ಇವರಿಗೆ ಕಾದಿದೆ ಅಪಾಯ???ಎಚ್ಚರ.26.01.2023 ಈ ದಿನಾಂಕದಲ್ಲಿ ಮದುವೆಯಾದರೆ ತೊಂದರೆ ತಪ್ಪಿದ್ದಲ್ಲ…ಈ ಒಂದು ವಿಚಾರ ಏನೆಂದರೆ ಯಾರ್ಯಾರು ಮದುವೆಯಾಗಿಲ್ಲವೋ ಅಂದರೆ ಡಿಗ್ರೀಯಿಂದ 25 ವರ್ಷದವರೆಗೆ ಯಾರಿದ್ದೀರಾ ನೀವು ನಿಮ್ಮ ತಂದೆ ತಾಯಿಗಳು ನಿಮ್ಮ ಅಣ್ಣ ಅಕ್ಕ ತಂಗಿಯರು ಯಾರ್ಯಾರು ಈ ವಿಡಿಯೋವನ್ನು ನೋಡುತ್ತಿದ್ದೀರಾ.
ಅವರೆಲ್ಲರೂ ಸ್ವಲ್ಪ ಗಮನವರಿಸಿ ನೋಡುವಂತಹ ಒಂದು ವಿಚಾರ ಅದು ಏನು ಎಂದರೆ ಮದುವೆಯ ದಿನಾಂಕ ನೀವು ನಂಬಿದರೆ ನಂಬಿ ಇಲ್ಲವಾದರೆ ನೀವೇ ಹುಡುಕಿ 2018 ರಿಂದ ನಾನು ಮಾಡಿರುವಂತಹ ರಿಸರ್ಚ್ ಹಾಗೂ ನಾನು ಮಾಡಿರುವ ಅಭ್ಯಾಸ ಈ ಎಲ್ಲಾ ಆಯಮಗಳನ್ನ ಗಮನದಲ್ಲಿ ತೆಗೆದುಕೊಂಡು ನಿಮ್ಮ ಬಳಿ ಒಂದು ಮುಖ್ಯವಾದ ವಿಷಯವನ್ನು ಹೇಳುವುದಕ್ಕೆ.
ಬಂದಿದ್ದೇನೆ. ನೀವು ಅಥವಾ ನಿಮ್ಮ ಮದುವೆ ದಿನಾಂಕ ಏನಾದರೂ ಎಂಟು ಬಂದಿದ್ದರೆ 8 17 26 ಈ ದಿನಾಂಕದಲ್ಲೇನಾದರೂ ದಾರೆ ಆಗಿದ್ದರೆ ಚಪ್ಪರವಲ್ಲ ದಾರಿ ಆಗಿದ್ದರೆ ಅಂದರೆ ನೀವೇನಾದರೂ ಮದುವೆಯಾಗಿದ್ದರೆ ನಿಮ್ಮ ಫಲಿತಾಂಶವನ್ನು ನೀವೇ ನೋಡಿಕೊಳ್ಳಿ ಎಷ್ಟೊಂದು ಕಷ್ಟಪಡುತ್ತೀದಿರಾ ಎಷ್ಟೊಂದು ತೊಂದರೆಗಳನ್ನು.
ಎದುರಿಸುತ್ತಿದ್ದೀರಾ ಅಂತ ಹಂತವಾಗಿ ಹತ್ತುವುದಕ್ಕೆ ಆಗುತ್ತಿರುವುದಿಲ್ಲ ಹಾಗೂ ಒಂದು ವೇಳೆ ಹಾಗಿದ್ದರೆ 99% ಈ ದಿನಾಂಕದಂದು ಮದುವೆಯಾಗಿರುವವರು ಸಕ್ಸಸ್ ಆಗಿರುವುದು ಇತಿಹಾಸದಲ್ಲೇ ಇಲ್ಲ ನೀವೇನಾದರೂ ಸಕ್ಸಸ್ ಆಗಿದ್ದರೆ ಕಮೆಂಟಲ್ಲಿ ತಿಳಿಸಿ ಈ ವಿಚಾರವನ್ನು ಏನಕ್ಕೆ ತೆಗೆದುಕೊಂಡು ಬಂದೆ ಎಂದರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ.
