಆಸಕ್ತಿ ಉಂಟಾಗುತ್ತದೆ ಹೊರತು ಬಹಳ ಹೊತ್ತು ಅವನು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗುವುದಿಲ್ಲ ಈ ಪ್ರೀತಿ ಈಗಿನ ಕಾಲದಲ್ಲಿ ಬಹಳಷ್ಟು ಜನ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಾಗದೆ ಹಾಗೂ ಅದರ ಬಗ್ಗೆ ತಪ್ಪು ತಪ್ಪು ಮಾಹಿತಿಗಳನ್ನು ತಿಳಿದುಕೊಂಡು ಪ್ರಯೋಗಗಳನ್ನು ಮಾಡಲು ಮುಂದಾಗುತ್ತಾರೆ ಇದರ ಬದಲಾಗಿ ಅವರ ಶಿಶು ಚಿಕ್ಕದಾಗಿದ್ದು ಅಥವಾ ಶೀಘ್ರ ಸ್ಖಲನವಾಗುತ್ತಿದೆ ಎಂದರೆ ಆಂಡಲಜಿಸ್ಟ್ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ತೆಗೆದುಕೊಳ್ಳುವುದು ಬಹಳ ಒಳ್ಳೆಯದು ಮತ್ತಷ್ಟು ವಿಶೇಷ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ.