ಈ ಒಂದು ಮಂತ್ರವನ್ನು ಪದೇ ಪದೇ ಹೇಳಿ ಹಣ ಉಳಿಸಿದ ರೀತಿಯಲ್ಲಿ ಬಂದೇ ಬರುತ್ತದೆ…ಜೀವನದಲ್ಲಿ ಅನೇಕರು ಅನೇಕ ವಿಷಯಗಳಲ್ಲಿ ನೆಗೆಟಿವ್ ಹಾಗೆ ನಡೀತಿರುತ್ತದೆ ಆದರೆ ಪ್ರತಿಯೊಬ್ಬರೂ ಬಯಸುವುದು ಪಾಸಿಟಿವ್ ಆಗಿ ಏನಾದರೂ ಆಗಲಿ ಎಂದು ಇದರ ಬಗ್ಗೆ ಪೂರ್ತಿಯಾಗಿ ಯಾರಿಗೂ ತಿಳಿದಿಲ್ಲ ಏಕೆಂದರೆ ನಾವು ಹೆಚ್ಚಾಗಿ ನೋಡುವುದೇ ನೆಗೆಟಿವ್ ಅಂಶಗಳು.
ಹಾಗೂ ನಾವು ಹೆಚ್ಚು ಕೇಳುವುದು ಕೂಡ ಅದೇ ತರಹದ್ದೆ ಮತ್ತು ನಾವು ಹೆಚ್ಚಾಗಿ ಮಾತನಾಡುವುದು ಕೂಡ ನೆಗೆಟಿವ್ ಆಗಿ.ಒಂದು ಒಳ್ಳೆಯ ವಿಷಯ ನಡೆಯುತ್ತಿದೆ ಎಂದರೆ ಮೊದಲಿಗೆ ಅದರಿಂದ ಈ ರೀತಿ ಆಗಬಹುದು ಇಲ್ಲ ಆ ರೀತಿ ಆಗಬಹುದು ಈ ತೊಂದರೆ ಬರಬಹುದು ಇಲ್ಲ ಆ ತೊಂದರೆ ಬರಬಹುದು ಎಂದು ತಲೆಯಲ್ಲಿ ಯೋಚನೆಗಳು ಸೃಷ್ಟಿ ಆಗಿಬಿಡುತ್ತದೆ ಇಡೀ ಜಗತ್ತು ಕೂಡ.
ನೆಗೆಟಿವ್ ಆಗೇ ಹೋಗುತ್ತಿದೆ ಹಾಗಾಗಿಯೇ ನಾವು ಅದಕ್ಕೆ ಬೇಗ ಆಕರ್ಷಿತರಾಗಿ ಬಿಡುತ್ತೇವೆ ಇದಕ್ಕೆ ಒಂದು ಉದಾಹರಣೆ ಎಂದರೆ ಪತ್ನಿಯು ತನ್ನ ಪತಿಗೆ ಕೆಲಸ ಮುಗಿಸಿ ಬರುವಾಗ ಕರೆ ಮಾಡಿ ನೀವು ಬರುವಾಗ ಡೋಲೋ 650 ಮಾತ್ರೆ ತೆಗೆದು ಕೊಂಡು ಬನ್ನಿ ಅಮೃತಾಂಜನ್ ಅನ್ನು ತೆಗೆದುಕೊಂಡು ಬನ್ನಿ ಮತ್ತು ತಲೆನೋವಿನ ಮಾತ್ರೆಯನ್ನು ಕೂಡ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ.
ಆಗ ಪತಿಯು ಯಾಕೆ ಮನೆಯಲ್ಲಿ ಎಲ್ಲರಿಗೂ ಒಟ್ಟಿಗೆ ಆರೋಗ್ಯ ಸರಿ ಇಲ್ಲವಾ ಎಂದು ಕೇಳುತ್ತಾರೆ ಆಗ ಅವರ ಪತ್ನಿಯೂ ನಿಮಗೆ ಬುದ್ಧಿ ಇದೆಯೇ ನೀವು ಯಾವಾಗಲೂ ಮನೆಯಲ್ಲಿ ಇರುವುದಿಲ್ಲ ಹಾಗಾಗಿ ಇವನ್ನೆಲ್ಲ ಶೇಖರಣೆ ಮಾಡಿ ಇಟ್ಟುಕೊಳ್ಳಬೇಕಲ್ಲವೇ ಮನೆಯಲ್ಲಿ ಮಕ್ಕಳು ಇದ್ದಾರೆ ಮಧ್ಯರಾತ್ರಿಯಲ್ಲಿ ಅವರಿಗೆ ಏನಾದರೂ ತೊಂದರೆಯಾದರೆ ಇದು ಸಹಾಯಕ್ಕೆ ಬರುತ್ತದೆ.
