ನರ ದೌರ್ಬಲ್ಯತೆಗೆ ಕಾರಣ ಏನು? ಈ ರೀತಿ ಮಾಡುವುದರಿಂದ ನರ ದೌರ್ಬಲ್ಯತೆಯನ್ನು ಸುಧಾರಿಸಬಹುದು
ನರ ದೌರ್ಬಲ್ಯತೆಗಳು ಬರಲಿಕ್ಕೆ ಪ್ರಧಾನ ಕಾರಣಗಳನ್ನು ನೋಡುವುದಾದರೆ ಶ್ರಮರಹಿತ ಜೀವನ ಪದ್ಧತಿ ನಮ್ಮಲ್ಲಿ ಮಾನಸಿಕ ಒತ್ತಡಗಳಿಂದ ನರದೌರ್ಬಲ್ಯ ಬಂದಿರಬಹುದು. ನರದೌರ್ಬಲ್ಯ ಸಮಸ್ಯೆಯಿಂದ ಸರ್ಕಲ್ ಸಮಸ್ಯೆಗಳಾಗುತ್ತವೆ. ಹಾರ್ಟ್ ಬ್ಲಾಕ್ ಆಗಿರುವುದು ಮೆದುಳಿನ ಹಾರ್ಮೋನು ತೊಂದರೆಗಳಾಗಿರಬಹುದು. ಜೀರ್ಣಾಂಗ ವ್ಯವಸ್ಥೆಗೆ ತೊಂದರೆಗಾಗಿ ಕೇಂದ್ರ ದುರ್ಬಲತೆ ಕಾರಣ.
ಇವತ್ತಿನ ಸಂಚಿಕೆಯಲ್ಲಿ ನರ ದೌರ್ಬಲ್ಯತೆಗೆ ಪರಿಹಾರವನ್ನು ಕುರಿತಾಗಿ ಮಾಹಿತಿಗಳನ್ನು ನರ ದೌರ್ಬಲ್ಯತೆಗಳು ಬರಲಿಕ್ಕೆ ಪ್ರಧಾನ ಕಾರಣಗಳನ್ನು ನೋಡುವುದಾದರೆ. ಪೋಷಕಾಂಶಗಳ ಕೊರತೆ. ನಿದ್ರಾಹೀನತೆಯ ಸಮಸ್ಯೆ, ಹಾಗು ಶ್ರಮರಹಿತ ಜೀವನ ಪದ್ಧತಿ ಅಂದರೆ ಶಾರೀರಿಕವಾಗಿ ಶ್ರಮಿಸಿದ್ದರುತಕ್ಕಂತದ್ದು. ಹಾಗೇನೇ ಮಾನಸಿಕ ಒತ್ತಡಗಳು, ರಾಸಾಯನಿಕ ಔಷಧಿಗಳು ಇನ್ನು 10 ಹಲವಾರು ಕಾರಣಗಳಿಂದಾಗಿ ನರ ದೌರ್ಬಲ್ಯ ಸಮಸ್ಯೆ ಹೆಚ್ಚಾಗಿ ಬರ್ತಾ ಇರತಕ್ಕಂತದ್ದು. ಈ ಎಲ್ಲ ಕಾರಣಗಳಿಂದ ಬಂದಿರತಕ್ಕಂತಹ ನರ ದೌರ್ಬಲ್ಯ ಸಮಸ್ಯೆಯನ್ನು ಸರಿ ಮಾಡಿಕೊಳ್ಳಬೇಕು
ಅಂದ್ರೆ ಮೊದಲು ಯಾವ ಕಾರಣದಿಂದ ಆ ಸಮಸ್ಯೆ ಬಂದಿದೆ ಅನ್ನೋದನ್ನ ಪತ್ತೆಹಚ್ಚಿ ಆ ಒಂದು ಕಾರಣವನ್ನ ನಾವೇ ಮಾಡಿಕೊಳ್ಳಬೇಕು. ಸರಿ ಪಡಿಸಿಕೊಳ್ಳಬೇಕು. ನಿದ್ರಾಹೀನತೆ ಸಮಸ್ಯೆ ಎಂದರೆ ಸರಿಯಾಗಿ ನಿದ್ರೆ ಮಾಡಬೇಕು. ನಿದ್ರೆಗೆ ಸಂಬಂಧಪಟ್ಟ ತಕ್ಕಂತಹ ಕೆಲವೊಂದು ಫೋಟೋಗಳನ್ನು ಮಾಡಿದ್ದರು. ಅದನ್ನ ನೋಡಿ. ಅದನ್ನ ಸರಿಯಾಗಿ ನೀವು ಅನುಸರಣೆ ಮಾಡಿದರೆ ನಿದ್ರಾಹೀನತೆ ಸಮಸ್ಯೆ ಆಗುತ್ತದೆ. ಅದರ ಜೊತೆಗೆ. ಹಾರ್ಮೋನುಗಳ ವ್ಯತ್ಯಾಸ. ಅದು ಏನಾದರು ಸಮಸ್ಯೆ ಇದೆ.
