ಊಟಕ್ಕಿಂತ ಮುಂಚೆ ಬಾಯಲ್ಲಿ ಹಾಕಿ ಚಪ್ಪರಿಸಿ ನಿಮ್ಮಹೊಟ್ಟೆಯ ಬೊಜ್ಜು ದೇಹದ ತೂಕ ಮಂಜಿನಂತೆ ಕರಗುತ್ತದೆ :ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಎಲ್ಲೋ ನೂರಕ್ಕೆ 20ರಷ್ಟು ವ್ಯಕ್ತಿಗಳಿಗೆ ಈ ರೀತಿ ಬೊಜ್ಜು ಕಂಡು ಬರುತ್ತಿತ್ತು ಆದರೆ ಈಗ ಸರ್ವೇಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಈ ಬೊಜ್ಜು ಎಂಬುದು ಸರಾಸರಿ ಆಗುವಂತೆ ಕಾಣಲು ಬರುತ್ತಿದೆ.ಇದನ್ನು ಕರಗಿಸುವಲ್ಲಿ ಅನೇಕರು ಟಿವಿ ಹಾಗೂ ಮ್ಯಾಗ್ಜಿನ್ ಗಳು ಮತ್ತು ಅನೇಕರ ಮಾಹಿತಿ ಹಾಗೂ ಇನ್ನೂ ಅನೇಕ ರೀತಿಯ ಕಾರಣಗಳು ಇವೆ ಅವುಗಳಲ್ಲಿ ಪ್ರತಿಯೊಬ್ಬರೂ ಹೇಳುವುದು ಹೆಚ್ಚಾಗಿ ಊಟವನ್ನು ಸೇವನೆ ಮಾಡುವುದು,ವ್ಯಾಯಾಮ ಮಾಡದೇ ಇರುವುದು ಅತಿಯಾಗಿ ನಿದ್ದೆ ಮಾಡುವುದು ಮತ್ತು ತಂದೆ ತಾಯಿಯಿಂದ ಅಂದರೆ ವಂಶ ಪರಂಪರೆಕವಾಗಿ ಈ ರೀತಿ ಬರುವುದು ಎಂದು ಹೇಳಲಾಗುತ್ತದೆ ಎಂದು ತುಂಬಾ ಜನ ಹೇಳುತ್ತಾರೆ. ಆದರೆ ಇದು ಸತ್ಯ ಹೌದು ಆದರೆ ಪೂರ್ತಿ ಸತ್ಯವಲ್ಲ , ಇದಕ್ಕೆ ಅಗ್ನಿ ಮಾಂದ್ಯ ಕಾರಣವಾಗುತ್ತದೆ.ಹಾಗಾದರೆ ಅಗ್ನಿ ಮಾಂದ್ಯ ಇಂದ ಬೊಜ್ಜು ಅಂದರೆ ತೂಕ ಹೇಗೆ ಹೆಚ್ಚಾಗುತ್ತದೆ ಮತ್ತು ಇದನ್ನು ಹೇಗೆ ದೂರ ಮಾಡಿಕೊಳ್ಳಬೇಕೆಂದು ನಿಮಗೆ ತಿಳಿದಿರುವ ಹಾಗೆ ಆಯುರ್ವೇದದಲ್ಲಿ ಪರಿಹಾರಗಳು ಇವೆ
ಸರಿಸುಮಾರು ಸಾವಿರ ವರ್ಷಗಳ ಗ್ರಂಥದಲ್ಲಿ ಉಲ್ಲೇಖವಾಗಿದೆ ಮತ್ತು ಸ್ವಲ್ಪ ವರ್ಷಗಳ ಹಿಂದೆ ಬಂದ ಔಷಧಿಗಳು ಇದಕ್ಕೆ ಉಪಯೋಗ ಆಗುವುದಿಲ್ಲ ಅಂದರೆ ಅದು ದೇಹದ ಮೇಲೆ ಮುಂದೊಂದು ದಿನ ಪರಿಣಾಮ ಹೆಚ್ಚಾಗಿ ಬೀರುತ್ತದೆ ಹಾಗಾಗಿ ಆಯುರ್ವೇದದಿಂದ ಸಿಗುವ ಸಂಪನ್ಮೂಲಗಳನ್ನು ಬಳಸಿ ಉಪಯೋಗಿಸುತ್ತಾ ಬಂದರೆ ಅದು ಬೇಗನೆ ನಿವಾರಣೆಯಾಗುತ್ತದೆ.