ಈ ಸಸ್ಯವು ಸಿಕ್ಕರೆ ಬಿಡಬೇಡಿ ಬಡವನನ್ನು ಶ್ರೀಮಂತನಾಗಿ ಮಾಡುತ್ತದೆ.ಈ ಭೂಮಿಯ ಮೇಲಿರುವ ಪ್ರತಿಯೊಂದು ಸಸ್ಯಕ್ಕೂ ಅದರದೇ ರೀತಿಯ ಸ್ಥಾನಮಾನಗಳಿವೆ ಹಾಗೂ ಆ ಸಸ್ಯಗಳಿಂದ ಅಮರತ್ವವನ್ನೇ ಜಯಿಸಬಹುದಾದಂತಹ ನೈಪುಣ್ಯತೆ ಇದೆ, ನೀವು ಈ ಕಥೆಯನ್ನು ಕೇಳಿರುವಿರಿ ರಾಮಾಯಣದಲ್ಲಿ ಆಂಜನೇಯ ಸ್ವಾಮಿಯು ಲಕ್ಷ್ಮಣರಿಗೆ ಜೀವ ಹೋಗುವ ಸಂದರ್ಭ ಬಂದಾಗ ಸಂಜೀವಿನಿ ಗಿಡ ಬೇಕು ಎಂದು ಅದನ್ನು ಹೊತ್ತು ತಂದಿರುತ್ತಾರೆ. ಹೀಗೆ ಗ್ರಂಥಗಳಲ್ಲಿ ಹಾಗೂ ಪುರಾತನಗಳಲ್ಲಿ ಇದಕ್ಕೆ ಅನೇಕ ರೀತಿಯ ಸತ್ವಗಳಿವೆ ಮತ್ತು ಅದರಿಂದ ಅಂದರೆ ಪ್ರತಿಯೊಂದು ಗಿಡವು ಮನುಷ್ಯರಂತೆ ಜೀವಂತವಾಗಿದೆ ಎಂದು ಹೇಳಲ್ಪಡುತ್ತದೆ ಹಾಗೂ ಆ ಸಸ್ಯಗಳಿಂದ ಮನುಷ್ಯನ ಬಡತನವೂ ಕೂಡ ನಿರ್ಮೂಲನೆಯಾಗುತ್ತದೆ.ಅದು ಯಾವುದೆಂದರೆ ಅತಿಬಲ ಸಸ್ಯ ಎಂದು ಕರೆಯುತ್ತಾರೆ ಆ ಸಸ್ಯದ ಗಿಡವು ಅರಿಶಿನ ಬಣ್ಣವನ್ನು ಹೊಂದಿರುತ್ತದೆ ಆ ಸಸ್ಯವನ್ನು ನೋಡುತ್ತಿದ್ದರೆ ನಿಮಗೆ ಅದನ್ನು ಪವಾಡ ರೀತಿಯ ಸಸ್ಯ ಎಂದು ಅನಿಸುವುದು ಮತ್ತು ಈ ಸಸ್ಯದಲ್ಲಿ ಅನೇಕ ರೀತಿಯ ಔಷಧಿ ಬಗೆಯ ಸತ್ವಗಳು ಕೂಡ ಇದೆ.
