ಈ ಎರಡು ವಿಷಯಗಳು ನಿಮ್ಮ ಮನೆಯಲ್ಲಿ ನಡೀತಾ ಇದ್ರೆ ನಿಮ್ಮ ಹಿಂದೆ ದೈವಶಕ್ತಿ ಇದೆ ಅಂತ ಅರ್ಥ…

WhatsApp Group Join Now
Telegram Group Join Now

ನಿಮ್ಮ ಮನೇಲಿ ದೈವಶಕ್ತಿ ಇದ್ದರೆ ಈ ಸೂಚನೆಗಳು ಕಾಣಿಸುತ್ತೆ… ಈ ಎರಡು ವಿಷಯಗಳು ನಮ್ಮ ಮನೆಯಲ್ಲಿ ನಡೆಯುತ್ತಿದ್ದಾರೆ ನಮಗೆ ದೇವರ ಅನುಗ್ರಹವಿದೆ ಅಥವಾ ದೇವರು ನಮ್ಮ ಹಿಂದೆ ಇದ್ದಾನೆ ಎಂದು ಅರ್ಥ ಹಾಗಾದರೆ ಯಾವುದು ಆ ಎರಡು ವಿಷಯ ಅದು ನಡೆದರೆ ನಮ್ಮ ಮನೆಯಲ್ಲಿ ದೇವರು ಇದ್ದಾರೆ ಎಂದು ತಿಳಿದುಕೊಳ್ಳಬಹುದು ಅನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ.

ನಮ್ಮನ್ನ ಯಾವುದೋ ಒಂದು ಶಕ್ತಿ ಮುಂದೆ ನಡೆಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ ಆ ಶಕ್ತಿಯನ್ನು ದೇವರು ಎಂದು ನಂಬುತ್ತಾನೆ ನಮ್ಮನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ದೇವರಿಗೆ ಕೃತಜ್ಞತೆ ಹೇಳುತ್ತಾ ನಾವು ಮುನ್ನಡೆಯುವ ದಾರಿಯಲ್ಲಿ ಯಾವುದೇ ಅಪಘಾತ ಕಷ್ಟ ನೋವು ದುಃಖ ಬರದೆ ಕಾಪಾಡು ಎಂದು ದೇವರನ್ನು ನಾವು ಪ್ರತಿದಿನ ಕೇಳಿಕೊಳ್ಳಬೇಕು.

ಈ ರೀತಿಯ ಶಕ್ತಿ ಎಂದರೆ ಎರಡು ರೀತಿ ಇರುತ್ತದೆ ಒಂದು ಸಕಾರಾತ್ಮಕ ಶಕ್ತಿ ಅಂದರೆ ಸಕಾರಾತ್ಮಕ ಶಕ್ತಿ ದೇವರು ಎರಡನೆಯದು ನಕಾರಾತ್ಮಕ ಶಕ್ತಿ ದೆವ್ವ ಭೂತಗಳು ಹಾಗಾದರೆ ನಮ್ಮನ್ನು ನಡೆಸುತ್ತಾ ಇರುವಂತಹ ಶಕ್ತಿ ದೇವರೇ ಎಂದು ನಾವು ಯಾವ ರೀತಿ ನಂಬುವುದು ಎಂದು ಈಗ ತಿಳಿದುಕೊಳ್ಳೋಣ.

ದೇವರು ಯಾವಾಗಲೂ ಕೂಡ ನಮ್ಮ ಅಕ್ಕ ಪಕ್ಕ ಇರುತ್ತಾರೆ ಆದರೆ ಯಾವ ರೂಪದಲ್ಲಿ ಇರುತ್ತಾರೆ ಎಂದು ನಮಗೆ ಗೊತ್ತಿರುವುದಿಲ್ಲ ಉದಾಹರಣೆಗೆ ನಾವು ಎದ್ದ ತಕ್ಷಣ ಹೊರಗಡೆ ಏನೋ ನೋಡಬೇಕು ಎಂದು ಅಂದುಕೊಳ್ಳುತ್ತೇವೆ ಆ ಸಮಯದಲ್ಲಿ ನಮ್ಮ ಮನೆಯ ಮುಂದೆ ಒಂದು ಕಾಗೆ ಕುಳಿತುಕೊಂಡಿದೆ ಎಂದು ಅಂದುಕೊಳ್ಳಿ ಆಗ ನಾವು ಇದ್ದರಿದ್ರ ಕಾಗೆಗೆ ಬೇರೆ ಹೊತ್ತು ಇಲ್ಲ ಬೆಳಬೆಳಗೆನೇ ಮನೆಯ ಮುಂದೆ ಬಂದು ಕುಳಿತುಕೊಂಡು ಕೂಗುತ್ತಾ ಇದೆ ಎಂದು ಹೇಳಿ ಅದನ್ನು ಓಡಿಸುತ್ತೇವೆ.