ಜನವರಿ 26ರಂದು ಕನ್ನಡ ಇಂಡಸ್ಟ್ರಿ ಸೆಲೆಬ್ರಿಟಿಗಳಾದ ಕೇವಲ ಕನ್ನಡ ವೆಂದು ಬರುವುದಿಲ್ಲ ಐದಾರು ಭಾಷೆಗಳಲ್ಲಿ ಅವರು ನಟಿಸಿದ್ದಾರೆ ನಾನು ಅವರಿಬ್ಬರ ಹುಟ್ಟಿದ ದಿನಾಂಕವನ್ನು ನೋಡಿದ್ದೇನೆ ಎಲ್ಲಾ ವಿಚಾರವನ್ನು ಗಮನಿಸಿ ತೆಗೆದುಕೊಂಡು ಹೇಳುತ್ತಿದ್ದೇನೆ ಏನೆಂದರೆ ವಶಿಷ್ಟ ಸಿಂಹ ಹಾಗೂ ಹರಿಪ್ರಿಯಾ ಅವರು 26 ನೇ ತಾರೀಕು ದಾರಿಯಾಗಿದೆ ಅವರದು ಅಂದರೆ.
ಎಂಟನೇ ತಾರೀಕು ಮದುವೆಯಾಗಿದ್ದಾರೆ ನಾನು ಹೇಳುತ್ತಿದ್ದೇನೆ 100% ಇವರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಯಾವ ಯಾವ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದರೆ ಯಾವ ರೀತಿಯಾಗಿ ತೊಂದರೆ ಬಂದರೂ ಅದು ತೊಂದರೆಯೇ ಅಲ್ಲವಾ ದಯವಿಟ್ಟು ನೀವು ಯಾರು ಇನ್ನು ಮುಂದೆ ಈ ವಿಡಿಯೋವನ್ನು ನೋಡುತ್ತಿರುವವರಾಗಲಿ 8ನೇ.
ತಾರೀಕು ಮದುವೆಯಾಗ ಬೇಡಿ ಆದರೆ ಏನಾಗುತ್ತದೆ ಎಂದರೆ ಮೊದಲನೆಯದಾಗಿ ಹಣಕಾಸಿನದು ಎರಡನೇದಾಗಿ ಡಿವರ್ಸ್ ಆಗಬಹುದು ಮೂರನೆಯದು ಆರೋಗ್ಯದಲ್ಲಿ ಏರುಪೇರು ನಾಲ್ಕನೆಯದಾಗಿ ಆಕ್ಸಿಡೆಂಟ್ ಆಗುವ ಸಾಧ್ಯತೆ ಹೆಚ್ಚಾಗಿ ತೋರಿಸುತ್ತದೆ ಇವರ ವಿಚಾರ ಏನಕ್ಕೆ ತೆಗೆದುಕೊಂಡೆ ಅಂದರೆ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ವಿಷಯ ಮುಗಿದು ಹೋದ.
ಮೇಲೇನೆ ಹೇಳುತ್ತಾರೆ ನಾನು ಫೇಮಸ್ ಇಲ್ಲದೆ ಇರುವುದರಿಂದ ಸೆಲೆಬ್ರೆಟಿಗಳ ಟಚ್ ಇಲ್ಲದಿರುವುದರಿಂದ ನಾನು ಹೇಳುವುದಕ್ಕೆ ಆಗುವುದಿಲ್ಲ ಇವರು ಆಗಿರುವ ಮದುವೆ ದಿನಾಂಕದ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ 100% ಅವರು ಸಮಸ್ಯೆಗಳನ್ನು ಎದುರಿಸುತ್ತಾರೆ ಯಾವ ರೀತಿಯ ತೊಂದರೆಗಳನ್ನು ಎದುರಿಸುತ್ತಾರೆ ಎಂದರೆ ಮೊದಲನೆಯದಾಗಿ ನಿಮ್ಮೆಲ್ಲರಿಗೂ.
ಗೊತ್ತು ಡಿವೋರ್ಸ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎರಡನೆಯದಾಗಿ ಆಕ್ಸಿಡೆಂಟ್ ಮೂರನೆಯದಾಗಿ ಕೋರ್ಟ್ ಕೇಸ್ ಗೆ ಸಿಕ್ಕಾಕಿಕೊಳ್ಳಬಹುದು ನಾಲ್ಕನೆಯದಾಗಿ ದೂರ ದೂರ ಆಗುತ್ತಾರೆ ಯಾರೇ ತಂದೆ ತಾಯಿ ಆಗಿರಲಿ ಯಾರೇ ಆಗಲಿ ಮದುವೆ ಮಾಡುವುದು ಏನಕ್ಕೆಂದರೆ ಖುಷಿಯಾಗಿ ಆನಂದವಾಗಿ.
ನೂರು ವರ್ಷಗಳ ಕಾಲ ಬಾಳಲಿ ಎಂಬ ಉದ್ದೇಶಕ್ಕೆ,ಅವರು ಕೂಡ ನೂರು ವರ್ಷ ಬಾಳಬೇಕು ಎಂಬುದೇ ಎಲ್ಲರ ಅವರ ಅಭಿಮಾನಿಗಳ ಪ್ರೀತಿ ವಿಶ್ವಾಸ ನನ್ನನ್ನು ಸೇರಿಸಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