ಈ ಮನುಷ್ಯನ ದೇಹವು ದೇವರ ಸೃಷ್ಟಿ ಹೇಗೆ ಎರಡು ಇಂಟು ಎರಡು ಮಾಡಿದರೆ ಉತ್ತರ 4 ಬರುವುದು ಅಂದರೆ ಆ ರೀತಿ ಒಂದು ಪ್ರೋಗ್ರಾಮಿಂಗ್ ಹೇಗೆ ಆಗಿರುತ್ತದೆಯೋ, ಮನುಷ್ಯನ ದೇಹವು ಅದೇ ರೀತಿ ಪ್ರೋಗ್ರಾಮಿಂಗ್ ಆಗಿರುತ್ತದೆ ಅದರಲ್ಲಿ ನಾವು ಸೇವಿಸಿದ ಆಹಾರ ಅರ್ಧ ರಕ್ತಚಲನಕ್ಕೆ ಮತ್ತು ಇನ್ನರ್ಧ ಉಳಿದ ಕೆಟ್ಟ ಅಂಶವು ದೇಹದಿಂದ ಜೀರ್ಣಾಂಗ ಕ್ರಿಯೆಯನ್ನು ಮುಗಿಸಿ ಹೊರಹೋಗತಕ್ಕಂತಹದ್ದು ಒಂದು ವೇಳೆ ನಮಗೆ ಜೀರ್ಣಕ್ರಿಯೆಯಲ್ಲಿ ತೊಂದರೆಯಾಗಿ ನಾವು ತಿಂದ ಆಹಾರ ಸರಿಯಾದ ಪ್ರಮಾಣದಲ್ಲಿ ಜೀರ್ಣಕ್ರಿಯೆ ಆಗದೆ ಹೋದಲ್ಲಿ ತಿಂದ ಆಹಾರವು ಸಾಮಾನ್ಯವಾಗಿ ಒಳ್ಳೆಯ ಅಂಶವು ರಕ್ತ ಸಂಚಾರಕ್ಕೆ ಕೆಟ್ಟ ಕೆಟ್ಟ ಅಂಶವು ಹೊರಗೆ ಹೋಗುವಂತೆ ನುಡಿಕೊಳ್ಳಬೇಕು.
ಒಂದು ವೇಳೆ ಜೀರ್ಣಕ್ರಿಯೆಯು ಅರ್ಧಕ್ಕೆ ಅಂದರೆ ಅರ್ಧಂಬರ್ಧ ಆಗಿ ನಿಂತರೆ ಆ ಒಂದು ಅಂಶವನ್ನು ನಮ್ಮ ದೇಹವು ಎಲ್ಲಿಗೆ ಸಾಗಬೇಕು ಎಂದು ತಿಳಿಯುವುದಿಲ್ಲ ಆ ಒಂದು ಉದ್ದೇಶದಿಂದ ಈ ಬಜ್ಜಿನಾಂಶ ಕಾಣಲು ಬರುತ್ತದೆ. ಅ ರೀತಿ ಅರ್ಧ ಪ್ರಮಾಣದಲ್ಲಿ ಆಗಿರುವ ಅಂಶವು ಸೇರಿ ಸೇರಿ ಕ್ಯಾಲೋರಿ ಹೆಚ್ಚಾಗಿ ಈ ರೀತಿ ಸಮಸ್ಯೆಯು ಕಂಡುಬರುತ್ತದೆ. ಸಾಮಾನ್ಯವಾಗಿ ಅನೇಕರು ಹೇಳುತ್ತಾರೆ ಅಂದರೆ ನಾನು ಹೆಚ್ಚಾಗಿ ವ್ಯಾಯಾಮ ಮಾಡುತ್ತೇನೆ ಆದರೂ ಕೂಡ ತೂಕ ಕಡಿಮೆಯಾಗುತ್ತಲೇ ಇಲ್ಲ ಎಂದು ಹೇಳುತ್ತಾರೆ. ಇನ್ನು ಕೆಲವರು ಸರ್ ನಾನು ತಿನ್ನುವುದೇ ಸ್ವಲ್ಪ ಆದರೆ ಹೆಚ್ಚು ತೂಕ ಆಗುತ್ತಿದ್ದೇನೆ ಎಂದು ಹೇಳುತ್ತಾರೆ ಹಾಗಾಗಿ ಇದನ್ನು ಗಮನಿಸಿದರೆ ಬಹಳ ಜನರಿಂದ ಇದು ಸಾಧ್ಯವಾಗುವುದಿಲ್ಲ ಎಂದು ಸಾಬೀತಾಗುತ್ತದೆ ಮತ್ತು ತಂದೆ ತಾಯಿಯವರಿಗೆ ಅಂದರೆ ಜೀನ್ಸ್ ಇಂದ ಈ ರೀತಿ ದಪ್ಪಗಾಗುವುದು ಇಲ್ಲವೆಂದು ಇದರಲ್ಲಿ ಸಾಬೀತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.