ಸ್ಪೋಟಕ ಸುದ್ದಿ….ನಟ ವಿನೋದ್ ರಾಜ್ ಗೆ ಈಗಾಗಲೇ ಮದುವೆಯಾಗಿದೆಯಾ !ಹೆಂಡತಿ ಮಕ್ಕಳು ಎಲ್ಲಿಂದ ಬಂದ್ರು.. ವಿನೋದ್ ರಾಜ್ ಅವರು ಹಿರಿಯ ನಟಿ ಲೀಲಾವತಿ ಅವರ ಹಿರಿಯ ಮಗ ವಿನೋದ್ ಅವರು ಡ್ಯಾನ್ಸ್ ರಾಜ ಡ್ಯಾನ್ಸ್ ಹಾಗೂ ಇನ್ನೂ ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ ಆದರೆ ಇದೀಗ ಇವರು ಈ ಚಿತ್ರರಂಗದ ಸಹವಾಸವೇ ಬೇಡ ಎಂದು ಕೃಷಿ.
ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾರೆ ಆದರೆ ಸಾಮಾಜಿಕ ಜಾಲತಾಣದಲ್ಲಿ ವಿನೋದ್ ರಾಜ್ ಅವರ ಬಗ್ಗೆ ಹಲವಾರು ವಿಷಯಗಳು ಚರ್ಚೆಗೆ ಈಡು ಆಗುತ್ತದೆ ಬೇರೆ ಬೇರೆ ಕಾರಣಗಳಿಂದಾಗಿ ಅವರ ವಿಚಾರಗಳು ತುಂಬಾ ವೈರಲ್ ಆಗಿರುತ್ತದೆ ಇದೀಗ ವಿನೋದ್ ರಾಜ್ ಅವರಿಗೆ ಸಂಬಂಧಪಟ್ಟ ವಿಷಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.
ವಿನೋದ್ ರಾಜ್ ಅವರು ಮತ್ತು ಅವರ ತಾಯಿ ಲೀಲಾವತಿ ಇಬ್ಬರೂ ಅವರ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾರೆ ಆದರೆ ಇವರು ಕೂಡ ಅಂದರೆ ವಿನೋದ್ ರಾಜ್ ಅವರು ಕೂಡ ಒಂದು ಮದುವೆಯನ್ನು ಆಗಿದ್ದರೆ ಅವರಿಗೂ ಕೂಡ ಒಂದು ಜೀವನ ಇರುತ್ತಿತ್ತು ಎಂದು ಅವರ ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ ವಿನೋದ್ ರಾಜ್ ಅವರು ಮದುವೆ ಆಗಿಲ್ಲ ಎಂದು.
ಪ್ರತಿಯೊಬ್ಬರು ಕೇಳೇ ಕೇಳಿರುತ್ತೀರಾ ಏಕೆಂದರೆ ಅವರ ತಾಯಿಯವರಿಗೆ ಆರೋಗ್ಯದ ಸಮಸ್ಯೆ ಇದೆ ಎಂದು ಅವರು ತಿಳಿದ ನಂತರ ಅವರು ಅವರ ಮದುವೆ ಜೀವನವನ್ನೇ ಮರೆತುಬಿಟ್ಟರು ಅವರ ತಾಯಿಯ ಸೇವೆಯನ್ನು ಮಾಡಿಕೊಂಡು ಇದ್ದಾರೆ, ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವಿಷಯ ತುಂಬಾ ಚರ್ಚೆಗೆ ಈಡಾಗುತ್ತಿದೆ ಅದು ಯಾವುದು.
