ನೇರಳೆ ಹಣ್ಣು ಹೀಗೆ ತಿಂದು ನೋಡಿ ಬಿಪಿ ಶುಗರ್ ಲಿವರ್ ಎಲ್ಲಾ ತರಹದ ಸಮಸ್ಯೆ ದೂರವಾಗುತ್ತದೆ..ನೇರಳೆ ಹಣ್ಣಿನ ಮಹತ್ವವನ್ನು ನೋಡುವುದಾದರೆ ಈ ಹಣ್ಣು ನಿಮಗೆ ವರ್ಷಕ್ಕೆ ಒಮ್ಮೆ ಮಾತ್ರ ತಿನ್ನಲು ಸಿಗುವುದು ಸಾಧ್ಯ,ಬೇರೆ ಕಾಲದಲ್ಲಿ ಇದು ನಿಮಗೆ ಸಾಮಾನ್ಯವಾಗಿ ಸಿಗುವುದಿಲ್ಲ, ನೇರಳೆ ಹಣ್ಣಿನ ಬೀಜ ನೆರಳೆ ಹಣ್ಣಿನ ಕಾಯಿ ನೇರಳೆ ಹಣ್ಣಿನ ತೊಗಟೆ ನೇರಳೆ ಹಣ್ಣಿನ ಎಲೆ.

WhatsApp Group Join Now
Telegram Group Join Now

ಈ ಎಲ್ಲಾ ಕೂಡ ಅತಿ ಅದ್ಭುತವಾದ ಔಷಧೀಯ ಶಕ್ತಿಯುಳ್ಳ ಪದಾರ್ಥ ಇದರಲ್ಲಿ ಯಾವುದನ್ನು ಉಪಯೋಗಿಸಿದರು ಅಥವಾ ಸೇವಿಸಿದರು ಅದರಿಂದ ನಿಮಗೆ ಸಂಪೂರ್ಣ ಉತ್ತಮವಾದ ಆರೋಗ್ಯ ನಿಮ್ಮದಾಗುತ್ತದೆ, ಈ ಹಣ್ಣನ್ನು ಸೇವಿಸುವುದರಿಂದ ಸಿಗುವ ಲಾಭಗಳು, ಈ ಹಣ್ಣನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಡಯಾಬಿಟಿಸ್ ಕಾಯಿಲೆಯನ್ನು ದೂರ.

ಮಾಡುತ್ತದೆ ಹಾಗೂ ಈ ಹಣ್ಣಿನ ಜ್ಯೂಸ್ ಮಾಡುವಾಗ ಹಣ್ಣು ಮತ್ತು ಬೀಜ ಎರಡನ್ನು ಪೂರ್ತಿಯಾಗಿ ಹಾಕಿ ನಂತರ ಅದಕ್ಕೆ ಯಾವುದನ್ನು ಮಿಶ್ರಣ ಮಾಡದೆ ಹಾಗೆ ಕುಡಿಯಬೇಕು ಮತ್ತು ನೀವು ರಸ್ತೆಯ ಹಾದಿ ಬದಿಯಲ್ಲಿ ಹೋಗುತ್ತಿದ್ದಾಗ ಅಥವಾ ಯಾವುದಾದರೂ ಶಾಲೆಯ ಹತ್ತಿರ ಈ ನೇರಳೆ ಹಣ್ಣಿನ ಮರ ಕಂಡರೆ ಆ ಮರದ ಕೆಳಗೆ ನಿಮಗೆ ಸರಿ ಸುಮಾರು ಕೆ.ಜಿ ಅಷ್ಟು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ನೇರಳೆ ಹಣ್ಣಿನ ಬೀಜ ನಿಮಗೆ ಕಾಣಲು ಸಿಗುತ್ತದೆ ಅದನ್ನು ನೀವು ಪ್ರತಿಯೊಂದನ್ನು ತೆಗೆದುಕೊಂಡು ಬಂದು ನಂತರ ಅದನ್ನು ಚೆನ್ನಾಗಿ ತೊಳೆದು ಅದನ್ನು ಒಣಗಿಸಿ ಅದನ್ನು ಪೂರ್ತಿಯಾಗಿ ಪುಡಿ ಮಾಡಿ ಮೂರು ದಿನಕ್ಕೊಮ್ಮೆ ಉಷ್ಣಾಂಶದ ನೀರಿನಲ್ಲಿ ಅದನ್ನು ಒಂದು ಸ್ಪೂನ್ ಮಿಶ್ರಣ ಮಾಡಿ ತೆಗೆದುಕೊಂಡರೆ ಡಯಾಬಿಟಿಸ್ ಹಂತ ಹಂತವಾಗಿ ಕಡಿಮೆಯಾಗಿ ಬಿಡುತ್ತದೆ.

