ಈ ಬೀಜಗಳಿದ್ದರೆ ಲೈಂಗಿಕ ಶಕ್ತಿ ಡಬಲ್, ನರ ದೌರ್ಬಲ್ಯ ಮನೆ ಮದ್ದು…ಕೋಕಿಲಕ್ಷ ಎಂದು ಒಂದು ಆಯುರ್ವೇದದಲ್ಲಿ ಔಷಧಿ ಇರುತ್ತದೆ ಕೋಕಿಲಕ್ಷ ಎಂದರೆ ಏನು ನಿಜವಾಗಿ ಅದು ಹೇಗೆ ಇರುತ್ತದೆ ಅದರ ಉಪಯೋಗಗಳೇನು ಎಂದು ಅಥವಾ ಅದರಿಂದ ಯಾವ ಯಾವ ಸಮಸ್ಯೆಗಳಿಗೆ ಅದು ರಾಮಬಾಣವಾಗಿ ಕೆಲಸ ಮಾಡಬಹುದು ಎಂದು ಹೇಳುವುದಕ್ಕೆ ಒಂದು ನಮ್ಮ ಜೊತೆ ಒಬ್ಬರು ಇದ್ದಾರೆ.
ಈ ಕೋಕಿಲಕ್ಷವನ್ನು ಬಹುತೇಕ ಜನರು ನೋಡಿರುವುದಿಲ್ಲ ಏಕೆಂದರೆ ಇದು ನೀರು ನಿಲ್ಲುವಂತಹ ಜೋಗು ನೆಲ ಎಂದು ಹೇಳುತ್ತೇವೆ ಅಂತಹ ನೆಲದಲ್ಲಿ ಮಾತ್ರ ಇದು ಬೆಳೆಯುವಂತದ್ದು ಇದನ್ನು ಮಲ್ನಾಡು ಅಥವಾ ಕರಾವಳಿಯವರು ಮಾತ್ರ ನೋಡಿರುತ್ತಾರೆ ಅದನ್ನು ಕೂಡ ಕಳೆಯೆಂದು ಕಿತ್ತು ಬಿಸಾಕುತ್ತಾರೆ ಏಕೆಂದರೆ ತುಂಬಾ ಉದ್ದುದ್ದ ಮುಳ್ಳುಗಳಿರುತ್ತವೆ.
ಆದರೆ ಅದ್ಭುತವಾದಂತಹ ಔಷದಿ ಗುಣವಿದೆ ಮುಖ್ಯವಾಗಿ ಯಾರಲ್ಲಿ ಯೂರಿಕ್ ಆಸಿಡ್ ತುಂಬಾ ಜಾಸ್ತಿಯಾಗಿರುತ್ತದೆ ಅಂಥವರಿಗೆ ಇದು ತುಂಬಾ ಅನುಕೂಲ ಮಾಡಿಕೊಡುತ್ತದೆ ಅದನ್ನು ಇರುವಂತಹ ಔಷಧವನ್ನು ಆಯುರ್ವೇದದ ವೈದ್ಯರು ಕೊಡುತ್ತಾರೆ ಆಗ ಇದು ತುಂಬಾ ಚೆನ್ನಾಗಿ ನಿಯಂತ್ರಣಕ್ಕೆ ಬರುತ್ತದೆ ಅದಕ್ಕಿಂತ ಹೆಚ್ಚಾಗಿ ನಾವು ಇವತ್ತು ಹೇಳುವುದಕ್ಕೆ ಹೊರಟಿರುವುದು ಎರಡು.
ಒಂದು ಮೂತ್ರ ಮಾರ್ಗಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಗಳನ್ನು ನಿವಾರಣೆ ಮಾಡುವುದು ಮತ್ತೊಂದು ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವುದು ಅಂದರೆ ವೀರ್ಯ ವೃದ್ಧಿಯನ್ನು ಮಾಡುವಂತದ್ದು ಇದರ ಗುಣ ಇದರ ಬೇರು ಮತ್ತು ಕಾಂಡವು ಕೂಡ ತುಂಬಾ ಒಳ್ಳೆಯ ಔಷಧಿ ಗುಣವನ್ನ ಹೊಂದಿರುವಂತದ್ದು ಆದರೆ ಅದರ ಲಭ್ಯತೆ ಬಹುತೇಕ ಗಂದಿಗೆ ಅಂಗಡಿಯಲ್ಲಿ ಸಿಗುವುದು ಬಹಳ ಕಡಿಮೆ.
