ಇವರೆಲ್ಲ ಯಾರು ಗೊತ್ತಾ?? ನೋಡಿ ಫೇಸ್ಬುಕ್ ಅಲ್ಲಿ ವಾಷಿಂಗ್ ಪೌಡರ್ ನಿರ್ಮಾ ಅಂತ ಎಲ್ಲರಿಗೂ ಗೊತ್ತಿದೆ ಹಾಡನ್ನು ಎಲ್ಲರೂ ಕೇಳಿರ್ತೀರ ಈ ಹಾಡಿನಲ್ಲಿ ಬರುವಂತಹ ಹುಡುಗಿ ಯಾರು ಅವಳು ಈಗಲೂ ಬದುಕಿದ್ದಾಳೆ ಮತ್ತೆ ಪಾರ್ಲೆ-ಜಿ ಆಡಿನಲ್ಲಿ ಬರುವಂತಹ ಮಾಹಿತಿಯನ್ನ ನಾವು ಕಲೆಕ್ಟ್ ಮಾಡೋಣ. ಇದರಲ್ಲಿ ಫುಲ್ ಪೂರ್ತಿಯಾಗಿ ನೀವು ಈ ಮಾಹಿತಿಯನ್ನು ತಿಳಿದುಕೊಳ್ಳಿ.
ಮತ್ತೆ ನೀವು ಅಮುಲ್ ಮೇಲೆ ಇರೋ ಈ ಹುಡುಗಿ ಬಗ್ಗೆ ನಿಮಗೆಷ್ಟು ಗೊತ್ತು, ಯಾರು ಇವಳು. ಫೇಸ್ಬುಕ್ ಇನ್ಸ್ಟಾದಲ್ಲಿ ಬರೋ ಹುಡುಗಿ ಯಾರು ಎಂಬುದು ನಿಮಗೆ ಗೊತ್ತಿದೆ ಇದರ ಬಗ್ಗೆ ನೀವು ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ವಾಷಿಂಗ್ ಪೌಡರ್ ನಿರ್ಮ ಈ ಹಾಡಿಗೆ ಸಪರೇಟ್ ಫ್ಯಾನ್ ಪೇಜಸ್ ಗಳಿದ್ದವೆ. ಈ ಹಾಡನ್ನು ಕೇಳಿದಾಗಲೆಲ್ಲ ನಮಗೆ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತದೆ. ಇದನ್ನ ನೀವು ನೋಡೇ ಇರ್ತೀರಾ ಹಾಗಾದ್ರೆ ಈ ಹುಡುಗಿ ಯಾರು ಈಗ ಎಲ್ಲಿದ್ದಾಳೆ ಈಗ ಬದುಕಿದ್ದಳು ಇಲ್ವೋ ಇದು ಇನ್ನು ಯಾರಿಗೂ ಗೊತ್ತಿಲ್ಲ ಅಲ್ವಾ? ಯಾವುದಾದರೂ ಯೋಚ್ನೆ ಮಾಡಿದಿರಾ 1969ರಲ್ಲಿ ಈ ವಾಷಿಂಗ್ ಪೌಡರ್ ನಿರ್ಮಾಪನ ಶುರು ಮಾಡಿದರು. ಅವರಿಗೆ ಒಂದು ಮಗಳಿದ್ಳು, ಅವಳ ಹೆಸರು ನಿರೂಪಮ ಅಂತ.
ಅವಳನ್ನು ಅವರು ಪ್ರೀತಿಯಿಂದ ನಿರ್ಮಾ ಅಂತ ಕರಿತಿದ್ರಂತೆ. ಆದರೆ ಒಂದಿನ ಅವಳು ಸ್ಕೂಲ್ ಇಂದ ಬರ್ತಾ ಇರುವಾಗ ಕಾರ್ ಎಕ್ಸಿಡೆಂಟ್ ಆಗಿ ಅವಳು ತೀರಿಕೊಂಡ್ಬಿಟ್ಟಳಂತೆ. ಇನ್ನು ಇದು ನೋವು ತುಂಬಾ ಕಾಡ್ತಾ ಇತ್ತು.. ಈ ನೋವಿನಲ್ಲಿ ಕರ್ಸನ್ ಭೈಯವರು ತಾನೆ ಏನಾದ್ರೂ ಮಾಡ್ಲೇಬೇಕು ಅಂತ ಛಲ ಹೊತ್ತು ಅನ್ಕೋತಾರೆ. ಅದರಿಂದಾಗಿ ಹುಟ್ಟಿದ್ದೆ ಈ ನಿರ್ಮಾ ಪ್ಯಾಕೆಟ್ ಮೇಲೆ ಈ ನಿರ್ಮಾಪಕ ಮೇಲೆ ಇರುವ ಫೋಟೋ ಅವರ ಮಗಳದ್ದೇ.
