ವಾಟ್ಸಪ್ ನಿಂದಲೇ ಕೋಟಿಗಟ್ಟಲೆ ದಂಧೆ ವಾಟ್ಸಪ್ ವಿಡಿಯೋ ಕಾಲ್ ಡೇಂಜರ್ ಆನ್ಲೈನ್ ಹನಿ ಟ್ರಾಪ್…ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ ವಾಟ್ಸಪ್ ನಲ್ಲಿ ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ವಿಡಿಯೋ ಹಾಕಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವುದು ಇತ್ತೀಚಿಗೆ ಜಾಸ್ತಿ ಆಗುತ್ತಿದೆ ಇದನ್ನ ಲೈಂಗಿಕ ಸುಲಿಗೆ ಎಂದು ಹೇಳುತ್ತಾರೆ ಇತ್ತೀಚಿನ.

WhatsApp Group Join Now
Telegram Group Join Now

ದಿನಗಳಲ್ಲಿ ಇದು ಜಾಸ್ತಿಯಾಗುತ್ತಿದೆ ಇತ್ತೀಚಿಗೆ ತಾನೇ ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪರೆಡ್ಡಿ ಸಹ ಈ ಹನಿಟ್ಯಾಪ್ ಅಡಿಯಲ್ಲಿ ಸಿಲುಕಿದ್ದರು ಬೆಂಗಳೂರಿನ ಒಬ್ಬ ಯಂಗ್ ಡಾಕ್ಟರ್ ಅಂತೂ ಸ್ಯೂಸೈಡ್ ಮಾಡಿಕೊಂಡಿದ್ದರು ಎಸಿಪಿ ಹುದ್ದೆಯಲ್ಲಿ ಇರುವಂತಹ ಪೊಲೀಸರು ಕೂಡ ಈ ಬಲೆಗೆ ಬಿದ್ದಿದ್ದಾರೆ ಭಾರತದಲ್ಲಿ ದಿನಕ್ಕೆ ಸುಮಾರು ಏನು ಇಲ್ಲ ಎಂದರು 500.

ಲೈಂಗಿಕ ಸುಲಿಗೆ ನಡೆಯುತ್ತಿದೆ ಹಾಗಿದ್ದರೆ ಈ ಆನ್ಲೈನ್ ಹನಿ ಟ್ರ್ಯಾಪ್ ಹೇಗೆ ನಡೆಯುತ್ತದೆ ಸೈಬರ್ ಖದೀಮರು ಹೇಗೆ ಟ್ರ್ಯಾಪ್ ಮಾಡುತ್ತಾರೆ ಇದೆಲ್ಲ ಎಲ್ಲಿಂದ ನಡೆಯುತ್ತದೆ ಅನ್ನುವುದೆಲ್ಲವನ್ನ ಇವತ್ತಿನ ವಿಡಿಯೋದಲ್ಲಿ ನೋಡೋಣ. ನಮ್ಮ ದೇಶದಲ್ಲಿ ಒಂದು ಬಿಲಿಯನ್ ಗುಹೆಚ್ಚು ಜನ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಅದರಲ್ಲಿ ಸುಮಾರು 700 ಮಿಲಿಯನ್ ಜನ ಸ್ಮಾರ್ಟ್ ಫೋನ್.

ಬಳಕೆ ಮಾಡುತ್ತಾರೆ ಆದರೆ ಅಲ್ಲಿ ಮೊಬೈಲ್ ತಂತ್ರಜ್ಞಾನ ಅಪ್ಡೇಟ್ ಆದಂತೆ ಸೈಬರ್ ಅಪರಾಧಿಗಳು ಕೂಡ ಹೆಚ್ಚಾಗುತ್ತಾ ಇದ್ದಾರೆ ಒಂದೊಂದೇ ಐಡಿಯಾಗಳನ್ನು ಬಳಸಿ ಹಣದ ಸುಲಿಗೆ ಕೇಳಿದಿದ್ದಾರೆ ಇದೀಗ ನಾಮದೇಯ ನಂಬರ್ ಗಳಿಂದ ವಿಡಿಯೋ ಕಾಲ್ ಮಾಡಿ ಲೈಗಿಂಕ ಸುಲುಗೆ ಮಾಡುತ್ತಿದ್ದಾರೆ.ಆನ್ಲೈನ್ ಹನಿ ಟ್ರ್ಯಾಪ್ ಹೇಗೆ ಮಾಡ್ತಾರೆ? ಅನಾಮಧೇಯ ವಾಟ್ಸಾಪ್.