ಕೆಲವೊಮ್ಮೆ ನಾವು ಎಷ್ಟು ಬಾರಿ ಓಡಿಸಿದರು ಕೂಡ ಆ ಕಾಗೆ ಮತ್ತೆ ಅದೇ ಜಾಗಕ್ಕೆ ಬಂದು ಕುಳಿತುಕೊಂಡು ಹೋಗುತ್ತಾ ಇರುತ್ತದೆ ಆ ರೀತಿಯಾದಾಗ ಅದನ್ನು ಮತ್ತೆ ಮತ್ತೆ ಓಡಿಸುವುದಕ್ಕೆ ಹೋಗಬೇಡಿ ನಿಮ್ಮ ಮನೆಯಲ್ಲಿ ಏನಿದೆ ಅದನ್ನು ತೆಗೆದುಕೊಂಡು ಬಂದು ಆ ಕಾಗೆಗೆ ತಿನ್ನುವುದಕ್ಕೆ ಕೊಡಿ ಒಂದು ದಿನ ಕೊಟ್ಟರೆ ಮತ್ತೆ ಮತ್ತೆ ಕಾಗೆ ಬರುತ್ತದೆ ಎಂದು ಎದುರುವುದಕ್ಕೆ ಹೋಗಬೇಡಿ ಆ ಕಾಗೆ ಯಾಕೆ ಬರುತ್ತಾ ಇದೆ ಎನ್ನುವುದನ್ನು ಯೋಚನೆ ಮಾಡಿ.

ಇದಕ್ಕೆ ಕಾರಣ ದೇವರು ನಿಮ್ಮ ಮನೆಯಲ್ಲಿ ದೈವಶಕ್ತಿ ಇದೆ ನಾನು ನಿನ್ನ ಹಿಂದೆ ಇದ್ದೀನಿ ಎನ್ನುವ ಸೂಚನೆಯನ್ನು ನಿನಗೆ ಕಾಗೆ ರೂಪದಲ್ಲಿ ಬಂದು ಕೊಡುತ್ತಿದ್ದಾರೆ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಇದು ಕೇವಲ ಕಾಗೆಗೆ ಮಾತ್ರವಲ್ಲ ಈ ರೀತಿ ಯಾವುದೇ ಪ್ರಾಣಿ ಪಕ್ಷಿ ಮಾಡಿದರು ಕೂಡ ಅದರಲ್ಲಿ ನೀವು ದೋಷ ತಪ್ಪನ್ನು ಹುಡುಕುತ್ತೀರಾ ಆ ಪ್ರಾಣಿಯಲ್ಲಿಯೂ ಕೂಡ ದೇವರನ್ನು ಕಾಣುವುದಕ್ಕೆ ಪ್ರಯತ್ನಪಡಿ.

ನೀವು ಆ ರೀತಿ ಪ್ರಾಣಿ ಪಕ್ಷಿಯಲ್ಲಿ ದೇವರನ್ನು ನೋಡಿದಾಗ ಆ ದಿನ ಪೂರ್ತಿ ನೀವು ಎಷ್ಟೋ ಸಂತೋಷವಾಗಿ ಆರಾಮವಾಗಿ ಕಾಲವನ್ನು ಕಳೆಯುತ್ತೀರಿ ಇವತ್ತು ಯಾಕೋ ನೆಮ್ಮದಿಯಾಗಿ ಇದೆ ಎಂದು ನಿಮ್ಮ ಮನಸ್ಸಿಗೆ ಅನ್ನಿಸುತ್ತದೆ ಇನ್ನು ಎರಡನೆಯದಾಗಿ ಏನು ಎಂದರೆ ನಾವು ಪೂಜೆಯನ್ನು ಮಾಡಬೇಕಾದರೆ ದೇವರನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡುತ್ತೇವೆ ದೀಪ ದೂಪ ನೈವೇದ್ಯವನ್ನು ಅರ್ಪಿಸುತ್ತೇವೆ.

ಪೂಜೆ ಮಾಡುವಾಗ ಇರಬಹುದು ಅಥವಾ ಪೂಜೆ ಮುಗಿಸಿ ಆರತಿಯನ್ನು ಕೊಡಬೇಕಾದರೆ ಆಗಿರಬಹುದು ನಾವು ದೇವರ ಫೋಟೋ ಅಥವಾ ವಿಗ್ರಹಕ್ಕೆ ಅಲಂಕಾರ ಮಾಡಿದ ಹೂವ ವೇನಾದರೂ ಕೆಳಗೆ ಜಾರಿ ಬಿದ್ದರೆ ನಮ್ಮ ಮನೆಯಲ್ಲಿ ದೈವ ಶಕ್ತಿ ಇದೆ ಎಂದು ಅರ್ಥ ಯಾವಾಗಲೂ ಕೂಡ ನಮ್ಮ ಮೇಲೆ ದೇವರ ಕೃಪಾಕಟಾಕ್ಷ ಇದೆ ಎಂದು ಅರ್ಥ ಮಾಡಿಕೊಳ್ಳಬೇಕು ಈ ರೀತಿ ಪದೇ ಪದೇ ಮನೆಯಲ್ಲಿ ನಡೆಯುತ್ತಿದೆ ಎಂದರೆ ನಮ್ಮ ಹಿಂದೆ ದೇವರು ಇದ್ದಾರೆ ಎಂದು ಅರ್ಥ.

ಆಗ ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಾಕು ಆ ಎಲ್ಲಾ ಕೆಲಸ ಕೂಡ ಸಕ್ಸಸ್ ಆಗುತ್ತದೆ ಫೇಲೂರ್ ಅನ್ನುವ ಮಾತೇ ಇರುವುದಿಲ್ಲ ನಮ್ಮ ಮಕ್ಕಳು ಕೂಡ ತುಂಬಾ ತಲಹರಟೆ ಮಾಡದೆ ಹೇಳಿದ ಮಾತನ್ನು ಕೇಳಿಕೊಂಡು ಚೆನ್ನಾಗಿ ಓದುತ್ತಾ ಆರೋಗ್ಯವಾಗಿ ಇರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god