ಬಕೆಟ್ ಮೇಲೆ ತಮ್ಮ ಮಗಳ ಫೋಟೋವನ್ನು ಹಾಕಿ ನಿರ್ಮಾ ಕಂಪನಿಯನ್ನ ಇವರು ಶುರು ಮಾಡಿದರು. ಮತ್ತೆ ಸೈಕಲ್ ಮೇಲೆ ಡೌಟು ಡೋರ್ ಸರ್ವಿಸ್ ಅನ್ನ ಕೊಡ್ಲಿಕ್ಕೆ ಸ್ಟಾರ್ಟ್ ಮಾಡಿದರು. ನಲಿ ಟ್ವೆಂಟಿ ಪರ್ಸೆಂಟ್ ಮಾರ್ಕೆಟ್ ಅನ್ನ ಹೊಂದಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ದಿನ ಹುಟ್ಟಿದವರು ಯಾವ ಗುಣಲಕ್ಷಣ ಮತ್ತು ಮನಸ್ಥಿತಿ ಹೊಂದಿರುತ್ತಾರೆ
ಇನ್ನು ನಂಬರ್ ಟು ಪಾರ್ಲೆ-ಜಿ ಬಿಸ್ಕೆಟ್. ಪರ್ಸನಲ್ ಫೇವರೆಟ್ ಬಿಸ್ಕೆಟ್ ಇದು. ಪಾರ್ಲೆ ಅನ್ನೋ ಕಂಪನಿ ಇದನ್ನ ಪಾರ್ಲೆಜಿಯನ್ನು ಬಿಸ್ಕೆಟ್ ಅನ್ನು ಸ್ಟಾರ್ಟ್ ಮಾಡುತ್ತೆ. ಆಗಿದೆ ಇದು ನಮ್ಮ ಇಂಡಿಯನ್ ಕಂಪನಿನೇ ಆಗಿದೆ. ಇವರು ಮುಂಬೈನ ವಿಲೇಜ್ ಪಾರ್ಲೆ ಅನ್ನಹಳ್ಳಿ ಮೋಹನ್ ಲಾಲ್ ಚೌಧರ್ ಅನ್ನೋರು ಪಾರ್ಲೆಜಿ ಕಂಪನಿಯನ್ನ ಸ್ಟಾರ್ಟ್ ಮಾಡಿದ್ರು.
ಇವರು ಮತ್ತು ಟೆಲಿವಿನ್ ಕೆಲಸವನ್ನು ಮಾಡುತ್ತಿದ್ದರು ಕೆಲಸದಲ್ಲಿ ಪ್ರಾಫಿಟ್ ಜಾಸ್ತಿ ಆಗದೆ ಇದ್ದ ಕಾರಣಕ್ಕೆ ಇವರು ಶುರು ಮಾಡಿದ್ರು. ಮತ್ತೆ ಮನೆ ಮನೆಗೆ ಸ್ನಾಕ್ಸ್ ಮಾರಿಕೊಂಡು ಜೀವನವನ್ನು ಸಾಗಿಸುತ್ತಿದ್ದರು. ಇವರು ಬ್ರೆಡ್ಡು ಬನ್ನು ಟೋಸ್ಟು ರಸ್ಕ್ ಇತರದೆಲ್ಲ ಮನೆಮನೆಗೆ ಮಾರಿ ಜೀವನ ಸಾಗಿಸ್ತಿದ್ರು ಆಮೇಲೆ ಇವರಿಗೆ ಫುಡ್ ಬಿಸಿನೆಸ್ ಅಲ್ಲಿ ತುಂಬ ಲಾಭವಾಗುತ್ತದೆ ಅನ್ನೋ ಕಾರಣಕ್ಕೆ ಅನ್ನೋ ಅರಿತು ಅವರು ವಿಲೇಜ್ ಪಾರ್ಲೆಯಲ್ಲಿ ಒಂದು ಬಿಸ್ಕತ್ ಕಂಪನಿಯನ್ನ ಸ್ಟಾರ್ಟ್ ಮಾಡಿದರು.
ನಟಿಯ ಜೀವನದ ಕಥೆ ನನ್ನ ಸ್ವಂತದವರೆ ನನ್ನ ಮಧ್ಯರಾತ್ರಿ ಒಂದು ಹೆಣ್ಣು ಮಗಳು ಅಂತ ನೋಡದೆ ಏನ್ ಮಾಡಿದ್ರು ಗೊತ್ತಾ ? ಅಂತರಪಟ ಆರಾಧನ ನೋವು
ಸಾವಿರದ ಒಂಬೈನೂರ ಎಂಬತ್ತುರಲ್ಲಿ ಪಾರ್ಲೆ ಜಿ ಅಂತ ಈ ಬಿಸ್ಕತ್ ಗೆ ಮರುನಾಮಕರಣವನ್ನು ಮಾಡಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಇದು ಎಲ್ಲರೂ ತಿನ್ನೋತರ ಆಯ್ತು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.