ಈ ಎಲೆ ಸಿಕ್ಕರೆ ಬಿಡಬೇಡಿ ಬಹುಬೇಗ ಶ್ರೀಮಂತರಾಗುತ್ತೀರಾ!

WhatsApp Group Join Now
Telegram Group Join Now

ಈ ಮರದ ಎಲೆ ಸಿಕ್ಕರೆ ಬಿಡಬೇಡಿ. ಇದನ್ನ ತಪ್ಪದೆ ನೋಡಿ ಹಣ ಮ್ಯಾಗ್ನೆಟ್ ನಂತೆ ಆಕರ್ಷಣೆ ಆಗುತ್ತೆ ಅನ್ನೋ ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡತಿನಿ. ಈ ಮರದ ಎಲೆ ಸಿಕ್ಕರೆ ನಿಮಗೆ ಬಚ್ಚಿಟ್ಟ ಬಂಗಾರದ ನಿಧಿ ಸಿಕ್ಕ ಹಾಗೆ. ಹೌದು, ಈ ಎಲೆಗೆ ಅಂತಹ ಶಕ್ತಿ ಇದೆ. ಸಾಕ್ಷಾತ್ ಬ್ರಹ್ಮ ವಿಷ್ಣು ಮಹೇಶ್ವರ ಆಶೀರ್ವಾದ ಪಡೆದ ಏಕೈಕ ಮರ ಇದಾಗಿದ್ದು ಇದರ ಎಲೆ ಅಪ್ಪಿತಪ್ಪಿ ನಿಮಗೆ ಸಿಕ್ಕರೆ ನೀವು ಕೋಟ್ಯಾಧಿಪತಿ ಆಗುವುದರಿಂದ ನಿಮ್ಮನ್ನ ತಡೆಯೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ಅಂತಹ ಅದ್ಭುತ ರಹಸ್ಯವನ್ನ ಈ ಲೇಖನದಲ್ಲಿ ನಾನು ತಿಳಿಸಿಕೊಡ್ತೀನಿ. ನಾವೆಲ್ಲ ಈಗ ಕಲಿಗಾಲದಲ್ಲಿ ಇದ್ದೀವಿ. ಈ ಯುಗದಲ್ಲಿ ಧರ್ಮದ್ದೇ ಕೈ ಮೇಲಾಗುತ್ತಿದೆ. ಈ ಕಾಲದಲ್ಲಿ ಹಣಕ್ಕೆ ಇರೋ ಮಹತ್ವ ಮತ್ಯಾವುದಕ್ಕೂ ಇಲ್ವೇನೋ ಅನ್ನೋ ರೀತಿ ಹಣ ರಾಜ್ಯಭಾರ ಮಾಡುತ್ತಿದೆ. ಕಲಿಗಾಲದಲ್ಲಿ ಹೀಗೆ ಆಗುತ್ತೆ ಅಂತ ಶ್ರೀಕೃಷ್ಣ ಪರಮಾತ್ಮ ಹೇಳಿದ್ದು ಎಲ್ಲರಿಗೂ ತಿಳಿದಿರೋ ವಿಷಯ ಅಷ್ಟೇ ಅಲ್ಲದೆ ಮಹಾಭಾರತದಲ್ಲಿ ವಿದುರ ನೀತಿಯಲ್ಲೂ ಕೂಡ ಹಣಕಾಸಿನ ರಹಸ್ಯಗಳನ್ನು ಹೇಳಲಾಗಿದೆ.

ಕೆಲವರು ಹಣ ಗಳಿಸುವುದಕ್ಕೆ ಒಳ್ಳೆ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಇನ್ನು ಕೆಲವರು ಬೇಗ ಶ್ರೀಮಂತರಾಗಬೇಕು ಅಂತ ಕೆಟ್ಟದಾರಿ ಹಿಡಿದರೆ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರು ಖರ್ಚು ಜಾಸ್ತಿಯಾಗಿ ಬಿಡಿಗಾಸು ಗಳಿಸುವುದಕ್ಕೂ ಆಗೋದಿಲ್ಲ. ಮಹಾಭಾರತ ಕಾಲದ ಮಹಾನ್ ತತ್ವಜ್ಞಾನಿವಿದ್ದು ಪಾಂಡವ ಕೌರವ ಯುದ್ಧವನ್ನು ನಿಲ್ಲಿಸುವುದಕ್ಕೂ ಪ್ರಯತ್ನ ಮಾಡಿದ್ದ. ಆದರೆ ಇದು ಸಾಧ್ಯವಾಗಿರಲಿಲ್ಲ. ಎಲ್ಲರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು ಅಂತ ಹೇಳಿಕೊಟ್ಟವರಲ್ಲಿ ವಿದುರ ಕೂಡ ಪ್ರಮುಖ ಆಚಾರ್ಯ ಚಾಣಕ್ಯ ನೀತಿಯಂತೆ ವಿದುರ ನೀತಿಯಲ್ಲೂ ನಾವು ಮಾನವನ ಜೀವನದ ಕಲ್ಯಾಣಕ್ಕಾಗಿ ಅನೇಕ ವಿಷಯಗಳನ್ನ ಕಾಣಬಹುದು.

