ಇದೊಂದು ಸರಿಮಾಡಿಕೊಂಡರೆ ಜೀವಮಾನದಲ್ಲಿ ಥೈರಾಯ್ಡ್ ಬರಲ್ಲ… ದಿನ ವಿಷಯವೇನೆಂದರೆ ಥೈರಾಯ್ಡ್ ಸಮಸ್ಯೆ ಸಾಕಷ್ಟು ಜನ ಕೇಳಿದ್ದೀರಾ ಇತ್ತೀಚಿನ ದಿನಗಳಲ್ಲಿ ಈಗ ನೀವು ಗಮನಿಸಿ ಒಂದು 60 70ವರ್ಷದ ಹಿಂದೆ ಥೈರಾಯ್ಡ್ ಅನ್ನುವ ಕಾಯಿಲೆ ಗೊತ್ತಿರಲಿಲ್ಲ ಈಗ ಬಹಳ ನನಗೆ ಹಿಂಸೆ ಆಗುತ್ತದೆ ಇದನ್ನು ಕೇಳಿ 10 20 ವರ್ಷದ ಮಕ್ಕಳಿಗೆ ಥೈರಾಯ್ಡ್ ಅಂದರೆ ಬಹಳ.

WhatsApp Group Join Now
Telegram Group Join Now

ಬೇಜಾರಾಗುತ್ತದೆ ನಮ್ಮ ದೇಶ ಯುವಕರಿಗೆ 10 20 ವರ್ಷದಲ್ಲೇ ಥೈರಾಯ್ಡ್ ಬಂತು ಎಂದರೆ ಮುಂದಿನ ಪ್ರಜೆಗಳ ಆರೋಗ್ಯದ ಸ್ಥಿತಿ ಏನಾಗಬಹುದು ದೇಶದ ಕಥೆ ಏನಾಗಬಹುದು ಆರ್ಥಿಕತೆ ಏನಾಗಬಹುದು ಅನ್ನುವ ವಿಚಾರಗಳನ್ನೆಲ್ಲ ತಲೆಯಲ್ಲಿ ಇಟ್ಟುಕೊಂಡು ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು ಎನ್ನುವ ಕಾರಣಕ್ಕಾಗಿ ಈ ವಿಡಿಯೋವನ್ನು ಮಾಡುತ್ತಿದ್ದೇನೆ.

ಹಾಗಾಗಿ ಇದರ ಉಪಯೋಗವನ್ನು ಪಡೆದುಕೊಳ್ಳಿ.ಥೈರಾಯ್ಡ್ ಸಮಸ್ಯೆ ಯಾಕೆ ಬರುತ್ತದೆ ಇದಕ್ಕೆ ಏನು ಕಾರಣ ಇದು ಒಬ್ಬರಿಂದ ಒಬ್ಬರಿಗೆ ಹರಡುವಂತಹ ಕಾಯಿಲೆಯ ಏನನ್ನು ತಿನ್ನುವುದರಿಂದ ಬರುತ್ತದೆ ಏನನ್ನು ತಿನ್ನಬಾರದು ಏನನ್ನು ತಿನ್ನದೇ ಇರುವುದರಿಂದ ಬರುತ್ತದೆ ಅಥವಾ ಇತರ ಬ್ಯಾಕ್ಟೀರಿಯಾ ವೈರಸ್ ಗಳಿಂದ ಬರುತ್ತದೆಯಾ ಏನು ಕಾರಣ ಈ ವಿಡಿಯೋವನ್ನು.

ಸಂಪೂರ್ಣವಾಗಿ ನೋಡಿ ಇದನ್ನು ನಾನು ಮೂರು ಹಂತಗಳಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಮೊದಲು ಕಾರಣವನ್ನು ತಿಳಿಸುತ್ತೇನೆ ನಂತರ ಲಕ್ಷಣಗಳನ್ನ ತಿಳಿಸುತ್ತೇನೆ ಆನಂತರ ಮನೆ ಮದ್ದಿನ ಬಗ್ಗೆ ಹೇಳುತ್ತೇನೆ ಮನೆಮದ್ದನ್ನು ಮಾಡಿಕೊಂಡು ನಿಮಗೆ ಸರಿ ಹೋಗಿಲ್ಲ ಎಂದಾಗ ಮಾತ್ರ ವೈದ್ಯರನ್ನು ಹೋಗಿ ನೋಡಿ ಅದಕ್ಕೂ ಮೊದಲೇ ನೀವು ವೈದ್ಯರ ಬಳಿ ಹೋಗಬೇಡಿ ಮೊದಲು ಕಾರಣಕ್ಕೆ.

ಬಂದರೆ ಕಾರಣದಲ್ಲಿ ಮತ್ತೆ ಹಲವಾರು ಹಂತ ಆಹಾರ ಇರಬಹುದು ವಿಹಾರ ಇರಬಹುದು ಅಥವಾ ವಿಚಾರ ಇರಬಹುದು,ಥೈರಾಯ್ಡ್ ಆಹಾರದಿಂದ ಬಂದಿರುವಂತಹ ಕಾಯಿಲೆ ಅಲ್ಲಾ ಆಹಾರದಿಂದ ಬಂದಿರುವಂತಹ ಕಾಯಿಲೆ ಎಲ್ಲಾ ಅಂದಮೇಲೆ ನೀವು ಏನನ್ನು ತಿನ್ನಬೇಕು ಎಂದು ಕೇಳುವ ಹಾಗೆ ಇಲ್ಲವೇ ಇಲ್ಲ ಏನು ತಿನ್ನುವುದರಿಂದ ಬರುತ್ತದೆ ಏನನ್ನು ತಿನ್ನದೇ.

