ನಿಮ್ಮ ಬಿಳಿಯ ಕೂದಲು ಕಪ್ಪಾಗಬೇಕು ಅಂತ ಅಂದ್ರೆ ಹೀಗೆ ಮಾಡಿ

WhatsApp Group Join Now
Telegram Group Join Now

ಬಿಳಿ ಕೂದಲು ಹೆಚ್ಚು ಆಗ್ತಾ ಇದ್ಯಾ? ಹಾಗಾದ್ರೆ ಈ ಒಂದು ಎಲೆ ಇದ್ರೆ ಸಾಕು. ನಿಮ್ಮ ಬಿಳಿ ಕೂದಲನ್ನು ಇದು ಕಂಪ್ಲೀಟ್ ಆಗಿ ಮಾಡುತ್ತೆ. ಒಂದು ಎಳೆಯನ್ನು ಬಳಸಿಕೊಂಡು ನಾನು ಇಲ್ಲಿ ಎರಡು ರೀತಿಯಾ ದಂತ ಹೇರ್ಳನ್ನು ಯಾವ ರೀತಿ ಮಾಡು ಅಂತ ಹೇಳ್ತೀನಿ ನೋಡಿ ಇತ್ತೀಚಿಗೆ ಬಿಳಿ ಕೂದಲು ಸರ್ವೇಸಾಮಾನ್ಯ ಆಗ್ಬಿಟ್ಟಿದೆ ಅತಿ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಬರ್ತಾ ಇದೆ ಚಿಕ್ಕ ಚಿಕ್ಕ ಮಕ್ಕಳಿಗೂ ಕೂಡ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗುತ್ತಿದೆ ಅದಕ್ಕೆ ಒಂದು ಆಹಾರ ಪದ್ಧತಿಯೇ ಕಾರಣ ಅಂತನೂ ಹೇಳಬಹುದು.

ನೋಡಿ ತಲೆ ಕೂದಲುಗಳು ಬರೀ ಸ್ಟ್ರೆಸ್ ಇಂದ ಅಷ್ಟೇ ಅಲ್ಲದೆ ಇತರ ಕಾರಣಗಳಿಂದಲೂ ಕೂಡ ಬೇಗ ಬೆಳ್ಳಗಾಗುತ್ತವೆ ನಮ್ಮ ಆಹಾರ ಪದ್ಧತಿಯನ್ನು ಮೊದಲು ನೋಡಿಕೊಳ್ಳಬೇಕು ಆಹಾರ ಪದ್ಧತಿಯು ಸರಿಯಾಗಿದ್ದರೆ ನಮ್ಮ ಕೂದಲು ಸಹ ಚೆನ್ನಾಗಿರುತ್ತದೆ ಅಂಗಡಿಗಳಲ್ಲಿ ಸಿಕ್ಕುವ ಕೆಲವೊಂದು ಬೇಡದೆ ಇರುವ ಆಹಾರ ಪದಾರ್ಥಗಳನ್ನು ಪಿಜ್ಜಾ ಬರ್ಗರ್ ಅತಿಯಾದ ಖರೀದ ತಿಂಡಿಗಳು ಈ ರೀತಿ ತಿನ್ನುವುದರಿಂದಲೂ ಕೂಡ ಕೂದಲು ಬೆಳ್ಳಗಾಗುವುದಕ್ಕೆ ಪ್ರಮುಖ ಕಾರಣ ಆಗುತ್ತದೆ

ಇದಕ್ಕೆ ನಾವು ಹೊರಗಡೆ ಸಿಗುವಂತಹ ಯಾವುದನ್ನು ತರುವ ಅವಶ್ಯಕತೆ ಇಲ್ಲ ಮನೆಯಲ್ಲಿ ಸಿಗುವಂತ ದೊಡ್ಡಪತ್ರೆ ಎಲೆಯನ್ನು ರುಬ್ಬಿ ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಆಗುತ್ತದೆ ನಮ್ಮ ಕೂದಲು ಆರೋಗ್ಯವಾಗಿ ಕೆಲಸವನ್ನು ನೀವು ಮಾಡಬೇಕು ವಾರಕ್ಕೆರಡು ಬಾರಿ ಸರಿಯಾಗಿ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ತಲೆ ಸ್ನಾನ ಮಾಡೋಕು ಮೊದಲು ತೆಂಗಿನ ಎಣ್ಣೆ ಅಥವಾ ಬೇರೆ ಕೂದಲಿನ ಬಗ್ಗೆ ಎಣ್ಣೆಯನ್ನು ಮಾಡಿದರೆ ಅದನ್ನು ನೀವು ಹಾಕಿಕೊಳ್ಳಬಹುದು ಹಾಗೆ ಚೆನ್ನಾಗಿರುತ್ತೆ ಒಂದು ತಲೆ ಸ್ನಾನ ಮಾಡಿ ಮುಂಚೆ ಒಂದು ಇದನ್ನು ನೀವು ಅಪ್ಲೈ ಮಾಡಬೇಕಾಗುತ್ತೆ

