ಈ ತಪ್ಪುಗಳು ನಿಮ್ಮ ಲೈಂಗಿಕ ಜೀವನವನ್ನು ಹಾಳು ಮಾಡಿಬಿಡುತ್ತೆ…. ಲೈಂಗಿಕ ಜೀವನದಲ್ಲಿ ಸ್ಟ್ಯಾಮಿನಾ ಅನ್ನೋದು ಬಹಳ ಮುಖ್ಯ ಸಂಪೂರ್ಣ ಲೈಂಗಿಕ ಸುಖ ಪಡೆಯಬೇಕು ಅನ್ನೋ ಆಸೆ ಇದ್ದರೂ ಸಾಕಷ್ಟು ಸ್ಟ್ಯಾಮಿನಾ ಇಲ್ಲದೆ ಇರುವ ಕಾರಣ ನಮ್ಮಲ್ಲಿ ಲೈಂಗಿಕ ಅತೃಪ್ತಿ ಉಂಟಾಗುತ್ತೆ ಅದೇನು ಮಾಡಬೇಕು ಅಂತ ಯೋಚಿಸ್ತಿರ್ತೀವಿ ಆದರೆ ಬೆಡ್ ಮೇಲೆ.
ಕೇವಲ ಎರಡೇ ನಿಮಿಷಕ್ಕೆ ಸಾಕಪ್ಪ ಅನಿಸಿಬಿಡುತ್ತದೆ ಇದು ಕಡಿಮೆ ಆಗುವುದಕ್ಕೆ ಮುಖ್ಯ ಕಾರಣ ನಮ್ಮ ಕಳಪೆ ಆಹಾರ ಪದ್ಧತಿ ಮತ್ತು ಕಳಪೆ ಜೀವನ ಶೈಲಿ ಕಳಪೆ ಆಹಾರವನ್ನು ಸೇವಿಸಿದಾಗ ದೇಹದಲ್ಲಿ ಬೊಜ್ಜು ಮತ್ತು ಕೊಲೆಸ್ಟ್ರಾಲ್ ನ ಪ್ರಮಾಣ ಹೆಚ್ಚಾಗಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತೆ ಇದರಿಂದ ಸ್ಟ್ಯಾಮಿನಾ ಕಡಿಮೆ ಆಗುವುದರ ಜೊತೆಗೆ ಬಹುಬೇಗನೆ ಆಯಾಸಗೊಳ್ಳುತ್ತೇವೆ.
ನಮ್ಮ ದೇಹದಲ್ಲಿ ಲೈಂಗಿಕ ಸ್ಟಾಮಿನವನ್ನು ಕಡಿಮೆ ಮಾಡುವ ನಾವು ಪ್ರತಿನಿತ್ಯ ಸೇವಿಸುವ ಆ ಐದು ಆಹಾರಗಳು ಯಾವುದು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಮೊಟ್ಟಮೊದಲನೆಯದಾಗಿ ನಮ್ಮ ದೇಹದಲ್ಲಿ ಲೈಂಗಿಕ ಶಕ್ತಿಯನ್ನು ಕಡಿಮೆ ಮಾಡುವ ಆಹಾರಯೆಂದರೆ ಅದು ಕೋಲಾ ನಾನ ರೀತಿಯ ಎನರ್ಜಿ ಡ್ರಿಂಕುಗಳು ಮತ್ತು ಸೋಡಾ,
ಈ ಪ್ರಾಣಿಗಳು ಎಷ್ಟು ಮಾರಕ ಅಂದರೆ ನಿಧಾನವಾಗಿ ಇವು ನಿಮ್ಮ ಲೈಂಗಿಕ ಶಕ್ತಿಯನ್ನು ಇಲ್ಲದಂತೆ ಮಾಡಬಹುದು ಆಮೇಲೆ ಯಾವುದೇ ಲೈಂಗಿಕ ಶಕ್ತಿ ವರ್ಧಕ ಮಾತ್ರೆಗಳು ಸಹ ಕೆಲಸ ಮಾಡಲ್ಲ ಈ ತಂಪು ಪಾನೀಯಗಳು ತಕ್ಷಣ ಎನರ್ಜಿ ನೀಡುತ್ತೆ ಅಂತ ನಾವು ಇವುಗಳನ್ನು ಕುಡಿಯುತ್ತೇವೆ.
