ಉಗುರು ಕತ್ತರಿಸಿ ಸುಟ್ಟ ಬೂದಿಯಿಂದ ಇಷ್ಟು ಮಾಡಿ ಶತ್ರುನಾಶ ಆಗುತ್ತೆ… ಇವತ್ತಿನ ವಿಶೇಷ ಸಂಚಿಕೆಯಲ್ಲಿ ನಾವು ಉಗುರುಗಳ ಬಗ್ಗೆ ಚರ್ಚೆ ಮಾಡುವವರಿದ್ದೀವಿ ಈ ಉಗುರುಗಳಿಗೆ ತುಂಬಾ ವಿಶೇಷವಾದ ಶಕ್ತಿ ಇರುತ್ತದೆ ಎಲ್ಲಿ ಎಂದರೆ ಉಗುರಿನತುದಿಯಲ್ಲಿ ಈ ಉಗುರು ವಿಶೇಷವಾಗಿ ಸ್ತ್ರೀಯರ ಹಸ್ತದ ಸೌಂದರ್ಯವನ್ನ ವೃದ್ಧಿ ಮಾಡುವುದಕ್ಕೆ ಸೌಂದರ್ಯವನ್ನು ಹೆಚ್ಚಿಸುವುದಕ್ಕೆ ಅವರು.
ತುಂಬಾ ಕಾಳಜಿ ಮಾಡುತ್ತಿರುತ್ತಾರೆ ಅದರ ಬಗ್ಗೆ ಎಲ್ಲರಿಗೂ ಗೊತ್ತು ವಿಶೇಷವಾಗಿ ಪುರುಷರು ಹೆಚ್ಚಿನ ಕಾಳಜಿ ಕೊಡುವುದಿಲ್ಲ ಆದರೆ ಪುರುಷರಾಗಲಿ ಸ್ತ್ರೀಯರಿಗೆ ಆಗಲಿ ಉಗುರು ಬರೀ ಸೌಂದರ್ಯವರ್ಧಕ ಅಷ್ಟೇ ಅಲ್ಲ ಅದರಿಂದ ನಮ್ಮ ಹಸ್ತದ ಸೌಂದರ್ಯ ವೃದ್ಧಿಯಾಗುತ್ತದೆ ಅಂತ ಅಷ್ಟೇ ಅಲ್ಲ ಉಗುರುಗಳ ತುದಿಯಲ್ಲಿ ನಮ್ಮ ಪೂರ್ತಿ ದೇಹದ ಒಂದು ಶಕ್ತಿ ಅಡಗಿದೆ.
ಅದಕ್ಕೋಸ್ಕರ ನಾವು ಏನು ಮಾಡಬೇಕು ಎಂದರೆ ವಿಶೇಷವಾಗಿ ಉಗುರನ್ನ ಕತ್ತರಿಸಿ ಎಲ್ಲಿ ಅಂದರೆ ಅಲ್ಲಿ ಬಿಸಾಕಬಾರದು ಇದು ತುಂಬಾ ಒಂದು ಕೆಟ್ಟ ದುರಭ್ಯಾಸ ಎಂದು ಹೇಳಬೇಕು ಏಕೆಂದರೆ ಉಗುರುಗಳು ಮತ್ತು ಬಟ್ಟೆ ನಾವು ಉಪಯೋಗಿಸಿದಂತಹ ಬಟ್ಟೆ ಕತ್ತರಿಸಿದಂತಹ ಉಗುರು ತಲೆಕೂದಲು ಇವು ಯಾರ ಕೈಗೆ ಸಿಗಬಾರದು ಅವರ ಕೈಗೆ ಸಿಕ್ಕರೆ ಯಾವ ಪರಿಣಾಮ ಅವರು ನಮಗೆ ನಕಾರಾತ್ಮಕವಾಗಿ ಉಂಟು ಮಾಡುತ್ತಾರೆ ಎಂದು ನಿಮಗೆ.
ಗೊತ್ತಿರುತ್ತದೆ ಹಿತ ಶತ್ರುಗಳು ಕಾಯುತ್ತಿರುತ್ತಾರೆ ನಿಮ್ಮ ತಲೆ ಕೂದಲು ಸಿಕ್ಕಲ್ಲಿ ನೀವು ಕತ್ತರಿಸಿ ಬಿಸಾಕಿದಂತಹ ಉಗುರು ಸಿಗಲಿ ನಿಮ್ಮ ಹಳೆಯ ಬಟ್ಟೆ ಸಿಗಲಿ ಬಟ್ಟೆಯ ತುಂಡು ಸಿಗಲಿ ಎಂದು ಕಾಯುತ್ತಿರುತ್ತಾರೆ ನಕಾರಾತ್ಮಕ ಶಕ್ತಿ ಉಂಟು ಮಾಡುವುದಕ್ಕೆ ನಿಮಗೆ ಹಾಗಾಗಿ ದಯಮಾಡಿ ಉಗುರನ್ನು ಕತ್ತರಿಸಿ ಎಲ್ಲೆಂದರಲ್ಲಿ ಬಿಸಾಕಬಾರದು ಇವತ್ತಿನ ಈ ವಿಶೇಷ ವಿಡಿಯೋದಲ್ಲಿ ನಾನು.