ಈ ಅತಿಬಲ ಬೇರನ್ನು ನೀವು ಧರಿಸಿಕೊಂಡರೆ ನವಗ್ರಹಗಳ ದೋಷದಿಂದ ನೀವು ನಿವಾರಣೆಯನ್ನು ವಂದಬಹುದು ಹಾಗೂ ಯಾವ ರೀತಿಯ ಗ್ರಹಗಳಿಂದ ಕೂಡ ನಿಮಗೆ ತೊಂದರೆ ಆಗುವುದಿಲ್ಲ.ಯಾವುದೇ ರೀತಿಯ ಅಮಾನುಷ ಶಕ್ತಿ ಕೂಡ ನಿಮ್ಮ ಹತ್ತಿರ ಸುಳಿಯುವುದಿಲ್ಲ ಅಂದರೆ ಈ ಭೂತ ಪ್ರೇತ ಎಂದು ಕರೆಯುವ ಯಾವ ಅನ್ಯಶಕ್ತಿಯು ನಿಮ್ಮ ಹತ್ತಿರ ಕೂಡ ಬರುವುದಿಲ್ಲ.ಈ ಬೇರನ್ನು ನೀವು ಧರಿಸಿ ಹೊರಗಡೆ ಹೋದರೆ ಜನರು ನಿಮ್ಮ ಮಾತನ್ನು ಹೆಚ್ಚಾಗಿ ಕೇಳುತ್ತಾರೆ ಮತ್ತು ಕೆಂಪು ಹಾಗೂ ಕಪ್ಪು ವಸ್ತ್ರದಲ್ಲಿ ಆ ಬೇರನ್ನು ಇಟ್ಟರೆ ನಿಮ್ಮ ವ್ಯಾಪಾರ ಹಾಗೂ ನಿಮ್ಮ ಮನೆಯಲ್ಲಿ ಧನವು ವೃದ್ಧಿಯಾಗುತ್ತದೆ, ವ್ಯಾಪಾರ ನಡೆಯುವ ಸ್ಥಳಗಳಲ್ಲಿ ಇದನ್ನು ಇಟ್ಟರೆ ವ್ಯಾಪಾರದಲ್ಲಿ ಜನಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತದೆ ಇದರಿಂದ ನಿಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ.ಇದರ ಬೇರನ್ನು ಪೌಡರ್ ನ ರೀತಿಯಲ್ಲಿ ಮಾಡಿಕೊಂಡು ಅದನ್ನು ತುಪ್ಪದಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ಅಂದರೆ ಮೂರು ತಿಂಗಳ ಕಾಲ ಆಹಾರದಲ್ಲಿ ಸೇವನೆ ಮಾಡುತ್ತಾ ಬಂದರೆ ಇವರು ಕಬ್ಬಿಣಕ್ಕಿಂತ ಹೆಚ್ಚಿನ ಶಕ್ತಿಯನ್ನು ಹೊಂದುತ್ತಾರೆ.
ಇದೇ ರೀತಿ ಈ ಅತಿಬಲ ಸಸ್ಯದಿಂದ ಅನೇಕ ರೋಗ ರುಜನೆಗಳು ದೂರವಾಗುತ್ತದೆ. ಸಾಮಾನ್ಯವಾಗಿ ನಮ್ಮಲ್ಲಿ ಕಂಡು ಬರುವ ಸಸ್ಯಗಳಿಂದ ನಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ಶಾಂತಿಸಿಗುವಂತೆ ಮಾಡುತ್ತದೆ, ನಮ್ಮ ಎಲ್ಲ ರೀತಿಯ ತೊಂದರೆಗಳಿಗೆ ಪರಿಹಾರ ಪ್ರಕೃತಿಯಲ್ಲಿ ಇರುತ್ತದೆ ಅದನ್ನು ನಾವು ಕಂಡುಕೊಳ್ಳಬೇಕು ಅಷ್ಟೇ, ಇದು ಪ್ರಾಚೀನವಾಗಿ ಹಿಂದಿನ ನಮ್ಮ ತಲೆಮಾರುಗಳು ಪಾಲಿಸುತ್ತಾ ಬಂದಿದ್ದರು ಸಮಯ ಕಳೆದಂತೆ ನಾವು ಮರೆತು ಹೋಗುತ್ತಿದ್ದೇವೆ ಹಾಗಾಗಿ ಇದನ್ನು ಮತ್ತೆ ತಿಳಿದುಕೊಳ್ಳಬೇಕು ಹಾಗೂ ಅದನ್ನು ನಾವು ಅರ್ಥೈಸಿಕೊಳ್ಳಬೇಕು ಆಗ ಪ್ರತಿಯೊಬ್ಬರೂ ಕೂಡ ನೆಮ್ಮದಿಯ ಜೀವನವನ್ನು ನಡೆಸಬಹುದು ಹಾಗೂ ಮುಂದಿನ ಕಾಲಘಟ್ಟಕ್ಕೆ ಅದನ್ನು ನಾವು ತಿಳಿಸಿ ಹೇಳಲು ಸರಿ ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.