ಇದೇ ನೋಡಿ ಕೃಷ್ಣಾ ನದಿಯ ಭಯಂಕರ ರೂಪ ಕೂಡಲಸಂಗಮ…ಇದು ನಾಲ್ಕು ರಾಜ್ಯಗಳಲ್ಲಿ 17400 ಕಿಲೋಮೀಟರ್ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ ಇದು ಭಾರತದ 4ನೇ ಅತಿ ದೊಡ್ಡ ನದಿಯಾಗಿದೆ ಈ ನದಿಯ ಸುತ್ತಮುತ್ತ ಕೊಯ್ನೂರು ವಜ್ರ ಇದೆ ಎಂದು ನಂಬಿಕೆ ಈ ನದಿಯ ದಡದಲ್ಲಿಯೇ ಅತಿ ಹೆಚ್ಚು ಪುಣ್ಯಕ್ಷೇತ್ರಗಳಿವೆ ಒಂದು.

WhatsApp Group Join Now
Telegram Group Join Now

ಪ್ರದೇಶದಲ್ಲಿ ಸುನಾಮಿ ಬಂದರೆ ಇಡೀ ಉತ್ತರ ಕರ್ನಾಟಕವೇ ಜಲಸಮಾದಿಯಾಗುತ್ತದೆ ಇದುವೇ ಉತ್ತರ ಕರ್ನಾಟಕದ ಜೀವನದಿ ಕೃಷ್ಣ ಕಾವೇರಿ ಮತ್ತು ಕೃಷ್ಣ ನದಿಯು ಕರ್ನಾಟಕದ ಎರಡು ಕಣ್ಣುಗಳು ಇದ್ದಹಾಗೆ ತುಂಗಭದ್ರಾ ಹಾಗೂ ಕಾವೇರಿ ನದಿ ಈ ಎಲ್ಲಾ ಮೂಲಗಳು ಹೋಗಿ ದೊಡ್ಡ ನದಿಯಾದ ಕೃಷ್ಣಾ ನದಿಗೆ ಸೇರುತ್ತವೆ ಸಾವಿರದ ನಾನೂರು ಕಿಲೋಮೀಟರ್ ಉದ್ದದ ಈ.

ಕೃಷ್ಣಾ ನದಿಯು ಕೊನೆಗೆ ಬಂಗಾಳಕೊಲ್ಲಿ ಸೇರುತ್ತದೆ ಕೃಷ್ಣನಾಗಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕೃಷ್ಣಾಗಿ ಕರ್ನಾಟಕದಲ್ಲಿ ಹರಿದು ಕೃಷ್ಣವೇಣಿಯಾಗಿ ತೆಲುಗು ನೆಲದಲ್ಲೂ ಹರಿದು ನಂತರ ಬಂಗಾಳಕೊಲ್ಲಿಗೆ ಸೇರುವ ದೊಡ್ಡ ನದಿ, ದೇಶದಲ್ಲಿ ಗಂಗಾ ಬ್ರಹ್ಮಾನದಿ ಹಾಗೂ ಗೋದಾವರಿ ನಂತರ ದೇಶದ ಅತಿ ನಾಲ್ಕನೇ ನದಿಯಾದ ಕೃಷ್ಣ ತುಂಬಾ ಹೆಸರುವಾಸಿಯಾಗಿದೆ.

ಮಹಾರಾಷ್ಟ್ರ ರಾಜ್ಯದ ಸಾತಾರಾಮ್ ಜಿಲ್ಲೆಯ ಮಹಾಬಲೇಶ್ವರ ಸಮೀಪದ ಪಶ್ಚಿಮ ಘಟ್ಟದ ಜೋರ್ ಗ್ರಾಮದ ವೈ ತಾಲೂಕಿನಲ್ಲಿ ಹುಟ್ಟುವ ಈ ಕೃಷ್ಣಾ ನದಿಯು ಆಂಧ್ರ ಪ್ರದೇಶದ ಅಳಸಾದೇವಿ ಮೂಲಕ ಬಂಗಾಳಕೊಲ್ಲಿಗೆ ಸೇರುತ್ತದೆ, ಕೃಷ್ಣ ಹುಟ್ಟುವ ಸಾತಾರ್ ನದಿಯಲ್ಲಿಯೇ ಹೇಳು ನದಿಗಳ ಮಿಲನದಿಂದ ಶ್ರೀ ಕೃಷ್ಣ ನದಿ ಮುಂದೆ ಹೋಗುತ್ತದೆ ವೆನ್ನ ಬುರ್ಮುಡಿ ಕಾಳಿಂಗ ಮುಂಡ.

