ಈ ಮರದ ನೆರಳು ಮನೆ ಮೇಲೆ ಬಿದ್ದರೆ ಮನೆ ಉದ್ದಾರ ಆಗೋದಿಲ್ಲ…. ಈ ಮನೆಗಳು ಮನೆ ಮೇಲೆ ಬಿದ್ದರೆ ಮನೆಯಲ್ಲಿ ಕಷ್ಟಗಳು ತಪ್ಪೋದಿಲ್ಲ ಅನುವ ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡೋಣ. ಜೀವನ ಒಂದು ಹಂತಕ್ಕೆ ನಿಮ್ಮದೇ ಆಗಿ ಸಾಗುತ್ತಿದೆ ಎಲ್ಲಾ ದೇವರ ದಯೆ ಎಂದು ಎಲ್ಲ ಅಂದುಕೊಳ್ಳುವಾಗಲೇ ಶುರುವಾಗುತ್ತದೆ ನೋಡಿ ಸಮಸ್ಯೆಗಳು.

WhatsApp Group Join Now
Telegram Group Join Now

ಸರಿ ಮಾಲೆ ಒಂದರಿಂದ ಬಿಡುಗಡೆ ಸಿಕ್ಕಿರುವುದಲ್ಲ ಆಗಲೇ ಮತ್ತೊಂದು ಸಮಸ್ಯೆ ಮನೆಯ ವಸ್ತುಲಿನಲ್ಲಿ ಬಂದು ನಿಂತಿರುತ್ತದೆ ಇದೆಲ್ಲದರಿಂದ ಮುಕ್ತಿ ಹೇಗೆ ಸಿಗುವುದು ಎಂದು ಯೋಚಿಸುತ್ತ ಇದ್ದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ ನಿಮಗೆ ನಾವು ಕೆಲವು ಸರಳ ಅನಿಸುವ ಆದರೆ ಅಷ್ಟೇ ಅದ್ಭುತ ಉಪಾಯಗಳನ್ನ ಹೇಳುತ್ತೇವೆ ನಾವು ಹೇಳಿದ ಹಾಗೆ ಮಾಡಿದರೆ.

ಸಾಕು ನಿಮ್ಮ ಕಷ್ಟಗಳು ನಿಮ್ಮ ಮನೆ ಬಾಗಿಲಿನಿಂದಲೇ ವಾಪಸ್ ಹೋಗುವುದು ಗ್ಯಾರಂಟಿ ಅರಳಿಮರ ಮತ್ತು ಬೇವಿನ ಮರಗಳಲ್ಲಿ ನಮ್ಮ ಕಷ್ಟ ಕಳೆಯುವ ಶಕ್ತಿ ಇದೆ ಈ ಎರಡು ಮರಗಳು ದೈವಿಶಕ್ತಿಯನ್ನು ಹೊಂದಿರುವ ಮರಗಳಾಗಿದ್ದು ಶಾಶ್ವತವಾಗಿ ನಿರ್ನಾಮ ಮಾಡುವ ಶಕ್ತಿಯನ್ನು ಹೊಂದಿದೆ ಅಷ್ಟಕ್ಕೂ ಅರಳಿ ಮರ ಮತ್ತು ಬೇವಿನ ಮರವನ್ನು ತಂದು ನಿಮ್ಮ ಮನೆಯ.

ಮುಂದೆಯೇ ನಡೆಬೇಕು ಎಂದು ಏನು ಇಲ್ಲ ಬದಲಾಗಿ ಈ ಎರಡು ಮರದ ಕಡ್ಡಿಗಳನ್ನ ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು ಅಷ್ಟೇ ಇದನ್ನು ಕೇಳಿ ಇದೇನಿದು ಇಷ್ಟು ಮಾಡಿದರೆ ಸಾಕ ಎಂದು ಅಂದುಕೊಳ್ಳಬೇಡಿ ಇಲ್ಲೂ ಕೂಡ ಕೆಲವು ವಿಧಾನಗಳನ್ನು ನೀವು ಪಾಲಿಸಬೇಕು ಮೊದಲಿಗೆ ಅರಳಿ ಮರ ಹಾಗೂ ಬೇವಿನ ಮರದ ಕಡ್ಡಿಯನ್ನು ತೆಗೆದುಕೊಂಡು ಬನ್ನಿ ಇದರ ಜೊತೆಗೆ ಗುಲಾಬಿ.