ಅಲ್ಲವೇ ಎಂದು ಹೇಳುತ್ತಾರೆ ಇದರ ಅರ್ಥ ಮುಂಜಾಗ್ರತೆ ಬರುವುದಕ್ಕಿಂತ ಮುಂಚೆಯೇ ಅದರ ಬಗ್ಗೆ ಯೋಚನೆ ಮಾಡುವುದು ನೆಗೆಟಿವ್ ಆಗಿ ಯೋಚನೆ ಮಾಡುವುದು ಸಾಮಾನ್ಯವಾಗಿ ಚಿಕಿಸ್ತಾ ಡಬ್ಬಿಯನ್ನು ಮನೆಯಲ್ಲಿ ಇಟ್ಟಿರಬೇಕು ಆದರೆ ಅದು ನಮಗೆ ತಿಳಿದಿರಬಾರದು ಏಕೆಂದರೆ ಮನೆಯಲ್ಲಿ ನಾವು ಅಧಿಕ ಬಾರಿ ತಿರುಗಾಡುತ್ತಾ ನಮ್ಮ ಮೆದುಳು ನಮ್ಮ.
ಕಣ್ಣುಗಳು ಅದರ ಮೇಲೆ ಹೋಗಿರುತ್ತದೆ ಹಾಗಾಗಿ ಅದರ ಬಗ್ಗೆ ಚಿಂತನೆ ನಡೆಸುತ್ತಿರುತ್ತದೆ ನಮ್ಮ ಮೆದುಳು ಅದಕ್ಕೆ ಪ್ರತಿಕ್ರಿಯಿಸಿ ಸಹಾಯವನ್ನು ಪಡೆದುಕೊಳ್ಳುತ್ತದೆ ಇಲ್ಲವಾದರೆ ಏನಾದರೂ ಒಂದು ಸ್ವಲ್ಪ ಪ್ರಮಾಣದಲ್ಲಿ ಗಾಯ ಅಥವಾ ಏನಾದರು ತೊಂದರೆ ಆದರೂ ಕೂಡ ಆ ಪೆಟ್ಟಿಗೆಯನ್ನು ತೆಗೆಯಿರಿ ಅದನ್ನು ನೋಡಿ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಲೇ.
ಇರಬೇಕಾಗುತ್ತೆ,ಮತ್ತೊಂದು ಎಂದರೆ ಹೀಗೆ ಒಬ್ಬ ಅಧಿಕಾರಿಯ ಕಚೇರಿಗೆ ಒಬ್ಬ ಅಂಚೆ ಕಚೇರಿಯವ ಪತ್ರವನ್ನು ಕೊಡಲು ಬರುತ್ತಾನೆ ಆ ಸಮಯದಲ್ಲಿ ಇಬ್ಬರು ಮಾತನಾಡುತ್ತಾ ಅಧಿಕಾರಿಯು ಅವರನ್ನು ನೋಡಿ ಹೀಗೆ ಕೇಳುತ್ತಾರೆ ನೀವು ಈ ರೀತಿ ಕಾರು ಬಂಗಲೆಯನ್ನು ಖರೀದಿಸಬೇಕಾ ನಿಮಗೂ ಆ ರೀತಿ ಮಾಡಬೇಕೆಂದು ಆಸೆ ಇದೆಯಾ ಎಂದು ಕೇಳುತ್ತಾರೆ ಆಗ.
ಅಂಚೆಕಛೇರಿಯವ ಅವರಿಗೆ ಹೀಗೆ ಹೇಳುತ್ತಾರೆ.ಇದೆಲ್ಲ ನಮಗಲ್ಲ ಬಿಡಿ ಸರ್ ಎಂದು ಅವರ ಮನಸ್ಸಲ್ಲಿ ಈ ರೀತಿ ಯೋಚನೆ ಬರಲು ಕಾರಣವೇನು ಆ ನೆಗೆಟಿವ್ ಅವರು ಏಕೆ ಅಷ್ಟಾಗಿ ಅಂದುಕೊಂಡಿದ್ದಾರೆ ಅವರಿಂದ ಕೂಡ ಈ ಎಲ್ಲವನ್ನು ಪಡೆಯಲು ಸಾಧ್ಯವಿದೆ ಆದರೆ ಅವರ ಮನಸ್ಥಿತಿ ಹೀಗೆ ಏಕೆ ಹೇಳಲು ಪ್ರಯತ್ನಿಸುತ್ತಿದೆ.ನಾವು ಈ ಜನ್ಮದಲ್ಲಿ ಶ್ರೀಮಂತರಾಗಲು.
ಸಾಧ್ಯವೇ ಇಲ್ಲ ನಮಗೆ ಸುಖ ಶಾಂತಿ ನೆಮ್ಮದಿ ಸಿಗುವುದೇ ಇಲ್ಲ ಎಂದು ಅದೇ ಯೋಚನೆಯಲ್ಲೇ ಇರುತ್ತಾರೆ ಈ ರೀತಿ ಇಷ್ಟೇ ನಮ್ಮ ಜೀವನ ಎಂದು ಯಾರು ಅಂದುಕೊಳ್ಳಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