ಹಣದ ನಿರ್ವಹಣೆಯ ಬಗ್ಗೆಯೂ ಕೂಡ ವಿದುರ ತನ್ನ ಅದ್ಭುತ ಸಂದೇಶಗಳನ್ನು ಕೊಟ್ಟಿದ್ದಾನೆ. ಬದುಕಿನಲ್ಲಿ ಹಣ ಸಂಪಾದನೆ ಮುಖ್ಯ. ಆದರೆ ನಾವು ಹಣವನ್ನ ಹೇಗೆ ಸಂಪಾದಿಸಿ ಸಂಪಾದಿಸಿದ ಹಣವನ್ನು ಹೇಗೆ ಖರ್ಚು ಮಾಡ್ತೀವಿ ಅನ್ನೋದರ ಮೇಲೆ ನಮ್ಮ ಹಣಕಾಸಿನ ಯಶಸ್ಸು ನಿಂತಿರುತ್ತೆ ಅನ್ನುತ್ತೆ ವಿದುರನೀತಿ. ಅಷ್ಟೇ ಅಲ್ಲ, ಒಂದು ಮರದ ಎಲೆ ಮಾತ್ರ ಹಣಕಾಸಿನ ವಿಷಯದಲ್ಲಿ ಚಮತ್ಕಾರವನ್ನೇ ಮಾಡುತ್ತೆ. ಅದರ ಬಗ್ಗೆ ಹೇಳ್ತಿವಿ. ಅದಕ್ಕಿಂತ ಮುಂಚೆ ಈ ರಹಸ್ಯವನ್ನು ಕೇಳಿ ಮೊದಲೇ ವಿಚಾರ ಅಂತ ಅಂದ್ರೆ ಲಕ್ಷ್ಮಿ ದೇವಿಯನ್ನ ಹಣದ ಇನ್ನೊಂದು ಸ್ವರೂಪ ಅಂತ ಹೇಳಲಾಗುತ್ತೆ.

ಲಕ್ಷ್ಮಿ ದೇವಿಯ ಒಂದು ಚಿಕ್ಕ ಫೋಟೋವನ್ನ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಹಣ ಆಕರ್ಷಣೆ ಆಗುತ್ತೆ ದುಂದು ವೆಚ್ಚ ಕಡಿಮೆಯಾಗುತ್ತೆ. ಲಕ್ಷ್ಮಿ ದೇವಿ ಕುಳಿತಿರುವ ಭಂಗಿಯಲ್ಲಿರುವಂತಹ ಫೋಟೋಗಳನ್ನ ಇಟ್ಟುಕೊಳ್ಳೋದ್ರಿಂದ ನಮಗೆ ಒಳ್ಳೆಯದಾಗುತ್ತೆ. ಅಪ್ಪಿತಪ್ಪಿಯೂ ಲಕ್ಷ್ಮೀದೇವಿ ನಿಂತಿರುವ ಫೋಟೋವನ್ನ ಯಾವತ್ತು ಇಟ್ಟುಕೊಳ್ಳಬೇಡಿ. ಇದರಿಂದ ಹಣ ಕೈಯಲ್ಲಿ ಉಳಿಯುವುದೇ ಇಲ್ಲ. ದೇವರ ಚಿತ್ರಗಳನ್ನ ಪರ್ಸನಲ್ಕೊಳ್ಳುವುದಕ್ಕಾಗಿದರೆ ಅವುಗಳನ್ನ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಇಟ್ಟುಕೊಳ್ಳಿ.

ಎರಡನೆಯದಾಗಿ ಕೆಂಪು ಬಣ್ಣದ ಕಾಗದಿಂದ ಜೀವನದಲ್ಲಿ ತುಂಬಾ ಬದಲಾವಣೆ ತಂದುಕೊಳ್ಳಲು ಸಾಧ್ಯವಾಗುತ್ತದೆ. ಕೆಂಪು ಬಣ್ಣದ ಕಾಗದದಲ್ಲಿ ನಮ್ಮ ಮನಸ್ಸಿನ ಇಚ್ಛೆಯನ್ನ ಬೇಡಿಕೊಂಡು ಮತ್ತು ಬರ್ಕೊಂಡು ಕೆಂಪು ಕಾಗದನ ಪರ್ಸ್ ನಲ್ಲಿ ಇಟ್ಟುಕೊಳ್ಳೋದ್ರಿಂದ ಮನಸಲ್ಲಿ ಅನ್ಕೊಂಡುವಂತ ಆಸೆಗಳು ಬೇಗನೆ ನೆರವೇರುತ್ತವೆ. ಮೂರನೆಯದಾಗಿ ಅಕ್ಕಿ, ಬಿಳಿ, ಅಕ್ಕಿ ಕಾಳುಗಳನ್ನ ಪರಿಸ್ಥಿತಿ ಇಟ್ಟುಕೊಳ್ಳುವುದರಿಂದ ಅನವಶ್ಯಕ ಖರ್ಚುಗಳು ಕಡಿಮೆಯಾಗುತ್ತವೆ. ಚಿನ್ನ ಅಥವಾ ಬೆಳ್ಳಿ ನಾಣ್ಯಗಳಿಂದನು ಜೀವನದಲ್ಲಿ ಒಳ್ಳೆ ಕೆಲಸ ಆಗುತ್ತವೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god