ಈ ವಸ್ತುವಿನ ಮೇಲೆ ಈ ರೀತಿ ಬರೆದು ಸುಟ್ಟಿಬಿಡಿ ನಿಮ್ಮ ಕೋರಿಕೆಗಳು ಪಟ್ಟಂತ ನೆರವೇರುತ್ತೆ..ಅದ್ಭುತವಾದ ಮಾಹಿತಿಯನ್ನು ತೆಗೆದುಕೊಂಡು ನಿಮ್ಮ ಮುಂದೆ ಬಂದಿದ್ದೇನೆ ಬೆಂಕಿ ಪೊಟ್ಟಣ ಅಂದರೆ ಈ ಬೆಂಕಿಯ ಪೊಟ್ಟಣ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ ಆದರೆ ಈ ಬೆಂಕಿಯ ಪೊಟ್ಟಣವನ್ನು ನಾವು ಕೇವಲ ಅಡುಗೆ ಒಲೆಯನ್ನು ಹೆಚ್ಚಿಸುವುದಕ್ಕೆ ಅಥವಾ.
ಗ್ಯಾಸ್ ಸ್ಟವ್ ಅನ್ನು ಹೆಚ್ಚಿಸುವುದಕ್ಕೆ ಮತ್ತು ಈ ರೀತಿಯ ಉಪಯೋಗಗಳಿಗೆ ಮಾತ್ರ ಮಾಡಿಕೊಳ್ಳುತ್ತೇವೆ ಆದರೆ ಈ ಮ್ಯಾಚ್ ಬಾಕ್ಸ್ ನಲ್ಲಿ ಇರುವಂತಹ ಒಂದೇ ಒಂದು ಬೆಂಕಿ ಕಡ್ಡಿ ನಮ್ಮ ಹಣೆಬರಹವನ್ನೇ ಬದಲಿಸಬಲ್ಲದು ಮತ್ತು ನಿಮ್ಮ ಮನಸ್ಸಿನಲ್ಲಿ ಏನೇನು ಕೋರಿಕೆಗಳು ಇರುತ್ತದೆ ಅದನ್ನೆಲ್ಲ ಈಡೇರಿಸಬಲ್ಲದು ಎಂದು ಗೊತ್ತಾದರೆ ನಿಮಗೆ ತುಂಬಾ ತುಂಬಾ.
ಆಶ್ಚರ್ಯವಾಗುತ್ತದೆ ಈ ಲೈವ್ ವಿಡಿಯೋ ನೋಡಿದ ಮೇಲೆ ಹೌದು ಅಲ್ಲವಾ ನಮ್ಮ ಮನೆಯಲ್ಲಿ ಇಷ್ಟು ದಿನ ಬೆಂಕಿಕಡ್ಡಿ ಬೆಂಕಿ ಪೊಟ್ಟಣ ಇತ್ತು ಆದರೆ ಕೇವಲ ಒಂದೇ ಒಂದು ರೂಪಾಯಿ ಖರ್ಚು ಮಾಡದೆ ಈ ಒಂದು ಬೆಂಕಿ ಕಡ್ಡಿಯಿಂದ ಚಮತ್ಕಾರಿ ಉಪಯೋಗ ಚಮತ್ಕಾರಿ ಅನುಷ್ಠಾನ ಪ್ರಯೋಗ ಮಾಡುವುದರಿಂದ ನಿಮ್ಮ ಆಸೆಗಳನ್ನ ಮನಸ್ಸಿನ ಕೋರಿಕೆಗಳನ್ನು.
ಈಡೇರಿಸಿಕೊಳ್ಳಬಹುದು ಎಂದು ಇವತ್ತು ನಿಮಗೆ ಗೊತ್ತಾಗುತ್ತದೆ ಅದು ಹೇಗೆ ಎಂದು ಈಗ ತಿಳಿಸಿಕೊಡುತ್ತೇನೆ.ಇದಕ್ಕೆ ನೀವು ಏನು ಮಾಡಬೇಕು ಎಂದರೆ ಮನೆಯಲ್ಲಿ ಇರುವಂತಹ ಒಂದೇ ಒಂದು ಬೆಂಕಿ ಕಡ್ಡಿಯನ್ನು ತೆಗೆದುಕೊಳ್ಳಬೇಕು ಇಷ್ಟು ತೆಗೆದುಕೊಂಡರೆ ಸಾಕು ಏನು ಮಾಡಬೇಕು ಎಂದು ನಾನು ಹೇಳುತ್ತಾ ಹೋಗುತ್ತೇನೆ ನೀವು ಸಮಾಧಾನವಾಗಿ ಮತ್ತು ವಿಡಿಯೋವನ್ನು.
