ಈ ಮೂರು ಔಷಧಿ ಮನೆಯಲ್ಲಿದ್ದರೆ ಆರೋಗ್ಯ ನಿಮ್ಮ ಕೈಯಲ್ಲಿ ವಾತ ಪಿತ್ತ ಕಫ ಮನೆಮದ್ದು…. ತ್ರಿದೋಷಗಳನ್ನು ಸಮತೋಲನ ನೀಡುವ ಮೂರು ಮುಖ್ಯ ಪದಾರ್ಥಗಳನ್ನು ನೋಡೋಣ ಅದನ್ನ ಆಯುರ್ವೇದ ಶಾಸ್ತ್ರದಲ್ಲಿ ಹರಿತಗೆ ವಿಧಿತಗಿ ಆಮ್ಲಕ್ಕಿ ಎಂದು ಕರೆಯುತ್ತಾರೆ ಮಲಬದ್ಧತೆ ಸಮಸ್ಯೆಗೆ ಇದು ತುಂಬಾನೇ ಉತ್ತಮವಾದ ಫಾರ್ಮಲಾ ಎಂದು ಹೇಳಬಹುದು.

WhatsApp Group Join Now
Telegram Group Join Now

ರಕ್ತ ಪ್ರಸಾದನವಾಗಿ ಕೆಲಸ ಮಾಡುತ್ತದೆ ನಮ್ಮ ಶರೀರದಲ್ಲಿ ಸರಬರಾಜು ವ್ಯವಸ್ಥೆಯನ್ನ ಕ್ರಿಯಾಶೀಲಗೊಳಿಸುತ್ತದೆ ಆರೋಗ್ಯದ ಸಮಸ್ಯೆಗಳು ಬರದಂತೆ ನಾವು ಆರೋಗ್ಯವಾಗಿ ಬದುಕಬಹುದು. ತ್ರಿದೋಷಗಳನ್ನು ಸಮತಲನಗೊಳಿಸುವ ಮೂರು ಮುಖ್ಯ ಪದಾರ್ಥಗಳು ಎಂದರೆ ಹಡಲೇ ಕಾಯಿ ಕಾರೆಕಾಯಿ ನೆಲೆಕಾಯಿ ಕುರಿತಾಗಿ ಆರೋಗ್ಯದ ಮಾಹಿತಿಯನ್ನು ನೋಡೋಣ.

ಈ ಮೂರು ಪದಾರ್ಥಗಳನ್ನು ಸೇರಿಸಿ ಮಾಡುವ ಚೂರ್ಣವನ್ನು ಆಯುರ್ವೇದ ಶಾಸ್ತ್ರದಲ್ಲಿ ತ್ರಿಪಣ ಚೂರ್ಣ ಎಂದು ಕರೆಯುತ್ತಾರೆ ಇದು ತ್ರಿದೋಷ ನಿವಾರಣಕ ಔಷಧಿ ಎಂದು ಆಯುರ್ವೇದ ಶಾಸ್ತ್ರದಲ್ಲಿ ಹೇಳಿದ್ದಾರೆ ತ್ರಿಪಣಚೂರ್ಣವನ್ನ ಬಹಳ ವಿಶೇಷವಾಗಿರುವ ಉಲ್ಲೇಖವನ್ನು ನಾವು ಆಯುರ್ವೇದದಲ್ಲಿ ಕಾಣಬಹುದು.

ಹಾಗಾದರೆ ಆಯುರ್ವೇದದಲ್ಲಿ ಈ ಒಂದು ತ್ರಿಪಣಚೂರ್ಣ ಉಪಯೋಗವನ್ನು ಯಾವ ಯಾವ ಸಮಸ್ಯೆಗಳಿಗೆ ಮಾಡಬಹುದು ಎಂದು ಹೇಳಿದ್ದಾರೆಂದು ತಿಳಿದುಕೊಳ್ಳುವುದಾದರೆ ಮಲಬದ್ಧತೆ ಸಮಸ್ಯೆಗೆ ಇದು ದಿ ಬೆಸ್ಟ್ ಫಾರ್ಮುಲಾ ಎಂದು ಹೇಳಬಹುದು ಮಲಬದ್ಧತೆ ನಮ್ಮ ಸಂಪೂರ್ಣ ಅನಾರೋಗ್ಯಕ್ಕೆ ಮೂಲ ಕಾರಣ ಮಲಬದ್ಧತೆಯಿಂದ ತ್ರಿದೋಷದಲ್ಲಿ ವಿಷಮ ಬದ್ಧತೆ ಸೃಷ್ಟಿಯಾಗುತ್ತದೆ.

ತ್ರಿದೋಷಗಳ ಅಸಮತೋಲನ ಮಲಬದ್ಧತೆಯಲ್ಲಿ ದಾತುಕ್ಷಯ ಮಲಬದ್ಧತೆಯ ಪಂಚಕೋಶಗಳಲ್ಲಿ ತೊಂದರೆಗಳು ಉಂಟಾಗುತ್ತವೆ ಮಲಬದ್ಧತೆಯಿಂದಲೆ ಪ್ರಾಣಶಕ್ತಿಗೆ ಕುತ್ತು ಬರುತ್ತದೆ ಆಯಸ್ಸು ಕಮ್ಮಿಯಾಗುತ್ತದೆ ನಾವು ಎಲ್ಲ ರೋಗಗಳ ರೋಗ ನಿದಾನ ಹೇಳಬೇಕು ಎಂದರೆ ಎಲ್ಲರವುಗಳಿಗೂ ಪರಿಣಾಮಕಾರಿಯಾಗಿರುವ ಪರಿಹಾರವನ್ನು ಹೇಳಬೇಕಾದರೆ.

