ಓಂ ನಮೋ ಭಗವತೆ ವಾಸುದೇವಾಯ ಲಕ್ಷ್ಮಿ ಸಮೇತ ಶ್ರೀಮನ್ನಾರಾಯಣನ ದಿವ್ಯ ಪಾದ ಚರಣ ಕಮಲಗಳಿಗೆ ಅನಂತ ಕೋಟಿ ವಂದನೆಗಳು. ವೀಕ್ಷಕರೇ ಇವತ್ತಿನ ವಿಷಯ ತುಂಬಾ ಕ್ಯೂಟ್ ಆಗಿದೆ. ಆಸಕ್ತಿಕರವಾಗಿದೆ. ಕುತೂಹಲಕಾರಿಯಾಗಿದೆ ಮತ್ತು ರಹಸ್ಯಮಯವಾಗಿದೆ. ಯಾಕಪ್ಪ ಅಂದ್ರೆ. ನಿಮಗೆ ಈ ವಿಡಿಯೋ ನೋಡಿ ಗೊತ್ತಾಗುತ್ತೆ. ಯಾವ ದಿನಾಂಕದಲ್ಲಿ ಜನಿಸಿದರೆ ಪ್ರೇಮ ವಿವಾಹ ಲವ್ ಮ್ಯಾರೇಜ್ ಆಗುತ್ತೆ ಎನ್ನುವ ಕುತೂಹಲವನ್ನ ಈ ಸಂಚಿಕೆ ತಿಳಿಸುತ್ತೆ. ಬನ್ನಿ ಹಾಗಾದರೆ ತಡಮಾಡದೆ ಇವತ್ತಿನ ಸಂಚಿಕೆಯ ನ್ನ ಶುರು ಮಾಡೋಣ. ಅದಕ್ಕಾಗಿ ಮೊದಲು ನೀವೇನು ಮಾಡಬೇಕು ಅಂದ್ರೆ ಈ ಜನ ದಿನಾಂಕದಲ್ಲಿ ಸ್ವಲ್ಪ ಕ್ಯಾಲ್ಕುಲೇಟ್ ಮಾಡ್ಕೋ ಬೇಕಾಗುತ್ತೆ. ಅದರ ಕ್ಯಾಲ್ಕುಲೇಟ್ ಹೇಗಿರುತ್ತೆ, ಹೇಗೆ ಮಾಡ್ಕೋಬೇಕು ಅಂತ ಈಗ ನಾನು ನಿಮಗೆ ತೋರಿಸ್ತೀವಿ ನೋಡಿ ನೋಡಿ ಇಲ್ಲಿ ನಾನು ಎರಡು ಎಕ್ಸಾಮ್ಪಲ್ಗಳನ್ನು ತೋರಿಸ್ತೀನಿ.

WhatsApp Group Join Now
Telegram Group Join Now

ಮೊದಲನೇದಾಗಿ ಎರಡು ಎಕ್ಸಾಂಪಲ್ ಡೇಟಾ ಬೇಸ ಉದಾಹರಣೆಗೆ ತೋರುಸ್ತಾ ಇದ್ದೀನಿ ಇಲ್ಲಿ ಒಬ್ಬ ವ್ಯಕ್ತಿಯ ದಿನಾಂಕ ಜನನ ದಿನಾಂಕ. ಎರಡು, 1990 ಇದ್ರೆ ಅವನ್ನ ಇದ್ರೆ ಇದನ್ನ ಎಲ್ಲ ಕ್ಯಾಲ್ಕುಲೇಟ್ ಮಾಡ್ಕೋಬೇಕಾಗುತ್ತೆ. ಹೇಗೆ ಅಂದ್ರೆ. ಎಂಟು ಇದು ಡಿಟೇಲ್ಸ್ ವನ್ ಇದು ಅಂತ ಇನ್ನ 199 ಝೀರೋ. ಇದು ಇಯರ್ ಬಡ್ ಇದನ್ನೆಲ್ಲ ಸೇರಿಸಿದರೆ ಜನ್ಮ ದಿನಾಂಕ ತಿಂಗಳು ಮತ್ತು ವರ್ಷ ಇದನ್ನೆಲ್ಲ ಸೇರಿಸಿ ದರೆ 22 ಬರುತ್ತೆ. ಈ ಟ್ವೀಟ್ ವನ್ನ ಮತ್ತೆ ನೀವು ಆಡ್ಬೇಕಾಗುತ್ತೆ. ಟು ಪಾಯಿಂಟ್ ಸೇರಿಸಿದರೆ ನಾಲ್ಕು ಬರುತ್ತೆ. ಹಾಗೆ ಇನ್ನೊಂದು ಎಕ್ಸಾಂಪಲ್ ತಗೊಳೋಣ. 24, 1976 ಒಬ್ಬ ವ್ಯಕ್ತಿಯ ಜನ್ಮ ದಿನಾಂಕ ಇದ್ರೆ 24 ಝೀರೋ 66 ಫೋರ್ ಮತ್ತು ನ್ಯೂಸ್ 19 ಸೆವೆನ್ ಸಿಕ್ಸ್ ಇಯರ್ ಬಿ ಎಲ್ಲ ಸೇರಿದಾಗ 29 ಬರುತ್ತೆ 29 ಮತ್ತೆ ನಾವು ಸಪೋರ್ಟ್ ಮಾಡಬೇಕು. ಕೂಡಿ ಮಾಡ್ಕೋಬೇಕು, ಲೆಫ್ಟ್ ಬರುತ್ತೆ ಎಲ್ಲವನ್ನ ಮತ್ತೆ ನಾವು ವನ್ ಮಾಡಿಕೊಂಡು ಬರುತ್ತೆ ಅಂದ್ರೆ ನಿಮ್ಮ ಒಂದು ಏನಪ್ಪ ಅಂದ್ರೆ ಮೂಲಾಂಕ ಮೂಲಾಂಕ ಒಂದುರಿಂದ ಒಂಬತ್ತು ರ ಒಳಗಡೆ ಮಾತ್ರ ಬರಬೇಕು ಸ್ ಹಾಗಾಗಿ ನೀವೇನು ಮಾಡಬೇಕು ಅಂದ್ರೆ ಡೇಟ ಒಫ್ ಬರ್ತ ಒಂದು ಪೇಪರಲ್ಲಿ ಬರ್ಕೊಳಿ.

