ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಖಂಡಿತವಾಗಿ ರದ್ದಾಗುತ್ತದೆ..ಇಂದೇ ಈ ಕೆಲಸ ಮಾಡಿ..

WhatsApp Group Join Now
Telegram Group Join Now

ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ, ಮೊಬೈಲಲ್ಲಿ ಈ ರೀತಿ ಮಾಡಿ…. ಯಾರ ಯಾರ ಬಳಿ ರೇಷನ್ ಕಾರ್ಡ್ ಇದೆ ಅವರು ಈ ಕೆವೈಸಿ ಮಾಡುವದನ್ನ ಕಡ್ಡಾಯ ಮಾಡಿದ್ದಾರೆ ಮಾಡಿಸಿಲ್ಲ ಎಂದರೆ ಆಗಸ್ಟ್ 31 ನೇ ತಾರೀಕು ಕೊನೆಯ ದಿನಾಂಕವಿದ್ದು 31ನೇ ತಾರೀಕಿನ ಒಳಗಡೆ ಈಕೆ ವೈ ಸಿ ಮಾಡಿಸಿಲ್ಲ ಎಂದರೆ ಅಂತವರ ರೇಷನ್ ಕಾರ್ಡ್ ರದ್ದಾಗಲಿದೆ.

ಅಥವಾ ಒಬ್ಬರು ಅಥವಾ ಇಬ್ಬರು ರೇಷನ್ ಕಾರ್ಡ್ ನಲ್ಲಿ ಈಕೆ ವೈ ಸಿ ಮಾಡಿಸಿಲ್ಲ ಎಂದರೆ ಅವರ ಹೆಸರನ್ನು ತೆಗೆದುಹಾಕುತ್ತಾರೆ ಬರುವಂಥ ರೇಷನ್ ಕೂಡ ಕಡಿಮೆಯಾಗುತ್ತದೆ ಅವರ ಹೆಸರು ಸಂಪೂರ್ಣವಾಗಿ ರೇಷನ್ ಕಾರ್ಡ್ ಇಂದ ಹೊರ ತೆಗೆದು ಹಾಕುತ್ತಾರೆ ಅವರು ಇನ್ನು ಮುಂದೆ ರೇಷನ್ ಕಾರ್ಡನ್ನು ಉಪಯೋಗಿಸಲು ಸಾಧ್ಯವಿಲ್ಲ.

ಯಾರ ಹೆಸರನ್ನು ರೇಷನ್ ಕಾರ್ಡ್ ಇಂದ ತೆಗೆದು ಹಾಕುತ್ತಾರೆ ಅವರು ರೇಷನ್ ಕಾರ್ಡ್ ನಲ್ಲಿ ಸಿಗುವಂತಹ ಸೌಲಭ್ಯವನ್ನು ಬಳಸುವುದಕ್ಕೆ ಸಾಧ್ಯವಿಲ್ಲ ರೇಷನ್ ಎಂದು ಮಾತ್ರವಲ್ಲ ಆಸ್ಪತ್ರೆಯಾಗಲಿ ಮತ್ತೊಂದಾಗಲಿ ಬಳಸುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗಾಗಿ ಯಾರ ಬಳಿ ರೇಷನ್ ಕಾರ್ಡ್ ಇದೆ ಪ್ರತಿಯೊಬ್ಬರು ಈಕೆ ವೈಸಿ ಯನ್ನು ಮಾಡಿಸಿ ಅದನ್ನು ಮಾಡಿಸುವುದು ಹೇಗೆ ಎಂದು ತಿಳಿಸುತ್ತೇನೆ.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

ಮೊದಲನೇದಾಗಿ ಸಾಕಷ್ಟು ವರ್ಷದಿಂದ ಅಂದರೆ ನಾಲ್ಕೈದು ವರ್ಷದಿಂದ ಕೂಡ ಈಕೆ ವೈಸೆಯನ್ನು ಮಾಡಿಸಿಕೊಂಡು ಬರುತ್ತಿದ್ದಾರೆ ಓಟಿಪಿಯನ್ನು ಕೊಟ್ಟು ಮಾಡಿಸುವಂತದ್ದಲ್ಲ ನಿಮ್ಮ ಹೆಬ್ಬೆರಳಿನ ಗುರುತನ್ನು ಕೊಟ್ಟು ಈಕೆ ವೈ ಸಿ ಮಾಡಿಸಬೇಕಾಗಿರುವಂತದ್ದು ರೇಷನ್ ಕಾರ್ಡ್ ನಲ್ಲಿರುವ ಒಬ್ಬರು ಹೋಗಿ ಮಾಡಿಸಿದರೆ ಸಾಧ್ಯವಾಗುವುದಿಲ್ಲ.

ಅದರಲ್ಲಿ ಯಾರ ಯಾರ ಹೆಸರು ಇದೆ ಅವರು ಪ್ರತಿಯೊಬ್ಬರೂ ಕೂಡ ಹೋಗಿ ಮಾಡಿಸಬೇಕು ಇದನ್ನು ಸಾಕಷ್ಟು ವರ್ಷದಿಂದ ರೇಷನ್ ಅಂಗಡಿ ಅವರು ಮಾಡಿಕೊಂಡು ಬರುತ್ತಿದ್ದಾರೆ ಕೆಲವೊಂದು ಕಡೆ ಈಗಲೇ ಮಾಡಿಸಬೇಕು ಎಂದು ಹೇಳಿ ಕರೆಸಿ ಮಾಡಿಸಿರುವುದು ಕೂಡ ಇದೆ ಇನ್ನು ಕೆಲವರು ಮಾಡಿಸದೆ ಇರುವವರು ಕೂಡ ಇದ್ದಾರೆ.

