ಆಫ್ರಿಕಾದ ಇಟಲಿ ಅಂತಾನೆ ಕರೆಯುವ ಈ ಖತರ್ನಾಕ್ ದೇಶದ ಬಗ್ಗೆ ಗೊತ್ತಾ?…ಈ ದೇಶದ ಪುರುಷರು ಎರಡು ಮದುವೆ ಯಾಗಲೇಬೇಕು ಇಲ್ಲಿ ಪುರುಷರು ಎರಡು ಮದುವೆ ಆಗುವುದು ಕಡ್ಡಾಯ ಒಂದು ವೇಳೆ ಆಗದೆ ಇದ್ದರೆ ಅದಕ್ಕೆ ಜೈಲು ಶಿಕ್ಷೆ ಕೂಡ ಇದೆ ಈ ದೇಶಕ್ಕೆ ಸ್ವತಂತ್ರ್ಯ ಬಂದ ನಂತರ ಇಲ್ಲಿಯವರೆಗೂ ಮತದಾನ ನಡೆದಿಲ್ಲ ಈ ದೇಶದಲ್ಲಿರುವ ವನ್ಯಜೀವಿಗಳು ಈ.
ದೇಶವನ್ನು ಮತ್ತಷ್ಟು ಸಮೃದ್ಧಿ ಮಾಡಿದೆ ಇಲ್ಲಿನ ಕಾಡು ಮತ್ತು ನದಿಗಳು ಪ್ರವಾಸಿಗರನ್ನ ಆಕರ್ಷಣೆ ಮಾಡುತ್ತವೆ ಸ್ವತಂತ್ರ್ಯ ಸಂಗ್ರಾಮದಲ್ಲಿ ಈ ದೇಶದ ಮಹಿಳೆಯರ ಹೋರಾಟ ಇಡೀ ಜಗತ್ತನ್ನೇ ನಿಬ್ಬರಗಾಗಿಸಿತ್ತು ಆ ವಿಷಯ ಬೇರೆ ಯಾವುದೂ ಅಲ್ಲ ಏರಿಟ್ರಿಯ ನಾವಿವತ್ತು ಏರಿಟ್ರಿಯ ದೇಶದ ಕೆಲವೊಂದು ಆಸಕ್ತಿಕರ ಸಂಗತಿಗಳನ್ನು ತೋರಿಸುತ್ತೆವೆ.ಏರಿಟ್ರಿಯ ದೇಶ.
ಇರುವುದು ಆಫ್ರಿಕಾ ಖಂಡದಲ್ಲಿ ಇದು ಆಫ್ರಿಕಾ ಖಂಡದಲ್ಲಿರುವ ಪುಟ್ಟದೊಂದು ದೇಶ ಈ ದೇಶದ ಒಟ್ಟು ಜನಸಂಖ್ಯೆ ಅಂದಾಜು 60 ಲಕ್ಷ ದ ಆಸು ಪಾಸಿನಲ್ಲಿದೆ ಇಲ್ಲಿಯವರೆಗೆ ಈ ದೇಶದಲ್ಲಿ ಜನಗಣತಿ ನಡೆಯದೆ ಇರುವುದರಿಂದ ಜನಸಂಖ್ಯೆಯನ್ನ ಅಂದಾಜಿನಲ್ಲಿ ಹೇಳಬಹುದು ಅಷ್ಟೇ ಇನ್ನು ಈ ದೇಶದ ರಾಜಧಾನಿ ಅಸ್ಮರ ಈ ದೇಶದ ಅತಿ ದೊಡ್ಡ ನಗರ ಕೂಡ ಇದೆ ಅಸ್ಮರ.
ನಗರವನ್ನ ಹೊಸ ರೋಮ್ ಅಂತಲೂ ಕೂಡ ಕರೆಯುತ್ತಾರೆ ಈ ನಗರದಲ್ಲಿ ಪುರಾತನ ಕಟ್ಟಡಗಳು ಈಗಲೂ ಕೂಡ ತಲೆಯೆತ್ತಿ ನಿಂತಿವೆ ಮುನ್ಸಲೋನಿ ಈ ನಗರವನ್ನ ಆಳಿದ್ದ ಆತನ ಕಾಲದಲ್ಲಿ ಇಲ್ಲಿ ಹೊಸ ರೋಮನ್ನ ಕಟ್ಟುವ ಯೋಜನೆ ಸಿದ್ಧವಾಗಿತ್ತು ಅಂತೆ ಅಂದಿನ ಕಾಲದಲ್ಲಿ ಇಟಾಲಿಯನ್ ಕಲಾತ್ಮಕ ಕಟ್ಟಡಗಳನ್ನ ನಗರದಲ್ಲಿ ನಿರ್ಮಾಣ ಮಾಡಲಾಗಿತ್ತು ಇದೇ ಕಾರಣಕ್ಕೆ.
