ಈ ರೀತಿ ಒಮ್ಮೆ ಮಾಡಿ ನೋಡಿ ನಿಮಗೆ ಜನ್ಮದಲ್ಲೇ ಸೊಂಟ ನೋವು ಬರಲ್ಲ…ಇವತ್ತು ಈ ವಿಡಿಯೋದಲ್ಲಿ ನಾನು ನಿಮಗೆ ಸೊಂಟ ನೋವು ತೆಗೆದುಕೊಳ್ಳದೆ ಅದನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ಸ್ವತಹ ನನಗೆ ಕೂಡ ಸೊಂಟ ನೋವಿತ್ತು ಅದರಿಂದ ನಾನು ಅದರಿಂದ ನಾನು ಹೇಗೆ ಪಾರಾದೆ? ಹೇಗೆ ನನಗೆ ಸೊಂಟ ನೋವು ಕಡಿಮೆಯಾಗಿದ್ದು ಎಂದು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತಿದ್ದೇನೆ. ನಿಮಗೆ ಸೊಂಟ ನೋವು ಇದ್ದು ಅದರಿಂದ ನೀವು ಗುಣ ಆಗಬೇಕು ಎಂದುಕೊಂಡಿದ್ದರೆ ಈ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಸೊಂಟ ನೋವು ಯಾವುದಕ್ಕೆ ಬರುತ್ತದೆ ಅದಕ್ಕೆ ಕಾರಣವೇನು ಈ ದಿನಕಾಲದಲಂತೂ ಸೊಂಟ ನೋವು ಚಿಕ್ಕ ವಯಸ್ಸಿನಲ್ಲಿ ಬಂದುಬಿಡುತ್ತದೆ. ಮುಂಚೆಯಲ್ಲ ವಯಸ್ಸಾದ ನಂತರ ಬರುತ್ತಿತ್ತು ಇವಾಗ ಹಾಗಿಲ್ಲ ಚಿಕ್ಕ ವಯಸ್ಸಲ್ಲೇ ಬರುತ್ತಿತ್ತು ಅದರಲ್ಲೂ ಮಕ್ಕಳು ಆದನಂತರ ಹುಡುಗಿಯರಿಗೆ ಸೊಂಟ ನೋವು ಜೊತೆಯಲ್ಲೇ ಬಂದಿದೆ ಎಂದು ಅನಿಸುತ್ತದೆ.ಅಷ್ಟು ಮಟ್ಟಿಗೆ ಸೊಂಟ ನೋವು ನಮಗೆ ಕಾಡುತ್ತಿರುತ್ತದೆ. ಸೊಂಟ ನೋವು ಯಾವುದಕ್ಕೆ ಬರುತ್ತದೆ ಎಂದು ನೋಡಿದರೆ ಅದಕ್ಕೆ ಹಲವಾರು ಕಾರಣಗಳಿರುತ್ತದೆ.
ನಮ್ಮ ಜೀವನ ಶೈಲಿ ಹಾಗೂ ನಮ್ಮ ಸೊಂಟದಲ್ಲಿ ಶಕ್ತಿ ಇಲ್ಲದೆ ಇರುವುದು ಮತ್ತು ಎಲ್ಲದಕ್ಕೂ ತುಂಬಾನೇ ಮಾತ್ರೆ ಇಂಜಕ್ಷನ್ ಎಂದು ಹೋಗುತ್ತಿರುತ್ತೇವೆ. ಸೊಂಟ ನೋವು ಬಂದರಂತೂ ನಾವು ಮೊದಲು ತೆಗೆದುಕೊಳ್ಳುವುದೇ ಪೈನ್ ಕಿಲ್ಲರ್ ಹಾಗೂ ಇಂಜೆಕ್ಷನ್ ಕೆಲವೊಂದು ಸಲ ಅದನ್ನು ಸರ್ಜರಿ ಮಾಡಿಸುವ ಸಂದರ್ಭಕ್ಕೂ ಸಹ ಹೋಗುತ್ತೇವೆ. ಇದರಲ್ಲಿ ತಲೆಕೆಡಿಸಿಕೊಳ್ಳು ವಂತಹ ಅವಶ್ಯಕತೆ ಹೆಚ್ಚಾಗಿ ಇರುವುದಿಲ್ಲ ಸೊಂಟ ನೋವು ಬರುತ್ತಿದೆ ಎಂದರೆ ಅದನ್ನು ನಾವು ಪ್ರಾರಂಭದಲ್ಲೇ ಗುಣಪಡಿಸಿಕೊಳ್ಳಬೇಕು