ನಮಸ್ಕಾರ ಪ್ರಿಯ ವೀಕ್ಷಕರೇ, ಸ್ನೇಹಿತರೆ ಆ ಭಗವಂತನು ಸರ್ವಂತಯಾಮಿ ಎಲ್ಲಾ ಕಡೆಗೂ ಇರುತ್ತಾನೆ. ನಿಮ್ಮಲ್ಲಿ ನಮ್ಮಲ್ಲಿ ಮತ್ತೆ ಎಲ್ಲರಲ್ಲಿಯೂ ಇರುತ್ತಾನೆ. ಈ ವಿಶ್ವದಲ್ಲಿ ಜೀವವಿರುವ ಅಥವಾ ನಿರ್ಜೀವ ಹೀಗೆ ಪ್ರತಿಯೊಂದು ರಲ್ಲೂ ಕೂಡ ದೇವರು ಇರುತ್ತಾನೆ. ನಮಗೆ ದೇವರು ಕಾಣಿಸದೆ ಇರಬಹುದು. ಆದರೆ ಆತನು ಇರುವ ಹಾಗೆ ಅನೇಕ ಸಂದರ್ಭಗಳಲ್ಲಿ ಅನಿಸುತ್ತಿರುತ್ತದೆ. ಯಾವುದಾದರೂ ಅಪಾಯದಿಂದ ಅಕಸ್ಮಾತಾಗಿ ತಪ್ಪಿಸಿಕೊಳ್ಳುವುದು. ಕೆಲವೊಂದು ಸಾರಿ ಹೇಳೇ ಮಕ್ಕಳು ಕೆಳಗೆ ಬೀಳುತ್ತಿದ್ದರೂ ಕೂಡ ಅವರಿಗೆ ಏನು ಆಗದೇ ಇರುವುದು.

WhatsApp Group Join Now
Telegram Group Join Now

ಮರಣಾಂತ್ರಿಕ ವ್ಯಾಧಿಗಳು ಬಂದರೂ ಕೂಡ ಸಾವಿನಿಂದ ತಪ್ಪಿಸಿಕೊಳ್ಳುವುದು. ಹೀಗೆ ಎಷ್ಟೋ ಘಟನೆಗಳನ್ನು ನಾವು ನೋಡುತ್ತಿರುತ್ತೇವೆ. ಇವುಗಳೆಲ್ಲವೂ ಆ ಭಗವಂತನ ಅಭಯಸ್ತದಿಂದ ನಡೆಯದಿದ್ದರೆ ಮತ್ತಿನ್ನೇನು. ಅದರಿಂದಲೇ ಈ ಮನುಷ್ಯನ ಜನುಮ ಶ್ರೇಷ್ಠವಾದದ್ದು. ನಾವು ಆ ಭಗವಂತನ ಪ್ರತಿರೂಪಗಳಾಗಿದ್ದು . ಆ ಭಗವಂತನನ್ನು ನೆನೆಯುವ ಶಕ್ತಿಯನ್ನು ಒಂದಿದ್ದೇವೆ. ಭೂಮಿಯ ಮೇಲೆ ಸರಿಸುಮಾರು 87 ಲಕ್ಷಗಳು ಜೀವ ರಾಶಿಗಳು ಇದ್ದರೂ ಕೂಡ ಕೇವಲ ಮನುಷ್ಯನಿಗೆ ಮಾತ್ರವೇ ಆ ಶಕ್ತಿ ಇರುತ್ತದೆ.

ಅಂತಹ ಶ್ರೇಷ್ಠವಾದ ಜನುಮ ನಮಗೆ ದೊರಕಿರುವುದಕ್ಕೆ ನಾವು ಬಹಳಷ್ಟು ಜವಾಬ್ದಾರಿಯಿಂದ ಭಕ್ತಿ ಶ್ರದ್ಧೆಯಿಂದ ಮತ್ತು ಧನ್ಯತಾ ಭಾವದಿಂದ ಜೀವನ ಸಾಗಿಸಬೇಕು. ಹೌದಲ್ಲವೇ ಗೆಳೆಯರೇ ಹಾಗಾದರೆ, ಸಾಧಾರಣ ಮನುಷ್ಯನಿಗೂ ಮತ್ತು ವಿಶಿಷ್ಟ ಮನುಷ್ಯರಿಗೂ ಬಹಳಷ್ಟು ಬದಲಾವಣೆಗಳು ಇವೆ. ಈ ವಿಶಿಷ್ಟವಾದ ಗುಣಗಳನ್ನು ಹೊಂದಿರುವವರು ಸರ್ವಶ್ರೇಷ್ಠವಾದವರೇಂದು ಸಾಮಾನ್ಯರೆಂದು. ಪುರಾಣಗಳು ಹೇಳುತ್ತಿದೆ. ಯಾರಿಗೆ ಜನ್ಮತಹವಾಗಲಿ ಈಶ್ವರನ ಅನುಗ್ರಹದಿಂದಾಗಲಿ. ಕೆಲವು ಲಕ್ಷಣಗಳಿರುತ್ತವೆ.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಹಾಗೆಯೇ ಕೆಲವು ಸಂಕೇತಗಳು ಸಿಗುತ್ತವೆ. ಶ್ರೀ ಕೃಷ್ಣ ಭಗವಂತನು ಹೇಳಿದ ಪ್ರಕಾರ ಈ ಒಂಬತ್ತು ಗುಣಗಳಿರುವವರಿಗೆ ಸೋಲಿಲ್ಲ. ಇನ್ನಷ್ಟು ಜನರನ್ನು ಧರ್ಮ ಮಾರ್ಗದಲ್ಲಿ ನಡೆಯುವವರು ಇವರಗಿರುತ್ತಾರೆ. ಹಾಗಾದರೆ ಯಾವುವು ಆ ಒಂಬತ್ತು ಗುಣಗಳು. ಈ ಗುಣಗಳ ಬಗೆಗಿನ ಪ್ರಸ್ತಾವನೆ ಎಲ್ಲಿದೆ. ಎಂಬ ವಿಶೇಷವಾದ ಸರಳ ವಿವರವನ್ನು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ. ಆದರಿಂದ ವಿಡಿಯೋವನ್ನು ಸ್ಕಿಪ್ ಮಾಡದೆ ಕೊನೆವರೆಗೂ ಪೂರ್ತಿಯಾಗಿ ನೋಡಿ . ಸ್ನೇಹಿತರೆ ಶ್ರೀಕೃಷ್ಣನ ಪ್ರಕಾರ ಸರ್ವ ಶ್ರೇಷ್ಠನಾದ ಮನುಷ್ಯನಿಗೆ ಇರಬೇಕಾದ ಮೊಟ್ಟಮೊದಲ ಲಕ್ಷಣ ಕೆಲಸದ ಮೇಲೆ ಶ್ರದ್ಧೆ.

