ಈ ದಿಕ್ಕಿಗೆ ಮುಖಮಾಡಿ ಊಟ ಮಾಡಿದರೆ ಕಷ್ಟಗಳು ತಪ್ಪಿದ್ದಲ್ಲ…ಕೆಲವರಿಗೆ ಅನ್ನದ ಮೇಲೆ ದುರಂಕಾರವೂ ಸಹ ಇರುತ್ತದೆ ಮನೆ ಬಿಟ್ಟು ಆಚೆ ಹೋಗುವುದಕ್ಕೆ ಆಗುವುದಿಲ್ಲ ಮಂದತ್ವ ಹೆಚ್ಚಾಗುತ್ತದೆ ಆ ಯಮವಾಸವಾಗಿರುವಂತಹ ಸ್ಥಳ ಆ ಆದಿಕ್ಕಿಗೆ ರೋಗರುಜನೆಗಳು ಹೆಚ್ಚಾಗುತ್ತದೆ ಮನೆಯಲ್ಲಿ ಮನ ಶಾಂತಿ ಹಾಳಾಗುತ್ತದೆ ಧನ ಕನ ಲಕ್ಷ್ಮಿ ನಶ್ವರವಾಗುತ್ತದೆ,,
ಮನುಷ್ಯನ ಜೀವನದಲ್ಲಿ ನಿದ್ರೆ ಅನ್ನ ಆಹಾರ ಶರೀರ ಶಕ್ತಿ ಇವೆಲ್ಲವೂ ಬಹಳ ಮುಖ್ಯವಾಗಿರುವಂತಹವು ಏಕೆಂದರೆ ನಿದ್ರೆಯಾದರೆ ಶರೀರ ಸುಖವಾಗಿರುತ್ತದೆ ಶರೀರಕ್ಕೆ ಶಕ್ತಿ ಬೇಕೆಂದರೆ ಊಟ ಬೇಕಾಗುತ್ತದೆ ಆದರೆ ನಾವು ಮುಖ್ಯವಾದ ವಿಷಯ ತಿಳಿದುಕೊಳ್ಳುವುದಿಲ್ಲ ನಾವು ಯಾವ ದಿಕ್ಕಿನ ಮುಖ ಮಾಡಿ ಕೂತು ಊಟ ಮಾಡಿದರೆ ಶ್ರೇಷ್ಠ ಎನ್ನುವುದರ ಬಗ್ಗೆ ಅಂದರೆ.
ಯಾವ ದಿಕ್ಕಿಗೆ ಮುಖ ಮಾಡಿ ಕೂತುಕೊಂಡು ಊಟ ಮಾಡುವುದರಿಂದ ಏನು ಫಲಗಳನ್ನು ತೆಗೆದುಕೊಳ್ಳುತ್ತೇವೆ ಅಥವಾ ನಮಗೆ ತಿಳಿದಿರುವುದಿಲ್ಲ ನಾವು ಯಾವ ದಿಕ್ಕಿಗೆ ಬೇಕು ಅಲ್ಲಿ ಕೂತು ಊಟ ಮಾಡಿ ಸುಮ್ಮನೆ ಎದ್ದು ಹೋಗುತ್ತೇವೆ ಶಾಸ್ತ್ರಬದ್ದವಾಗಿರುವಂತಹ ವಿಧಾನಗಳು ಒಂದು ಮನೆ ಅಂತಂದರೆ ಅದಕ್ಕೆ ಆಯಾ ವಾಸ್ತು ಮನೆಯೆಂಬುತಕ್ಕಂಥಹ.
ಕುಲದೈವ ಆ ಮನೆ ಎಂಬುದೆ ಒಂದು ದೇವಾಲಯ ಇದ್ದಹಾಗೆ ಇಂತಹ ವಿಶೇಷ ಹೊಂದಿರುವಂತಹ ಆ ಜಾಗದಲ್ಲಿ ನಾವು ಎಲ್ಲಿ ಬೇಕು ಅಲ್ಲಿ ಕುಳಿತುಕೊಂಡು ಊಟ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಇವತ್ತಿನ ಜನಗಳು ಏನು ಮಾಡುತ್ತಿದ್ದಾರೆ ಎಂದರೆ ಫ್ಯಾಶನ್ ನಂಬರ್ ಜೀವನ ಸಮಯ ತುಂಬಾ ಮುಖ್ಯ ಎಂದುಕೊಳ್ಳುತ್ತಾರೆ ಅವರ ಒಂದು ವ್ಯವಸ್ಥೆಗೆ.
ಅನುಗುಣವಾಗಿ ಬದುಕಲು ಹೋಗುತ್ತಾರೆ ಕೆಲವರು ಟಿವಿ ನೋಡು ತಲೆ ಊಟ ಮಾಡುವವರಿದ್ದಾರೆ ಕೆಲವರು ಮೊಬೈಲ್ ನೋಡುತ್ತಲೇ ಊಟ ಮಾಡುವವರು ಇದ್ದಾರೆ ಕೆಲವರು ಮಾತನಾಡಿಕೊಂಡೆ ಊಟ ಮಾಡುತ್ತಿರುತ್ತಾರೆ ಕೆಲವರಿಗೆ ಅನ್ನ ಸಿಕ್ಕರೆ ಸಾಕು ಎನ್ನುವಂತಹ ಪ್ರಶಂಸೆಯಲ್ಲಿ ಇರುತ್ತಾರೆ ಕೆಲವರಿಗೆ ಅನ್ನದ ಮೇಲೆ ದುರಂಕಾರವು ಸಹ ಇರುತ್ತದೆ ಕೆಲವರು ಊಟ.