ಉಗುರನ್ನ ಕತ್ತರಿಸಿ ನಾವೇನು ಅದನ್ನ ಕೆಳಗಡೆ ಬಿಸಾಕುತ್ತೇವೆ ಆನಂತರದ ಪ್ರಕ್ರಿಯೆಯನ್ನ ಹೇಳುತ್ತೇನೆ ಏನು ಮಾಡಿಕೊಳ್ಳಬೇಕು ಉಗುರಿನಿಂದ ಕೂಡ ನಾವು ಜೀವನಕ್ಕೆ ಬಂದಂತಹ ಸಾಕಷ್ಟು ಕಷ್ಟಗಳನ್ನು ಕಳೆದುಕೊಳ್ಳಬಹುದು ಅನ್ನೋದನ್ನ ಹೇಳಿಕೊಡುತ್ತೇನೆ ಯಾವ ಯಾವ ಕಷ್ಟಗಳನ್ನ ಕಳೆದುಕೊಳ್ಳಬಹುದು ನಾವು ಹಾಗಾದರೆ ಉಗುರಿನಿಂದ ಅನ್ನೋದನ್ನ ತಿಳಿದುಕೊಳ್ಳಿ.
ಮೊದಲನೆಯದಾಗಿ ನಮ್ಮೆಲ್ಲರಿಗೂ ಆರ್ಥಿಕ ಸಂಕಷ್ಟ ಇರುತ್ತದೆ ಆರ್ಥಿಕ ಸಂಕಷ್ಟ ಹೋಗಲಾಡಿಸಬೇಕು ಎಂದರೆ ಉಗುರನ್ನ ನಾವು ಸೂರ್ಯಾಸ್ತದ ಸಮಯದಲ್ಲಿ ಅಂದರೆ ಸಂಜೆಯ ಸಮಯದಲ್ಲಿ ಉಗುರನ್ನ ತೆಗೆಯಬಾರದು ಸೂರ್ಯ ಮುಳುಗುವ ಸಂದರ್ಭದಲ್ಲಿ ಆಮೇಲೆ ರಾತ್ರಿ ದೀಪ ವಚ್ಚಿಸಿದ ಮೇಲೆ ಅಂದರೆ ಸೂರ್ಯಸ್ತವಾದ ನಂತರ ಉಗುರುಗಳನ್ನು.
ಕತ್ತರಿಸಿಕೊಳ್ಳಬಾರದು ಯಾರು ಸೂರ್ಯ ಮುಳುಗುವ ಹೊತ್ತಿನಲ್ಲಿ ಉಗುರನ್ನು ಕತ್ತರಿಸಿಕೊಳ್ಳುತ್ತೀರಿ ಅಥವಾ ಸೂರ್ಯ ಅಸ್ತನಾದ ನಂತರ ಸಂಜೆ 6:00 ಮೇಲೆ ಉಗುರನ್ನು ಕತ್ತರಿಸಿಕೊಳ್ಳುತ್ತೀರಿ ಮನೆಯಲ್ಲಿ ಅಂತವರ ಮನೆಯಲ್ಲಿ ದರಿದ್ರತನ ತಪ್ಪುವುದಿಲ್ಲ ಹಣಕ್ಕೆ ಆಹಾಕಾರವಿರುತ್ತದೆ ಎಷ್ಟೇ ದುಡಿದರು ದುಡ್ಡು ಕೈಯಲ್ಲಿ ನಿಲ್ಲುವುದಿಲ್ಲ ಯಾರು ಸಂಜೆ 6.
ಗಂಟೆಯ ನಂತರ ಉಗುರನ್ನು ಕತ್ತರಿಸಿಕೊಳ್ಳುತ್ತೀರಿ ಅವರು ಕಷ್ಟಕ್ಕೆ ಆಹ್ವಾನ ಕೊಟ್ಟಂತೆ ಎಂದಿಗೂ ಕಷ್ಟಗಳು ಕಡಿಮೆಯಾಗುವುದಿಲ್ಲ ಹಾಗಾಗಿ ಉಗುರುಗಳನ್ನ ಯಾವ ದಿವಸ ಕತ್ತರಿಸಬೇಕು ಯಾವ ಸಮಯದಲ್ಲಿ ಕತ್ತರಿಸಬೇಕು ಅಂದರೆ ನಮಗೆ ಹಣವನ್ನ ಆಕರ್ಷಣೆ ಮಾಡಿಕೊಳ್ಳಬಹುದು ಜೀವನಕ್ಕೆ ಬಂದಂತಹ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಅನುವುದರ ಬಗ್ಗೆ ನಾನು ಮತ್ತೆ ಇನ್ನೊಂದು ದಿವಸ ವಿಶೇಷವಾಗಿ ತಿಳಿಸಿಕೊಡುತ್ತೇನೆ ಅದರ ಅದ್ಭುತವಾದಂತಹ ಚಮತ್ಕಾರಿ ಸಮಯಗಳ ಬಗ್ಗೆ ಯಾವ ದಿವಸ ಉಗುರು ಕತ್ತರಿಸಿದರೆ ನಾವು ಕಷ್ಟವನ್ನ ಮೈ ಮೇಲೆ ಎಳೆದು ಕೊಂಡಂಗೆ ಯಾವ ದಿವಸ ಉಗುರುಗಳನ್ನು ಕತ್ತರಿಸಿದರೇ ಒಳ್ಳೆಯದಾಗುತ್ತದೆ ಎನ್ನುವುದನ್ನು ಇನ್ನೂ ಎರಡು ದಿವಸದಲ್ಲಿ ಲೈವ್ ನಲ್ಲಿ ಹೇಳುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.