ವೇಳಂಬಾರ್ ಹಾಗೂ ಕೊಯಿನಾ ನದಿಗಳ ಮಿಲಿನವಾಗಿ ಈ ಕೃಷ್ಣಾ ನದಿಗೆ ಸೇರುತ್ತದೆ ಮತ್ತು ಏರ್ಲಾ ವರ್ಣ ಪಂಚಗಂಗೆ ನದಿಗಳು ಕೂಡ ಈ ಕೃಷ್ಣಾ ನದಿಗೆ ಸೇರಿಕೊಳ್ಳುತ್ತವೆ ಮಹಾರಾಷ್ಟ್ರದಿಂದ ಇದು ನಂತರ ಕರ್ನಾಟಕಕ್ಕೆ ತಲುಪಿ ಅಲ್ಲಿಂದ ಬಂಗಾಳಕೊಲ್ಲಿಗೆ ಸೇರುತ್ತದೆ ಈ ನದಿಯ ಸಾರಾಂಶ ತುಂಬಾ ಉದ್ದ ಇದೆ ಹಾಗೂ.

ಇದರ ಬಗ್ಗೆ ಹೇಳುತ್ತಾ ಹೋದರೆ ತುಂಬಾ ದೊಡ್ಡ ಇತಿಹಾಸಗಳು ಇದೆ,ಇದು ಕರ್ನಾಟಕಕ್ಕೆ ಸೇರಿದ ನಂತರ ದೂದಾ ನದಿಗೆ ಸೇರಿಕೊಳ್ಳುತ್ತದೆ ಬೆಳಗಾವಿಗೆ ಬರುವ ವೇಳೆ ಬೃಹತ್ ಹಾದಿಯನ್ನು ಸೃಷ್ಟಿಸಿಕೊಳ್ಳುವ ಕೃಷ್ಣ ನಂತರ ಬಾಗಲಕೋಟೆಯ ಆಲಂ ಮಟ್ಟಿ ಬಳಿ ಘಟಪ್ರಭಾ ನದಿ ಕೃಷ್ಣ ಎಲ್ಲಿ ವಿಲೀನಗೊಳ್ಳುತ್ತಾಳೆ ಮುಂದೆ.

ಸ್ವಲ್ಪ ದೂರ ಸಾಗಿದರೆ ಬಸವಸಾಗರ ಜಲಾಶಯದ ಬಳಿ ಘಟಪ್ರಭಾ ಸಹ ಕೃಷ್ಣನ ಸೇರಿಕೊಳ್ಳುತ್ತಾಳೆ ಬಾಗಲಕೋಟೆಯ ನಂತರ ಇದು ರಾಯಚೂರು ಕಲ್ಬುರ್ಗಿ ಜಿಲ್ಲೆಯನ್ನ ಎಂಟರಿ ಆಗುತ್ತದೆ ಮುಂದೆ ಅಲ್ಲಿಯದ್ದು ದೋಣಿ ನೀಲಿ ಜೊತೆ ಸೇರಿದರೆ ರಾಯಚೂರು ಹತ್ತಿರ ಭೀಮ ನದಿ ಕೃಷ್ಣಯನ್ನ ಸೇರುತ್ತಾಳೆ.

ರಾಯಚೂರಿನ ಮೂಲಕ ತೆಲಂಗಾಣ ಎಂಟರಿ ಪಡೆದ ಕೃಷ್ಣ ಮುಂದೆ ಅದು ಕೃಷ್ಣ ವೇಣಿಯಾಗಿ ಬದಲಾವಣೆಯಾಗುತ್ತದೆ ತೆಲಂಗಾಣದಲ್ಲಿ ದಂಡಿ ಮೋಸಿ ಆಳಿಯ ಸೇರಿದಂತೆ ಮೂರು ನದಿಗಳು ಕೃಷ್ಣವೇಣಿಯಲ್ಲಿ ಸೇರಿಕೊಳ್ಳುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god