ಏನ್ ತಿಂದರೂ?ಹೇಗೆ ತಿನ್ನಬೇಕು ಗೊತ್ತಾ?… ಇವತ್ತಿನ ಈ ವರದಿಯಲ್ಲಿ ಬಹುತೇಕ ಜನರ ತಲೆಯಲ್ಲಿ ಇರುವ ಪ್ರಶ್ನೆ ಎಂದರೆ ರಾತ್ರಿಯ ಸಮಯದಲ್ಲಿ ಅನ್ನ ತಿಂದರೆ ಒಳ್ಳೆಯದ ಅನ್ನ ತಿಂದರೆ ದಪ್ಪ ಆಗುತ್ತಿವಾ ಅಥವಾ ಚಪಾತಿ ತಿಂದರೆ ಒಳ್ಳೆಯದ ಆಗ ನಾವು ಸಣ್ಣ ಆಗಿ ಇರುತ್ತೇವಾ ರಾತ್ರಿ ಏನು ತಿನ್ನಬೇಕು ಎನ್ನುವ ಸಾಕಷ್ಟು ಪ್ರಶ್ನೆ ತಲೆಯಲ್ಲಿ ಇರಬಹುದು ಅದಕ್ಕೆ ಉತ್ತರವನ್ನ ಪಡೆಯುವ.
ಪ್ರಯತ್ನವನ್ನ ಈ ಸಂಚಿಕೆಯಲ್ಲಿ ಮಾಡುತ್ತ ಹೋಗೋಣ.ನಾವು ದಪ್ಪ ಇದ್ದೇವೆ ಸಣ್ಣ ಆಗಬೇಕು ಎಂದಾಗ ತುಂಬಾ ಜನ ಚಪಾತಿ ತಿಂದರೆ ಸಣ್ಣ ಆಗುತ್ತೇವೆ ಎನ್ನುವ ಸಲಹೆಯನ್ನು ಕೊಡುತ್ತಾರೆ ಇನ್ನು ಕೆಲವರು ರಾತ್ರಿ ಅನ್ನ ತಿನ್ನುವ ಬದಲು ಎರಡು ಚಪಾತಿಯನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ನೀವು ಕೇಳಿಸಿಕೊಂಡಿರುತ್ತೀರಾ ಕೆಲವರಿಗೆ ತಮ್ಮ.
ಮಧ್ಯಾಹ್ನದ ಊಟದಲ್ಲಿ ಚಪಾತಿ ಇಲ್ಲದಿದ್ದರೆ ಊಟ ಪೂರ್ತಿಯಾಗುವುದಿಲ್ಲ ಎನ್ನುವಂತಹ ಅಭ್ಯಾಸವನ್ನು ಕೂಡ ಕೆಲವರು ಮಾಡಿಕೊಂಡಿರುತ್ತಾರೆ ಆದರೆ ಇವೆಲ್ಲದಕ್ಕಿಂತ ರಾತ್ರಿ ಚಪಾತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದ ಅಥವಾ ಅನ್ನಾನೇ ಸರಿಯ,ದಪ್ಪ ಇರುವ ಪ್ರತಿಯೊಬ್ಬರಿಗೂ ಈ ಗೊಂದಲ ಇದ್ದೇ ಇರುತ್ತದೆ ಹಾಗಾದರೆ ಬನ್ನಿ, ಈ ಗೊಂದಲಕ್ಕೆ ಪರಿಹಾರವನ್ನು.
ಕಂಡುಕೊಳ್ಳುವ ಪ್ರಯತ್ನ ಮಾಡೋಣ ರಾತ್ರಿ ಚಪಾತಿ ಅನ್ನವು ಎಂದು ತಿಳಿದುಕೊಳ್ಳುವ ಮುಂಚೆ ಒಂದು ಮೀಡಿಯಂ ಸೈಜ್ ಚಪಾತಿಯಲ್ಲಿ ಏನೆಲ್ಲ ಇರುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ ಒಂದು ಮೀಡಿಯಂ ಸೈಜ್ ಚಪಾತಿಯಲ್ಲಿ 100 ಗ್ರಾಂನಷ್ಟು ಕ್ಯಾಲೋರಿ ಇರುತ್ತದೆ 20 ಗ್ರಾಂ ನಷ್ಟು ಕಾಂಪ್ಲೆಕ್ಸ್ ಕಾರ್ಬೋ ಇರುತ್ತದೆ ಈ ಕಾಂಪ್ಲೆಕ್ಸ್.