ಮಾಡುತ್ತಲೇ ಜಗಳ ಮಾಡುತ್ತಿರುತ್ತಾರೆ ಕೆಲವರು ಊಟ ಮಾಡುತ್ತಲೇ ಅಳುತ್ತಾ ಇರುತ್ತಾರೆ ಆದರೆ ಈ ಅನ್ನಪೂರ್ಣ ಯಾರಿಗೂ ಸಂತೃಪ್ತಿ ಆಗಿರುವಂತವಳಲ್ಲ ಲಕ್ಷ್ಮಿಯು ಸಂತುತ್ತಳಾಗಿ ನಿಲ್ಲುವವಳಲ್ಲ ಸರಸ್ವತಿಯು ಪೂರ್ಣವಾಗಿ ವಿದ್ಯಾ ನೀಡುವುದಿಲ್ಲ ನಾನು ಏಕೆ ಹೇಳುತ್ತೇನೆ ಎಂದರೆ ಬಹಳ ಮುಖ್ಯವಾಗಿ ನಾವು ನೀವು ವಾಸವಿರುವ ಈ ಭೂಮಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ.
ಎಂದು ಹೇಳಿ ನೇಮಕ ಮಾಡಿಕೊಂಡಿದ್ದೇವೆ ನಾಲ್ಕು ಭಾಗ ಮಧ್ಯಭಾಗವನ್ನು ಬ್ರಹ್ಮ ಮೂಲ ಸ್ಥಳ ಎಂದು ಏಳುತ್ತೇವೆ ಬಹಳ ಬಲಿಷ್ಠ ವಾಗಿರುವ ಫಲಗಳನ್ನು ತೆಗೆದುಕೊಳ್ಳಬೇಕು ನಾವು ತಿಂದಂತಹ ಅನ್ನ ಜೀರ್ಣ ಶಕ್ತಿಯಾಗಿ ಆಯಸ್ಸು ಆರೋಗ್ಯ ಸುಖ ಸಂಪತ್ತು ಸಮೃದ್ಧಿ ಅಂದರೆ ನಮ್ಮ ಆರೋಗ್ಯ ಸಮೃದ್ಧಿಯಾಗಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಗಮನ.
ಕೊಡಬೇಕು ಕೆಲವರಿಗೆ ಗೊತ್ತೇ ಇರುವುದಿಲ್ಲ ನಾವು ಯಾವ ರೀತಿಯಾಗಿ ಊಟ ಮಾಡುತ್ತಿದ್ದೇವೆ ಯಾವ ದಿಕ್ಕಿಗೆ ಮುಖ ಮಾಡಿ ಕೂತು ಊಟ ಮಾಡುತ್ತಿದ್ದೇವೆ ಎಂದು ತಿನ್ನುವಂತಹ ಅನ್ನ ನಮಗೆ ಶಕ್ತಿ ರೂಪದಲ್ಲಿ ಹೋಗುತ್ತಿದ್ದೀಯಾ ಅಥವಾ ನಮಗೆ ರಾಕ್ಷಸ ಆಹುತಿಯಾಗುತ್ತಿದೆ ಎಂದು. ಬಹಳ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಪೂರ್ವ ದಿಕ್ಕಿಗೆ ಮುಖ ಮಾಡಿ.
ಕೂತು ಊಟ ಮಾಡುವುದರಿಂದ ನಿಮ್ಮಲ್ಲಿ ಒಂದು ತೇಜಸ್ಸು ಉತ್ಸಾಹ ಚೈತನ್ಯ ಬ್ರಾಹ್ಮಣರು ಕೂತು ಊಟ ಮಾಡುವಂತಹ ಬ್ರಾಹ್ಮಣರ ಒಂದು ಭೋಜನ ಸಂತೃಪ್ತಿ ನಿಮಗೆ ದೊರಕುವಂತದ್ದು ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವಂಥದ್ದು ಸರ್ವೇಸಾಮಾನ್ಯ ಎಲ್ಲರಿಗೂ ಗೊತ್ತಿದೆ.
ಹಾಗೆ ಪೂರ್ವಕ್ಕೆ ಮುಖ ಮಾಡಿ ಕೂರುವುದರಿಂದ ನಾವು ತಿನ್ನುವಂತಹ ಆ ಒಂದು ಆಹಾರದಲ್ಲಿ ಒಂದು ಶಕ್ತಿ ಉತ್ಪನ್ನವಾಗುತ್ತದೆ ಪೂರ್ವಾಭಿಮುಖವಾಗಿ ಕೂತು ಊಟ ಮಾಡುವುದರಿಂದ ತೇಜಸ್ಸು ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.