ಈ 9 ರಾಶಿಯವರಿಗೆ ಹುಟ್ಟಿನಿಂದಲೇ ಈ ರೀತಿ ಹೆಸರಿದ್ದರೆ ಕೋಟ್ಯಾಧಿಪತಿಗಳಾಗುವರು..ನಾನು ಈಗ ಹೇಳುವಂತಹ ವಿಚಾರ 9 ರಾಶಿಗಳಿಗೆ ಸಂಬಂಧಪಟ್ಟಂತೆ ವಿಸ್ತಾರವಾಗಿ ನಾನು ಒಂದು ವಿಶ್ಲೇಷಣೆಯನ್ನು ಮಾಡುತ್ತಿದ್ದೇನೆ ಒಬ್ಬರಿಗೆ ಒಂದು ಹೆಸರು ಸರಿ ಮಾಡಿಸ ಬೇಕಾಗುವ ಸಂದರ್ಭದಲ್ಲಿ ಅಥವಾ ಚಿಕ್ಕ ಮಕ್ಕಳಿಗೆ ಹೆಸರನ್ನು ಹೊಸದಾಗಿ ಕೊಡಬೇಕಾದ ಸಂದರ್ಭದಲ್ಲಿ ಯಾವ.

WhatsApp Group Join Now
Telegram Group Join Now

ರೀತಿ ನಾವು ನಮ್ಮ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಸರಿಪಡಿಸಿಕೊಳ್ಳಬೇಕು ಎನ್ನುವಂತಹ ವಿಚಾರದ ಬಗ್ಗೆ ಹೇಳುತ್ತಿದ್ದೇನೆ ನೇಮನ್ನು ಹುಡುಕುವುದು ಹೇಗೆ ಒಂದು ಹೆಸರು ಕೊಡಬೇಕಾದರೆ ಕೇವಲ ಒಂದೇ ಹಂತದಲ್ಲಿ ಕೊಡುತ್ತಿರುವ ಅಥವಾ ಹಂತಗಳು ಇದ್ದಾವ ಎನ್ನುವ ವಿಚಾರದ ಬಗ್ಗೆ ಹೇಳುತ್ತಿದ್ದೇನೆ ಮೊದಲು ಒಬ್ಬ ವ್ಯಕ್ತಿಯು ಹುಟ್ಟಿದ ದಿನಾಂಕವನ್ನು.

ಕೊಟ್ಟಿದ ಸಂದರ್ಭದಲ್ಲಿ ಅಥವಾ ಮಗು ಜನಿಸಿದ ಸಂದರ್ಭದಲ್ಲಿ ನಾವು ಏನು ಮಾಡುತ್ತೀವಿ ಎಂದರೆ ಹುಟ್ಟಿದ ವೈಬ್ರೇಶನ್ ಅನ್ನು ಮೊದಲು ಕಂಡು ಹಿಡಿಯಬೇಕು ಇದು ಮೊದಲನೇ ಅಂಶ ಇದನ್ನು ಕಂಡು ಹಿಡಿಯುವುದು ಹೇಗೆ ಎನ್ನುವುದನ್ನು ಹಲವು ವಿಡಿಯೋಗಳಲ್ಲಿ ನಿಮಗೆ ತಿಳಿಸಿದ್ದೇನೆ ನಾವು ಹುಟ್ಟಿದ ದಿನಾಂಕವನ್ನ ಹಾಕಬೇಕು ಆ ಹುಟ್ಟಿದ ದಿನಾಂಕದಲ್ಲಿ.

ಇರುವಂತಹ ಸಂಖ್ಯೆಯನ್ನ ನಾವು ನೋಡಬೇಕಾಗುತ್ತದೆ ಜೊತೆಗೆ ಹುಟ್ಟಿದ ದಿನಾಂಕವನ್ನು ನೋಡಿದ ತಕ್ಷಣ ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಬಹಳ ಪ್ರಮುಖ ಜ್ಯೋತಿಷ್ಯ ಶಾಸ್ತ್ರ ಪ್ರಕಾರದಲ್ಲಿ ನಾವು ಕುಂಡಲಿಯನ್ನು ನೋಡಬೇಕಾಗುತ್ತದೆ ಆ ಕುಂಡಲಿಯನ್ನ ನೋಡಿ ಲಗ್ನ ಯಾವುದು ರಾಶಿ ಯಾವುದು ನಕ್ಷತ್ರ ಯಾವುದು ಆ ನಕ್ಷತ್ರದಲ್ಲಿ ಎಷ್ಟನೇ ಪಾದದಲ್ಲಿ ಯಾವ ಅಕ್ಷರ.

