ನಮಸ್ಕಾರ ಪ್ರಿಯ ವೀಕ್ಷಕರೇ, ಗ್ಯಾಸ್ ಸ್ಟ್ರೈಟೀಸ್ ಪ್ರಾಬ್ಲಮ್ ಎಂದ ತುಂಬಾ ಜನ ನೆರಳುತ್ತಿದ್ದಾರೆ. ತುಂಬಾ ಜನರಿಗೆ ಅದು ಡಿಫರೆಂಟ್ ಡಿಫರೆಂಟ್ ಸಿಸ್ಟಮ್ಸ್ ಅನ್ನು ತೋರಿಸುತ್ತದೆ. ಕೆಲವರಿಗೆ ಎದೆಯಲ್ಲಿ ಉರಿ ಬರುತ್ತದೆ. ಕೆಲವರಿಗೆ ಹೊಟ್ಟೆಯ ಮೇಲ್ಭಾಗದಲ್ಲಿ ಉರಿ ಬರುತ್ತದೆ. ಕೆಲವರಿಗೆ ಉಳಿತೇಗು ಬರುತ್ತಾ ಇರುತ್ತದೆ. ಕೆಲವರಿಗೆ ಹೊಟ್ಟೆಯಲ್ಲಿ ಉರಿ ಫೀಲ್ ಆಗುತ್ತದೆ. ಕೆಲವರಿಗೆ ಏನು ಇರುವುದಿಲ್ಲ ಹೊಟ್ಟೆ ಒಬ್ಬರ ಬರುತ್ತದೆ. ಏನಾದರೂ ಒಂದು ಫುಡ್ ತಿಂದ ಮೇಲೆ ಪ್ರೋಟೀನ್ ಇರುವಂತಹ ಆಹಾರ ತೆಗೆದುಕೊಂಡ ಮೇಲೆ ಹೊಟ್ಟೆ ಉಬ್ಬರ ಬರುವುದು. ಇತರ ಸಿಂಟಮ್ಸ್ ವೇರಿಯಾಗುತ್ತದೆ ಪ್ರತಿಯೊಬ್ಬರಲ್ಲೂ.

WhatsApp Group Join Now
Telegram Group Join Now

ಎಲ್ಲ ಹೇಳುವ ಒಂದು ಕಂಪ್ಲೇಂಟ್ ಏನಂದ್ರೆ. ನಾವು ಮೆಡಿಸನ್ ತಗೊಂಡಾಗ ಇವೆಲ್ಲವೂ ಕಡಿಮೆಯಾಗುತ್ತದೆ ಸಿಂಟಮ್ಸ್. ಆದರೆ ನಾವು ಮೆಡಿಸನ್ ಅನ್ನು ಬಿಟ್ಟ ಮೇಲೆ ನಾರ್ಮಲ್ ಫುಡ್ ತೆಗೆದುಕೊಂಡು ಮೇಲೆ ಎಲ್ಲಾ ಸಮಸ್ಯೆಗಳು ಮತ್ತೆ ಶುರುವಾಗುತ್ತದೆ ಅಂತ ಹೇಳುತ್ತಾರೆ. ನಾನು ಈ ವಿಡಿಯೋದಲ್ಲಿ ಹೈಪರ್ ಆಸಿಡಿಟಿ ಗ್ಯಾಸ್ ಸ್ಟ್ರೈಟಿಸ್ ಇರಬಹುದು . ಇವೆಲ್ಲವೂ ಕಂಪ್ಲೀಟ್ ಆಗಿ ಗುಣ ಆಗದೆ ಇರುವುದಕ್ಕೆ ಮೆನ್ ರೀಸನ್ ಏನು. ಅದು ಕಂಪ್ಲೀಟ್ ಆಗಿ ಗುಣವಾಗಬೇಕೆಂದರೆ ಏನೇನು ಮಾಡಬೇಕು ಅಂತ ನಾನು ನಿಮಗೆ ತಿಳಿಸಿಕೊಡುತ್ತೇನೆ. ಆದ್ದರಿಂದ ವಿಡಿಯೋವನ್ನು ಕೊನೆವರೆಗೂ ಪೂರ್ತಿಯಾಗಿ ನೋಡಿ ಎಲ್ಲೂ ಕೂಡ ಸ್ಕಿಪ್ ಮಾಡದೆ.