ಈ ಪಾನೀಯಗಳು ಒಮ್ಮೆಲೇ ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಸಕ್ಕರೆ ಮತ್ತು ಇತರ ರಾಸಾಯನಿಕಗಳನ್ನ ತುಂಬಿಸಿ ಬಿಡುತ್ತೆ ನೀವು ಯಾವಾಗಲೋ ತಿಂಗಳಿಗೊಮ್ಮೆ ಕುಡಿಯುವವರಾಗಿದ್ದರೆ ಭಯಪಡುವ ಅಗತ್ಯ ಇಲ್ಲ ಇದರ ಬದಲಾಗಿ ಪ್ರತಿನಿತ್ಯ ನೀವು ಇಂಥ ಕಾರ್ಬೊನೇಟ್ ಡ್ರಿಂಕ್ ಗಳನ್ನು ಸೇವಿಸುವವರಾಗಿದ್ದರೆ ಮುಂದೊಂದು ದಿನ ಇದು ಬಹುದೊಡ್ಡ ಸಮಸ್ಯೆಗೆ.
ಕಾರಣವಾಗಬಹುದು ಇಂತಹ ಪಾನೀಯಗಳು ತಕ್ಷಣ ಸಮಸ್ಯೆ ನೀಡದೇ ಇದ್ದರೂ ಕ್ರಮೇಣ ನಿಮ್ಮ ರಕ್ತನಾಳವನ್ನು ಹಾನಿ ಮಾಡುತ್ತೆ, ಇಂತಹ ಹಾನಿಕಾರಕ ತಂಪೂ ಪಾನೀಯಗಳನ್ನ ಸೇವಿಸುವ ಬದಲಾಗಿ ಕಲ್ಲಂಗಡಿ ಬೀಟ್ರೂಟ್ ಜ್ಯೂಸ್ ಗಳನ್ನು ಸೇವಿಸಿ ಇದು ನಿಮ್ಮ ಟೆಸ್ಟಿಸ್ಟೆರೋನ್ ಹಾರ್ಮೋನ್ ಅನ್ನು.
ಉತ್ತೇಜಿಸುವ ಜೊತೆ ಜೊತೆಗೆ ಲೈಂಗಿಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ. ಎರಡನೇದಾಗಿ ಸಂಸ್ಕರಿಸಿದ ಆಹಾರಗಳು ಆಹಾರವನ್ನು ಸಂಸ್ಕರಿಸಲು ನಾನಾ ರೀತಿಯ ರಾಸಾಯನಿಕಗಳನ್ನ ಮತ್ತು ಅನಿಲಗಳನ್ನು ಉಪಯೋಗಿಸಲಾಗುತ್ತದೆ ಇದರಿಂದ ಆಹಾರದಲ್ಲಿನ ಪೋಷಕಾಂಶಗಳು ನಶಿಸಿ ಹೋಗುತ್ತವೆ ಇಂತಹ.
ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಕೊಲೆಸ್ಟ್ರಾಲ ಪ್ರಮಾಣ ಹೆಚ್ಚಾಗಿ ದೇಹದಲ್ಲಿ ರಕ್ತ ಸಂಚಾರ ಕುಂಠಿತಗೊಳ್ಳುತ್ತಾ ಹೋಗುತ್ತೆ ಇದರಿಂದ ಆಗಿ ನಿಮ್ಮ ಲೈಂಗಿಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತೆ, ಆದ್ದರಿಂದ ಪ್ರತಿನಿತ್ಯ ತಾಜಾ ಆಹಾರಗಳನ್ನ ಸೇವಿಸಿ ಎಣ್ಣೆಯಲ್ಲಿ ಕರೆದ ಆಹಾರ ಪದಾರ್ಥಗಳು ಸಂಸ್ಕರಿಸಿದ ಆಹಾರಗಳನ್ನು ಸೇವಿಸಬೇಡಿ ಏಕೆಂದರೆ ಯಾವ.
ಕಾರಣಕ್ಕೆ ನಾವು ಆಹಾರ ಸೇವಿಸುತ್ತೇವೆ ಆ ಪೌಷ್ಟಿಕಾಂಶಗಳು ಇಂತಹ ಆಹಾರದಲ್ಲಿ ಇರುವುದೇ ಇಲ್ಲ ಇದು ನಿಧಾನವಾಗಿ ನಿಮ್ಮ ಲೈಂಗಿಕ ಶಕ್ತಿ ಸ್ಟ್ಯಾಮಿನಾ ನಿಮಿರುವಿಕೆ ಎಲ್ಲದರ ಮೇಲು ಪರಿಣಾಮ ಬೀರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.