ಹೊಟ್ಟೆಯಲ್ಲಿಯೇ ಕಿಡ್ನಿ ಕಲ್ಲು ಕರಗಿಸುವ ಮನೆಮದ್ದು… ಈ ದಿನದ ಸಂಚಿಕೆಯಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರವನ್ನು ಕುರಿತು ಮಾಹಿತಿಯನ್ನು ನೋಡೋಣ.ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಜಾಸ್ತಿ ಆಗುತ್ತಿದೆ ಯುವಕರಲ್ಲಿ ತುಂಬಾ ಜಾಸ್ತಿ ಆಗುತ್ತಿದೆ ಕಾರಣ ಇಷ್ಟೇ ಈ ಒಂದು ಸಮಸ್ಯೆಗೆ ಮೂಲ ಕಾರಣ ಪಿತ್ತದ ವೃದ್ಧಿ ನೀವು ಏನು ತಿಳಿದುಕೊಂಡಿದ್ದೀರಾ ಸ್ಟೋನ್.
ಎಂದರೆ ಈ ಮನೆ ಕಟ್ಟುವುದಕ್ಕೆ ಬಳಸುತ್ತಾರಲ್ಲ ಕಲ್ಲು ಆ ರೀತಿ ಇದೆ ಎಂದು ಅಂದುಕೊಂಡಿದ್ದೀರಾ ಖಂಡಿತವಾಗಿ ಇಲ್ಲ ಸ್ಟೋನ್ ಎಂದರೆ ಆ ಒಂದು ಪಿತ್ತದ ಉಂಡೆಗಳು ಪಿತ್ತ ವೃದ್ಧಿಯಾಗಿ ಅದು ಗಂಟು ಕಟ್ಟುತ್ತಾ ಹೋಗುತ್ತದೆ ಪಿತ್ತದ ಗಂಟು ಪಿತ್ತದ ಕೆಲಸ ಏನು ಆಯುರ್ವೇದದ ಪ್ರಕಾರ ವಾತದಿಂದ ಅವರೋದಗಳು ಉಂಟಾಗುತ್ತದೆ ಪಿತ್ತದಿಂದ ಹೇಮರೆಜ್ ಉಂಟಾಗುತ್ತದೆ.
ಕಫದಿಂದ ಸ್ತೂಲತೆ ಉಂಟಾಗುತ್ತದೆ ಇದು ಆಯುರ್ವೇದದ ಸಿದ್ಧಾಂತ ಹಾಗೆ ಆ ಪಿತ್ತದಿಂದ ಏನಾಗುತ್ತದೆ ಹೆಪ್ಪುಗಟ್ಟುವಿಕೆ ಅಥವಾ ಗಂಡು ಕಟ್ಟುವಿಕೆ ಶುರುವಾಗುತ್ತದೆ ನಿಮಗೆ ಇಲ್ಲಿ ಬ್ರೈನ್ ಎಂಬೋಸಿಟ್ ಆಗಿರಬಹುದು ಹಾರ್ಟ್ ಬ್ಲಾಕ್ ಆಗಿರಬಹುದು ವೆರಿಕೋಸ್ ಕಾರಣ ಇಷ್ಟೇ ಪಿತ್ತ ಇವೆಲ್ಲ ಪಿತ್ತಜನ್ಯವಾಗಿ ಬರುವಂತದು ಏನೇ ಎಪ್ಪು ಕಟ್ಟಿದರು ಅದಕ್ಕೆ ಕಾರಣ ಪಿತ್ತ ಈ.
ಒಂದು ಪಿತ್ತ ಆ ಒಂದು ಕಿಡ್ನಿಯಲ್ಲಿ ಹೆಪ್ಪುಗಟ್ಟಿದಾಗ ಗಂಟು ಕಟ್ಟಿದಾಗ ಅದಕ್ಕೆ ಸ್ಟೋನ್ ಎಂದು ಹೇಳುತ್ತಾರೆ ಅದು ಹೊರಗೆ ಬಂದಾಗ ನೋಡಿ ಮರಳಿನ ಉಂಡೆ ತರ ಕಾಣಿಸುತ್ತದೆ ನಿಮಗೆ ಮರಳಿನ ಉಂಡೆ ಹೇಗೆ ಇರುತ್ತದೆ ಅದೇ ರೀತಿ ಕಾಣಿಸುತ್ತದೆ ಕೈಯಿಂದ ಹೀಗೆ ಮಾಡಿದರೆ ಅದು ಪುಡಿಯಾಗುತ್ತದೆ ಅದಕ್ಕೆ ಕಾರಣ ಅದು ಪಿತ್ತದ ಗಂಟು ಕಟ್ಟುವಿಕೆ ಹಾಗಾಗಿ ಕೆಲವು.