ಮೊದಲು ನಾವು ಗ್ಯಾಸ್ ಸ್ಟ್ರೈಟಿಸ್ ಸಮಸ್ಯೆ ಏನು ಅಂತ ಅರ್ಥ ಮಾಡಿಕೊಳ್ಳಬೇಕು. ಬೇರೆ ಬೇರೆ ಊರುಗಳಲ್ಲಿ ಇದಕ್ಕೆ ಬೇರೆ ಬೇರೆ ಹೆಸರುಗಳಿವೆ. ಯೂಷುಅಲಿ ನಾವು ಡಾಕ್ಟರ್ ಹತ್ತಿರ ಹೋದರೆ ಹೌದು ಕೆಲವೊಂದು ಪ್ರೊಸೀಜರ್ ತನ್ನು ಮಾಡಿ ಎಂಡೋಸ್ಕೋಪನ್ನು ಮಾಡಿ ನಿಮಗೆ ಗ್ಯಾಸ್ ಸ್ಟ್ರೈಟಿಸ್ ಆಗಿದೆ ಅಂತ ಹೇಳುತ್ತಾರೆ. ಇದಕ್ಕೆ ಬಹಳಷ್ಟು ಕಾರಣಗಳಿವೆ. ಗ್ಯಾಸ್ ಸ್ಟ್ರೈಟಿಸ್ ಅಂದರೆ ನಮ್ಮ ಸ್ಟಮಕ್ಕಿನ ಇನ್ನರ್ ಲೈನ್ ಏನಿದೆ. ಅಲ್ಲಿ ಆಗುವಂತಹ ಇಂಕ್ಲುಮೆಷನ್ನ ಗ್ಯಾಸ್ ಸ್ಟ್ರೈಟಿಸ್ ಅಂತ ಹೇಳುತ್ತೇವೆ.

ಗ್ಯಾಸ್ಟ್ರಟಿಸ್ ಬರುವುದಕ್ಕೆ ಕಾರಣಗಳನ್ನು ನಾವು ಕರೆಕ್ಟಾಗಿ ಕಂಡುಹಿಡಿದು ಅದಕ್ಕೆ ನಾವು ಕರೆಕ್ಟಾಗಿರುವ ಟ್ರೀಟ್ಮೆಂಟ್ ಗಳನ್ನು ಕೊಟ್ಟರೆ ಮಾತ್ರ. ನಮಗೆ ಇದರಿಂದ ಪೂರ್ತಿಯಾಗಿ ಗುಣಮುಖರಾಗುವುದಕ್ಕೆ ಸಾಧ್ಯವಾಗುತ್ತದೆ. ಇದಕ್ಕೆ ಬೇರೆ ಬೇರೆ ರೀಸನ್ಗಳಿವೆ ಹೈಪರ್ ಆಸಿಡಿಟಿ ನಿಮಗೆಲ್ಲ ಯೂಷ್ವಲ್ಲಿ ಆಗುವಂತಹ ಸಮಸ್ಯೆಗಳು ಹೈಪರ್ ಆಸಿಡಿಟಿ ಅಂದರೆ ಉಳಿತೇಕ ಬರುವುದು ಎದೆಯಲ್ಲಿ ಉರಿಯುವುದು ಹೊಟ್ಟೆ ಮೇಲ್ಭಾಗದಲ್ಲಿ ಉರಿ ಮತ್ತು ನೋವು ಬರುವುದು.

