ಈ ರಿಲ್ಸ್ ದೀಪಕ್ ದೇಶದಲ್ಲೇ ಯಾರೂ ಮಾಡದ ಘನ ಘೋರ ಕೆಲಸ ಮಾಡಿದ ನೋಡಿ…ದೀಪಕ್ ಗೌಡ ಎನ್ನುವ ಯುವಕ ರಿಲ್ಸ್ ಅನ್ನು ಮಾಡುವ ಬರದಲ್ಲಿ ಹಂಪಿಯ ದೇವರುಗಳ ಮೇಲೆ ಹುಚ್ಚ ಪಟ್ಟೆ ಕುಣಿದಿದ್ದರಿಂದ ನಾಡ ಸ್ಮಾರಕಗಳನ್ನ ಅವಮಾನ ಮಾಡಿದ್ದಾನೆ ಎಂಬ ಆರೋಪದ ಅಡಿ ಅವನ ಮೇಲೆ ದೂರು ದಾಖಲಾಗಿ ಆತ ಅರೆಸ್ಟ್ ಕೂಡ ಆದದ್ದು ನಿಮಗೆಲ್ಲಾ ಗೊತ್ತೇ ಇದೆ.
ಹಂಪಿಯ ಹೇಮ ಪುಟ್ಟಪರ್ವತದಲ್ಲಿ ಸಂರಕ್ಷಿತ ಸ್ಮಾರಕದ ಮೇಲೆ ಹೇರಿ ನೃತ್ಯ ಮಾಡಿ ರೀಲ್ಸ್ ಮಾಡಿದಂತ ಈ ಯುವಕ ನನ್ನ ಹಂಪಿ ಪ್ರವಾಸ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದರು ಆರೋಪಿಯನ್ನ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಾಳೇನಹಳ್ಳಿ ದೀಪಕ್ ಗೌಡ ಎಂದು ಗುರುತಿಸಲಾಗಿತ್ತು ಪುರಾತತ್ವ ಇಲಾಖೆ ಅಧಿಕಾರಿಗಳು ಫೆಬ್ರವರಿ 28ನೇ ತಾರೀಕು ನಡೆದಂತಹ.
ದೂರಿನ ಆಧಾರದ ಮೇಲೆ ಪೊಲೀಸರು ಇವನನ್ನ ಬಂಧಿಸಿದ್ದರು ಹಂಪಿಯ ಪ್ರದೇಶದಲ್ಲಿ ಇರುವಂತಹ ಸ್ಮಾರಕಗಳು ಯುನೆಸ್ಕೋನಿಂದ ಸಂರಕ್ಷಿತ ಸ್ಮಾರಕಗಳು ಎಂದು ಅನೌನ್ಸ್ ಆಗಿದೆ ಆದರೆ ದೀಪ ಗೌಡ ಹಂಪಿಗೆ ಪ್ರವಾಸಕ್ಕೆ ಬಂದಾಗ ಹಂಪಿಯ ಹೇಮಕೂಟದಲ್ಲಿ ಇರುವಂತಹ ಮಾರಕದ ಮೇಲೆ ಹತ್ತಿ ನೃತ್ಯವನ್ನು ಮಾಡಿದ್ದು ಮಾತ್ರವಲ್ಲದೆ ವಿಡಿಯೋ ಮಾಡಿಕೊಂಡು.
ಅದನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್ ಮಾಡುತ್ತಾನೆ ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಹಂಪಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಸಂರಕ್ಷಿತ ಸ್ಮಾರಕಗಳ ಹಾನಿಯಲ್ಲಿ ಹಾಗೂ ದುರುಪಯೋಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ವರ್ಷದವರೆಗೂ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡವನ್ನ.