ಅಂತವರಿಗೆ ಈಗ ಆಹಾರ ಡಿಪಾರ್ಟ್ಮೆಂಟ್ ಇಂದ ಒಂದು ಸಂದೇಶ ಬಂದಿದೆ 31 ನೇ ತಾರೀಖಿನ ಒಳಗಡೆ ಇದನ್ನು ಮಾಡಿಸಲೇಬೇಕು ಇಲ್ಲವಾದರೆ ಹೆಸರನ್ನು ತೆಗೆಯುತ್ತೇವೆ ಕಡ್ಡಾಯವಾಗಿ ಎಂದು ತಿಳಿಸಿದ್ದಾರೆ ಇದು ಪೋಸ್ಟ್ ಪೋನ್ ಆಗುವುದಿಲ್ಲ ಎಂದು ಕೂಡ ಹೇಳುತ್ತಿದ್ದಾರೆ ಈಕೆ ವೈ ಸಿ ಆಗಿದೆಯಾ ಇಲ್ಲವ ಎಂದು ನೀವು ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

ಹೇಗೆ ಮಾಡುವುದು ಎಂದು ನಾನು ತಿಳಿಸುತ್ತೇನೆ ಅದಕ್ಕಿಂತ ಮೊದಲು ಈ ಕೆ ವೈಸಿಯನ್ನು ಮಾಡಿಸಿ ಒಂದೇ ಕುಟುಂಬದಲ್ಲಿ ಯಾರು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡನ್ನು ಇಟ್ಟುಕೊಂಡಿದ್ದೀರಾ ಅಂತವರು ಸಹ ಅನರ್ಘ ಚೀಟಿಯನ್ನು ಪಡೆದಿರುವುದು ಕಾನೂನಿಗೆ ವಿರುದ್ಧವಾಗಿದೆ.

ಆ ರೀತಿಯಾಗಿ ಏನಾದರೂ ಪಡೆದುಕೊಂಡಿದ್ದರೆ ಅದನ್ನು ಹಿಂತಿರುಗಿಸಿ ಕೊಡಬೇಕು ತಾಲೂಕು ಆಫೀಸ್ ಅಥವಾ ಆಹಾರ ನಿರೀಕ್ಷಿತ ರನ್ನ ಸಂಪರ್ಕಿಸಿ ನಿಮ್ಮ ಪಡಿತರ ಚೀಟಿಯನ್ನು ಹಿಂತಿರುಗಿಸಿ ಕೊಡಿ ಎಂದು ಕೇಳಿಕೊಂಡಿದ್ದಾರೆ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿರುವವರು ನಾವು ಬಿಪಿಎಲ್ ಆಕೆ ಅರ್ಹರಲ್ಲ ಎಪಿಎಲ್ ಗೆ ಅರ್ಹರು ಎಂದು.

ನಿಮ್ಮ ಒಂದು ಕಾರ್ಡನ್ನು ಹಿಂತಿರುಗಿಸಿ ಕೊಡಬಹುದು ಇದೆಲ್ಲದಕ್ಕೂ ಕೂಡ ಅವಕಾಶವಿದೆ ಆಗಸ್ಟ್ 31 ನೇ ತಾರೀಖಿನ ಒಳಗಡೆ ನೀವು ಮಾಡಿಸಿಕೊಳ್ಳಬೇಕು ಇನ್ನು ಕೆಲವರು ರೇಷನ್ ಕಾರ್ಡ್ ಗಳಲ್ಲಿ ನಿಮ್ಮ ಕುಟುಂಬದಲ್ಲಿ ನಾಲ್ಕು ಜನ ಇದ್ದೀರ ಎಂದರೆ ಇಬ್ಬರು ಮಾಡಿರುತ್ತಿರ ಇನ್ನ ಇಬ್ಬರು ಮಾಡಿರುವುದಿಲ್ಲ ಅಥವಾ ಎಲ್ಲರದು ಆಗಿರುತ್ತದೆ ಅಥವಾ ಯಾರದ್ದು ಆಗಿರುವುದಿಲ್ಲ.

ಅದನ್ನೆಲ್ಲ ತಿಳಿದುಕೊಳ್ಳುವುದು ಹೇಗೆ ಎನ್ನುವುದನ್ನು ಕೂಡ ತಿಳಿಸುತ್ತೇನೆ ನಿಮ್ಮ ಒಂದು ಮೊಬೈಲ್ ನಲ್ಲಿ ನಾನು ಕೊಡುವಂತಹ ಲಿಂಕ್ ಗೆ ಹೋಗಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮಂಡಳಿಯವರ ಅಫಿಶಿಯಲ್ ವೆಬ್ ಸೈಟ್ ಲಿಂಕ್ ಆಗಿರುತ್ತದೆ ಇದರಲ್ಲಿ ಯಾವುದೇ ರೀತಿಯಾದಂತಹ ತೊಂದರೆಯಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

By god