ನೀವು ಹೇಗೆ ಕುಳಿತುಕೊಳ್ಳುತ್ತಿದ್ದೀರಾ ಎಂದು ಸರಿಯಾಗಿ ಗಮನಿಸಿ ಆದಷ್ಟು ನೀವು ನೇರವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ ಮತ್ತೆ ಸರಿಯಾದ ರೀತಿಯಲ್ಲಿ ಮಲಗಿಕೊಳ್ಳಬೇಕು ಸೊಂಟ ನೋವು ಬರುತ್ತಿದೆ ಎಂದರೆ ನೀವು ತಲೆಗೆ ನಿಮ್ಮನ್ನು ಹಾಕಿಕೊಳ್ಳಬಾರದು ಹಾಗೆ ಮಲಗಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಬೇಕು, ನಿಜವಾಗಿಯೂ ಸೊಂಟ ನೋವು ಕಡಿಮೆಯಾಗುತ್ತಾ ಬರುತ್ತದೆ. ಏಕೆಂದರೆ ನಾವು ದಿಂಬನ್ನು ಹಾಕಿಕೊಂಡು ಮಲಗಿದಾಗ ನಮ್ಮ ಬ್ಯಾಕ್ ಬೋನ್ ಗೆ ರಿಲ್ಯಾಕ್ಸ್ ಆಗುವುದಿಲ್ಲ ಆಗ ನಾವು ಮಲಗಿಕೊಳ್ಳುವ ರೀತಿಯೇ ಬೇರೆಯಾಗಿರುತ್ತದೆ.
ಹಾಗಾಗಿ ನಮಗೆ ಸೊಂಟ ನೋವು ಕಾಣಿಸಿಕೊಳ್ಳುತ್ತದೆ ಅಥವಾ ಕಡಿಮೆಯಾಗುವುದಿಲ್ಲ.ನೀವು ತುಂಬಾ ಗಾಬರಿಯಾದರೆ ನೀವು ಹಂದಿಕೊಳ್ಳಬಹುದು ಗಾಬರಿಯಾಗುವುದಕೂ ಹಾಗೂ ಸೊಂಟ ನೋವಿಗೂ ಏನು ಸಂಬಂಧವೆಂದು ಖಂಡಿತವಾಗಿಯೂ ಸಂಬಂಧ ಇದೆ, ತುಂಬಾ ಯಾರು ಗಾಬರಿ ಗೊಳ್ಳುತ್ತಾರೆ ಕೋಪ ಮಾಡಿಕೊಳ್ಳುತ್ತಾರೆ ಅಂಥವರಿಗೆ ಸೊಂಟ ನೋವು ಖಂಡಿತವಾಗಿಯೂ ಬರುತ್ತದೆ ಹೌದು ಇದನ್ನು ತುಂಬಾ ಒಳ್ಳೆಯ ವೈದ್ಯರು ಕೂಡ ಹೇಳಿದ್ದಾರೆ ಅದನ್ನು ಕೇಳಿ ನಾನು ನಿಮಗೆ ಹೇಳುತ್ತಿದ್ದೇನೆ. ನನಗೂ ಸ್ವತಃ ಅದರ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ ಆದರೆ ಬೇರೆ ವೈದ್ಯರು ಅದನ್ನು ನನಗೆ ಹೇಳಿದರು ಅದನ್ನು ನಾನು ಕೇಳಿಸಿಕೊಂಡು ಸರಿಯಾಗಿ ತಿಳಿದುಕೊಂಡು ನಿಮಗೆ ಹೇಳುತ್ತಿದ್ದೇನೆ. ಕೋಪ ಮಾಡಿಕೊಳ್ಳುವುದರಿಂದ ಮತ್ತು ತುಂಬಾ ಗಾಬರಿಯಾಗುವುದರಿಂದ ಸೊಂಟ ನೋವು ಬರುತ್ತದೆ ಹಾಗಾಗಿ ನೀವು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಗಾಬರಿಯಾಗದೆ ಸಮಾಧಾನದಿಂದ ಇರಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