ಆದರೆ ಬೀಜ ಸಿಗುತ್ತದೆ ತಾಲ್ ಮಕನ ಸೀಡ್ಸ್ ಎಂದು ಹಿಂದಿಯಲ್ಲಿ ಹೇಳುತ್ತಾರೆ ಅಥವಾ ನಾವು ಕೋಕಿಲಕ್ಷದ ಬೀಜ ಎಂದು ಕೇಳಿದರೆ ಕೊಡುತ್ತಾರೆ ಗಂದಿಗೆ ಅಂಗಡಿಯಲ್ಲಿ ಸಣ್ಣ ಸಣ್ಣ ಅಗಸೆ ಬೀಜದ ರೀತಿ ಬೀಜ ಚಿಕ್ಕ ಚಿಕ್ಕ ಬೀಜಗಳು ಆ ಬೀಜವನ್ನು ಅರ್ಧ ಚಮಚದಷ್ಟು ರಾತ್ರಿ ನೆನಸಿ ಬೆಳಗ್ಗೆ ಅದನ್ನು ಸೇವಿಸಿದರೆ ಆಗ ಅದು ಅನುಕೂಲವಾಗುತ್ತದೆ ಅದು ಪೂರ್ತಿಯಾಗಿ ಲೋಳೆ ರೀತಿಯಲ್ಲಿ.
ಕಾಮ ಕಸ್ತೂರಿ ಎಂದು ಏನು ಹೇಳುತ್ತೇವೆ ಆ ರೀತಿಯಾಗಿ ಲೋಳೆಯಾಗಿ ಮುದ್ದೆ ರೀತಿ ಆಗುತ್ತದೆ ಅದನ್ನು ಸ್ವಲ್ಪ ಹಾಲಿಗೆ ಹಾಕಿ ತೆಗೆದುಕೊಳ್ಳಬಹುದು ಅಥವಾ ಹಾಗೆ ತಿನ್ನಬಹುದು ಆ ರೀತಿ ತೆಗೆದುಕೊಂಡರೆ ವೀರ್ಯ ವೃದ್ಧಿಯಾಗುತ್ತದೆ ಮತ್ತು ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ.
ಮೂತ್ರದಲ್ಲಿ ಕಲ್ಲು ಇದ್ದರೆ ಅದಕ್ಕೆ ತುಂಬಾ ಒಳ್ಳೆಯದು ಮೂತ್ರ ನಾಳದಲ್ಲಿ ಅಡೆತಡೆಯಾದರೆ ಅದಕ್ಕೂ ಕೂಡ ತುಂಬಾ ಒಳ್ಳೆಯದು. ಅನಾಲಿಸಸ್ ಮಾಡಿಸಿದಾಗ ಕೆಲವು ದೋಷಗಳು ಕಾಣಿಸಿಕೊಳ್ಳುತ್ತವೆ ಉದಾಹರಣೆಗೆ ಮೋಟಿಲಿಟಿ ಇಲ್ಲ ಅಥವಾ ಸ್ಪರ್ಮ್ ಕೌಂಟ್ ಕಡಿಮೆ ಇದೆ ಅಥವಾ ಅಲ್ಲಿ ತೊಂದರೆಗಳು ಇದೆ ಎಂದಾಗ ಅಂತಹದರಲ್ಲಿ.
ತಕ್ಕಮಟ್ಟಿಗೆ ಇದು ತುಂಬಾ ಸಹಾಯ ಮಾಡುತ್ತದೆ ತಕ್ಕಮಟ್ಟಿಗೆ ಅಂದ್ರೆ ನಾನು ಯಾಕೆ ಹೇಳುತ್ತೇನೆ ಎಂದರೆ ಎಲ್ಲರಿಗೂ ಇದು ತುಂಬಾ ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಅದನ್ನು ವೈದ್ಯರು ಹೇಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.