ಇಬ್ಬರು ಡಾಕ್ಟರ್ ಗಳ ಪುನರ್ಜನ್ಮದ ಕಥೆ ಇದು..ಸತ್ತು ಮತ್ತೆ ಹುಟ್ಟೋದಕ್ಕೆ ಏನ್ಮಾಡಿದ್ರು ಇವರು ನೀವೆ ನೋಡಿ…ಯಪ್ಪಾ
ನಮಸ್ಕಾರ ಪ್ರಿಯ ವೀಕ್ಷಕರೇ, ಕೇರಳದ ತಿರುವನಂತಪುರದ ಹೊಟ್ಟೆಗೆ ಇರಬೇಕು ಪೊಲೀಸ್ ಸ್ಟೇಷನ್ ಗೆ 47 ವರ್ಷದ ಒಬ್ಬ ವ್ಯಕ್ತಿ ಬಂದಿದ್ದರು ಮತ್ತು 20 ವರ್ಷದ ತಮ್ಮ ಮಗಳು ಆರ್ಯಭಾಯಿ ನೆನ್ನೆಯಿಂದ ಕಾಣಿಸುತ್ತಿಲ್ಲ ಅಂತ ಕಂಪ್ಲೇಂಟ್ ಅನ್ನು ರಿಜಿಸ್ಟರ್ ಮಾಡಿದ್ರು ಮನೆ ಮಾರ್ಚ್ 22ನೇ ತಾರೀಕು ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ಅನ್ನು ರಿಜಿಸ್ಟರ್ ಮಾಡಿದ್ದ ಆತ. ಆಕೆ ತನ್ನ ಡಿಗ್ರಿ ಯನ್ನು ಕಂಪ್ಲೀಟ್ ಮಾಡುತ್ತಲೇ ಪ್ರವೇಟ್ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಆಕೆ ಆಗ ಟೀಚರ್ ಕೆಲಸವನ್ನು ಮಾಡುತ್ತಾ ಮಾಡುತ್ತಾ ಪೋಸ್ಟ್ ಗ್ರಾಜುಯೇಷನ್ ಮಾಡೋದು ಕೂಡ ಪ್ರಿಪೇರ್ ಆಗುತ್ತಾ ಇದ್ದಳು. ಆರೈಪಿ ನಾಯಕ್ ಅವಳ ಫೋನ್ ನಂಬರ್ ನನ್ನ ತೆಗೆದುಕೊಂಡು ಸರ್ಚ್ ಮಾಡಲು ತೊಡಗಿದರು ಪೊಲೀಸರು. ಆದರೆ ಆ ನಂಬರ್ ನ ಟವರ್ ಲೊಕೇಶನ್ ಅರುಣಚಲ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದರಿಂದಾಗಿ ಪೊಲೀಸರು ಆರೈಪಿ ನಾಯಕ್ ತಂದೆಯವರನ್ನು ಕರೆದು ವಿಷಯವನ್ನು ಹೇಳುತ್ತಾರೆ.
ಆದರೆ ಆತ ಅದಕ್ಕೆ ಇಲ್ಲ ಸರ್ ನನಗೇನು ಗೊತ್ತಿಲ್ಲ. ನನ್ನ ಮಗಳು ಅರುಣಾಚಲ ಪ್ರದೇಶಕ್ಕೆ ಹೋಗುತ್ತಾಳೆ ಅಂತ ನನಗೇನು ಹೇಳಿರಲಿಲ್ಲ. ಅಂತ ಹೇಳುತ್ತಾರೆ ಆದರೆ ಅಷ್ಟರಲ್ಲಿ ಕೇರಳಕ್ಕೆ ಸೇರಿರುವ ಮೂರು ಟೂರಿಸ್ಟ್ ಗಳು ಹೋಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಕೇರಳ ಪೊಲೀಸರಿಗೆ ಮೆಸೇಜ್ ಬಂತು. ಇದರಿಂದ ವಿಚಾರಣೆಯನ್ನು ಮಾಡಿದಾಗ ಸತ್ತಿರುವಂತಹ ಮೂರಲ್ಲಿ 20 ವರ್ಷದ ಋಣದಿಂದ ನಾಯಕ ಇದ್ದಾಳೆ ಅಂತ ಕೂಡ ಗೊತ್ತಾಯಿತು. ಇದರಿಂದಾಗಿ ಅರುಣಾಚಲ ಪ್ರದೇಶದ ಪೊಲೀಸರಿಂದಾಗಿ ಕಾಂಟಾಕ್ಟ್ ಆದರೂ ಕೇರಳ ಪೊಲೀಸರು.
ಅಂತಹ ವಿಚಾರಗಳನ್ನು ನೋಡುತ್ತಾ ಹೋದಾಗ ಮೈಂಡ್ ಬ್ಲಾಂಕ್ ಆಗುವಂತಹ ವಿಷಯಗಳು ತಿಳಿಯುತ್ತಾ ಬರುತ್ತಾ ಹೋದವು. ಇನ್ನುಅರುಣಾಚಲ ಪ್ರದೇಶದ ಪೊಲೀಸರು ಅಮುವರದು ಆತ್ಮಹತ್ಯೆ ಅಂತಲೂ ಮತ್ತು ಜೊತೆಗೆ ಅವರು ಬರದೇ ಇರುವಂತಹ ಡೆತ್ ನೋಟ್ ಕೂಡ ಸಿಕ್ಕಿದೆ ಅಂತಾನೂ ಕೂಡ ಹೇಳಿದರು. ಆದರೆ ಅಲ್ಲಿ ಅಸಲಿ ಏನೇನು ನಡೆಯಿತು ಅನ್ನೋದನ್ನ ಡೀಟೇಲ್ ಆಗಿ ಇನ್ವೆಸ್ಟಿಗೇಷನ್ ಮಾಡುತ್ತಾ ಹೋದಾಗ. ನಂಬಲಾಗದಂತಹ ಹಲವಾರು ವಿಷಯಗಳು ಹೊರಗೆ ಬರತೊಡಗಿದವು.
