ಒಂದೇ ಕಾರಣಕ್ಕೆ ವಿಷ್ಣು ಮಾಲಾಶ್ರೀ ಆಕ್ಟ್ ಮಾಡ್ಲಿಲ್ಲ…. ಡಾಕ್ಟರ್ ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾಗಿದ್ದರು ಸಂಪತ್ ಕುಮಾರ್ ಅನ್ನುವುದು ಇವರ ಮೂಲ ಹೆಸರು ಸಾಹಸಸಿಂಹ ಎಂಬ ಬಿರುದು ಪಡೆದ ಡಾಕ್ಟರ್ ವಿಷ್ಣುವರ್ಧನ್ ರವರು ಕನ್ನಡ ಸೇರಿದಂತೆ ತಮಿಳು ತೆಲುಗು ಮಲಯಾಳಂ ಹಿಂದಿ ಭಾಷೆಗಳಲ್ಲಿ ಸುಮಾರು 250.
ಸಿನಿಮಾಗಳನ್ನು ನಟಿಸಿದ್ದಾರೆ ಅದರ ಜೊತೆಗೆ ಮಾಲಾಶ್ರೀ ಅವರು ತಮ್ಮ ಭಾವಪೂರ್ಣ ನಾಯಕಿ ಪಾತ್ರಗಳಿಗೆ ಹೆಸರುವಾಸಿ ಆದ ಒಬ್ಬ ಕನ್ನಡದ ನಟಿ ಅನೇಕ ಚಿತ್ರಗಳಲ್ಲಿ ನಟಿಸಿ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ 90ರ ದಶಕದಲ್ಲಿ ಮಹಾರಾಣಿಯಾಗಿ ಚಿತ್ರರಂಗದಲ್ಲಿ ಮೆರೆದಿದ್ದಾರೆ ಆದರೆ ಇವರು ಕನ್ನಡದ ಮೇರು ನಟ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ.
ನಟಿಸಿಲ್ಲ ನಾವಿಲ್ಲಿ ಇದರ ಬಗ್ಗೆ ದಿನ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳೋಣ ನಮ್ಮ ಕನ್ನಡ ಚಿತ್ರರಂಗದಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಂದಿನ ಕಾಲದ ಎಲ್ಲಾ ನಟರ ಜೊತೆಗೂ ಸಹ ನಾಯಕಿಯಾಗಿ ಮಿಂಚಿದ್ದ ನಟಿ ಇವರಾಗಿದ್ದು ರಾಜಕುಮಾರ್ ಡಾಕ್ಟರ್ ವಿಷ್ಣುವರ್ಧನ್ ಅವರ ಜೊತೆ ಮಾತ್ರ ನಟಿಸಲು ಸಾಧ್ಯವಾಗದೆ ಇದ್ದಿದ್ದು ಅವರ.
ಅಭಿಮಾನಿಗಳಿಗೆ ತುಂಬಾ ನೋವಿನ ಸುದ್ದಿಯಾಗಿದೆ ಮಾಲಾಶ್ರೀ ಅವರು ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೆ ತೆರೆಯನ್ನ ಹಂಚಿಕೊಂಡಿದ್ದಾರೆ ಅನೇಕ ಹೊಸ ಕಲಾವಿದರುಗಳು ಮಾಲಾಶ್ರೀ ಅವರ ಜೊತೆ ನಟಿಸಿ ದೊಡ್ಡ ಮಟ್ಟದ ಸ್ಟಾರ್ ಗೆರೆಯನ್ನು ಸಹ ಪಡೆದಿದ್ದಾರೆ ಮಾಲಾಶ್ರೀ ಅವರು ಡಾಕ್ಟರ್ ರಾಜಕುಮಾರ್ ಅವರ ಜೊತೆ ತೆರೆ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಹಾಗೆ ಡಾಕ್ಟರ್.
