ಈ ನಟ ನಟಿಯರ ಹುಟ್ಟೂರು ಯಾವುದು ಗೊತ್ತಾ?.. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇರುವವರನ್ನೇ ವಿವಾಹವಾದರೆ ಅಂಥವರ ಜೀವನ ಅತಿ ಬೇಗ ನಿಂತು ಹೋಗುತ್ತದೆ ಮತ್ತು ಅದು ವಿಚ್ಛೇದನವರೆಗೆ ಹೋಗಿಬಿಡುತ್ತದೆ ಎಂದು ಹಲವರು ನಂಬಿದ್ದಾರೆ ಏಕೆಂದರೆ ಅದೇ ರೀತಿ ಅನೇಕ ಕುಟುಂಬಗಳು ಒಡೆದು ಹೋಗಿವೆ ಇದೇ ರೀತಿ ಮದುವೆಯಾದ ನಂತರ ಸಮರಸ್ಯ ಇಲ್ಲದೆ.

WhatsApp Group Join Now
Telegram Group Join Now

ಮತ್ಯಾವುದೋ ತೊಂದರೆಗಳಿಗೆ ವಿಚ್ಛೇದನವನ್ನು ಪಡೆದು ನಂತರ ಎರಡನೇ ಮದುವೆ ಆಗಿ ನಂತರ ಮೂರನೇ ಮದುವೆಯಾದ ಉದಾಹರಣೆಗಳು ತುಂಬಾ ಇವೆ ಇಂಥ ಪರಿಸ್ಥಿತಿಯಲ್ಲೂ ಕನ್ನಡದ ಸ್ಟಾರ್ ನಟ ನಟಿಯರು ಒಂದೇ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಅನೇಕ ಜೋಡಿಗಳು ಕನ್ನಡ ಚಿತ್ರರಂಗದಲ್ಲಿ ಕೂಡ ಇದ್ದಾರೆ ಮತ್ತು ಗಂಡ ಸತ್ತೋದ ನಂತರ ಬೇರೊಂದು.

ಮದುವೆಯಾಗದೆ ಒಂದು ಒಳ್ಳೆಯ ಜೀವನವನ್ನು ನಡೆಸುತ್ತಿರುವ ಉದಾಹರಣೆಗಳು ಇವೆ,ಯಶ್ ಮತ್ತು ರಾಧಿಕಾ ಪಂಡಿತ್ ಕನ್ನಡದ ಸ್ಟಾರ್ ಜೋಡಿಗಳು ಎಂದ ತಕ್ಷಣವೇ ಮೊದಲಿಗಿ ನೆನಪಿಗೆ ಬರುವುದು ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಏಕೆಂದರೆ ಇವರು ಮೊದಲ ರಂಗಮಂದಿರ ಶುರುವಾದಾಗಿಂದ ಹಿಡಿದು ಒಟ್ಟಿಗೆ ಇರುವ ಜೋಡಿಗಳು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಹಾಗಾಗಿ ಇವರಿಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು ನಂತರ ಅದು ಪ್ರೀತಿಯಾಗಿ ಅದಾದ ನಂತರ ಸ್ವಲ್ಪ ವರ್ಷಗಳು ಅವರು ಕಾದು ಜೀವನದಲ್ಲಿ ಸಾಧನೆಯನ್ನು ಮಾಡಿದ ನಂತರ ವಿವಾಹವಾಗಿ ಇಂದು ಅದ್ಭುತವಾದ ಜೀವನವನ್ನು ನಡೆಸುತ್ತಿದ್ದಾರೆ 2016ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಇವರಿಗೆ ಮುದ್ದಾದ ಎರಡು ಮಕ್ಕಳಿದ್ದಾರೆ ಯಶ್ ಅವರು ಮೂಲತಃ ಹಾಸನದವರು.

ರಾಧಿಕಾ ಪಂಡಿತ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ.ದಿಗಂತ್ ಮತ್ತು ಐಂದ್ರಿತಾ ರೈ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ ಇವರು ಮನಸಾರೆ ಪಾರಿಜಾತ ಚೌಕ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಹೀಗೆ ಅನೇಕ ಚಿತ್ರದಲ್ಲಿ ಒಂದಾಗಿ ನಟಿಸಿದ್ದಾರೆ ಇವರು 2018ರಲ್ಲಿ ವಿವಾಹವಾದರು ಇವರು ಕೂಡ ಹಿಂದಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದು ನಂತರ ಅದು ಪ್ರೀತಿಗೆ.