ನೀಟಾಗಿ ಜನ್ಮ ದಿನಾಂಕ ತಿಂಗಳು ಮತ್ತು ವರ್ಷ ಎಲ್ಲ ನೀಟಾಗಿ ಬರ್ಕೊಂಡು. ಅದನ್ನ ಏನು ಮಾಡಿ ಅಂದ್ರೆ ಅದು ಮಾಡಿರ ಮಾಡಿದಾಗ ಒಂದು ಸಂಖ್ಯೆ ಬರುತ್ತೆ. ಅದನ್ನ ಮತ್ತೆ ಕೂಡಿಸಿಕೊಳ್ಳಿ. ಒಂದರಿಂದ ಒಂಬತ್ತರ ಒಳಗಡೆ ಸಂಖ್ಯೆ. ಒಂದೇ ಸಲಕ್ಕೆ ಅಥವಾ ಎರಡೇ ಸಲಕ್ಕೆ ಬಂದ್ರೆ ಬಿಡಿ ಅಥವಾ ಬರಲಿಲ್ಲ ಅಂತಂದ್ರೆ ನೋಡಿ 29 ಬರುತ್ತೆ 29 ಮತ್ತೆ ಸೇರಿಸಿ 11 ಬರುತ್ತೆ. ಹನ್ನೊಂದ ಕ್ಕೆ 161 ಬಂದಾಗ ಎರಡು ಬರುತ್ತೆ. ಸಂಗತಿಗಳ ಮೂಲಂಕಗಳನ್ನ ಕಂಡುಕೊಳ್ಳಬೇಕು.

ಮೂಲಂಕಗಳನ್ನು ಕಂಡುಕೊಂಡಾಗ ಒಂದರಿಂದ ಒಂಬತ್ತು ಮೂಲಾಂಕ ಏನು ಬರುತ್ತೆ. ಅದರ ಮೇಲೆ ನಾನು ಪ್ರೆಡಿಕ್ಷನ್ ಕೊಡ್ತಾ ಹೋಗ್ತೀನಿ. ಈಗ ಪೆನ್ನು ಪೇಪರ್ ತಗೊಂಡು ನಿಮ್ಮ ಡೇಟ್ಸ್ ಮತ್ತೆ ತಿಂಗಳು ಮತ್ತು ವರ್ಷವನ್ನು ಇತರ ಕ್ಯಾಲ್ಕು ಲೇಟ್ ಮಾಡಿಕೊಳ್ಳಿ. ಒಂದು ಮೂಲಾಂಕವನ್ನು ತೆಗಿರಿ ಆ ಮೌಲಾಂಕಕ್ಕೆ ತಕ್ಕ ಹಾಗೆ ಈಗ ಪ್ರೇಕ್ಷನನ್ನ ನಾನು ಕೊಡ್ತಾ ಹೋಗ್ತೀನಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god