ಸತ್ತಿರುವಂತ ಮೂರಲ್ಲಿ ಒಬ್ಬರು ಅರೇಬಿಯಾ ನಾಯಕ್ ಆದರೆ ಉಳಿದಂತ ಇನ್ನು ಇಬ್ಬರು ಕೇರಳಾಗಿ ಸೇರಿದಂತಹ ದಂಪತಿಗಳು. ಇವರಿಬ್ಬರೂ ಕೂಡ ಆಯುರ್ವೇದ ಡಾಕ್ಟರ್ ಗಳು ಇವರಿಬ್ಬರೂ ಕಾಲೇಜಿನಲ್ಲಿ ಆಯುರ್ವೇದವನ್ನು ಸ್ಟಡಿ ಮಾಡಬೇಕಾದರೆ ಪರಸ್ಪರವಾಗಿ ಪ್ರೀತಿಸಿದರು. ಇನ್ನು ಇವರಿಬ್ಬರ ಮದುವೆಗೆ ಅವರವರ ಮನೆಯಲ್ಲಿ ಒಪ್ಪಿಕೊಳ್ಳಲಿಲ್ಲ. ನೀನು ಹಿಂದು ಆತ ಕ್ರಿಶ್ಚಿಯನ್ ಹಾಗಾಗಿ ನಿಮ್ಮಿಬ್ಬರ ಮದುವೆಯನ್ನು ಮಾಡೋದಕ್ಕೆ ಆಗಲ್ಲ ಅಂತ ಹೇಳಿದರು. ಆನಂತರ ಅವರಿಬ್ಬರೂ ತುಂಬಾ ಕಷ್ಟಪಟ್ಟು ಅವರ ಮನೆ ಅವರನ್ನು ಒಪ್ಪಿಸಿ ಮದುವೆಯಾಗಿದ್ದರು.
ಅದಾದ ನಂತರ ಇವರಿಬ್ಬರಿಗೂ ಮದುವೆಯಾಗಿ 13 ವರ್ಷಗಳು ಕಳೆದು ಹೋಗಿದ್ದವು. ಇನ್ನು ಇವರು ಇವರ ಮನೆಯಿಂದ ಸ್ವಲ್ಪ ದೂರದಲ್ಲಿ ಆಯುರ್ವೇದದ ಕ್ಲೀನಿಂಗ್ ತನ್ನ ಓಪನ್ ಮಾಡಿಕೊಂಡು ಪೇಷಂಟ್ ಗಳಿಗೆ ಒಳ್ಳೆಯ ಟ್ರೀಟ್ಮೆಂಟ್ ಅನ್ನು ಕೊಡುತ್ತಾ. ಸುತ್ತಮುತ್ತಲು ಒಳ್ಳೆಯ ಹೆಸರನ್ನು ಸಂಪಾದಿಸಿದರು. ಜೊತೆಗೆ ಹಣಕಾಸಿನ ವಿಚಾರದಲ್ಲಿ ಕೂಡ ತುಂಬಾ ಚೆನ್ನಾಗೆ ಇದ್ದರು. ಹೇಳಬೇಕೆಂದರೆ ಇವರಿಬ್ಬರೂ ಕೂಡ ತುಂಬಾ ಖುಷಿಯಾಗಿ ಇರುತ್ತಿದ್ದರು. ಆದರೆ ಆರು ವರ್ಷಗಳ ಹಿಂದೆ ಒಬ್ಬ ಪೇಷಂಟ್ ಇವರಿಬ್ಬರ ಲೈಫ್‌ಗಳನ್ನು ಕಂಪ್ಲೀಟ್ ಆಗಿ ಚೇಂಜ್ ಮಾಡಿಬಿಟ್ಟ.
ಇನ್ನು ಅದೇನು ಅಂತ ನೋಡೋದಕ್ಕೆ ಹೋದರೆ. ಬ್ಲಾಕ್ ಮ್ಯಾಜಿಕ್ ಅಂದರೆ ಮಾಟ ಮಂತ್ರವನ್ನು ಮಾಡುವುದರಿಂದ ಎಷ್ಟು ಸಮಸ್ಯೆಗಳನ್ನು ಪರಿಹರಿಸಬಹುದು ಜೊತೆಗೆ ಇವೆಲ್ಲವನ್ನು ಮಾಡುತ್ತಾ ಹೋಗುವುದರಿಂದ ನಿಮಗೆ ಪುನರ್ಜರಿ ಮೂವಿ ಕೂಡ ಇರುತ್ತದೆ. ಜೊತೆಗೆ ನೀವು ಒಂದಷ್ಟು ಕೋರಿಕೆಗಳನ್ನು ಈರೇಡಿಸಿದರೆ ಮನುಷ್ಯನ ಆತ್ಮಗಳನ್ನು ನಿಮ್ಮ ಕೈಯಲ್ಲಿ ಹಿಡಿದುಕೊಳ್ಳಬಹುದು ಅಂತ ಏನೇನೋ ಹೇಳುತ್ತಾ ಹೋಗಿದ್ದ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.