ತಿರುಗಿ ಅದನ್ನು ಎಲ್ಲೂ ಬಿಟ್ಟುಕೊಡದೆ ಜನರಿಗೆ ಶಾಕ್ ಕೊಡುವಂತೆ ವಿವಾಹವಾಗಿ ಇಂದು ಸುಂದರ ಜೀವನವನ್ನು ನಡೆಸುತ್ತಿದ್ದಾರೆ ದಿಗಂತ್ ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು ಐಂದ್ರಿತಾ ರೈ ಮೂಲತಹ ರಾಜಸ್ಥಾನದವರು.ಉಪೇಂದ್ರ ಮತ್ತು ಪ್ರಿಯಾಂಕ ಅವರು ಉಪೇಂದ್ರ ಅವರು ಕರ್ನಾಟಕದ ಅತಿ ಮುಖ್ಯ ನಟ ಎಂಬುದು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಎಷ್ಟು ಸತ್ಯವೋ ಬಹುಬೇಡಿಕೆಯ ನಿರ್ದೇಶಕರು ಮತ್ತು ನಿರ್ಮಾಪಕರು ಎಂಬುದು ಅಷ್ಟೇ ಸತ್ಯ ಮತ್ತು ರಾಜಕಾರಣದಲ್ಲೂ ಅವರನ್ನು ಅವರು ತೊಡಗಿಸಿಕೊಳ್ಳುತ್ತಿದ್ದಾರೆ ಪ್ರಿಯಾಂಕ ಅವರು ಮೂಲತಃ ಬೆಂಗಾಳಿ ನಟಿ ಆದ ನಂತರ ಹಿಂದಿ ತಮಿಳು ತೆಲುಗು ಅಂತಹ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡರು ತೆಲುಗಿನ ರಾ ಕನ್ನಡದ ಶ್ರೀಮತಿ ಎಚ್‌ಟುಓ ಹೀಗೆ ಹಲವು ಸಿನಿಮಾಗಳಲ್ಲಿ.

ಒಂದಾಗಿ ನಟಿಸಿದ್ದಾರೆ 2003 ರಲ್ಲಿ ವಿವಾಹವಾದರು ಇವರಿಗೂ ಇಬ್ಬರು ಮಕ್ಕಳು ಇದ್ದಾರೆ ಉಪೇಂದ್ರ ಅವರು ಹುಟ್ಟಿದ್ದು ಉಡುಪಿಯಲ್ಲಿ ಪ್ರಿಯಾಂಕ ಅವರು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ.ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಅವರು ನಟನೆಗಿಂತ ನಿರ್ದೇಶನದಲ್ಲಿ ಹೆಚ್ಚಾಗಿ ಗುರುತಿಸಿಕೊಂಡವರು ಇವರು ಮೂಲತಹ ಮಂಡ್ಯ ಜಿಲ್ಲೆಯ ಮದ್ದೂರಿನವರು ರಕ್ಷಿತಾ.

ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ ಇವರು ಕೂಡ ಒಬ್ಬರನ್ನು ಒಬ್ಬರು ತಿಳಿದುಕೊಂಡು ನಂತರ ಪ್ರೀತಿಸಿ ಮದುವೆಯಾದ ಜೋಡಿ, 2007 ರಲ್ಲಿ ಇವರು ವಿವಾಹವಾದರು ಇವರಿಗೆ ಸೂರ್ಯ ಎಂಬ ಒಬ್ಬ ಮಗ ಇದ್ದಾನೆ ಇದೀಗ ರಕ್ಷಿತಾ ಅವರು ನಿರ್ಮಾಪಕಿಯಾಗಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ರಿಷಬ್ ಶೆಟ್ಟಿ ಮತ್ತು ಪ್ರಗತಿಶೆಟ್ಟಿ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ಮೂಲತಃ ಉಡುಪಿಯ ಕುಂದಾಪುರದವರು ನಟ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಇವರು 2017ರಲ್ಲಿ ವಿವಾಹವಾದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.