ಗಮನದಲ್ಲಿಟ್ಟುಕೊಂಡು ಸ್ಕಿಪ್ ಮಾಡದೆ ನೋಡಬೇಕು ಏಕೆಂದರೆ ಪ್ರತಿ ಮಾಹಿತಿಗಳು ಕೂಡ ಮುಂದೆ ಹೇಳುವ ಮಾಹಿತಿಗಳಿಗೆ ಸಂಬಂಧಿಸಿರುತ್ತದೆ ನೀವು ವಿಡಿಯೋವನ್ನು ಸ್ಕಿಪ್ ಮಾಡಿದರೆ ನಿಮಗೆ ಸಾಕಷ್ಟು ಗೊಂದಲಗಳು ಶುರುವಾಗುತ್ತದೆ ಆಗ ನೀವು ಮತ್ತೆ ನನಗೆ ಕೇಳುತ್ತೀರಾ ಆಗ ನಾನು ಹೇಳುತ್ತೇನೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಅದರಲ್ಲಿ ನಾನು ಎಲ್ಲಾ.
ಹೇಳಿದ್ದೇನೆ ಎಂದು ಹಾಗಾಗಿ ದಯವಿಟ್ಟು ಯಾರು ವಿಡಿಯೋವನ್ನು ಸ್ಕಿಪ್ ಮಾಡದೆ ಪೂರ್ತಿಯಾಗಿ ನೋಡಿ.ಒಂದೇ ಒಂದು ಬೆಂಕಿ ಕಡ್ಡಿಯನ್ನು ತೆಗೆದುಕೊಳ್ಳಬೇಕು ತೆಗೆದುಕೊಂಡು ಏನು ಮಾಡಬೇಕು ಎಂದರೆ ಅದರ ಮೇಲೆ ನಿಮ್ಮ ಕೋರಿಕೆಯನ್ನು ಬರೆದುಕೊಳ್ಳಬೇಕು ಈ ಬೆಂಕಿ ಕಡ್ಡಿಯ ಮೇಲೆ ವಿಶ್ ಅನ್ನು ಬರೆಯಬೇಕು ಹೇಗೆ ಎಂದರೆ ನೀವು ಇದರ ಮೇಲೆ ಬ್ಲಾಕ್ ಇಂಕ್.
ಅನ್ನು ಹೊರತುಪಡಿಸಿ ಇನ್ನೊಮ್ಮೆ ನಿಮಗೆ ಹೇಳುತ್ತೇನೆ ನಿಮ್ಮ ಅನುಕೂಲಕ್ಕಾಗಿ ಕಪ್ಪುಮಸಿ ಇಂದ ಬರೆಯಬಾರದು ಕಪ್ಪು ಮಸಿಯನ್ನ ಹೊರತುಪಡಿಸಿ ಅಂದರೆ ಬ್ಲಾಕ್ ಇಂಕ್ ಅಥವಾ ಬ್ಲಾಕ್ ಪೆನ್ ಅನ್ನು ಹೊರತುಪಡಿಸಿ ಬ್ಲೂ ಇಂಕ್ ಇಂದ ಬರೆಯಬಹುದು ಗ್ರೀನ್ ಮತ್ತು ರೆಡ್ ಇಂಕಿನಿಂದಲೂ ಸಹ ಬರೆಯಬಹುದು ನಿಮಗೆ ಆಶ್ಚರ್ಯವಾಗಬಹುದು ಮತ್ತು.
ಮನಸ್ಸಿನಲ್ಲಿ ಒಂದು ಪ್ರಶ್ನೆ ಉಂಟಾಗಬಹುದು ಇಷ್ಟು ಸಣ್ಣ ದೀಪದ ಕಡ್ಡಿಯ ಮೇಲೆ ಬರೆಯಬಹುದಾ ಎಂದು ಆದರೆ ಬರೆಯಬಹುದು ಖಂಡಿತ ನೀವು ಸಹ ಪ್ರಯತ್ನಿಸಿ ಅದನ್ನು ಒಂದು ಟೇಬಲ್ ಮೇಲೆ ಅಥವಾ ನೆಲದ ಮೇಲೆ ಇಟ್ಟುಕೊಂಡು ನಾನು ಏನು ಹೇಳುತ್ತೇನೆ ಅದನ್ನು ಬರೆಯಿರಿ ಮುಂದೆ ಅನುಷ್ಠಾನ ಪರಿಹಾರ ಕ್ರಮಗಳನ್ನು ಹೇಗೆ ಮಾಡಬೇಕು ಎಂದು ತಿಳಿಸುತ್ತೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.