ಈ ಮುದುಕ ಯಾರು ಅಂತ ಗೊತ್ತಾಗಿ ಈ ಭಾರತ ದೇಶವೇ ಒಂದು ಕ್ಷಣ ಬೆಚ್ಚಿಬಿದ್ದಿತ್ತು…
ಈ ಮುದುಕ ಯಾರು ಅಂತ ಗೊತ್ತಾಗಿ ಈ ಭಾರತ ದೇಶವೇ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು… ಹರಿಯಾಣದ ಒಂದು ವೃದಾಶ್ರಮದಲ್ಲಿ 75 ವರ್ಷ ಮೀರಿದಂತ ಆ ವೃದ್ಧ ಹಾಗೂ ಅವನ ಪತ್ನಿ ಇಬ್ಬರೂ ಕೂಡ ಆ ವೃದ್ಧಾಶ್ರಮದ ಮುಖ್ಯಸ್ಥರು ಹೊರಗೆ ಹಾಕಿದ್ದರು ಕಾರಣ ಅವರು ಅಲ್ಲಿ ನಡೆಯುತ್ತಿದ್ದಂತಹ ಅಕ್ರಮ ಚಟುವಟಿಕೆಗಳ ಹಾಗೂ ಅಕ್ರಮ ವ್ಯವಹಾರಗಳ ಬಗ್ಗೆ ಪ್ರಶ್ನೆ ಮಾಡಿದರು ಹಾಗೂ ಈ ಬಗ್ಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪತ್ರವನ್ನು ಬರೆದು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಕಳಿಸುತ್ತಿದ್ದರು.
ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372
9110299372
ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..
ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..
ಈ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372
ಈ ವೃದ್ಧ ದಂಪತಿಗಳಿಗೆ ಇಷ್ಟೊಂದು ಧೈರ್ಯ ಯಾಕೆ ಎಂದರೆ ಆ ಆಶ್ರಮವನ್ನು ಸ್ಥಾಪಿಸಿದ್ದೆ ಇವರು, ಇವರು ಮೊದಲು ಒಂದು ಹಾಲಿನ ಡೈರಿಯನ್ನು ತೆಗೆದು ಅಲ್ಲಿಂದ ಬಂದಂತಹ ಲಾಭದಲ್ಲಿ ಆಶ್ರಮವನ್ನು ಕಟ್ಟಿ ಬೆಳೆಸಿದಂತಹ ಇವರು ಅಲ್ಲಿ ಎಲ್ಲ ರೀತಿಯ ಸೌಕರ್ಯಗಳು ವ್ಯವಸ್ಥೆಆಗುವಂತೆ ನೋಡಿಕೊಂಡಿದ್ದರು ಆದರೆ ಕ್ರಮೇಣ ಅವರಿಗೆ ವಯಸ್ಸಾಗುತ್ತಿದ್ದ ಹಾಗೆ ಆ ಜವಾಬ್ದಾರಿಯಿಂದ ದೂರವಾದರೂ ಇದರ ಜವಾಬ್ದಾರಿ ಇತರರ ಕೈಗೆ ಬಂದಂತೆಲ್ಲ ಅಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾದವು.
ಇವುಗಳನ್ನು ಗಮನಿಸುತ್ತಾ ಬಂದಂತಹ ಇಬ್ಬರು ಉನ್ನತ ಅಧಿಕಾರಿಗಳಿಗೆ ತಿಳಿಸುವುದಕ್ಕೆ ಶುರು ಮಾಡುತ್ತಿದ್ದ ಹಾಗೆ ಕೆಲವು ಗುಂಡಾಗಳು ಕಾರ್ಯಕರ್ತರು ಹಾಗೂ ರಾಜಕೀಯ ವ್ಯಕ್ತಿಗಳು ಅವರನ್ನು ಆಶ್ರಮದಿಂದ ರಾತ್ರೋರಾತ್ರಿ ಬಲವಂತವಾಗಿ ಹೊರ ಹಾಕುತ್ತಾರೆ ಒಂದು ಮೆಟಾಡೋವರ್ ಕಾರ್ ನಲ್ಲಿ ಇವರನ್ನು ಇರಿಸಿ ಅವರ ಕೈಗೆ ಒಂದಿಷ್ಟು ಹಣವನ್ನು ಕೊಟ್ಟು ಇನ್ಯಾವತ್ತೂ ಕೂಡ ಆಶ್ರಮದ ತಂಟೆಗೆ ಬರಬಾರದೇ ಎಂದು ಹೇಳಿ ಧಮಕಿಯನ್ನು ಹಾಕಿ ಅವರನ್ನು ಆಚೆಗೆ ಹಟ್ಟಿದರು.