ಏರಿಟ್ರಿಯ ರಾಜಧಾನಿಯನ್ನ ಆಫ್ರಿಕಾದ ಇಟಲಿಯಂತಲು ಕರೆಯುತ್ತಾರೆ ನಿಮಗೆಲ್ಲಾ ಆಫ್ರಿಕಾ ಖಂಡದಲ್ಲಿರುವ ದೇಶಗಳ ಬಗ್ಗೆ ಮಾಹಿತಿ ಇರಬಹುದು ಉಳಿದ ಆಫ್ರಿಕಾ ಖಂಡದ ದೇಶಗಳಂತೆ ಇಲ್ಲಿಯೂ ಕೂಡ ಹಲವು ಸಮಸ್ಯೆಗಳಿದೆ ಅದರಲ್ಲಿ ಪ್ರಮುಖ ಸಮಸ್ಯೆ ಎಂದರೆ ನಿರುದ್ಯೋಗ ಏರಿಟ್ರಿಯಾದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವ ಆಡುತ್ತಿದೆ ಇದೇ ಕಾರಣಕ್ಕೆ ಅನಿಸುತ್ತೆ.
ಕ್ರೈಮ್ರೈಟ್ ಕೂಡ ಇಲ್ಲಿ ಹೆಚ್ಚು ಅದರಲ್ಲೂ ಕತ್ತಲಾದ ಮೇಲೆ ಹೊರಗೆ ಹೋಗುವುದಕ್ಕೆ ಅಲ್ಲಿನ ಜನ ಭಯಪಡುತ್ತಾರೆ ಇಷ್ಟೆಲ್ಲ ಇದೆ ಎಂದರೆ ಇದೊಂದು ಬಡದೇಶ ಅನ್ನುವುದು ನಿಮಗೆ ಅರ್ಥವಾಗಬಹುದು ಒಂದು ಕಡೆ ಕೆಲಸ ಇಲ್ಲ ಮತ್ತೊಂದು ಕಡೆ ಕ್ರೈಂ ರೈಡ್ ಹೆಚ್ಚು ಇದರ ಜೊತೆಗೆ ಡ್ರಗ್ಲೋಕ ಕೂಡ ಇಲ್ಲಿ ದೊಡ್ಡ ಮಟ್ಟಿಗೆ ಬೆಳೆದು ನಿಂತಿದೆ ಸ್ವಲ್ಪ ಹಣ ಇರುವವರು ಸಿಕ್ಕಿದರು.
ಕೂಡ ಡ್ರಗ್ ಗೋಸ್ಕರ ದರೋಡೆ ನಡೆದು ಹೋಗುತ್ತದೆ ಹೀಗಾಗಿ ಇದೊಂದು ಖತರ್ನಾಕ್ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇನ್ನು ಈ ದೇಶದಲ್ಲಿ ಅತಿ ಹೆಚ್ಚು ಕ್ರಿಶ್ಚಿಯನ್ ಧರ್ಮವನ್ನ ಪಾಲಿಸುವ ಜನರಿದ್ದಾರೆ ಉಳಿದಂತೆ ಎರಡನೇ ಸ್ಥಾನದಲ್ಲಿ ಇರುವ ಧರ್ಮ ಇಸ್ಲಾಂ ಇನ್ನು ಈ ದೇಶದ ತುಂಬಾನೇ ಪ್ರಮುಖವಾದ ವಿಚಾರಕ್ಕೆ ಬರುವುದಾದರೆ ಇಲ್ಲಿ ಪ್ರತಿಯೊಂದು ಪುರುಷರು.
ಕೂಡ ಎರಡು ಮದುವೆ ಯಾಗಲೇಬೇಕು ಇದು ಅಲ್ಲಿನ ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ಕಾನೂನು ಕಡ್ಡಾಯ ನಿಯಮ ಎಂದರೆ ನಿಮಗೆ ಅರ್ಥವಾಗಿರಬಹುದು,ಒಂದು ವೇಳೆ ಒಬ್ಬ ಪುರುಷ ಎರಡು ಮದುವೆ ಯಾಗಲಿಲ್ಲ ಎಂದುಕೊಳ್ಳಿ ಆತನಿಗೆ ಶಿಕ್ಷೆಯಾಗುತ್ತದೆ ಎರಡು ಮದುವೆ ಮಾಡಿಕೊಳ್ಳುವುದಕ್ಕೆ ಒಪ್ಪದೇ ಇದ್ದರೆ ಹಲವು ವರ್ಷಗಳ ಕಾಲ ಜೈಲಿನಲ್ಲಿ ಕಳಿಯಬೇಕು.
ಈ ವಿಚಾರದಲ್ಲಿ ಪುರುಷರಿಗೆ ಸ್ವಾತಂತ್ರ್ಯವಿಲ್ಲ ಮದುವೆಯಾಗದೆ ಇರುವುದಕ್ಕೂ ಕೂಡ ಇಲ್ಲ ಒಂದು ಮದುವೆಯಾಗುವುದಕ್ಕೂ ಕೂಡ ಇಲ್ಲ ಎರಡು ಮದುವೆ ಯಾಗಲೇಬೇಕು ಇಲ್ಲಿ ಇಂತಹದೊಂದು ಕಾನೂನು ಜಾರಿಗೆ ತರುವುದಕ್ಕೆ ಕೂಡ ಕಾರಣ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.