ಉರಿ ಮೂತ್ರಕ್ಕೆ ರಾಮಬಾಣ ಮತ್ತೆ ಜೀವನದಲ್ಲಿ ಉರಿಮೂತ್ರ ಸಮಸ್ಯೆಯೇ ಬರಲ್ಲ….ಸಾಮಾನ್ಯವಾಗಿ ಈ ಒಂದು ಸಮಸ್ಯೆಗೆ ಮನೆಮದ್ದನ್ನು ಮಾಡಿಕೊಳ್ಳುವ ವಿಧಾನ ತುಂಬಾ ಸುಲಭವಾಗಿ ಇದೇ ಹೆಚ್ಚಾಗಿ ಪುರುಷರಲ್ಲಿ ಕಂಡುಬರುತ್ತದೆ ಹಾಗೂ ಮಹಿಳೆಯರಲ್ಲೂ ಕೂಡ ಇದನ್ನು ನಿವಾರಿಸಿಕೊಳ್ಳಲು ಮನೆಯಲ್ಲಿ ಮಾಡಿಕೊಳ್ಳಬಹುದು.ಈ ಒಂದು ಪದಾರ್ಥವನ್ನು ನೀವು.
ಉಪಯೋಗಿಸಿದ್ದೇ ಆದರೆ ಮತ್ತೆ ಇದು ಜೀವನದಲ್ಲಿ ನಿಮಗೆ ಈ ರೀತಿ ಉರಿ ಮೂತ್ರದ ಸಮಸ್ಯೆ ಬರುವುದಿಲ್ಲ ಈ ಒಂದು ಮನೆಮದ್ದನ್ನು ತಯಾರಿಸಲು ನಿಮಗೆ ಬೇಕಾಗುವ ಸಾಮಗ್ರಿಗಳು ಮೊದಲಿಗೆ ಜೀರಿಗೆ ನಂತರ ಕಾಮ ಕಸ್ತೂರಿ ಮತ್ತು ಇಪ್ಪು ಕೋಲು ಎಂಬ ಒಂದು ಪದಾರ್ಥ ಕೂಡ, ಜೀರಿಗೆಯನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.ಅದು ಪೂರ್ತಿಯಾಗಿ ಪುಡಿಯಾದ.
ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ ಇಡಬೇಕು ನಂತರ ಕಾಮಕಸ್ತೂರಿ ಬೀಜವನ್ನು ಒಂದು 15 ನಿಮಿಷ ನೀರಿನಲ್ಲಿ ನೆನೆಸಿಟ್ಟು ನಂತರ ಅದನ್ನು ತೆಗೆದುಕೊಳ್ಳಬೇಕು ನಂತರ ಎಳನೀರು,ಎಳನೀರು ಒಂದು ಮುಖ್ಯ ಪಾತ್ರವನ್ನು ಈ ಒಂದು ಸಮಸ್ಯೆಗೆ ಪರಿಹಾರವಾಗಿ ನಿಮಗೆ ಕಾಣಲು ಸಿಗುತ್ತದೆ ಹಾಗಾಗಿ ಏಳನೀರನ್ನು ಕೊಚ್ಚಿ ನಂತರ ನೀವು ಪುಡಿ ಮಾಡಿಕೊಂಡಿದ್ದ.
ಜೀರಿಗೆಯನ್ನು ಹಾಕಬೇಕು ನಂತರ ಒಂದು 10 ನಿಮಿಷ ಅದನ್ನು ಮುಚ್ಚಿ ಹಾಗೆ ಬಿಡಬೇಕು ಏಕೆಂದರೆ ಜೀರಿಗೆಯ ಸತ್ವ ಅದರಲ್ಲಿ ಪೂರ್ತಿಯಾಗಿ ಬಿಡಬೇಕು ಹಾಗಾಗಿ ನೀವು ಈ ಎರಡು ಪದಾರ್ಥ ಗಳಿಂದಲೂ ಎರಡು ರೀತಿಯ ಪದಾರ್ಥವನ್ನು ಮಾಡಿ ನೀವು ಕುಡಿಯಬಹುದು ಹೇಗೆಂದರೆ ಜೀರಿಗೆಯನ್ನು ಪುಡಿ ಮಾಡಿ ಎಳನೀರಲ್ಲಿ ಮಿಶ್ರಣ ಮಾಡಿ ಅದನ್ನು 10 15 ನಿಮಿಷ ಬಿಟ್ಟು.