ಹೂವಿನ ಹಾರವನ್ನು ಕೂಡ ತೆಗೆದುಕೊಂಡು ಬನ್ನಿ ಗುಲಾಬಿ ಹೂವಿನ ಹಾರ ಸಿಗದೇ ಹೋದರೆ ಒಂದು ಗುಲಾಬಿ ಹೂವನ್ನು ತಂದರು ಸಾಕು ಗುಲಾಬಿ ಹೂವು ಅರಳಿ ಮರ ಮತ್ತು ಬೇವಿನ ಮರದ ಕಡ್ಡಿ ಈ ಮೂರನ್ನು ತಂದು ಮನೆಯ ಮುಖ್ಯ ದ್ವಾರಕೆ ಕಟ್ಟಬೇಕು ಗುಲಾಬಿ ಹೂವನ್ನು ಮುಖ್ಯದ್ವಾರದ ಮಧ್ಯದಲ್ಲಿ ಕಟ್ಟಿದರೆ ಅರಳಿಮರದ ಕಡ್ಡಿಯನ್ನು ಎಡಭಾಗಕ್ಕೆ ಕಟ್ಟಬೇಕು.

ಇನ್ನು ಬೇವಿನ ಮರದ ಕಡ್ಡಿಯನ್ನು ಬಲ ಭಾಗಕ್ಕೆ ಕಟ್ಟಬೇಕು ನೀವು ಮನೆಯ ಹೊರಗೆ ನಿಂತುಕೊಂಡು ನೋಡಿದರೆ ಎಡಭಾಗಕ್ಕೆ ಅರಳಿ ಮರದ ಕಡ್ಡಿ ಹಾಗೂ ಬಲಭಾಗಕ್ಕೆ ಬೇವಿನಕಡ್ಡಿ ಇರುವಂತೆ ಕಾಣಬೇಕು ಆ ರೀತಿ ಕಟ್ಟಬೇಕು ಹಾಗಂತ ಈಗಲೇ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಡಿ ಸೋಮವಾರ ಇವುಗಳನ್ನು.

ಕಟ್ಟುವುದಕ್ಕೆ ಪ್ರಶಿಸ್ತ್ಯವಾದ ವಾರ ಎಂದು ಜ್ಯೋತಿ ಶಾಸ್ತ್ರದಲ್ಲಿ
ಹೇಳಲಾಗಿದೆ ಸೂರ್ಯೋದಯದ ಮುಂಚೆಯೇ ಇದನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು ಆದ್ದರಿಂದ ನೀವು ಇದನ್ನು ಕಟ್ಟಬೇಕು ಎಂದು ಅಂದುಕೊಂಡರೆ ಹಿಂದಿನ ದಿನವೇ ಅರಳಿಮರದ ಮತ್ತು ಬೇವಿನ ಮರದ ಕಡ್ಡಿಯನ್ನು ತಂದು ಮನೆಯಲ್ಲಿ ಇಟ್ಟು ಬಿಡಿ.

ಬೆಳಗ್ಗೆ ಸೂರ್ಯೋದಯದ ಮುಂಚೆಯೇ ಎದ್ದು ಮನೆಯನ್ನು ಸ್ವಚ್ಛ ಮಾಡಿ ತದನಂತರ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ
ಪ್ರಾರ್ಥನೆ ಮಾಡಿ ಕೊನೆಯಲ್ಲಿ ಇವುಗಳನ್ನು ಮರೆಯ ಹೆಬ್ಬಾಗಲಿಗೆ ಕಟ್ಟಬೇಕು ಬೇವಿನ ಮರದ ಕಡ್ಡಿ ಆಗಲಿ ಅಥವಾ ಅರಳಿ ಮರದ ಕಡ್ಡಿಯಾಗಲಿ ಇವೆರಡನ್ನು ಸಾಮಾನ್ಯ ಕಡ್ಡಿ ಎಂದು.

ಅಂದುಕೊಳ್ಳಬೇಡಿ ಇವುಗಳಲ್ಲಿ ಇರುವಂತಹ ಶಕ್ತಿ ಏನು ಎಂದು ನಿಮಗೆ ಗೊತ್ತಾದರೆ ನೀವು ಶಾಕ್ ಆಗಿ ಬಿಡುತ್ತೀರಾ ಇವೆರಡು ಕಡ್ಡಿಗಳು ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿಗಳನ್ನ ತೆಗೆದು ಹಾಕುವ ಶಕ್ತಿಯನ್ನು ಹೊಂದಿರುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.