ವಿಷ್ಣುವರ್ಧನ್ ಅವರ ಜೊತೆ ಸಹ ಮಾಲಾಶ್ರೀ ಅವರು ನಟನೆಯನ್ನ ಮಾಡಿಲ್ಲ.ಮಾಲಾಶ್ರೀ ಅವರು ವಿಷ್ಣುವರ್ಧನ್ ಜೊತೆ ನಟನೆ ಮಾಡದೆ ಇರುವುದಕ್ಕೆ ಹಲವಾರು ಕಾರಣಗಳು ಇದೆ ಎಂದು ಹೇಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ನಿಖರತೆ ಇಲ್ಲ ಮಾಲಾಶ್ರೀ ಅವರು ಸಿನಿಮಾರಂಗದಲ್ಲಿ ಚಾಯ ಸ್ಥಿತಿಯಲ್ಲಿದ್ದಾಗ ಯಾವುದೇ ಸಿನಿಮಾವನ್ನು ಒಪ್ಪಿಕೊಂಡರು ಸಹ ಅದು ಸೂಪರ್.
ಹಿಟ್ ಆಗುತ್ತಿದ್ದವು ಕ್ಷಣ ಕಾಲವು ಸಮಯ ಸಿಗದೇ ಬಿಸಿಯಾಗಿದ್ದರು ಅಂತಹ ದಿನದಲ್ಲಿ ಮಾಲಾಶ್ರೀಯನ್ನ ಪತ್ರಕರ್ತರೊಬ್ಬರು ಒಂದು ಪ್ರಶ್ನೆಯನ್ನು ಕೇಳುತ್ತಾರೆ ಮಾಲಾಶ್ರೀ ಅವರು ತಮ್ಮ ಯಶಸ್ಸಿನ ಬಗ್ಗೆ ಹೇಳುತ್ತಾ ಹೇಳುತ್ತಾ ಒಂದು ಪ್ರಾಣಿ ನನ್ನ ಜೊತೆ ನಟಿಸಿದರು ಸಹ ಅದು ಸೂಪರ್ ಸ್ಟಾರ್ ಆಗುತ್ತದೆ ಎಂದು ಹೇಳುತ್ತಾರೆ ಈ ಸುದ್ದಿ ಹೆಚ್ಚು.
ಪ್ರಚಾರವಾಗುತ್ತದೆ ಈ ಮಾತನ್ನು ಕೇಳಿದ ವಿಷ್ಣುವರ್ಧನ್ ಅವರು ಮಾಲಾಶ್ರೀ ಅವರೊಂದಿಗೆ ನಟಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ಸುದ್ದಿಯಾಗುತ್ತದೆ ಈ ವಿಚಾರ ಗಾಳಿ ಸುದ್ದಿಯಾಗಿಯೇ ಇರುತ್ತದೆ ಮತ್ತೊಂದು ಕಾರಣ ಅಂದರೆ 1991ರ ಕಾಲದಲ್ಲಿ ವಿಷ್ಣುವರ್ಧನ್ ನಟನೆಯ ಲಯನ್ ಜಗಪತಿರಾವ್ ಹಾಗೂ ಮಾಲಾಶ್ರೀ ಮತ್ತು ಅಂಬರೀಶ್ ಅಭಿನಯದ ಹೃದಯ ಹಾಡಿತು.
ಎರಡು ಚಿತ್ರಗಳು ಬಿಡುಗಡೆಗೆ ತಯಾರಾಗಿದ್ದವು ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಅಂಬರೀಶ್ ಅವರಿಗೆ ಕರೆ ಮಾಡಿ ಚಿತ್ರದ ಬಿಡುಗಡೆಯನ್ನ ಮುಂದಕ್ಕೆ ಹಾಕುವಂತೆ ಹೇಳುತ್ತಾರೆ ಆದರೆ ಮಾಲಾಶ್ರೀ ಅವರ ಒತ್ತಾಯದ ಮೇರೆಗೆ ಚಿತ್ರ ಮೊದಲೇ ಬಿಡುಗಡೆಯಾಗುತ್ತದೆ ಆದಕಾರಣ ಲಯನ್ ಜಗಪತಿರಾವ್.
ಹೆಚ್ಚು ಯಶಸ್ಸನ್ನ ಕಾಣುವುದಿಲ್ಲ ಅಷ್ಟು ಹೇಳಿದರು ಮಾಲಾಶ್ರೀ ಅವರು ಚಿತ್ರವನ್ನ ಮೊದಲೇ ಬಿಡುಗಡೆ ಮಾಡಿಸಿದ ಕಾರಣ ವಿಷ್ಣುವರ್ಧನ್ ಅವರಿಗೆ ಬೇಸರವಾಗಿ ಅವರ ಜೊತೆ ನಟಿಸುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸುದ್ದಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.