ಈ ಬಾರಿ ಯಾವ ಸರ್ಕಾರ ಬರುತ್ತದೆ ಎಂದು ಸರಿಯಾಗಿ ಹೇಳುತ್ತದೆ ಈ ಮಿಷಿನ್… 2023ರ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಅನ್ನುವುದು ಪ್ರತಿಯೊಬ್ಬರಿಗೂ ಕುತೂಹಲ ಇರುತ್ತದೆ,, ಮತದಾನ ನಡೆಯುತ್ತಿದೆ ನಮ್ಮ ಕರ್ನಾಟಕದ ಭವಿಷ್ಯ ಮತದಾರರಿಂದ ಮಾತ್ರ ಮತದಾರ ಮನಸ್ಸು ಮಾಡಿದರೆ ಸುಭದ್ರವಾದ ಸರ್ಕಾರವನ್ನು ರಚನೆ ಮಾಡಬಹುದು ಆದರೆ ಇಲ್ಲಿ.
ಒಬ್ಬ ವ್ಯಕ್ತಿ ನೋಡಿ ನಿಮಗೆ ಏನು ತೋರಿಸುತ್ತಾ ಇದ್ದಾರೆ,, ಹಾಗಾಗಿ ಜ್ಯೋತಿಷ್ಯದ ಪ್ರಕಾರ ಒಂದು ಪಕ್ಷ ಈ ಬಾರಿ ಅಧಿಕಾರದ ಚೌಕಾಣಿ ಹಿಡಿಯುತ್ತದೆ ಬಹುಮತದಿಂದ ಬರುತ್ತದೆ ಅನ್ನುವುದು ನಮಗೆ ಜ್ಯೋತಿಷ್ಯದಲ್ಲಿ ಖಾತರಿಯಾಗಿದೆ ಈಗ ವೈಜ್ಞಾನಿಕವಾಗಿ ಆರಸ್ಕರಿದೆ ಇದರ ಮೂಲಕ ಯಾರು ಗೆಲ್ಲುತ್ತಾರೆ ಅನ್ನುವುದನ್ನ ಪತ್ತೆ ಹಚ್ಚೋಣ,, ಎರಡು ಪಕ್ಷಗಳು ಅಧಿಕಾರವನ್ನು ಪಡೆಯುತ್ತದ.
ಎಂದು ನೋಡೋಣ ಜೆಡಿಎಸ್ ಪಕ್ಷ ಬರುತ್ತಿಲ್ಲ ಈಗ ಬಿಜೆಪಿ ನೋಡೋಣ ಬಿಜೆಪಿ ಬರುತ್ತಿದೆ ಅರ ಸ್ಕ್ಯಾನರ್ ಕೂಡ ಹೇಳುತ್ತಿದೆ ಈ ಬಾರಿ ಬಿಜೆಪಿ ಗೆಲ್ಲುತ್ತದೆ ಎಷ್ಟು ಸ್ಥಾನಗಳನ್ನು ಪಡೆಯುತ್ತದೆ 130ಕ್ಕೂ ಅಧಿಕ ಸ್ಥಾನಗಳನ್ನ ಗಳಿಸುತ್ತದೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಬರುತ್ತದೆ,, ಕೆಲ ದೇಶದಲ್ಲಿ ಆಟಿಕೆಗಳ ಯಂತ್ರಗಳನ್ನ ಕಂಡುಹಿಡಿಯುತ್ತಾರೆ ಅದು ಮಕ್ಕಳ ಆಟಿಕೆಗಳು.
ಉದಾಹರಣೆಗೆ ಜಪಾನ್ ನಲ್ಲಿ ಮಕ್ಕಳ ಆಟಿಕೆಗಳು ಅಂತಹ ಆಟಿಕೆಗಳನ್ನ ಯಂತ್ರಗಳನ್ನ ತೆಗೆದುಕೊಂಡು ಬಂದು ನಮ್ಮ ದೇಶದ ಜನ ಕೆಲವರು ಅದನ್ನು ತೋರಿಸಿ ಇದು ಈ ಪಕ್ಷವನ್ನು ಗೆಲ್ಲಿಸುತ್ತದೆ ಆಪಕ್ಷ ತೋರಿಸುತ್ತದೆ ಇನ್ನೊಂದು ತೋರಿಸುತ್ತದೆ ಎಂದು ಹೇಳಿ ನಮಗೆ ಮೋಸ ಮಾಡುತ್ತಾರೆ ಹೀಗೆ ಕಡ್ಡಿ ಹಿಡಿದುಕೊಳ್ಳುತ್ತಾರೆ ಅವರು ಅಥವಾ ಆಟಿಕೆ ಸಾಮಾನು ಅದನ್ನು.
ಬಿಗಿಯಾಗಿ ಹಿಡಿದುಕೊಂಡಾಗ ಅದು ತಿರುಗುವುದಿಲ್ಲ ಆಗ ಅವರ ಕೆಳಗಡೆ ಎರಡು ಪೇಪರ್ ತೋರಿಸುತ್ತಾರೆ ಎರಡು ಪಕ್ಷಗಳ ಚಿಹ್ನೆಗಳನ್ನು ಒಟ್ಟಿಗೆ ಇಟ್ಟುಕೊಂಡು ಗೆಲ್ಲುತ್ತವೆ ಎಂದು ಹೇಳುತ್ತಾರೆ ಅದು ಕೆಳಗಡೆಗೆ ಬಗ್ಗುವುದಿಲ್ಲ ಗೆಲ್ಲುವುದಿಲ್ಲ ಎನ್ನುತ್ತಾರೆ ಆಗ ಅವೆರಡನ್ನು ಪಕ್ಕಕ್ಕೆ ಇಟ್ಟು ಇನ್ನೊಂದು ಚಿಹ್ನೆಯನ್ನು ಇಟ್ಟುಕೊಳ್ಳುತ್ತಾರೆ ಭದ್ರವಾಗಿ ಹೀಗೆ ಹಿಡಿದುಕೊಂಡಾಗ ಅವರು.
