19 5 2023 ಅಮವಾಸ್ಯೆಯ ನಂತರ ಈ 4 ರಾಶಿಗಳಿಗೆ ಮಹಾ ಯಶಸ್ಸು ಧನಲಾಭ ಆನೆ ನಡೆದಿದೆ ದಾರಿ…ಪ್ರತಿಯೊಂದು ವಿಚಾರವು ಕೂಡ ವಿಶೇಷವಾಗಿ ಇರುವಂತದ್ದು ನಮ್ಮ ಜೀವನ ಹೇಳುವಂಥದ್ದು ಗ್ರಹಗತಿಗಳ ಆಧಾರ ಅನುಸಾರ ವಾಗಿ ಗ್ರಹಗತಿಗಳ ಲೆಕ್ಕಾಚಾರ ಅನುಸಾರವಾಗಿ ನಮಗೆ ಒಳ್ಳೆಯದು ಕೆಟ್ಟದ್ದು ಇವೆಲ್ಲವನ್ನು ನಿರ್ಧರಿಸುವಂತದ್ದು ಗ್ರಹಗಳ ಯೋಗ.
ಇದರ ಜೊತೆಗೆ ಮೇ 19 ನೇ ತಾರೀಕು ಶುಕ್ರವಾರ ಅಮವಾಸೆ ಇರುವಂತದ್ದು ಈ ಅಮಾವಾಸ್ಯೆ ವೈಶಾಖ ಮಾಸದ ಅಮಾವಾಸ್ಯೆ ಯಾಗಿರುತ್ತದೆ ಇದು ಅತ್ಯಂತ ಮಹತ್ವಪೂರ್ಣವಾಗಿರುವಂಥದ್ದು ಮತ್ತು ಈ ಅಮಾವಾಸ್ಯೆ ಬಹಳ ಫಲಪ್ರದವಾಗಿರುವಂತದ್ದು ಏಕೆ ಈ ವಿಚಾರವನ್ನು ನಿಮಗೆ ಹೇಳುತ್ತಿದ್ದೇನೆ ಎಂದರೆ ಕೆಲವೊಂದಷ್ಟು ಈ ಅಮಾವಾಸ್ಯೆಯ ನಂತರ ಬರುವಂತಹ ಯೋಗಗಳಿರುತ್ತದೆ.
ಎಲ್ಲಾ ಅವೆಲ್ಲವೂ ಅತ್ಯುನ್ನತ ಉತ್ತಮವಾಗಿರುವಂತಹ ಧನಾತ್ಮಕವಾಗಿ ಋಣ ಬಾದೆಯನ್ನ ನಿವಾರಣೆ ಮಾಡಿ ಧನ ಆಗಮನ ಉಂಟಾಗುತ್ತಿರುತ್ತದೆ, ಈ ಅಮಾವಾಸ್ಯೆಯ ನಂತರ ಬರುವಂತಹ ದಿನಗಳಲ್ಲಿ ಈ 5 ರಾಶಿಗಳಿಗೆ ಕೋಟಿಗಟ್ಟಲೆ ಹಣ ಬರುವಂತಹ ಮಹಾಯೋಗ ಇದೆ ಎಂದು ಶಾಸ್ತ್ರದಲ್ಲಿ ಹೇಳುತ್ತಿದೆ ಇದನ್ನು ನಾನು ಹೇಳುತ್ತಿಲ್ಲ ಇದು ಶಾಸ್ತ್ರದಲ್ಲಿ ಉಲ್ಲೇಖವಾಗಿ.
ಇರುವಂತದ್ದು ಈ ಅಮಾವಾಸ್ಯೆ ಬಹಳ ಅಪರೂಪವಾಗಿರುವಂತಹ ಅಮಾವಾಸ್ಯೆ ಇದು ಹಾಗಾದರೆ ಯಾವ ಯಾವ ರಾಶಿಗಳಿಗೆ ಮಹಾ ಯೋಗ ಮತ್ತು ಕೋಟಿಗಟ್ಟಲೆ ಹಣ ಬರುವಂತದು ಹೀಗೆ ಇವೆಲ್ಲವನ್ನೂ ನಾವು ಚಿಂತನೆಯನ್ನು ಮಾಡಲೇಬೇಕು.ಮಿಥುನ ರಾಶಿಯವರಿಗೆ ಬಹಳ ವಿಶೇಷವಾಗಿ ಆನಂದ ಯೋಗ ಅನ್ನುವಂತದ್ದು ಭಾಗ್ಯ ಯೋಗ ಅನ್ನುವಂಥದ್ದು.