ಕಾರ್ಬೋಹೈಡ್ ನಿಧಾನವಾಗಿ ಕರಗುತ್ತದೆ ಹಾಗಾಗಿ ಇದು ಹೆಚ್ಚಿನ ಸಮಯದವರೆಗೂ ಸ್ವಲ್ಪವೇ ಸ್ವಲ್ಪವೇ ಶಕ್ತಿಯನ್ನು ಬಿಡುಗಡೆ ಮಾಡುವ ಗುಣವನ್ನು ಹೊಂದಿರುತ್ತದೆ ಇದರಲ್ಲಿ 3.5 ಗ್ರಾಂ ನಷ್ಟು ಪ್ರೋಟೀನ್ ಇರುತ್ತದೆ ಇನ್ನು ಡಯಟ್ರಿ ಫೈಬರ್ 2.5 ಗ್ರಾಂ ನಷ್ಟು ಇರುತ್ತದೆ ಇದು ನಮ್ಮ ದೇಹದಲ್ಲಿ ಆಹಾರ ಸರಿಯಾಗಿ ಚಯಾಪಚಯ ಕ್ರಿಯೆ ಆಗುವುದಕ್ಕೆ ಬಹಳ ಸಹಾಯ.
ಮಾಡುತ್ತದೆ ಹಾಗೆ ಇದರಲ್ಲಿ 0.7 ಗ್ರಾಂ ನಷ್ಟು ಅಂದರೆ ತುಂಬಾ ಕಮ್ಮಿ ಪ್ರಮಾಣದಲ್ಲಿ ಕೊಬ್ಬು ಇರುತ್ತದೆ ಹಾಗೆ ಒಂದು ಕಪ್ ನಷ್ಟು ಬೇಯಿಸಿದ ಅನ್ನದಲ್ಲಿ ಏನೇನು ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ ಒಂದು ಕಪ್ ಅನ್ನದಲ್ಲಿ 242 ಗ್ರಾಂ ಕ್ಯಾಲೋರಿ ಇರುತ್ತದೆ 53 ಗ್ರಾಂ ಸಿಂಪಲ್ ಕಾಪ್ಸ್ ಇರುತ್ತದೆ ಇದು ಅತ್ಯಂತ ಬೇಗ ಕರಗುತ್ತದೆ ಹಾಗಾಗಿ ಅತ್ಯಂತ ಕಮ್ಮಿ ಅವಧಿಯ ವರೆಗೆ.
ಮೈಯಲ್ಲಿ ಇರುತ್ತದೆ ಹಾಗಾಗಿ ಬೇಗ ಹಸಿವು ಆಗುತ್ತದೆ 4.43 ಗ್ರಾಂ ನಷ್ಟು ಪ್ರೋಟೀನ್ ಕೂಡ ಇರುತ್ತದೆ ತುಂಬಾ ಕಡಿಮೆ ಪ್ರಮಾಣದಲ್ಲಿ ಅಂದರೆ 0.7 ಗ್ರಾಂ ನಷ್ಟು ಡಯಾಟ್ರಿ ಫೈಬರ್ ಇರುತ್ತದೆ ಇನ್ನು ಇದರಲ್ಲಿ ಕೊಬ್ಬು 0.8 ಗ್ರಾಂ ನಷ್ಟು ಇರುತ್ತದೆ ಎರಡನ್ನು ಸಮದೋಗಿಸಿದಾಗ ಚಪಾತಿಯಲ್ಲಿ ಕೊಬ್ಬು ಅಂಶ ಕಡಿಮೆ ಇದೆ ಹಾಗೆ ಇದು ಸಂಪೂರ್ಣ ಧಾನ್ಯ ಅಂದರೆ ಹೋಲ್.
ಗ್ರೇನ್ ಈ ಹೋಲ್ ಗ್ರೇನಲ್ಲಿ ದೇಹಕ್ಕೆ ಬೇಕಾಗುವ ವಿಟಮಿನ್ ಫೈಬರ್ ಆಂಟಿ ಆಕ್ಸಿಡೆಂಟ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಹೃದಯ ಸಂಬಂಧಿತ ಸಮಸ್ಯೆಗಳನ್ನ ಪಾರ್ಶವಾಯುವಂತಹ ಸಮಸ್ಯೆಗಳನ್ನ ಕಮ್ಮಿ ಮಾಡುತ್ತದೆ ಇದು.ಇದು ನಮ್ಮ ಚರ್ಮ.
ಕೂದಲು ಹಾಗೆ ದೇಹದ ಬೇರೆ ಬೇರೆ ಭಾಗಗಳು ಆರೋಗ್ಯವಾಗಿ ಇರುವುದಕ್ಕೆ ಸಹಾಯಮಾಡುತ್ತದೆ ಆದರೆ ಅನ್ನದಲ್ಲಿ ಆಂಟಿ ಆಕ್ಸಿಡೆಂಟ್ ಐರನ್ ಕ್ಯಾಲ್ಸಿಯಂ ಪೊಟ್ಯಾಶಿಯಂ ಮತ್ತು ವೈಟಮಿನ್ಸ್ ತುಂಬಾ ಕಡಿಮೆ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.