ಇರಾನ್ ದೇಶದ ಶಾಕಿಂಗ್ ಸಂಗತಿಗಳನ್ನ ನೋಡಿದರೆ ಬೆವರಿಳಿಯುತ್ತೆ…ಈ ಜಗತ್ತಿನಲ್ಲಿ ಮಹಿಳೆಯ ವರ್ಜಿನಿಟಿ ಪರೀಕ್ಷೆ ಮಾಡಿ ಮದುವೆಯಾಗುವ ದೇಶ ಕೂಡ ಇದೆ ಗಂಟೆಗೊಂದು ಮದುವೆ ಮಾಡಲು ಅವಕಾಶ ಮಾಡಿಕೊಡುವ ಜಗತ್ತಿನ ಏಕೈಕ ದೇಶ ಅದು ಈ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡಿದಿದ್ದಾರೆ ನಾವು ಇವತ್ತು ಇರಾನ್ ದೇಶದ ಬಗ್ಗೆ.

WhatsApp Group Join Now
Telegram Group Join Now

ತೋರಿಸುತ್ತೆವೆ ಅಲ್ಲಿನ ವಿಶೇಷತೆ ಅಲ್ಲಿನ ಕಾನೂನುಗಳು ನಿಮ್ಮನ್ನು ಬೆಚ್ಚಿಬಿಳಿಸುತ್ತೆ. ಇರಾನ್ ದೇಶವನ್ನು ಹಿಂದಿನ ಕಾಲದಲ್ಲಿ ಪರ್ಶಿಯ ಎಂದು ಕರೆಯಲಾಗುತ್ತಿತ್ತು ಏಕೆಂದರೆ ಅದು ಆರ್ಯನರ ನಾಡು ಇರಣ್ಣನ್ ರಾಜಧಾನಿ ದೆಹರಾಲ್ ಈಗ ಇದು ಇಸ್ಲಾಮಿಕ್ ದೇಶವಾಗಿದೆ ಈ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಇರಾನ್ ದೇಶದಲ್ಲಿ.

ಮಹಿಳೆಯರಿಗೆ ಬುರ್ಖಾ ಧರಿಸುವುದು ಕಡ್ಡಾಯ ಆದರೆ ಮುಖ ತೋರಿಸಿಕೊಳ್ಳಬಹುದು ಈ ಸ್ವಾತಂತ್ರ್ಯ ಅಲ್ಲಿನ ಮಹಿಳೆಯರಿಗೆ ಇದೆ ಅಲ್ಲಿನ ಮಹಿಳೆಯರು ಸುಂದರವಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ ನೂರರಲ್ಲಿ ಹತ್ತು ಜನ ಮಹಿಳೆಯರ ಮೂಗಿನಲ್ಲಿ ನಿಮಗೆ ಬ್ಯಾಂಡೇಜ್ ಕಾಣಿಸುತ್ತದೆ ಕಾರಣ ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿರುತ್ತಾರೆ ಇರಾನ್ ದೇಶವನ್ನು.

ಪಿಸ್ತದ ರಾಜಧಾನಿ ಎಂದು ಕರೆಯಲಾಗುತ್ತದೆ ಜಗತ್ತಿನ ಶೇಕಡ 20ರಷ್ಟು ಪಿಸ್ತಾ ಎಕ್ಸ್ಪೋರ್ಟ್ ಆಗುವುದು ಇಲ್ಲಿಂದಲೇ ಇದರ ಜೊತೆಗೆ ಇಲ್ಲಿ ಕೇಸರಿ ಕೂಡ ಹೆಚ್ಚಾಗಿ ಸಿಗುತ್ತದೆ.ಇರಾನ್ ನಲ್ಲಿ ಯಾವುದೇ ಕ್ರೀಡಾಕೂಟಕ್ಕೆ ಮಹಿಳೆಯರು ಹೋಗುವ ಹಾಗೆ ಇರುವುದಿಲ್ಲ ಅಂದರೆ ಯಾವುದೇ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯುತ್ತಿದ್ದರೆ ಅದನ್ನು ವೀಕ್ಷಣೆ ಮಾಡಲು ಮಹಿಳೆಯರಿಗೆ.