ಈ ತರಹ ಸಿಂಟಮ್ಸ್ಗೆ ಏನ್ ರೀಸನ್ ಏನು ಅಂತ ಹೇಳಿದರೆ. ನಮ್ಮ ಹೊಟ್ಟೆಯಲ್ಲಿರುವ ಐಕ್ಲೋಕೋರಿಕ್ ಆಸಿಡ್ ಏನಿದೆ. ಅದರ ಪ್ರೊಡಕ್ಷನ್ ಹೆಚ್ಚಾಗುವುದರಿಂದ ಬರುವುದು ಸಮಸ್ಯೆ. ಅದು ಹೆಚ್ಚಿಗೆ ಪ್ರೊಡ್ಯೂಸ್ ಆದರೆ ಏನಾಗುತ್ತದೆ. ಅದು ಆ ಗ್ಯಾಸ್ಟಿಕ್ ನೀವು ಕ್ಲೋಸ್ ಏನಿದೆ . ಅದು ಇಂಕ್ಲೋಮೇಶನ್ ಗೆ ಕಾರಣವಾಗಬಹುದು. ನಮ್ಮ ಗ್ಯಾಸ್ಟ್ರಟಿಸ್ ಡೆವಲಪ್ ಆಗುತ್ತದೆ. ಆಮೇಲೆ ಡಾಕ್ಟರ್ ಹತ್ತಿರ ಹೋಗೆ ಇನ್ವೆಸ್ಟಿಗೇಷನ್ ಮಾಡಿ ನೋಡಿದರೆ. ಎಂಡೋಸ್ಕೋಪಿ ಮಾಡಿ ನೋಡಿದರೆ ಅದರಲ್ಲಿ ಬರೆದಿರುತ್ತದೆ.

ಜಿ ಆರ್ ಡಿ ಅಂತ ಅದರಲ್ಲಿ ರಿಪೀಟ್ ಆಗಿ. ಹುಳಿತೇಗು ಬರುತ್ತಾ ಇರುತ್ತದೆ. ಈ ಉಳಿತ್ತೆಗೂ ಬಂದು ಏನು ಮಾಡುತ್ತದೆ ಅಂದರೆ ನಮ್ಮ ಪೈಪ್ ಏನಿದೆ? ಫುಡ್ ಪೈಪ್ ಏನಿದೆ. ಅಲ್ಲಿ ಇರಿಟೇಶನ್ ಆಗುವಂತಹ ಸಾಧ್ಯತೆ ಇದೆ. ಕೆಲವು ಪೇಶಂಟ್ ನಮ್ಮಲ್ಲಿ ಬರುತ್ತಾರೆ. ಅವರಿಗೆ ಕೆಮ್ಮಷ್ಟೇ ಸಮಸ್ಯೆ ಇರುತ್ತದೆ ಯಾವಾಗಲೂ ಕೆಮ್ಮು ಕೆಮ್ಮು ಬರುತ್ತಾ ಇರುತ್ತದೆ. ಅದಕ್ಕೆ ನಾವು ಕೆಮ್ಮಿಗೆ ಎಷ್ಟೇ ಔಷಧಿ ಕೊಟ್ಟರೂ ಕೂಡ. ಅದು ಕಡಿಮೆ ಆಗಬೇಕು ಅಂತಿಲ್ಲ.

ಇದಕ್ಕೆ ಮೇನ್ ರೀಸನ್ ಏನು ಈ ಆಸಿಡ್ ಅಲ್ಲ ಗಂಟಲಿನಲ್ಲಿ ಬಂದು ಅಲ್ಲಿ ಇರಿಟೇಶನ್ ಆಗುವುದರಿಂದ ಕೆಮ್ಮು ಬರುತ್ತಾ ಇದೆ. ಈ ಸಿಂಟಮ್ಸ್ ನಾವು ಯಾರಿಗೆ ಸಡನ್ ಆಗಿ ಅರ್ಥ ಮಾಡಿಕೊಳ್ಳಬೇಕು ಅಂತ ಏನಿಲ್ಲ. ಈ ಕೆಮ್ಮು ಬರುತ್ತಾ ಇರೋದು ಅಸಿಡಿಟಿ ಪ್ರಾಬ್ಲಮ್ ಇಂದ ಬರುತ್ತಿದೆ ಅಂತ ನಮಗೆ ಐಡೆಂಟಿಫಿಕೇಶನ್ ಆಗುವಂತಿಲ್ಲ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.