ಅದಕ್ಕೆ ಸಂಬಂಧಪಟ್ಟಂತೆ ಯೋಗದ ಅಭ್ಯಾಸವನ್ನು ಮಾಡಬೇಕು. ಪ್ರಾಣಾಯಾಮಗಳನ್ನು ಮಾಡಬೇಕು. ಹಾಗು. ನಮ್ಮಲ್ಲಿ. ಅಜೀರ್ಣ ಮತ್ತು ಮಲಬದ್ಧತೆಯನ್ನು ಕೂಡ ಈ ಒಂದು ಸಮಸ್ಯೆ ಹೆಚ್ಚಾಗುತ್ತದೆ. ಆ ಒಂದು ಅಜೀರ್ಣ, ಮಲಬದ್ಧತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಅದಕ್ಕಾಗಿ ಏನು ಮಾಡಬೇಕು? ಹರಳೆಣ್ಣೆ ಸೇವನೆ ಮಾಡಬೇಕು ಅಂತ ಹೇಳಿದ್ವಿ ಅಥವಾ ತ್ರಿಫಲ ಚೂರ್ಣವನ್ನು ಸೇವನೆ ಮಾಡಬಹುದು. ಹೀಗೆ ಅವಿಪತ್ತಿ ಚೂರ್ಣ ಅಂತ ಬರುತ್ತೆ. ಇರುವದಲ್ಲಿ ಅದನ್ನ ಸೇವನೆ ಮಾಡಬಹುದು. ಒಂದು ಚಮಚ ಬಿಸಿ ನೀರು ಸೇವನೆ ಮಾಡೋದ್ರಿಂದ ಚೂರ್ಣಗಳನ್ನು ಅಜೀರ್ಣ, ಮಲಬದ್ಧತೆ ಗುಣ ನಮ್ಮಲ್ಲಿ ಮಾನಸಿಕ ಒತ್ತಡಗಳಿಂದ ನಾನು ಅಲ್ಲಿಗೆ ಬಂದಿರಬಹುದು.
ಅದಕ್ಕಾಗಿ ಮನಸ್ಸನ್ನು ಪ್ರಸನ್ನವಾಗಿ ಅಲ್ಲಿಕ್ಕೆ ನಾಡಿಶುದ್ಧಿ ಕಪಾಲಭಾತಿ ಭ್ರಾಮರಿ ಇಂತೆಲ್ಲ ಈ ಪ್ರಾಣಾಯಾಮಗಳನ್ನು ಮಾಡೋದ್ರಿಂದ ಎಲ್ಲ ನರ ದೌರ್ಬಲ್ಯತೆಗೆ ಸಂಬಂಧಪಟ್ಟ ತಕ್ಕಂತೆ ಎಲ್ಲಾ ಕಾರಣಗಳು ಸರಿಯಾಗಿ ಅದರ ಜೊತೆಗೆ. ನರ ದೌರ್ಬಲ್ಯತೆಯನ್ನ ನಾವು ನಿವಾರಣೆ ಮಾಡಿಕೊಳ್ಳಬಹುದು. ಆ ಕಾರಣಗಳನ್ನು ಸರಿ ಮಾಡತಕ್ಕಂತ ಶಕ್ತಿ, ಪ್ರಾಣಾಯಾಮ ಇದೆ. ಕಪಾಲಭಾತಿ ಅಂದ್ರೆ ಅಪಾನಮುದ್ರೆ ಮಾಡತಕ್ಕಂತದ್ದು. ಹೀಗೆ ನಾಡಿಶುದ್ಧಿ ಪ್ರಾಣಾಯಾಮ ಅಂತ ಎಡಗಡೆ ಬಂದು ಎಡಗಡೆ ತೆಗೆದುಕೊಂಡು ಬಲಗಡೆ ಬಿಡು.
ಮತ್ತೆ ಬಲಗಡೆ ತೆಗೆದುಕೊಂಡು ಈ ರೀತಿಯಾಗಿ ನಾಡಿಶೋಧನ ಪ್ರಾಣಾಯಾಮ ಕುಂಭಕ ಸಹಿತವಾಗಿ ಕುಂಬಕ ರಹಿತವಾಗಿ ಅಭ್ಯಾಸ ಮಾಡುತ್ತದೆ. ಅದರ ಬಗ್ಗೆ ಒಂದು ವಿಡಿಯೋ ಮಾಡಿ ನಾಡಿಶೋಧನ, ಪ್ರಾಣಾಯಾಮ, ವೈದ್ಯ ಶ್ರೀ ಚನ್ನಬಸವಣ್ಣ ನಾಡಿಶುದ್ಧಿ ಪ್ರಾಣಾಯಾಮ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದು ಸಂಪೂರ್ಣ ಮಾಹಿತಿ ಸಿಗುತ್ತದೆ. ಆ ನಾಡಿಶುದ್ಧಿ ಪ್ರಾಣಾಯಾಮ, ಬ್ರಾಮರಿ, ಉಜ್ಜಾಯಿ, ಪ್ರಾಣಾಯಾಮ, ಭ್ರಾಮರಿ, ಪ್ರಾಣಾಯಾಮ ಮಾಡುವುದು ಹೇಗೆ? ಮತ್ತೆ ಉಜ್ಜಾಯಿ ಅಂತ ಹೇಳಿದರೆ ಹೂಂ. ಇದೆಯೇ? ಹೀಗೆ. ಈ ಶ್ವಾಸವನ್ನ ಗಂಟಲಿನ ಮೂಲಕವಾಗಿ ಶಬ್ದ ಮಾಡದೆ ತೆಗೆದುಕೊಂಡು ಉಸಿರ ನಿಲ್ಲಿಸಿ ಗಡ್ಡ ಸ್ಪರ್ಶ ಮಾಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.