ಸಂದರ್ಭದಲ್ಲಿ ಏನಾಗಿರುತ್ತದೆ ಎಂದರೆ ಗಂಟು ಕಟ್ಟಿ ಅದರ ಮೇಲೆ ಕೂದಲೆಲ್ಲ ಬೆಳೆದುಕೊಂಡಿರುತ್ತದೆ ತುಂಬಾ ಹಳೆಯ ಸ್ಟೋನ್ ಎಂದು ಅರ್ಥ ಎಷ್ಟೇ ಹಳೆಯ ಸ್ಟೇಜಲ್ಲಿದ್ದರೂ ಕೂಡ ಅದನ್ನು ಸಂಪೂರ್ಣವಾಗಿ ಸರಿಪಡಿಸಿಕೊಳ್ಳಬಹುದು ಮತ್ತು ಶಾಶ್ವತವಾಗಿ ಸರಿಪಡಿಸಿಕೊಳ್ಳಬಹುದು ಆ ಸಮಸ್ಯೆ ಬಂದಾಗ ಕೆಲವರು ಲೇಸರ್ ತೆರಿಪಿ ಮಾಡಿಸುತ್ತಾರೆ ಬ್ಲಾಸ್ಟ್ ಮಾಡ್ಸುತ್ತಾರೆ ಆಪರೇಷನ್ ಮಾಡಿ.
ತಗಿಸುತ್ತಾರೆ ಜಾಸ್ತಿ ಇದ್ದಾಗ ಅವೆಲ್ಲ ಏನಾಗುತ್ತದೆ ಎಂದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತಾಯಿತು ಈ ಸಮಸ್ಯೆಗೆ ಅದು ಉದ್ಭವವಾಗುವುದಕ್ಕೆ ಕಾರಣ ಏನು ಅದನ್ನು ಸರಿಪಡಿಸಬೇಕೆ ಹೊರತು ಉದ್ದವಾಗಿರುವುದನ್ನು ಬರೀ ತೆಗೆದು ಹಾಕಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದ ಅದು ಮತ್ತೆ ಉದ್ಭವವಾಗುತ್ತದೆ ಈಗ ನಾವು ಉಗುರು ಕಟ್ಟು ಮಾಡುತ್ತೇವೆ.
ಕತ್ತರಿಸಿದ ತಕ್ಷಣ ಅಲ್ಲಿಗೆ ನಿಂತು ಬಿಡುತ್ತದೆ ಮತ್ತೆ ಬೆಳೆಯುತ್ತದೆ ಕೂದಲನ್ನು ಸಹ ಕತ್ತರಿಸಿದರು ಮತ್ತೆ ಅದು ಬೆಳೆಯುತ್ತದೆ ಅದೇ ರೀತಿ ಅದಕ್ಕೆ ಮೂಲ ಏನು ಮತ್ತು ಉಗುರನ್ನ ಮೂಲದಿಂದ ಕಿತ್ತುಹಾಕಿಬಿಟ್ಟಿರಾ ಅದನ್ನು ಉದಾಹರಣೆ ಕೊಟ್ಟೆ ಇದು ಉಪಯುಕ್ತವಾಗಿರುವುದು ಅದು ನಿರುಪಯುಕ್ತವಾಗಿರುವುದು.
ಉಪಯುಕ್ತವಾಗಿರೋದನ್ನ ಇಟ್ಟುಕೊಳ್ಳಿ ನಿರುಪಯುಕ್ತವಾಗಿರೋದನ್ನ ಬಿಟ್ಟುಬಿಡಿ ಹಾಗೆ ಅದು ಉದ್ಭವವಾಗುವುದಕ್ಕೆ ಕಾರಣ ಬಾಡಿ ಪಿಹೆಚ್ ವ್ಯಾಲ್ಯೂ ವೇರಿವಶನ್ ಆಗುವುದು ಬಾಡಿಯಲ್ಲಿ ಪಿತ್ತ ಶೇಖರಣೆಯಾಗುವುದು ಆಮ್ಲ ಪಿತ್ತ.
ಪಿತ್ತಾಗ್ನಿ ಅಸಿಡಿಟಿ ಗ್ಯಾಸ್ಟ್ರಿಕ್ ಹೈಪರ್ ಅಸಿಡಿಟಿ ಮಲಬದ್ಧತೆ ಸಮಸ್ಯೆಯಿಂದ ಶರೀರದಲ್ಲಿ ಪಿತ್ತ ವಿಕಾರಗಳು ಉಂಟಾಗುತ್ತವೆ ಹಾಗಾಗಿ ಇದನ್ನು ಸರಿಪಡಿಸಿಕೊಂಡರೆ ಮಾತ್ರ ಶಾಶ್ವತ ಪರಿಹಾರ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.