ಭದ್ರವಾಗಿ ಹಿಡಿದುಕೊಂಡಿರುತ್ತಾರೆ ಅದೇ ಹೀಗೆ ತಿರುಗುತ್ತಾ ಹೋಗುತ್ತದೆ ಇಲ್ಲೇ ಯೋಚನೆ ಮಾಡಿ ಎರಡು ಚಿಹ್ನೆಗಳನ್ನು ಒಟ್ಟಿಗೆ ಇಟ್ಟುಕೊಂಡಗಾ ಈ ಕಡ್ಡಿ ತಿರುಗಲಿಲ್ಲ ಒಂದೇ ಒಂದು ಚಿನ್ಹೆ ಇಟ್ಟುಕೊಂಡಾಗ ಓ ಈ ಪಕ್ಷ ಗೆಲ್ಲುತ್ತದೆ ಎಂದು ಹೇಳುತ್ತಾರೆ ಈ ಕಡ್ಡಿಯಿಂದಾಗಲಿ ಆಟಿಕೆಗಳಿಂದಾಗಲಿ ಈ ಹಕ್ಕನ್ನ ನಮ್ಮ ಪಕ್ಷವನ್ನು ಗೆಲ್ಲಿಸುವುದಕ್ಕೆ ಸಾಧ್ಯವಾಗುವುದಿಲ್ಲ ಪಕ್ಷ ಗೆಲ್ಲ ಬೇಕಾಗಿರುವುದು.
ಈ ಆಟಿಕೆಗಳಿಂದಲ್ಲ ಮತದಾರರ ಮನಸ್ಸಿನಿಂದ ಮಾತ್ರ ನೋಡಿ ನಾನು ಈ ಚಿನ್ಹೆಯನ್ನು ಇಟ್ಟುಕೊಂಡಿದ್ದೇನೆ ಇಲ್ಲಿ ಇಟ್ಟಿದ್ದೇನೆ ಈ ಕಡ್ಡಿ ಬಗ್ಗುತ್ತದೆಯಾ ಬಿಗಿಯಾಗಿ ಹಿಡಿದುಕೊಂಡಿದ್ದೇನೆ ಬಗ್ಗಲಿಲ್ಲ ಅಂದರೆ ಈ ಚಿತ್ರಕ್ಕೆ ಈ ಕಡ್ಡಿ ಬಗ್ಗಲಿಲ್ಲ ನೋಡಿ ಈಗ ಈ ಚಿತ್ರ ಹಿಡಿದುಕೊಂಡಿದ್ದೇನೆ ಮತ್ತೆ ಇಲ್ಲೇ ಇಟ್ಟಿಕೊಳ್ಳುತ್ತೇನೆ ನೋಡಿ ನಾನು ಎಷ್ಟೇ ಬಿಗಿಯಾಗಿ ಹಿಡಿದುಕೊಂಡಿದ್ದರು ಎಷ್ಟು ಬಿಗಿಯಾಗಿ.
ಹಿಡಿದುಕೊಂಡಿದ್ದರು ಅದು ತಿರುಗುತ್ತಾ ಇದೆ ಅಂದರೆ ಆ ಪುಸ್ತಕದಲ್ಲಿ ಇರುವ ಚಿತ್ರ ಚಿನ್ಹೆ ಗೆಲ್ಲುತ್ತದೆ ಎಂತಲ್ಲ ಈ ಕಡ್ಡಿಯೂ ಕೂಡ ನಿರ್ಜೀವ ಇದು ಕೂಡ ನಿರ್ಜೀವ ಹೇಗೆ ಹೊಂದಾಣಿಕೆ ಆಗೋದಕ್ಕೆ ಸಾಧ್ಯ ಎಷ್ಟು ರೀತಿಯಲ್ಲಿ ಮೋಸ ಮಾಡುತ್ತಾರೆ ಮೂರು ಪಕ್ಷದ ಗುರುತುಗಳನ್ನ ಪೇಪರ್ ಮೇಲೆ ಪ್ರಿಂಟ್ ಔಟ್ ತೆಗಿಸಿ ಯಾವ ಪಕ್ಷ ಗೆಲ್ಲುತ್ತದೆ ಎಂದು ಆರ ಸ್ಕ್ಯಾನರ್ ಆಫ್.
ಸ್ಕ್ಯಾನರ್ ಈ ಸ್ಕ್ಯಾನರ್ಗಳ ಮೂಲಕ ಕಂಡುಹಿಡಿಯುತ್ತೇವೆ ಎಂದು ಹೇಳು ವಂತಹ ಈ ವ್ಯಕ್ತಿ ಹಲವಾರು ಚಾನಲ್ಗಳಲ್ಲಿ ಬಂದಂತಹ ಚುನಾವಣೆ ಸಮೀಕ್ಷೆಯನ್ನು ಗಮನಿಸಿ ಈ ರೀತಿ ಪೇಪರ್ ಮೇಲೆ ಗುರುತುಗಳನ್ನ ಬರೆದು ಇಂತಹದ್ದೇ ಪಕ್ಷ ಗೆಲ್ಲುತ್ತದೆ ಎಂದು ಹೇಳುವುದು ಎಷ್ಟು ಸರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.