ಎಂದರೆ ವಿನೋದ್ ರಾಜ್ ಅವರಿಗೆ ಈಗಾಗಲೇ ಮದುವೆಯಾಗಿದೆ ಅವರಿಗೆ ಭುಜದ ತನಕ ಇರುವ ಮಗ ಇದ್ದಾನೆ ಎಂದು ಅಂದರೆ ವಿನೋದ್ ರಾಜ್ ಅವರು ಅವರ ಕುಟುಂಬದವರ ಜೊತೆ ಇರುವಂತಹ ಕೆಲವು ಫೋಟೋಗಳು ಮತ್ತು ಅವರ ಮಗನ ಜೊತೆ ಇರುವಂತಹ ಫೋಟೋಗಳು ಆದರ ಸಮೇತವಾಗಿ ತುಂಬಾ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಆಗುತ್ತಿದೆ, ಕೆಲ ನಟರಿಗೆ ಅವಕಾಶಗಳು ಇರುತ್ತದೆ ಆದರೆ ಅವರು ನಟನೆ ಮಾಡುವುದಿಲ್ಲ ಇನ್ನು ಕೆಲವರಿಗೆ ನಟನೆ ಮಾಡುವ ಪರಿಸ್ಥಿತಿ ಇರುತ್ತದೆ ಆದರೆ ಅವರಿಗೆ ಅವಕಾಶಗಳು ಸಿಗುವುದಿಲ್ಲ ಇದಕ್ಕೆ ಉದಾಹರಣೆ ಎಂದರೆ ನಮ್ಮ ಕನ್ನಡ ನಾಡಿನ ಅದ್ಭುತ ನಟ ವಿನೋದ್ ರಾಜ್ ಅವರು ಇವರು ಆಗಿನ ಕಾಲದಲ್ಲಿ ತುಂಬಾ ಅದ್ಭುತವಾದ ನಟ ಎಂದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಆದರೆ ಸಮಯ ಜಾರಿದಂತೆ ಇವರಿಗೆ ಸಿನಿಮಾ ಜಗತ್ತಿನಲ್ಲಿ ಚಿತ್ರಗಳೆ ಸಿಗದಂತೆ ಪರಿಸ್ಥಿತಿ ಎದುರಾಯಿತು ಇದರಿಂದ ಬೇಸತ್ತ ವಿನೋದ್ ರಾಜ್ ಅವರು ಈ ಚಿತ್ರ ರಂಗವೇ ಬೇಡ ಎಂದು ತ್ಯಜಿಸಿ ಒಂದು ತೋಟದ ಮನೆಯಲ್ಲಿ ಅವರಿಗೆ ಆದಂತ ಸ್ವಲ್ಪ ಜಾಗದಲ್ಲಿ ಕೃಷಿ ಮಾಡಿಕೊಂಡು ನೆಮ್ಮದಿ ಜೀವನವನ್ನು ಸಾಗಿಸುತ್ತಿದ್ದಾರೆ ವಿನೋದ್ ರಾಜ್ ಅವರ ಬಗ್ಗೆ ಕೆಲವು ಚರ್ಚೆ.
ಆಗುತ್ತಿರುವ ವಿಷಯವೆಂದರೆ ಲೀಲಾವತಿ ಅವರ ತಾಯಿ ಆದರೆ ಅವರ ತಂದೆ ಮಹಾಲಿಂಗ ಭಾಗವತರ್ ಎಂದು ಹೇಳಲಾಗುತ್ತದೆ ಅದು ಕೂಡ ನಿರ್ದಿಷ್ಟವಾಗಿ ಇಲ್ಲ, ಲೀಲಾವತಿಯವರು ಕನ್ನಡ ಹಾಗೂ ವಿವಿಧ ಭಾಷೆಗಳ ಚಿತ್ರಗಳಲ್ಲಿ ಸರಿಸುಮಾರು 650ಕ್ಕೂ ಹೆಚ್ಚು ಚಿತ್ರವನ್ನು ನಟಿಸಿದ್ದಾರೆ,ಇದೀಗ ತುಂಬಾ ಚರ್ಚೆಗೆ ಈಡಾಗುತ್ತಿರುವ ಈ ವಿಚಾರ ಎಂದರೆ ಅದು ಸಾಮಾಜಿಕ.
ಜಾಲತಾಣದಲ್ಲಿ ಸಿಕ್ಕಿರುವ ಆ ಒಂದು ಫೋಟೋ ಅದರಲ್ಲಿರುವ ಈ ಕುಟುಂಬ ವಿನೋದ್ ರಾಜ್ ಅವರದ್ದೆ ಮತ್ತು ಲೀಲಾವತಿಯವರ ಆಸ್ತಿ ಪತ್ರ ಮತ್ತು ಅವರ ಮಗನ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಕೂಡ ಅದರಲ್ಲಿ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.