ಇದು ನಿಮಗೆ ಖಂಡಿತ ಒಂದು ಪ್ರಯೋಜನಕಾರಿ ಮಾರ್ಗವೇ ಸರಿ. ನೇರಳೆ ಹಣ್ಣಿನಲ್ಲಿ ಅಧಿಕವಾದ ಪೊಟ್ಯಾಶಿಯಂ ಅಂಶ ಇರುತ್ತದೆ ಪೊಟ್ಯಾಷಿಯಂ ಅಂಶ ಹೆಚ್ಚಾಗಿದ್ದರೆ ನಮ್ಮ ದೇಹದಲ್ಲಿ ಬಿಪಿ ಅಂತ ತೊಂದರೆ ಬರುವುದಿಲ್ಲ, ಈ ರಕ್ತಹೀನತೆ ಕಾಯಿಲೆಗೂ ಕೂಡ ಇದು ರಾಮಬಾಣ ಎಂದು ಹೇಳಬಹುದು ಸಾಮಾನ್ಯವಾಗಿ ರಕ್ತಹೀನತೆ ಹೆಣ್ಣು ಮಕ್ಕಳಲ್ಲಿ ಅಧಿಕವಾಗಿ ಕಂಡುಬರುತ್ತದೆ.

ನೇರಳೆ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆಯು ನಿಯಂತ್ರಣಕ್ಕೆ ಬರುತ್ತದೆ ಹಾಗೂ ಪಿತ್ತದೋಷವೂ ಕೂಡ ನಿವಾರಣೆ ಈ ಪಿತ್ತ ದೋಷ ಏನೆಂದು ಅನೇಕ ಆಯುರ್ವೇದಿಕ ವೈದ್ಯರಲ್ಲಿ ಮಾತನಾಡುತ್ತ ಬಳಸುತ್ತಿರುತ್ತಾರೆ ಹಾಗೆಂದು,ಏನು ಎಂದು ಈಗಿನ ಅನೇಕರಿಗೆ ತಿಳಿದಿರುವುದಿಲ್ಲ ಅದು ಏನು ಎಂದರೆ ನಮ್ಮ ದೇಹದ ಕೆಲವು ಭಾಗಗಳಲ್ಲಿ ತುರುಕೆಯಾಗುತ್ತಿರುತ್ತದೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಹಾಗೂ ಅಸಿಡಿಟಿ ಆಗುತ್ತದೆ ಮತ್ತು ಹುಳಿತೇಗು ಆಗಾಗ ಬರುತ್ತಲೇ ಇರುತ್ತದೆ, ನಂತರ ಮೈಗ್ರೇನ್ ಕಾಯಿಲೆ ಕೂಡ ಬರುತ್ತದೆ ತುಂಬಾ ತಲೆಭಾರ ತಲೆನೋವು ಒಂದು ಸತಿ ವಾಂತಿ ಆದ ನಂತರ ಆ ಮೈ ಗ್ರೀನ್ ಅಂದರೆ ತಲೆನೋವು ತಲೆಭಾರ ಕಡಿಮೆಯಾಗುತ್ತದೆ ಇದಕ್ಕೆ ಕಾರಣ ಪಿತ್ತದ ದೋಷ.ತಲೆ ಸುತ್ತುವಿಕೆ ಚರ್ಮರೋಗ ಮತ್ತು ಚಂಚಲ ಸ್ವಭಾವ ಹೆಚ್ಚಾಗುವುದು ಚಿಕ್ಕ ಚಿಕ್ಕ ವಿಷಯಗಳಿಗೆ.

ಕೋಪ ಮಾಡಿಕೊಳ್ಳುವುದು ಹಾಗಾಗಿ ಉದ್ವೇಗಕ್ಕೆ ಒಳಗಾಗುತ್ತೀರಾ ಇದು ಕೂಡ ಪಿತ್ತದೋಷ, ಕರುಳಿನ ಒಳಭಾಗದಲ್ಲಿ ಅಲ್ಸರ್ ರೀತಿ ಆಗುವುದು,ಮಹಿಳೆಯರಲ್ಲಿ ಬಿಳಿ ಮುಟ್ಟಾಗುವುದು ಅಂದರೆ ದೇಹ ತುಂಬಾ ಉಷ್ಣಾಂಶ ಹೆಚ್ಚಾದಾಗ ರಕ್ತಕ್ಕೆ ನೀರಿನಂಶ ಕಡಿಮೆಯಾದಾಗ ಈ ರೀತಿ ತೊಂದರೆ ಉಂಟಾಗುತ್ತದೆ ಕಿಡ್ನಿ ಸಮಸ್ಯೆ ಬರುವುದು.

ಇದು ಕೂಡ ಪಿತ್ತದ ಮೂಲವೇ,ಹೀಗೆ ಕಂಡು ಬರುವ ಅನೇಕ ಲಕ್ಷಣಗಳನ್ನು ಆಯುರ್ವೇದದಲ್ಲಿ ಪಿತ್ತ ಎಂದು ಕರೆಯುತ್ತಾರೆ ಈ ಪಿತ್ತದೋಷವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಅತ್ಯಂತ ಸರಳವಾದ ಮಾರ್ಗ ಎಂದರೆ ಅದು ನೇರಳೆ ಹಣ್ಣು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