ರೋಗಕ್ಕೆ ಕಾರಣ ಎಂದು ಬಂದಾಗ ಮಲಬದ್ಧತೆ ಎನ್ನುವ ಹೆಸರನ್ನ ಹೇಳಲೇಬೇಕು ಏಕೆಂದರೆ ಮಲಬದ್ಧತೆಯೇ ಸರ್ವ ರೋಗಗಳ ಮೂಲ ಕಾರಣ ಮೂಲ ಬೇರು ನಮ್ಮ ಆಯಸ್ಸನ್ನ ಆರೋಗ್ಯವನ್ನು ನಿರ್ಧಾರ ಮಾಡುವುದು ನಮ್ಮ ಕರುಳುಗಳು ಕರುಳು ಸ್ವಚ್ಛವಾಗಿ ಇದ್ದರೆ ಮನುಷ್ಯನ ಜೀವನದಲ್ಲಿ ಯಾವ ರೋಗಗಳು ಕೂಡ ಬರುವುದಿಲ್ಲ.

ಅಂತಹ ಕರುಳಿನ ಸರ್ವ ಅಂಗಾಂಶಗಳನ್ನು ಸರ್ವ ಭಾಗಗಳನ್ನು ಶುದ್ದಿ ಮಾಡುವ ಶಕ್ತಿ ಈ ತ್ರಿಫಲಚೂರ್ಣಕ್ಕೆ ಇದೆ ಇದು ರಕ್ತ ಪ್ರಸಾದನವಾಗಿ ಕೆಲಸ ಮಾಡುತ್ತದೆ ನಮ್ಮ ಶರೀರದಲ್ಲಿ ರಕ್ತ ಸರಬರಾಜು ವ್ಯವಸ್ಥೆಯನ್ನ ಸರಾಗವಾಗಿ ಆಗುವಂತೆ ಮಾಡುತ್ತದೆ ಮುಖ್ಯವಾಗಿ ಅವರೋಧಗಳನ್ನ ಅಂದರೆ ಅಡೆತಡೆಗಳನ್ನು ಇದು ನಿವಾರಿಸುತ್ತದೆ.

ಏಕೆಂದರೆ ಇದು ಅನುಲೋಮಕವಾಗಿರುವಂತಹ ಔಷಧಿ ಅನುಲೋಮಕ ರೇಚಕ ಈ ಒಂದು ಔಷಧಿಯಲ್ಲಿ ಅನುಲೋಮ ಗುಣಗಳು ರೋಚಕ ಗುಣಗಳು ಇರುವುದರಿಂದ ಎಲ್ಲೆಲ್ಲಿ ಅದು ಇರುತ್ತದೆ ಅದನ್ನೆಲ್ಲ ನಿವಾರಣೆ ಮಾಡುವಂತಹ ಶಕ್ತಿ ಹೊಂದಿರುತ್ತದೆ ಹಾಗಾಗಿ ಬಿಪಿ ಇರುವಂಥವರು ಹೃದಯದಲ್ಲಿ ಬ್ಲಾಕ್ ಏಜ್ ಆಗಿರುವಂತಹ ಸಮಸ್ಯೆಯಲ್ಲಿ ಇರುವಂತವರು.

ಇದನ್ನು ತೆಗೆದುಕೊಳ್ಳುವುದರಿಂದ ಆಯುರ್ವೇದ ಔಷಧೀಯ ಜೊತೆಗೆ ತ್ರಿಫಲ ಚೂರ್ಣವನ್ನು ತೆಗೆದುಕೊಳ್ಳುವುದರಿಂದ ಬಹಳ ಒಳ್ಳೆಯ ಲಾಭಗಳ ವರೆಗೆ ಸಿಗುತ್ತದೆ ಜೊತೆಗೆ ಈ ತ್ರಿಫಲ ಚೂರ್ಣ ತೆಗೆದುಕೊಂಡಾಗ ಮಲಬದ್ಧತೆ ನಿವಾರಣೆಯಾಗಿ ಆರೋಗ್ಯದ ಸಮಸ್ಯೆಗಳು ಬರದಂತೆ ನಾವು ಬದುಕಬಹುದು ಆದರೆ ತ್ರಿಫಲ ಚೂರ್ಣದ ಸೇವನೆ.

ಆಂಟಿ ಡಯಾಬಿಟಿಕ್ ಆಗಿ ಕೂಡ ಕೆಲಸ ಮಾಡುತ್ತದೆ ಇದು ನಮ್ಮ ಪ್ಯಾಂಕ್ರಿಯಾಸ್ ಅನ್ನ ಕ್ರಿಯಾಶೀಲಗೊಳಿಸಿ ವಿಟಾಚಿವ ಕೋಶಗಳಲ್ಲಿ ಕ್ರಿಯಾಶೀಲನಗೊಳಿಸಿ ಇಂಡೇಕ್ಸನ್ನ ಕ್ರಮಶೀಲನದಲ್ಲಿ ಇಡುವ ಕೆಲಸವನ್ನು ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god