ಅವಕಾಶವಿಲ್ಲ ಆದರೆ ಇರಾನ್ ನ ಮಹಿಳೆಯರು ತುಂಬಾನೇ ಖತರ್ನಾಕ್ ಹುಡುಗರ ವೇಷ ಧರಿಸಿಕೊಂಡು ಮ್ಯಾಚ್ ನೋಡಲು ಹೋಗುತ್ತಾರೆ.ಇರಾನ್ ದೇಶದಲ್ಲಿ ಟೈ ಧರಿಸುವಂತಿಲ್ಲ ಅಲ್ಲಿ ಟೈ ಧರಿಸುವುದಕ್ಕೆ ನಿಷೇಧ ಹೇರಲಾಗಿದೆ ಇರಾನ್ ನಲ್ಲಿ ನಿಮಗೆ ಎಲ್ಲೂ ಕೂಡ ಡಿಶ್ ಟಿವಿ ಕಾಣಿಸುವುದಿಲ್ಲ ಅದಕ್ಕೂ ಕೂಡ ಇರಾನ್ ನಲ್ಲಿ ನಿಷೇಧ ಇದೆ ಅಲ್ಲಿ ಕೇಬಲ್ ಟಿವಿ ಮಾತ್ರ.

ಇರುವುದು.ಇರಾನ್ ದೇಶದಲ್ಲಿ ಸಾಮಾಜಿಕ ಜಾಲತಾಣವನ್ನ ಪೂರ್ತಿಯಾಗಿ ಬ್ಯಾನ್ ಮಾಡಲಾಗಿದೆ 2011ರಲ್ಲಿ ಫೇಸ್ಬುಕ್ ಟ್ವಿಟರ್ ನಂತಹ ಆಪ್ ಗಳನ್ನ ನಿಷೇಧ ಮಾಡಲಾಗಿದೆ ಇರಾನ್ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ ಇದನ್ನು ಯಂಗ್ ದೇಶ ಎಂತಲೂ ಕರೆಯುತ್ತಾರೆ ಇರಾನ್ ದೇಶದ ಒಟ್ಟು ಜನಸಂಖ್ಯೆ 9ಕೋಟಿ ಅದರಲ್ಲಿ ಏಳು ಕೋಟಿ ಮಂದಿ 30 ವರ್ಷದ.

ಒಳಗಿದ್ದಾರೆ ಪಾರ್ಶಿ ಭಾಷೆಯಲ್ಲಿ ಇರಾನ್ ಎಂದರೆ ಲ್ಯಾಂಡ್ ಆಫ್ ಆರ್ಯನ್ ಎಂದು ಅರ್ಥ ಈ ದೇಶದ ಹೆಸರು ಹಲವು ಬಾರಿ ಬದಲಾಗಿದೆ ಇರಾನ್ ನ ಈಗಿನ ಪೂರ್ತಿ ಹೆಸರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನಿ ಎಂದು 1979ರಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಎಂದು ಘೋಷಣೆಯಾಯಿತು ಇರಾನ್ ನಲ್ಲಿ ಅತಿ ಹೆಚ್ಚು ದಪ್ಪ ಇರುವ ಜನರಿದ್ದಾರೆ ನೂರರಲ್ಲಿ 20 ಮಂದಿ ಧಡೂತಿ ದೇಹ.

ಹೊಂದಿರುತ್ತಾರೆ ವಾಯುಮಾಲಿನ್ಯ ಎಂದು ಬಂದಾಗ ಇರಾನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಇರಾನ್ ರಾಜಧಾನಿ ಅದೆಷ್ಟು ವಾಯು ಮಾಲಿನ್ಯ ಇದೆ ಎಂದರೆ ಅಲ್ಲಿ ಪ್ರತಿದಿನ 27ಕ್ಕೂ ಹೆಚ್ಚು ಮಂದಿ ವಾಯು ಮಾಲಿನ್ಯಕ್ಕೆ ಬಲಿಯಾಗುತ್ತಾರೆ,ಮಹಿಳೆಯರು ಬುರ್ಖಾ ಹಾಕದೆ ಹೊರಗೆ ಬಂದರೆ ಅವರಿಗೆ ದಂಡ ವಿಧಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god