ಬರುತ್ತದೆ ಎನ್ನುವಂತದ್ದು ನಾವು ನೋಡಬೇಕಾಗುತ್ತದೆ ಇದು ಯಾರಿಗೆ ಆಗಿರ ಬಹುದು ಹೆಸರಿನ ಸರಿಪಡಿಸುವುದಾಗಿರಬಹುದು ಅಥವಾ ಹೊಸ ಹೆಸರನ್ನು ಕೊಡುವಂತಹ ಸಂದರ್ಭದಲ್ಲಿ ಆಗಿರಬಹುದು ಇವೆರಡೂ ಅಂಶ ಬಹಳ ಮುಖ್ಯ ಲಗ್ನ ರಾಶಿ ಮತ್ತು ಪಾದ ಏಕೆಂದರೆ ಅಕ್ಷರ ಕಂಡುಹಿಡಿಯಬೇಕು ಅದಕ್ಕಾಗಿ ನಾವು ನಕ್ಷತ್ರದ ಅನುಸಾರವಾಗಿ ಎಷ್ಟನೇ ಪಾದ ಯಾವ ಅಕ್ಷರ.

ಎನ್ನುವುದನ್ನು ನೋಡಿಕೊಂಡು ನಾವು ಬರ್ತ್ ವೈಬ್ರೇಶನ್ ಅನ್ನು ಕಂಡುಹಿಡಿಯ ಬೇಕಾಗುತ್ತದೆ ಈ ಹುಟ್ಟಿದ ದಿನಾಂಕದ ಮುಖಾಂತರವಾಗಿ ನೋಡುತ್ತೇವೆ,ಎರಡನೇ ಹಂತ ಎಂದ ತಕ್ಷಣ ನಾವು ಮೊದಲನೇ ಅಕ್ಷರವನ್ನ ಯಾವ ರೀತಿ ಮಾಡಬೇಕು ಯಾವ ಅಕ್ಷರದಲ್ಲಿ ಮಾಡಿದರೆ ಹುಟ್ಟಿದ ದಿನಾಂಕದವರಿಗೆ ಬಹಳ ಚೆನ್ನಾಗಿರುತ್ತೆ ಒಳ್ಳೆಯ ಸಕಾರಾತ್ಮಕ ವೈಬ್ರೇಶನ್ ಇರುತ್ತದೆ.

ಎನ್ನುವುದನ್ನು ಮೊದಲ ಅಕ್ಷರದಿಂದ ಮಾಡುತ್ತೇವೆ ಆ ಮೊದಲ ಅಕ್ಷರ ಬಹಳ ಪ್ರಮುಖವಾದದ್ದು ಎಷ್ಟೋ ಸಲ ಕೆಲವು ನಕ್ಷತ್ರಗಳಲ್ಲಿ ಆ ಹೆಸರುಗಳಲ್ಲಿ ಹೆಸರಿಡುವಂತಹ ಹೆಸರು ಬಹಳ ಕಡಿಮೆ ಇರುತ್ತದೆ ಇಡುವುದಕ್ಕೆ ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ನಾವು ಮೊದಲನೇ ಅಕ್ಷರವನ್ನ ಬದಲಾವಣೆ ಮಾಡಬೇಕಾಗುತ್ತದೆ ನಕ್ಷತ್ರ ನೋಡಬೇಕು ರಾಶಿ ನೋಡಬೇಕು.

ಲಗ್ನ ನೋಡಬೇಕು ಮತ್ತು ಇನ್ನು ಗ್ರಹಗಳ ಕೂಟವನ್ನು ನೋಡಬೇಕಾಗುತ್ತದೆ ಗ್ರಹಗಳ ಫಲಗಳನ್ನು ನೋಡಬೇಕಾಗುತ್ತದೆ ಜೊತೆಗೆ ಹುಟ್ಟಿದ ನಂಬರ್ ಕೂಡ ನೋಡಬೇಕು ನೋಡಿ ಯಾವ ಅಕ್ಷರವನ್ನು ಡಿಸೈಡ್ ಮಾಡಿ ಆ ಅಕ್ಷರವನ್ನು ನಾವು ಮೊದಲು ಕಂಡುಹಿಡಿಯಬೇಕು ಮೊದಲನೇ ಅಕ್ಷರ ಮತ್ತು ಕೊನೆಯ ಅಕ್ಷರವನ್ನು ನಾವು ಕಂಡುಹಿಡಿಯಬೇಕಾಗುತ್ತದೆ ಮತ್ತು.

ನೋಡಬೇಕಾಗುತ್ತದೆ ಕೊನೆಯ ಅಕ್ಷರವನ್ನು ಕೂಡ ನೋಡಿಕೊಳ್ಳಬೇಕು ಮುಂದುವರೆದು ಹೋಗುವುದಲ್ಲ ಇಷ್ಟನ್ನೆಲ್ಲಾ ಕಂಡುಹಿಡಿದ ಆದಮೇಲೆ ಹೆಸರನ್ನ ಅಥವಾ ಹುಟ್ಟಿದ ದಿನಾಂಕವನ್ನು ಸಿಂಗಲ್ ಡಿಜಿಟ್ ಮಾಡಬೇಕು ಆಮೇಲೆ ಡಬಲ್ ಡಿಜಿಟ್ ಮಾಡಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god