ವಿಧಿಸಲಾಗುತ್ತದೆ ಎಂದ ಪೊಲೀಸರು ತಿಳಿಸಿದರು ಈ ದೀಪಕ್ ಗೌಡ ಕೆಲ ತಿಂಗಳಿಂದ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ವೀಡಿಯೋಗಳ ಮೂಲಕ ಟ್ರೆಂಡಿಂಗ್ ನಲ್ಲಿ ಇದ್ದಂತಹ ಹುಡುಗ ವೇಗವಾಗಿ ಪೆದ್ದು ಪೆದ್ದಾಗಿ ಮಾತನಾಡುತ್ತಿದ್ದಂತಹ ಈತನ ವಿಡಿಯೋಗಳನ್ನು ಸಾಕಷ್ಟು ಮಂದಿ ನೋಡಿ ಖುಷಿಪಟ್ಟಿದ್ದು ಕೂಡ ಉಂಟು ಹಾಗೂ ಟ್ರೋಲ್ ಕೂಡ ಆಗಿದ್ದುಂಟು ಶ್ರೀ ಮಂಜುನಾಥ ಸಿನಿಮಾ ಹಾಡು.
ಸೇರಿದಂತೆ ಹಲವು ಪ್ರಮುಖ ಹಾಡುಗಳಿಗೆ ಈತಾ ತಾನು ಪೆದ್ದು ಪೆದ್ದಾಗಿ ನೃತ್ಯವನ್ನು ಮಾಡಿದ ಆ ವಿಡಿಯೋಗಳು ಸಾಕಷ್ಟು ವೈರಲ್ ಆಗಿದ್ದವು ಮುರುಡೇಶ್ವರದ ದೇವಸ್ಥಾನದ ಮುಂದೆ ನಿಂತು ಮಾಡಿದಂತಹ ನೃತ್ಯ ಹೆಚ್ಚು ಶೇರ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ರಾಜ ಎಂದೇ ಈತ ಪ್ರಖ್ಯಾತಿ ಪಡೆದಿದ್ದ ದೀಪಕ್ ಗೌಡ ಇತ್ತೀಚಿಗೆ ಹಂಪಿಯಲ್ಲಿ ಈ ಸ್ಮಾರಕಗಳ ಮೇಲೆ.
ಹತ್ತಿ ನೃತ್ಯವನ್ನು ಮಾಡಿದ ಈ ಒಂದು ವಿಡಿಯೋ ಕೂಡ ವೈರಲ್ ಆಗಿತ್ತು ಈ ಒಂದು ಕಾರಣದಿಂದಲೇ ದೀಪಕ್ ಸದ್ಯ ಪೊಲೀಸ್ ಅತಿಥಿ ಆಗಬೇಕಾಗಿ ಬಂತು ಈ ದೀಪಕ್ ಗೌಡನ ನೃತ್ಯ ಹಾಗೂ ಆತನ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೋಲ್ ಗೆ ಒಳಗಾಗುತ್ತಿದ್ದವು ಈತನ ನೃತ್ಯವನ್ನು ನೋಡುವುದಕ್ಕೆ ಆಗುತ್ತಿಲ್ಲ ನಮಗೆ ಸ್ವಲ್ಪ ವಿಷ ಕೊಡಿ ಅಂತ ಇವನನ್ನ ಟ್ರೋಲ್.
ಮಾಡುತ್ತಿದ್ದರು.ಈ ಕಾಲದಲ್ಲಿ ಬಹುತೇಕರು ರೀಲ್ಸ್ ಮಾಡುತ್ತಾರೆ ರಿಲ್ಸ್ ಮೂಲಕವೇ ಫೇಮಸ್ ಕೂಡ ಆಗುತ್ತಾರೆ ಅದೇ ರೀತಿ ಈ ದೀಪ ಗೌಡ ಕೂಡ ಇಂಥ ಎಷ್ಟೋ ರಿಯಲ್ ಗಳಿಂದ ತಾನು ಕೂಡ ಫೇಮಸ್ ಆಗಿದ್ದ ಹೇಮಕೂಟ ಜೈನ ದೇವಾಲಯದ ಮೇಲೆ ಹತ್ತಿ ತಪ್ಪು ಮಾಡಿದ.
ಈತನಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ದಂಡ ವಿಧಿಸಲಾಗಿದೆ ಈತ ಮಾಡಿದ್ದು ಸರಿ ಎಂದು ನಾವು ಇಲ್ಲಿ ಹೇಳುತ್ತಿಲ್ಲ ಆದರೆ ಆತ ಮಾಡಿದ್ದು ತಪ್ಪೇ ಆದರೆ ಅದಕ್ಕೆ ಇಷ್ಟು ದೊಡ್ಡ ಶಿಕ್ಷೆಯಾ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.