ನಂತರ ನೀವು ಸೇವಿಸುವುದು ತುಂಬಾ ಉತ್ತಮ ಮತ್ತು ಕಾಮಕಸ್ತೂರಿ ಬೀಜವನ್ನು ಮುಂಚೆ ನೆನೆಸಿಟ್ಟು ನಂತರ ಅದನ್ನು ಎಳನೀರಲ್ಲಿ ಮಿಶ್ರಣ ಮಾಡಿ ಅದನ್ನು ಕುಡಿಯುವುದು ಕೂಡ ಅತಿ ಉತ್ತಮ ಈ ಎರಡು ರೀತಿಯ ಮನೆ ಮದ್ದು ರಾಮಬಾಣ ಎಂದೆ ಹೇಳಬಹುದು. ಈ ಉರಿ ಮೂತ್ರ ಹೇಗೆ ಶುರುವಾಗುತ್ತದೆ ಅಂದರೆ ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ಅಧಿಕವಾಗಿ ನೀರಿನಂಶವುಳ್ಳ.
ಹಣ್ಣುಗಳು ಮತ್ತು ಅಧಿಕವಾಗಿ ನೀರನ್ನು ಕುಡಿಯಬೇಕು ಅದು ಕೇವಲ ಬೇಸಿಗೆ ಕಾಲದಲ್ಲಿ ಅಂತಲ್ಲ ಪ್ರತಿ ಕಾಲದಲ್ಲೂ ಕೂಡ ನಾವು ಅಧಿಕವಾಗಿ ಸೇವಿಸಬೇಕು ಹಾಗೆ ಸೇವಿಸಿದರೆ ನಮಗೆ ಯಾವ ತೊಂದರೆಯೂ ಹೆಚ್ಚಾಗಿ ಬರುವುದಿಲ್ಲ ಒಂದು ವೇಳೆ ನಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಕಡಿಮೆ ಪ್ರಮಾಣದ ನೀರು ನಮ್ಮ ದೇಹದಲ್ಲಿ ಇದ್ದರೆ ಈ ರೀತಿ.
ಸಮಸ್ಯೆಗಳು ಎದುರಾಗುತ್ತವೆ ಹಾಗಾಗಿ ಇದರಿಂದ ನಿವಾರಣೆ ಹೊಂದಲು ಈ ಎಳನೀರು ಮತ್ತು ಕಾಮಕಸ್ತೂರಿ ಜೀರಿಗೆ ಕೂಡ ಹೆಚ್ಚಾಗಿ ನಮಗೆ ಸಹಾಯ ಮಾಡುತ್ತದೆ ಹಾಗಾಗಿ ಈ ಒಂದು ಮನೆ ಮದ್ದನ್ನು ನೀವು ಮಾಡಿಕೊಂಡು ಸೇವಿಸುವುದೇ ಆದರೆ ಆ ಒಂದು ಸಮಸ್ಯೆಯಿಂದ ನೀವು ಶಾಶ್ವತವಾಗಿ ದೂರವಾಗಬಹುದು ಇದನ್ನು ಯಾವ ಸಮಯದಲ್ಲಿ ಬೇಕಾದರೂ ನೀವು ಕುಡಿಬಹುದು.
ಅದು ನಿಮಗೆ ಉತ್ತಮವಾದ ಲಾಭವನ್ನೇ ನೀಡುತ್ತದೆ ಇದನ್ನು ಕೇವಲ ಒಂದು ಬಾರಿ ಮಾತ್ರ ಕುಡಿದು ಬಿಟ್ಟು ಬಿಡುವ ಹಾಗಿಲ್ಲ ಅನೇಕ ಬಾರಿ ಈ ರೀತಿ ಕುಡಿಯುತ್ತಾ ಬಂದರೆ ಅದು ನಿಮಗೆ ಸರಿಯಾದ ರೀತಿಯಲ್ಲಿ ನಿಮ್ಮಆರೋಗ್ಯದಲ್ಲಿ ಲಾಭವನ್ನು ಕಾಣಲು ಸಿಗುತ್ತದೆ.ಇದೀಗ ಬಂದಿರುವ ಕೆಲವು ಜ್ಯೂಸ್ ಗಳನ್ನು ಕುಡಿದು ಅದರಲ್ಲಿರುವ ಕೆಮಿಕಲ್ ಅಂಶಗಳು ನಮ್ಮ ದೇಹಕ್ಕೆ.
ಹೋಗಿ ಅದು ಕೂಡ ನಮ್ಮ ದೇಹದಲ್ಲಿ ಹಲವು ತೊಂದರೆಗಳಿಗೆ ಕಾರಣವಾಗುತ್ತದೆ ಹಾಗಾಗಿ ಪ್ರಕೃತಿದತ್ತವಾಗಿ ಬಂದಿರುವಂತಹ ಏಳನೇರನ್ನು ಅಧಿಕವಾಗಿ ಸೇವಿಸಬೇಕು ಮತ್ತು ಅದು ನಮ್ಮ ದೇಹಕ್ಕೆ ತುಂಬಾ ತಂಪು ಹಾಗೂ ಆರೋಗ್ಯಕರವಾದದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