ಇರುವುದರಿಂದ ಬರುತ್ತದೆ ಎಂದು ಪ್ರಶ್ನೆಯನ್ನೇ ಮಾಡುವಂತೆ ಇಲ್ಲ ಆಹಾರಕ್ಕೂ ಥೈರಾಯ್ಡ್ ಗು ಸಂಬಂಧವೇ ಇಲ್ಲ.ವಿಹಾರಕ್ಕೆ ಬಂದರೆ ವಿಹಾರದಿಂದ ಬಂದಿದೆಯಾ ಖಂಡಿತವಾಗಿಯೂ ವಿಹಾರದಿಂದ ಬಂದಿಲ್ಲ ಏನಾದರೂ ಕೂತಿಕೊಳ್ಳುವ ರೀತಿ ಬದಲಾದರೆ ಅಥವಾ ನಿಂತುಕೊಳ್ಳುವ ರೀತಿ ಬದಲಾದರೆ ಥೈರಾಯ್ಡ್ ಬರುತ್ತದೆಯಾ ಇಲ್ಲ ಅದರಲ್ಲೂ ಏನಾದರೂ.

ಸರಿಪಡಿಸಿಕೊಳ್ಳಬೇಕಾ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ನೀವು ವೈದ್ಯರ ಬಳಿ ಹೋಗಿ ಕೇಳಿ ಥೈರಾಯ್ಡ್ ಕಾಯಿಲೆ ಯಾಕೆ ಬಂತು ಎಂದು ಅವರು ಹೇಳುತ್ತಾರೆ ನೋಡಿ ನಿಮ್ಮ ಗಂಟಲಿನಲ್ಲಿ ಒಂದು ಥೈರಾಯ್ಡ್ ಗ್ರಂಥಿ ಇದೆ, ಅದರಲ್ಲಿ ನ್ಯೂನ್ಯತೆ ಇದೆ ಹಾಗಾಗಿ ಥೈರಾಯ್ಡ್ ಕಾಯಿಲೆ ಬಂತು ಎಂದು ಹಾಗಾದರೆ ಆ ಗ್ರಂಥಿಯಲ್ಲಿ ನ್ಯೂನ್ಯತೆ ಯಾಕೆ ಆಯಿತು ಅದಕ್ಕೆ ಹೇಳುತ್ತಾರೆ ಥೈರಾಯ್ಡ್.

ಗ್ರಂಥಿಯಲ್ಲಿ ಥೈರಾಕ್ಸಿನ್ ಎನ್ನುವ ಒಂದು ಹಾರ್ಮೋನ್ ಉತ್ಪತ್ತಿಯಾಗುತ್ತದೆ ಅದರ ಉತ್ಪತ್ತಿಯಲ್ಲಿ ಏರುಪೇರು ಹಾಗಿದೆ ಹಾಗಾಗಿ ನಿಮಗೆ ಥೈರಾಯ್ಡ್ ಕಾಯಿಲೆ ಬಂತು ಎಂದು ಆ ನ್ಯೂನ್ಯತೆ ಯಾಕಾಯ್ತು ಎಂದು ಕೇಳಿದರೆ ವೈದ್ಯರು ಹೇಳುತ್ತಾರೆ ಖಂಡಿತವಾಗಿಯೂ ನನಗೆ ಗೊತ್ತಿಲ್ಲ ಎಂದು ಬೇಕಾದರೆ ನೀವು ಇವತ್ತು ಪರೀಕ್ಷಿಸಿ ನೋಡಿ ಯಾವುದಕ್ಕೆ ಕಾರಣ ಗೊತ್ತಿಲ್ಲವೋ.

ಅದಕ್ಕೆ ಚಿಕಿತ್ಸೆ ಇಲ್ಲ ಹಾಗಾದರೆ ಚಿಕಿತ್ಸೆ ಇಲ್ಲವಾ ಚಿಕಿತ್ಸೆ ಮಾಡುತ್ತಿರುವುದು ಇವತ್ತು ನಿಯಂತ್ರಿಸಲು ಮಾತ್ರ ವಾಸಿ ಮಾಡಲು ಮಾತ್ರ ಅಲ್ಲ ಯಾರಾದರೂ ಥೈರಾಯ್ಡ್ ಅನ್ನು ವಾಸಿ ಮಾಡುತ್ತೇವೆ ಎಂದು ಹೇಳುತ್ತಾರಾ? ಜೀವನಪೂರ್ತಿ ಮಾತ್ರೆ ತೆಗೆದುಕೊಳ್ಳಬೇಕು ಆಗ ನಿಯಂತ್ರಣದಲ್ಲಿ ಇರುತ್ತದೆ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