ಹಂಸ ಯೋಗ ಇರುವಂತದ್ದು ವಿಪರೀತವಾಗಿ ಕೋಟಿಗಟ್ಟಲೆ ದುಡ್ಡು ನಿಮ್ಮ ಕೈಗೆ ಬಂದು ಸೇರುತ್ತದೆ ಪೂರ್ವ ದಿಕ್ಕಿನಿಂದ ಮತ್ತು ನಿಮ್ಮ ಸ್ನೇಹಿತರಿಂದ ಎಲ್ಲೋ ಒಂದು ಕಡೆ ನೀವು ಕೆಲಸಕಾರ್ಯಗಳನ್ನು ಮಾಡುತ್ತಿರುತ್ತೀರಿ ಎಲ್ಲೋ ಒಂದು ಕಡೆ ಹಣ ಬಾಕಿ ಇರುತ್ತದೆ ಅದು ನಿಮ್ಮ ಕೈ ಸೇರುತ್ತದೆ ಅದು ಕೂಡ ಕೋಟಿಗಟ್ಟಲೆ ಸಿಗುತ್ತದೆ ಮಿಥುನ ರಾಶಿಯವರಿಗೆ.
ಹಾಗೆ ಸಿಂಹ ರಾಶಿಯವರಿಗೆ ಅದೃಷ್ಟದಾಯಕ ಸಿಂಹ ರಾಶಿಯವರಿಗೆ ಬಾಗಿಲು ತೆರೆದುಕೊಂಡು ಬರುತ್ತಿರುತ್ತದೆ ಸಿಂಹ ರಾಶಿಯವರಿಗೆ ವಿಶೇಷವಾಗಿ ಸ್ತ್ರೀಯರಿಂದ ಧನಾಗಮನ ಉಂಟಾಗುತ್ತದೆ ಸ್ತ್ರೀಯರು ನಿಮಗೆ ಯಾವುದೋ ಒಂದು ಹೊಸ ಉದ್ಯೋಗ ಮಾಡುವುದಕ್ಕೆ ನಿಮಗೆ ವ್ಯವಹಾರಕ್ಕೆ ಕೋಟಿಗಟ್ಟಲೆ ಹಣವನ್ನ ಕೊಡುವಂತದ್ದು ಸಿನಿಮಾ ಇರಬಹುದು ಅಥವಾ.
ದೊಡ್ಡ ಇಂಡಸ್ಟ್ರಿ ಇರಬಹುದು ಇದರಿಂದ ನಿಮಗೆ ಏನಾಗುತ್ತದೆ ಎಂದರೆ ಕೋಟಿಗಟ್ಟಲೆ ಹಣವನ್ನು ನಿಮಗೆ ಕೊಡುವಂತದ್ದು ವ್ಯಾಪಾರ ಮಾಡುವಂತದ್ದು ಅಭಿವೃದ್ಧಿಯಾಗುವಂತದ್ದು ತುಂಬಾ ಚೆನ್ನಾಗಿ ಲಾಭವನ್ನು ತರುವಂತದ್ದು ಇವೆಲ್ಲವೂ ಕೂಡ ಇರುತ್ತದೆ. ವೃಶ್ಚಿಕ ರಾಶಿಯವರು ಎಲ್ಲೋ ಒಂದು ಕಡೆ ಗುಪ್ತಧನ ಆಗಮನ ಆಗುತ್ತದೆ ಬಹಳ ದೊಡ್ಡ ಮಟ್ಟದ ಕೆಲಸ ಕಾರ್ಯ ಮಾಡಿರುತ್ತೀರಾ ನೀವು ಗುಪ್ತದನ ಉಂಟಾಗುತ್ತದೆ ಪೂರ್ವ ದಿಕ್ಕಿನಿಂದ ಮತ್ತು.
ಪಶ್ಚಿಮ ದಿಕ್ಕಿನಿಂದ ಮತ್ತು ದಕ್ಷಿಣ ದಿಕ್ಕಿನಿಂದ ಹೇರಳವಾಗಿ ನಿಮಗೆ ಗುಪ್ತ ಧನ ಉಂಟಾಗುತ್ತದೆ ಎಂದು ಹೇಳುವಂತದ್ದು ಯಾವ ರೀತಿ ಎಂದು ಕೇಳಿದರೆ ನೀವು ಅಂದುಕೊಂಡಿರುವುದಕ್ಕಿಂತಲೂ ಹೆಚ್ಚು ಹಣ ನಿಮ್ಮ ಕೈ ಸೇರುತ್ತದೆ ಒಟ್ಟಿನಲ್ಲಿ ಈ ವೃಶ್ಚಿಕ ರಾಶಿಯವರಿಗೆ ಬಹಳ ಅದ್ಭುತವಾಗಿ ಇರುವಂತದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.