ವಿಧಿ ಇಲ್ಲದೆ ಆಚೆಗೆ ಬಂದಂತಹ ವೃದ್ಧ ದಂಪತಿ ಅವರು ಕೊಟ್ಟಂತಹ ಹಣದಲ್ಲಿ ಕೆಲವು ದಿನ ಅವರ ಪತ್ನಿಯನ್ನು ನೋಡಿಕೊಂಡರು ತಾವೇ ಕಟ್ಟಿ ಬೆಳೆಸಿದಂತಹ ಆಶ್ರಮದಲ್ಲಿ ಇವತ್ತು ಎಂತೆಂತಹ ಅವ್ಯವಹಾರ ನಡೆಯುತ್ತ ಇದೆ ಎಂದು ಅವರು ತೀವ್ರವಾಗಿ ನೊಂದುಕೊಂಡರು ಅವರಿಗೆ ಪೆನ್ಷನ್ ರೂಪದಲ್ಲಿ ಹಣ ಬರದೆ ಇದ್ದರೂ ಕೂಡ ದೂರದಲ್ಲಿ ಇದ್ದಂತಹ ಅವರ ಮಗಳು ಅವರಿಗೆ ಆಗಾಗ ಅಷ್ಟು ಇಷ್ಟು ಹಣವನ್ನು ಕೊಡುತ್ತಿದ್ದರು.
ಹೇಗೋ ಬದುಕು ಸಾಗುತ್ತಿತ್ತು ಆದರೆ ಕೆಲವು ದಿನಗಳ ನಂತರ ಅವರ ಪತ್ನಿಗೆ ವಯಸ್ಸಾದ ಕಾರಣ ಅವರು ಹಸು ನಿಗುತ್ತಾರೆ ಈ ಹೊತ್ತಿಗೆ ಆ ವೃದ್ಧರಿಗೆ 80 ವರ್ಷ ವಯಸ್ಸಾಗಿತ್ತು ಈ ಒಂದು ಇಳಿ ಬಯಸಿನಲ್ಲಿ ಅವರು ತಾವು ಏನು ಮಾಡದ ಸ್ಥಿತಿಯಲ್ಲಿ ಇರಲಿಲ್ಲ ಅವರು ಡೆಲ್ಲಿಯಲ್ಲಿ ಒಂದು ಅಡುಗೆ ಮನೆಯಲ್ಲಿ ವಾಸವಿದ್ದರೂ ಈ ವೃದ್ಧರಿಗೆ ಸ್ವಾಭಿಮಾನ ಹೆಚ್ಚು ಯಾರ ಬಳಿಯೂ ಕೂಡ ಕೈಯನ್ನು ಚಾಚದೆ ಯಾರ ಹಂಗಿನಲ್ಲಿ ಕೂಡ ಬದುಕುವುದಕ್ಕೆ ಇಚ್ಚಿಸದಂತಹ ಜೀವ ಅವರದ್ದು.
ಅವರ ಪತ್ನಿತಾವು ಬದುಕಿದ್ದಾಗ ಮಗಳಿಗೆ ಖರ್ಚಿಗೆ ಹಣವನ್ನು ಕೇಳಿ ಪತ್ರವನ್ನು ಬರೆಯುತ್ತಿದ್ದರು ಈಗ ಅವರು ಕೂಡ ಕಣ್ಮರೆಯಾಗಿದ್ದರಿಂದ ಅವರ ಪತಿ ಅದರಿಂದ ಅತ್ಯಂತ ಖಿನ್ನತೆಗೆ ಒಳಗಾದರೂಇತ ಬಾಡಿಗೆ ಮನೆ ಓನರ್ ಕೂಡ ಅವರನ್ನು ಬೈದು ಮನೆಯಿಂದ ಹೊರ ಹೋಗುವಂತೆ ಗದರಿದ್ದರು.
ಎರಡು ದಿನ ಸಮಯ ಕೊಡಿ ನಿಮ್ಮ ಬಾಡಿಗೆ ಹಣ ಹೇಗಾದರೂ ಹೊಂದಿಸಿ ಕೊಡುತ್ತೇನೆ ಎಂದು ಆ ವೃದ್ಧ ಅಂಗಲಾಚಿದರು ಆದರೆ ಅವರಿಗೆ ಹಣ ಬರುವಂತಹ ಯಾವುದೇ ದಾರಿ ಇರಲಿಲ್ಲ ಈ ಎರಡು ದಿನದಲ್ಲಿ ತನಗೆ ಸಾವು ಬರಲಿ ಎಂದು ಅವರು ಬಯಸಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.