ಉಚಿತ ಹೊಲಿಗೆ ಯಂತ್ರ 2023 ಅರ್ಜಿ ಆಹ್ವಾನ… ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಉಚಿತ ಹೊಲಿಗೆ ಯಂತ್ರ ನೀಡುವುದಕ್ಕೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಹೇಳಿದ್ದಾರೆ ಹಾಗಾದರೆ ಅರ್ಜಿ ಸಲ್ಲಿಕೆ ಯಾವ ರೀತಿಯಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು ಕೊನೆ ದಿನಾಂಕ ಯಾವಾಗ ಯಾವ ರೀತಿಯಾಗಿ ಸಲ್ಲಿಸಬೇಕು ಎಂದು ಮತ್ತು.

WhatsApp Group Join Now
Telegram Group Join Now

ಯಾವ ಯಾವ ಡಾಕ್ಯುಮೆಂಟ್ಸ್ ಗಳು ಬೇಕು ಎಂದು ತಿಳಿಸಿಕೊಡುತ್ತೇನೆ. ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2022 23ನೇ ಸಾಲಿನ ಅಪ್ಲೈ ಹಾಗುವ ಹಾಗೆ ಉಚಿತ ಹೊಲಿಗೆ ಯಂತ್ರ ನೀಡಲು ಯೋಜನೆಯನ್ನು ರೂಪಿಸಿದ್ದಾರೆ ಹೋಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ನಿಮಗೆ ಅರ್ಜಿಯನ್ನು ಕೂಡ ಆಹ್ವಾನಿಸಿದ್ದಾರೆ ಅರ್ಜಿಗಳನ್ನು ಎಲ್ಲಿ.

ಸಲ್ಲಿಸಬೇಕು ಏನು ಕಂಡೀಶನ್ಗಳು ಎಂದು ಅಫೀಸಿಯಲ್ ಅನ್ನು ಬಿಟ್ಟಿದ್ದಾರೆ ಹಾಗಾದರೆ ಏನೇನು ಕಂಡೀಶನ್ ಎಂದು ನೋಡುತ್ತಾ ಹೋಗೋಣ.ನೋಡಿ ಇಲ್ಲಿ ಕೊಟ್ಟಿದ್ದಾರೆ ಎಲ್ಲಾ ಜಿಲ್ಲಾ ವ್ಯವಸ್ಥಾಪಕರು,ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮ ದಿನಾಂಕ 4-1-2023 22 23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ.

ಹೊಲಿಗೆ ಯಂತ್ರ ವಿತರಣೆ ಅಂದರೆ ಉಚಿತ ಹೊಲಿಗೆ ಯಂತ್ರದ ವಿತರಣ ಯೋಜನೆಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನ ಆಹ್ವಾನಿಸಲು ಪತ್ರಿಕ ಪ್ರಕಟಣೆ ನೀಡುವ ಬಗ್ಗೆ ಎಂದು ಕೊಟ್ಟಿದ್ದಾರೆ ಇದು ಏನು ಎಂದರೆ 22 23ನೇ ಸಾಲಿನ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ.

ಅನುಷ್ಠಾನಗೊಳಿಸುತ್ತಿರುವ ಒಳಗೆ ಯಂತ್ರ ವಿತರಣೆ ಯೋಜನೆ ಎಲ್ಲಿ ಓಬಿಸಿ ಕ್ಯಾಟಗರಿ ಸೇರಿದಂತ ಹಿಂದುಳಿದ ಮಹಿಳೆಯರು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮಒನ್ ಬೆಂಗಳೂರು ಒನ್ ಕರ್ನಾಟಕ ಒನ್ ಆನ್ಲೈನ್ ಮೂಲಕ ದಿನಾಂಕ 5.01.2023ರಿಂದ ದಿನಾಂಕ 20.02.2023ರ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅಂದರೆ ಜನವರಿ 5 2023.

ರಿಂದ ಫೆಬ್ರವರಿ 20 2023ರ ವರೆಗೆ ಆನ್ಲೈನ್ ಆಹ್ವಾನಿಸಲಾಗಿದೆ ಈ ಕುರಿತು ಅರ್ಜಿಯನ್ನ ಆಹ್ವಾನಿಸಿದ್ದು ದಿನಾಂಕ 3.01.2023ರಂದು ಪ್ರಕಟಣೆಯನ್ನು ಹೊರಡಿಸಲಾಗುತ್ತದೆ ಆದೇಶವನ್ನು ಇದರಲ್ಲಿ ಹೊರಡಿಸಿದ್ದಾರೆ.ಹೊಲಿಗೆ ಯಂತ್ರ ವಿತರಣಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕೆಳಕಂಡ ಸೂಚನೆಗಳನ್ನು ಪಾಲಿಸುವುದು. ಏನೆಂದರೆ ಎಲ್ಲಾ ಜಿಲ್ಲಾ.

ಮಟ್ಟದಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಉಚಿತವಾಗಿ ವಾರ್ತಾ ಮತ್ತು ಪ್ರಚಾರ ಇಲಾಖೆ ಮುಖಾಂತರ ಜೊತೆಗೆ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಹಿಂದುಳಿದ ಮಹಿಳೆಯರಿಗೆ ಮಾಹಿತಿಯನ್ನು ಪ್ರಕಟಣೆಯಾಗಿ ಕೋರಬೇಕು ಆಯ್ಕೆ ಸಮಿತಿ ಸದಸ್ಯರು ಮಾನ ಶಾಸಕರು ಆಯ್ಕೆ ಸಮಿತಿಯ ಎಲ್ಲಾ ಸದಸ್ಯರು ಪ್ರಕಟಣೆಯ ಪ್ರತಿಯನ್ನು ಕಳುಹಿಸಿ ಸಲಹೆ ಪಡೆಯಲು.

ಬಯಸುವ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸುವುದು ಅದರ ಜೊತೆಗೆ ಸ್ಥಳೀಯ ಸುದ್ದಿ ದಿನಪತ್ರಿಕೆ ರೇಡಿಯೋ ದೂರದರ್ಶನ ಮಾಹಿತಿ ಮೂಲಕ ಪ್ರಚಾರವನ್ನು ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