ಯಾವುದೇ ಒಂದು ಕೆಲಸ ಮಾಡಬೇಕಾದರೆ. ಸುಖ ದುಃಖಗಳ ಬಗೆಯಾಗಲಿ ಅಥವಾ ಪರಿಸ್ಥಿತಿಗಳು ವಿರುದ್ಧವಾಗಿದ್ದರು ಸಹ. ಆ ಕೆಲಸವನ್ನು ಬಿಡಬಾರದು. ಅನಾರೋಗ್ಯ ಅದು ಇದು ಅಂತ ನೆಪಗಳನ್ನು ಹೇಳಬಾರದು. ಅವರು ನಂಬಿದ ಮಾರ್ಗದಲ್ಲಿ ಮುನ್ನಡೆಯುತ್ತಾ. ಇತರರು ಏನು ಮಾತಾಡುತ್ತಾರೋ ಅಂತ ಕಿವಿಗೆ ಹಾಕಿಕೊಳ್ಳದೆ. ಕಾಯಕವೇ ಕೈಲಾಸ ವೆಂದು ನಮ್ಮ ಕೆಲಸವನ್ನು ನಾವು ಮಾಡಿಕೊಳ್ಳಬೇಕು. ಹಾಗೆ ಮಾಡಿದ ವ್ಯಕ್ತಿಗೆ ತನ್ನ ಮೇಲೆ ಮತ್ತು ಭಗವಂತನ ಮೇಲೆ ಕೆಲಸದ ಮೇಲೆ ಪೂರ್ತಿ ನಂಬಿಕೆ ಇರುತ್ತದೆ.

See also  ಲೇಡಿ ಅಘೋರಿ ಯಾರು ? ಎಲ್ಲೂರಿ ಶ್ರೀನಿವಾಸ್ ಅಘೋರಿಯಾಗಿ ಬದಲಾಗಿದ್ದೇಗೆ ಸಕತ್ ವೈರಲ್ ಆಗುತ್ತಿರುವ ಈಕೆ ಯಾರು ನೋಡಿ

ಹಾಗೆ ಅವರು ಮಾಡುವಂತ ಕೆಲಸಗಳೆಲ್ಲವೂ, ಸಫಲವಾಗುತ್ತದೆ. ಇನ್ನು ಎರಡನೆಯದು ಸರ್ವ ಶ್ರೇಷ್ಠನಾದ ಮನುಷ್ಯ ಇತರರನ್ನು ದೂರುವುದಿಲ್ಲ. ಇತರರನ್ನು ಕಡಿಮೆ ಮಾಡಿ ಮಾತನಾಡುವುದು ಮತ್ತು ಅವರನ್ನು ತಪ್ಪಾಗಿ ಮಾತನಾಡುವುದು , ಸುಖ ಸುಮ್ಮನೇ ನಿಂದಿಸುವುದು ಮತ್ತು ಅವಾಚ್ಯ ಶಬ್ದಗಳನ್ನು ಬಳಸುವುದು. ಇವೆಲ್ಲವನ್ನೂ ಮಾಡದೇ ಇರುವವರು, ಶ್ರೇಷ್ಠವಾದ ವ್ಯಕ್ತಿಗಳು. ಇಂದಿನ ಈ ಕಾಲದಲ್ಲಿ ಪ್ರತಿ ಚಿಕ್ಕ ವಿಷಯಕ್ಕೂ ಅಕ್ಕ ಪಕ್ಕದವರನ್ನು ದ್ವೇಷಿಸುವುದು. ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಕೆಲವರಿಗೆ ಅಸಲು ಇನ್ನೊಬ್ಬ ವ್ಯಕ್ತಿಗಳಿಗೆ ಏನಾದರೂ ಅನ್ನದಿದ್ದರೆ, ನಿದೆಯು ಬರುವುದಿಲ್ಲ ಅಂತಹ ವ್ಯಕ್ತಿಗಳು ಭಗವಂತನ ಬಳಿ ನಮಸ್ಕರಿಸಿದರು ಕೂಡ ಏನು ಪ್ರಯೋಜನ. ಆದರಿಂದ ಒಳ್ಳೆಯ ಮಾತುಗಳನ್ನು ಮಾತನಾಡಿ, ಎಲ್ಲರಿಗೂ ಒಳ್ಳೆಯವರಾಗಿರುವುದೇ ಉತ್ತಮ ಮಾರ್ಗವೆಂದು ಶ್ರೀ ಕೃಷ್ಣನು ಹೇಳುತ್ತಾನೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.

By god