ಅಷ್ಟೇ ಅಲ್ಲದೆ ಕೂದಲಲ್ಲಿ ಇರುವಂತಹ ತಲೆ ಹೊಟ್ಟು ಇದನ್ನೆಲ್ಲವೂ ಕೂಡ ಕಡಿಮೆ ಮಾಡುತ್ತದೆ ಹಾಗಾಗಿ ವಾರಕ್ಕೆ ಒಮ್ಮೆಯಾದರೂ ದೊಡ್ಡಪತ್ರೆ ಎಲೆ ಅಂತೂ ಎಲ್ಲರ ಮನೆಯಲ್ಲಿ ಅವೈಲೇಬಲ್ ಇದ್ದೇ ಇರುತ್ತದೆ ಆದ್ದರಿಂದ ನಾವೇನ್ ಮಾಡಬೇಕು ಅಂತಂದ್ರೆ ಈ ದೊಡ್ಡಪತ್ರೆ ಎಲೆಯನ್ನು ಬಿ ಸಿ ಇದನ್ನು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಕಪ್ಪಾಗಿ ಆಗುತ್ತದೆ ನೋಡಿ ಕೂದಲು ನ್ಯಾಚುರಲ್ಲಾಗಿ ಮನೆಯಲ್ಲಿ ನಾವು ಕಪ್ಪು ಮಾಡಿಕೊಳ್ಳಬಹುದು ಅದು ಹೇಗೆ ಮಾಡೋದು ಅಂತ ನಿಮಗೆ ಹೇಳ್ತೀನಿ ಸ್ನೇಹಿತರೆ

ಮೊದಲಿಗೆ ಏನು ಮಾಡಬೇಕು ಅಂತ ಅಂದ್ರೆ ಸ್ವಲ್ಪ ಒಂದು ನೀರಿಗೆ ಸ್ವಲ್ಪ ಟೀ ಪೌಡರ್ ಅನ್ನು ಹಾಕಿ ಅಂದರೆ ಈಗ ನೀವು ಚಹಾ ಮಾಡ್ಕೊಳ್ತಿರಲ್ಲ ಆ ಪೌಡರ್ ಅನ್ನ ಹಾಕಿ ಚೆನ್ನಾಗಿ ಕುದಿಸಬೇಕು ಸ್ವಲ್ಪನೇ ನೀರು ತಗೊಂಡಿರಬೇಕು ಅದಕ್ಕೆ ಏನು ಮಾಡಬೇಕು ಅಂತಂದ್ರೆ ಸ್ವಲ್ಪ ಮೆಹಂದಿ ಪೌಡರ್ ಅನ್ನ ಅದಕ್ಕೆ ಹಾಕಿ ಮಿಕ್ಸ್ ಮಾಡಬೇಕು ಹಾಗೆ ದೊಡ್ಡಪತ್ರೆ ಎಲೆಯನ್ನು ಕೂಡ ತೆಗೆದುಕೊಂಡು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು ಅದು ಪೇಸ್ಟ್ ತರಹ ಆಗ್ಬೇಕು

ಈ ರೀತಿಯಾಗಿ ನೀವು ಮಾಡಿಕೊಂಡ ನಂತರ ಅದು ಮೂರನ್ನು ಒಟ್ಟಾಗಿ ಮಿಕ್ಸ್ ಮಾಡಿ ನೋಡ್ತಿದ್ದೀರಲ್ವಾ ಇದೇ ರೀತಿ ಪೇಸ್ಟ್ ತರಹ ಅದು ಬರಬೇಕು ಈ ರೀತಿಯಾಗಿ ನೀವು ಮಾಡಿಕೊಂಡು ತಲೆಗೆ ಹಚ್ಚಿ ಒಂದು ಅರ್ಧ ಗಂಟೆ ನಂತರ ತಲೆಯನ್ನು ತೊಳೆದುಕೊಂಡರೆ ನಿಮ್ಮ ಕೂದಲು ಕಪ್ಪಾಗಿರುತ್ತದೆ ಕೂದಲಿಗೂ ಕೂಡ ಯಾವುದೇ ರೀತಿ ಹಾನಿ ಇಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god