ವಿಡಿಯೋ ಕಾಲ್ ಲೈಂಗಿಕ ಸುಲುಗೆಯ ಕಾರ್ಯ ವಿಧಾನ ಬಹಳ ಕೇಸ್ ಗಳಲ್ಲಿ ಸೆಮ್ ಆಗಿರುತ್ತದೆ ಸಡನ್ನಾಗಿ ನಿಮಗೆ ಒಂದು ವಾಟ್ಸಪ್ ವಿಡಿಯೋ ಕಾಲ್ ಬರುತ್ತದೆ ಅದನ್ನೇ ಹೆಚ್ಚಾಗಿ ಅನಧಿಕೃತ ನಂಬರ್ ಗಳಿಂದ ಅಂದರೆ ಯಾವುದು ಇಂಟರ್ನ್ಯಾಷನಲ್ ಗಳಿಂದ ವಾಟ್ಸಾಪ್ ಕಾಲ್ ಬರುತ್ತದೆ ಸ್ವಲ್ಪ ಅವೈರ್ನೆಸ್ ಇರುವವರು ರಿಜೆಕ್ಟ್ ಮಾಡಿ ಬಿಡುತ್ತಾರೆ ಕೆಲವರು.

ಯಾರು ಮಾಡಿದ್ದಾರೆ ನೋಡೋಣ ಎನ್ನುವ ಕಾತುರಕ್ಕೋ ಯಾವುದೋ ಮುಖ್ಯವಾದ ಕಾಲಿರಬಹುದು ಎನ್ನುವ ಕಾಳಜಿಗೋ ಅಥವಾ ಕೆಲವೊಮ್ಮೆ ಯಾವುದೋ ಗಮನದಲ್ಲಿ ಕರೆಯನ್ನು ಸ್ವೀಕರಿಸುತ್ತಾರೆ.ವಿಡಿಯೋ ಕಾಲ್ ನಲ್ಲಿ ಬೆತ್ತಲೆ ಹುಡುಗಿ, ನೀವು ಕಾಲ್ ರಿಸೀವ್ ಮಾಡಿದಾಗ ಬೆತ್ತಲೆ ಹುಡುಗಿ ಮಾತನಾಡುತ್ತಿರುತ್ತಾಳೆ ಕಾಲ್ ಕಟ್ ಮಾಡಿದರೆ ಮತ್ತೆ ಮತ್ತೆ.

ಮಾಡುತ್ತಿರುತ್ತಾರೆ ಸ್ವಲ್ಪ ಸಮಯದ ಬಳಿಕ ಬೆತ್ತಲೆ ಹುಡುಗಿ ಜೊತೆಗೆ ನಿಮ್ಮ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ವಿಡಿಯೋ ನಿಮ್ಮ ಮೊಬೈಲ್ಗೆ ಬರುತ್ತದೆ ಸಾಮಾನ್ಯವಾಗಿ ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಮೊಬೈಲ್ ಫೋನ್ ಮೇಲೆ ನಮ್ಮೊಂದಿಗೆ ಮಾತನಾಡುತ್ತಿರುವ ಅವರ ಜೊತೆಗೆ ನಮ್ಮ ವಿಡಿಯೋ ಕೂಡ ನಮಗೆ ಕಾಣಿಸುತ್ತದೆ ಕದೀಮರು ನಮಗೆ ಬಹಳ ಸಲ ವಿಡಿಯೋ.

ಕಾಲ್ ಮಾಡಿದ ಮೇಲೆ ಆ ಕಡೆಯಿಂದ ಅಶ್ಲೀಲ ವಿಡಿಯೋ ಪ್ಲೇ ಮಾಡುತ್ತಾರೆ ಕೆಲವೊಮ್ಮೆ ಮಾತ್ರ ನೇರವಾಗಿ ಯುವತಿಯರು ಮಾತನಾಡುತ್ತಾರೆ ಇನ್ನು ಕರೆ ಸ್ವೀಕರಿಸಿದಾಗ ಸಹಜವಾಗಿ ಕದೀಮರ ಮೊಬೈಲ್ ನಲ್ಲಿ ನಮ್ಮ ವಿಡಿಯೋ ಇರುತ್ತದೆ ಬ್ಲಾಕ್ ಮೇಲ್ ಮಾಡುವುದಕ್ಕೆ ಅದನ್ನೇ ಅಸ್ತ್ರವಾಗಿ ಬಳಸುತ್ತಾರೆ.ಹಣಕ್ಕಾಗಿ ಬೆದರಿಕೆ ಇನ್ನು ಆ ವಿಡಿಯೋದಲ್ಲಿ.

ಇನ್ನೂ ಐದು ನಿಮಿಷಗಳಲ್ಲಿ 5,000 ಫೋನ್ ಪೇ ಮಾಡಬೇಕು ಇಲ್ಲದಿದ್ದರೆ ಈ ವಿಡಿಯೋವನ್ನು ಫೇಸ್ಬುಕ್ಗೆ ಶೇರ್ ಮಾಡುತ್ತೇವೆ ಇಲ್ಲವೆಂದರೆ ನಿಮ್ಮ ಫ್ಯಾಮಿಲಿಗೆ ಕಳಿಸುತ್ತೇವೆ ಎಂದು ಬೆದರಿಕೆಯನ್ನು ಹಾಕುತ್ತಾರೆ ಆ ನಂಬರ್ ಅನ್ನು ನೀವು ಬ್ಲಾಕ್ ಮಾಡಿದರು ಕೂಡ ಮತ್ತೊಂದು ನಂಬರ್ ನಿಂದ ಬೆದರಿಕೆ ಕರೆ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god